Asianet Suvarna News Asianet Suvarna News
36 results for "

Firecrackers

"
Groom Horse Carriage Catches Fire Due to Firecrackers hlsGroom Horse Carriage Catches Fire Due to Firecrackers hls
Video Icon

Viral News: ವರನಿದ್ದ ಕುದುರೆ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು? ವಿಡಿಯೋ ವೈರಲ್

ಮದುಮಗ ಕುದುರೆ ಏರಿ, ಮೆರವಣಿಗೆ ಹೊರಟಿದ್ದ. ಸುತ್ತಲೂ ಕುಟುಂಬದವರು, ಸ್ನೇಹಿತರು, ಹಿತೈಶಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಸಂಭ್ರಮ ಮನೆ ಮಾಡಿತ್ತು. ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು. ಆಗ ಕುದುರೆ ಗಾಡಿಯಲ್ಲಿ ಇಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ಹೊತ್ತಿ ಉರಿಯಲಾರಂಭಿಸಿತು. 

India Dec 16, 2021, 5:05 PM IST

Man son charred to death as crackers explode near Pondicherry mahMan son charred to death as crackers explode near Pondicherry mah

Firecrackers Explode: ಬೈಕ್‌ನಲ್ಲಿ ಒಯ್ತಿದ್ದ ಪಟಾಕಿ ಬಾಕ್ಸ್ ಸ್ಫೋಟ, ಸಿಸಿಟಿವಿಯಲ್ಲಿ ಘೋರ ದೃಶ್ಯ

ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ ನಡೆದಿದೆ. ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು ಕಂಡಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್​ನ ಹಿಟ್​ನಿಂದಾಗಿ ಪಟಾಕಿ ಸಿಡಿದಿರುವ ಶಂಕೆ ವ್ಯಕ್ತವಾಗಿದ್ದು ಸಿಸಿಟಿವಿಯಲ್ಲಿ ಸ್ಫೋಟದ ಭೀಕರ ದೃಶ್ಯ ಸೆರೆಯಾಗಿದೆ. 

CRIME Nov 5, 2021, 10:34 PM IST

Delhi recorded poorest air quality  after Diwali celebration and firecrackers ckmDelhi recorded poorest air quality  after Diwali celebration and firecrackers ckm

Delhi Air Quality; ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ಕಳಪೆ ವಾಯು, AQI 531 ದಾಖಲು!

  • ದೆಹೆಲಿ ವಾಯುಗುಣಮಟ್ಟ ಅತ್ಯಂತ ಕಳಪೆ, ಆತಂಕ ತಂದ ವರದಿ
  • ದೀಪಾವಳಿ ಬೆನ್ನಲ್ಲೇ ದೆಹಲಿ ವಾಯುಗುಣಮಟ್ಟ ಪಾತಾಳಕ್ಕೆ ಕುಸಿತ
  • ವಿಪರೀತ ವಾಯುಮಾಲಿನ್ಯದಿಂದ ಹಲವರು ಅಸ್ವಸ್ಥ

India Nov 5, 2021, 7:54 PM IST

Walk to office do not use cars Kangana to those seeking ban on crackers dplWalk to office do not use cars Kangana to those seeking ban on crackers dpl

Diwali: ಪಟಾಕಿ ನಿಷೇಧ ಮಾಡಿ ಅನ್ನೋರು ನಡ್ಕೊಂಡೇ ಆಫೀಸ್‌ಗೆ ಹೋಗಿ, ಕಾರ್ ತಗೋಬೇಡಿ ಎಂದ ಕಂಗನಾ

  • Diwali : ಪಟಾಕಿ ಬ್ಯಾನ್ ಮಾಡಿ ಅನ್ನೋರಿಗೆ ಕಂಗನಾ ರಣಾವತ್(Kangana Ranaut) ಖಡಕ್ ಉತ್ತರ
  • ಮೂರು ದಿನ ನಡ್ಕೊಂಡೇ ಆಫೀಸ್‌ಗೆ ಹೋಗಿ ಎಂದ ಕ್ವೀನ್

Cine World Nov 3, 2021, 5:50 PM IST

Diwali 2021 Sadhguru urges everyone not to prevent kids from bursting crackers podDiwali 2021 Sadhguru urges everyone not to prevent kids from bursting crackers pod

Diwali 2021: ಮಕ್ಕಳು ಪಟಾಕಿ ಸಿಡಿಸುವಾಗ ತಡೆಯದಿರಿ: ಸದ್ಗುರು

* ವಾಯು ಮಾಲಿನ್ಯದ ಚಿಂತೆ ಮಕ್ಕಳಲ್ಲಿ ಪಟಾಕಿ ಸಿಡಿಸುವ ಸಂಭ್ರಮ ಹಾಗೂ ಉತ್ಸಾಹವನ್ನು ಕುಗ್ಗಿಸದಿರಲಿ

* ಮಕ್ಕಳಿಗೆ ಪಟಾಕಿ ಸಿಡಿಸುವ ಖುಷಿಯನ್ನು ಆಸ್ವಾದಿಸಲು ಅವಕಾಶ ನೀಡುವಂತೆ ಒತ್ತಾಯ

* ದೀಪಾವಳಿ ಸಂದರ್ಭದಲ್ಲಿ ಸದ್ಗುರು ಮಾತುಗಳು

India Nov 3, 2021, 3:17 PM IST

Only green crackers allowed for sale, Covid protocol mandatory in Karnataka mahOnly green crackers allowed for sale, Covid protocol mandatory in Karnataka mah

ಹಸಿರು ಪಟಾಕಿ ಬಿಟ್ಟು ಮಿಕ್ಕೆಲ್ಲ ಪಟಾಕಿಗೆ ನಿರ್ಬಂಧ, ನಿಯಮ ಮೀರಿದ್ರೆ!

