Firefighter
(Search results - 6)InternationalAug 17, 2020, 4:31 PM IST
ಬೆಂಕಿ ಆರಿಸುತ್ತಿದ್ದವರ ಮೇಲೆ ಗೂಳಿ ದಾಳಿ, ಸಿಬ್ಬಂದಿ ಪರಾರಿ!
ಬೆಂಕಿ ನಂದಿಸುತ್ತಿದ್ದ ಸಿಬ್ಬಂದಿ ಮೇಲೆ ಗೂಳಿ ದಾಳಿ| ಗೂಳಿ ಕಂಡು ಸಿಬ್ಬಂದಿ ಪರಾರಿ| ವೈರಲ್ ಆಯ್ತು ವಿಡಿಯೋ
stateAug 9, 2020, 3:32 PM IST
ಅಗ್ನಿಶಾಮಕ ಸಿಬ್ಬಂದಿಯಿಂದ ಪ್ರವಾಹದಲ್ಲಿ ಸಿಲುಕಿದ್ದ 40 ಕೋತಿಗಳ ರಕ್ಷಣೆ
ತುಂಗಭದ್ರಾ ಪ್ರವಾಹದಲ್ಲಿ ಸಿಲುಕಿದ್ದ 40 ಕೋತಿಗಳನ್ನು ರೋಪ್ ರಾಡಾರ್ ಮೂಲಕ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಮೂರು ದಿನ ಕಾರ್ಯಾಚರಣೆ ನಡೆದಿದೆ.
InternationalJan 7, 2020, 1:29 PM IST
ಫೈರ್ ಫೈಟರ್ ಅಪ್ಪನ ಫೋಟೋ ಶೇರ್ ಮಾಡಿದ ಮಗಳು: ನೆಟ್ಟಿಗರು ಭಾವುಕ!
ಆಸ್ಟ್ರೇಲಿಯಾದ ಕಾಡುಗಳಿಗೆ ತಗುಲಿದ ಬೆಂಕಿ| ಬೇಸಿಗೆ ಕಾಲ ಮುಗಿದಿಲ್ಲ, ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ| ಬೆಂಕಿ ನಂದಿಸುವ ಕೆಲಸದ ನಡುವೆ 5 ನಿಮಿಷ ವಿಶ್ರಾಂತಿ ಪಡೆದ ತಂದೆ| ಮಗಳು ಶೇರ್ ಮಾಡಿದ ಫೋಟೋ ಕಂಡು ನೆಟ್ಟಿಗರು ಭಾವುಕ
INTERNATIONALNov 14, 2018, 7:16 PM IST
ಹಿಂದೆಂದು ಕಂಡು ಕೇಳರಿಯದ ಕಾಡ್ಗಿಚ್ಚು : ಸತ್ತವರ ಸಂಖ್ಯೆ ರಾಶಿ ರಾಶಿ..!
ಉತ್ತರ ಕ್ಯಾಲಿಫೋರ್ನಿಯಾವು ಈವರೆಗೆ ಕಂಡು ಕೇಳರಿಯದ ಕಾಳ್ಗಿಚ್ಚಿನಿಂದ ತತ್ತರಿಸುತ್ತಿದ್ದು, ಬೆಂಕಿಯೆ ಕೆನ್ನಾಲಿಗೆಗೆ ಸಿಲುಕಿ ಸದ್ಯ ಸಿಕ್ಕ ಮಾಹಿತಿ ಪ್ರಕಾರ 44 ಮಂದಿ ಸುಟ್ಟು ಕರಕಲಾಗಿದ್ದಾರೆ.
NEWSNov 11, 2018, 12:21 PM IST
23 ಜನರನ್ನು ಬಲಿ ಪಡೆದ ಭೀಕರ ಕಾಳ್ಗಿಚ್ಚು: ಮನೆ ತೊರೆದ ಸೆಲಿಬ್ರಿಟಿಗಳು!
ಉತ್ತರ ಕ್ಯಾಲಿಫೋರ್ನಿಯಾದ ಪರ್ವತ ನಗರಿ ಪ್ಯಾರಡೈಸ್ ನಲ್ಲಿ ಕಳೆದೆರಡು ದಿನಗಳಿಂದ ಭೀಕರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು ಬಲವಾಗಿ ಬೀಸುವ ಗಾಳಿಯ ಕಾರಣ ಬೆಂಕಿಯ ಕೆನ್ನಾಲಿಗೆಗಳು ಅತಿ ವೇಗವಾಗಿ ಪಸರಿಸಿದೆ.
Jun 9, 2018, 3:04 PM IST
ಮುಂಬೈನಲ್ಲಿ ಅಗ್ನಿ ಅವಘಢ: ಅಗ್ನಿಶಾಮಕ ಸಿಬ್ಬಂದಿಗೆ ಗಾಯ..!
ಮುಂಬೈನ ಬಂದರು ಪ್ರದೇಶದ ಪಟೇಲ್ ಚೇಂಬರ್ಸ್ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸುವಲ್ಲಿ ನಿರತರಾಗಿದ್ದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ ಏಣಿಯಿಂದ ಬಿದ್ದು ಗಾಯಗೊಂಡಿದ್ದಾರೆ.