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ. ಸಂಬಂಧಪಟ್ಟಇಲಾಖೆ/ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಹಸಿರುಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿ ಮಾರಾಟದ ಮಳಿಗೆಗಳನ್ನು ನ.1ರಿಂದ ನ.10ರವರೆಗೆ ಮಾತ್ರ ತೆಗೆಯಬೇಕು. ಪರವಾನಿಗೆದಾರರು ಸಂಬಂಧಪಟ್ಟಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಹಸಿರುಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕದಲ್ಲಿ ಅಂಗಡಿಯನ್ನು ತೆಗೆಯಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Karnataka Districts Oct 31, 2021, 4:34 AM IST

Firecracker ban not against any community says Supreme Court mahFirecracker ban not against any community says Supreme Court mah

ಪಟಾಕಿ ನಿಷೇಧ ಯಾವುದೇ  ಸಮುದಾಯ ವಿರುದ್ಧವಲ್ಲ; ಸುಪ್ರೀಂ ಸ್ಪಷ್ಟನೆ

ಪರಿಸರ ಮಾಲಿನ್ಯ ತಡೆಯಲು ದೇಶಾದ್ಯಂತ ಪಟಾಕಿ ಸಿಡಿತಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಾತುಗಳನ್ನು ಆಡಿದ ನ್ಯಾ. ಎಂ.ಆರ್‌.ಶಾ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ‘ ಸಂಭ್ರಮಾಚರಣೆಯ ನೆಪ ಹೇಳಿಕೊಂಡು ನೀವು(ತಯಾರಕರು) ನಾಗರೀಕರ ಜೀವದ ಜೊತೆ ಆಟವಾಡುವುದು ಸಮಂಜಸವಲ್ಲ ಎಂದಿದೆ.

India Oct 29, 2021, 4:30 AM IST

Delhi to Bihar Diwal festival firecrackers ban to curb air pollution ckmDelhi to Bihar Diwal festival firecrackers ban to curb air pollution ckm

ದೀಪಾವಳಿ ಸಂಭ್ರಮಕ್ಕೆ ಬ್ರೇಕ್, 7 ರಾಜ್ಯಗಳಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ!

  • ದುಬಾರಿ ದುನಿಯಾದಲ್ಲಿ ದೀಪಾವಳಿ ಹಬ್ಬಕ್ಕೆ ತಯಾರಿ ಬಲು ಜೋರು
  • ವಾಯು ಮಾಲಿನ್ಯ ತಡೆಯಲು ಹಲವು ರಾಜ್ಯದಲ್ಲಿ ಪಟಾಕಿಗೆ ನಿಷೇಧ
  • ಉತ್ತರ ಪ್ರದೇಶ, ಬಂಗಾಳ, ದೆಹಲಿ ಸೇರಿ 7 ರಾಜ್ಯಗಳಲ್ಲಿ ಪಟಾಕಿ ಬ್ಯಾನ್

India Oct 27, 2021, 7:53 PM IST

Five killed 10 injured in blaze at firecracker store in TN Kallakurichi podFive killed 10 injured in blaze at firecracker store in TN Kallakurichi pod

ಪಟಾಕಿ ಅಂಗಡಿಯಲ್ಲಿ ಸ್ಫೋಟ: ಐವರು ಸಾವು, 10 ಮಂದಿಗೆ ಗಾಯ!

* ದೀಪಾವಳಿಗೂ ಮುನ್ನ ನಡೆದ ದುರಂತ

* ತಮಿಳುನಾಡಿನಲ್ಲಿ ಪಟಾಕಿ ಅಂಗಡಿಗೆ ಬೆಂಕಿ

* ದುರ್ಘಟನರೆಯಲ್ಲಿ ಕನಿಷ್ಠ ಐವರು ಸಾವು

India Oct 27, 2021, 9:50 AM IST

T20 World Cup Virender Sehwag reacts to firecrackers being burst in parts of India after Pakistan beat India in Dubai kvnT20 World Cup Virender Sehwag reacts to firecrackers being burst in parts of India after Pakistan beat India in Dubai kvn

T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ (ind vs Pak) 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ (Team India) ಪಾಕಿಸ್ತಾನದ ಎದುರು ಸೋಲಿನ ಕಹಿಯುಂಡಿದೆ. ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳು ಬೇಸರದಿಂದಾಗ ಭಾರತದಲ್ಲಿನ ಕೆಲವು ಪಾಕ್‌ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಂತವರ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಖಡಕ್ ಉತ್ತರ ನೀಡಿದ್ದಾರೆ.

Cricket Oct 25, 2021, 4:54 PM IST

Delhi bans sale use storage of firecrackers this Diwali podDelhi bans sale use storage of firecrackers this Diwali pod

ಈ ಬಾರಿಯೂ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ: ಮಾರಾಟ, ಸಂಗ್ರಹ ಎಲ್ಲವೂ ಬಂದ್!

* ಈ ಬಾರಿಯೂ ದೆಹಲಿಯಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ

* ಮಾರಾಟ, ಸಂಗ್ರಹಕ್ಕೂ ಬ್ರೇಕ್

* ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕ್ರಮ ಜಾರಿಗೊಳಿಸಿದ ಆಪ್‌

India Sep 15, 2021, 4:07 PM IST

Blaze at firecrackers factory in Russia sets off uncontrolled explosions podBlaze at firecrackers factory in Russia sets off uncontrolled explosions pod

ಪಟಾಕಿ ಫ್ಯಾಕ್ಟರಿಗೆ ಬೆಂಕಿ: ದೃಶ್ಯ ಕಂಡು ಭಯದಿಂದ ಕಾಲ್ಕಿತ್ತ ಅಗ್ನಿಶಾಮಕ ಸಿಬ್ಬಂದಿ!

ರಷ್ಯಾದಲ್ಲಿ ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಭಾರೀ ಬೆಂಕಿ| ರಾತ್ರಿ ಇಡೀ ಆಕಾಶದಲ್ಲಿ ಪಟಾಕಿ ಸಿಡಿಯುವ ದೃಶ್ಯಗ| ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

International Dec 8, 2020, 2:43 PM IST

Statement on firecracker Kangana Ranaut wants IPS officer D Roopa suspended mahStatement on firecracker Kangana Ranaut wants IPS officer D Roopa suspended mah

'ಎಲ್ಲ ವಿಚಾರಗಳಲ್ಲಿಯೂ ತಾ ಮುಂದೆ ಎನ್ನುವ ನಟಿ' ಕಂಗನಾ ಯಾಕೆ ಹೀಗಾದ್ರು?

ಸುಶಾಂತ್ ಸಿಂಗ್ ಸಾವಿನ ನಂತರ ಜೋರಾಗಿ ಮಾತನಾಡಿದ್ದ ನಟಿ ಕಂಗನಾ ರಣಾವತ್ ನಂತರ ಬಾಲಿವುಡ್ ಡ್ರಗ್ಸ್ ವಿಚಾರದಲ್ಲಿಯೂ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಇದೀಗ ಐಪಿಎಸ್ ಅಧಿಕಾರಿಯೊಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ಗೂ ಪ್ರತಿಕ್ರಿಯೆ ನೀಡಿದ್ದಾರೆ.

 

Cine World Nov 19, 2020, 3:59 PM IST

D Roopa Moudgil Faces Backlash on Twitter for Saying Firecrackers Not a Hindu Tradition mahD Roopa Moudgil Faces Backlash on Twitter for Saying Firecrackers Not a Hindu Tradition mah

ಪಟಾಕಿ ಹಿಂದೂ ಸಂಪ್ರದಾಯ ಅಲ್ಲ ಎಂದ ಡಿ ರೂಪಾಗೆ ಪಾಠ!

ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದು ನಮ್ಮ ಸಂಪ್ರದಾಯ ಅಲ್ಲ. ಪುರಾಣಗಳಲ್ಲಿ ಪಟಾಕಿ ಉಲ್ಲೇಖ ಇಲ್ಲ ಎಂದಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಸೋಶಿಯಲ್ ಮೀಡಿಯಾ ಕ್ಲಾಸ್ ತೆಗೆದುಕೊಂಡಿದೆ.

state Nov 18, 2020, 9:43 PM IST

No relief to Delhiites from poisonous air as capital turns into gas chamber podNo relief to Delhiites from poisonous air as capital turns into gas chamber pod

ನಿಯಮ ಮೀರಿ ಪಟಾಕಿ ಸಿಡಿಸಿದ ಜನ: ಎಲ್ಲೆಲ್ಲೂ ಹೊಗೆ, ದೆಹಲಿ ಈಗ ಗ್ಯಾಸ್‌ ಚೇಂಬರ್‌!

ದೆಹಲಿ ಈಗ ಗ್ಯಾಸ್‌ ಚೇಂಬರ್‌!| ನಿಯಮ ಮೀರಿ ಪಟಾಕಿ ಸಿಡಿಸಿದ ಜನ| ಎಲ್ಲೆಲ್ಲೂ ಪಟಾಕಿ ಹೊಗೆ| ಹೃದಯ, ಶ್ವಾಸಕೋಶ ಸಮಸ್ಯೆ ಉಲ್ಬಣ ಸಂಭವ: ವೈದ್ಯರ ಎಚ್ಚರಿಕೆ

India Nov 16, 2020, 7:51 AM IST