Fine  

(Search results - 280)
 • chennai police

  Coronavirus Karnataka29, Mar 2020, 8:30 AM IST

  ಭಾರತ ಲಾಕ್‌ಡೌನ್‌: ಆಗ ಲಾಠಿ ಪ್ರಯೋಗ, ಈಗ ದಂಡ ವಸೂಲಿ

  ಕೊರೋನಾ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿದ್ದರೂ ಮನೆಯಿಂದ ಹೊರ ಬೀಳುತ್ತಿರುವವರಿಗೆ ಮೊದಲು ಲಾಠಿ ರುಚಿ ತೋರಿಸಿದ್ದ ಇಲ್ಲಿಯ ಪೊಲೀಸರು, ಈಗ ದಂಡ ಪ್ರಯೋಗಿಸುತ್ತಿದ್ದಾರೆ.
   

 • undefined

  Automobile25, Mar 2020, 3:30 PM IST

  ಭಾರತ ಲಾಕ್‌ಡೌನ್; ರೋಡಿಗಿಳಿದ 2000ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ಫೈನ್!

  ಪ್ರಧಾನಿ ಮೋದಿ ಕೈಮುಗಿದು ಬೇಡಿಕೊಂಡರೂ ಜನರಿಗೆ ಬುದ್ದಿಬಂದಿಲ್ಲ. ಮನೆಯಲ್ಲಿ ಇರಿ ಎಂದರೆ ಜಗತ್ತೆ ಮುಗಿದೇ ಹೋಯ್ತು ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಮಾರುಕಟ್ಟಗೆ ಮುಗಿ ಬೀಳುತ್ತಿದ್ದಾರೆ. ಅತ್ತಿಂದಿತ್ತ ಓಡಾಡುತ್ತಲೇ ಇದ್ದಾರೆ. ಲಾಕ್‌ಡೌನ್ ಬಳಿಕ ರಸ್ತೆಗಿಳಿದ 2000ಕ್ಕೂ ಹೆಚ್ಚು ವಾಹನಗಳಿಗೆ ದುಬಾರಿ ಫೈನ್ ಹಾಕಲಾಗಿದೆ. 

 • Bengaluru

  state21, Mar 2020, 10:47 AM IST

  ನಕ್ಷೆ ಉಲ್ಲಂಘಿಸಿದ ಕಟ್ಟಡ ಮಾಲೀಕರಿಗೆ ಕಂಟಕ ಹೊಸ ಮಸೂದೆ ಪಾಸ್!

  ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ದಂಡ: ಮಸೂದೆ ಅಂಗೀಕಾರ| ನಿಯಮ ಪಾಲಿಸದ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ| ಸಿಎಂ ಬಿಎಸ್‌ವೈ ಪರವಾಗಿ ಸಚಿವ ಬೊಮ್ಮಾಯಿ ಮಂಡನೆ, ಧ್ವನಿಮತದ ಅಂಗೀಕಾರ| ಫೈಬರ್‌ ಕೇಬಲ್‌ಗೆ ಬಾಡಿಗೆ

 • कई किनारे सौ मीटर तक अंदर चले जाएंगे।

  Karnataka Districts18, Mar 2020, 11:08 AM IST

  ಕೊರೋನಾ ಭೀತಿ: ಬೀಚ್‌ಗೆ ಹೋದ್ರೆ ಬೀಳುತ್ತೆ ದಂಡ

  ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಆದರೆ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಅಡ್ಡಾಡುತ್ತಿದ್ದು, ಬೀಚ್‌ಗಳಿಗೆ ಸುತ್ತಾಡುತ್ತಿದ್ದಾರೆ.

 • यहां फूड आइटम करीने से रखे जाते हैं। यहां के मेन्यू में रोज बदलाव होता है।

  Karnataka Districts13, Mar 2020, 8:30 AM IST

  ಕಾಲರಾ : ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್‌ಗೆ ಭಾರಿ ದಂಡ

  ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಅನೇಕ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. 

 • undefined

  BUSINESS3, Mar 2020, 8:39 AM IST

  ಪಾನ್‌ ಜತೆ ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ ರು. ದಂಡ

  ಮಾರ್ಚ್ 31ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕ್ರಿಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

 • Traffic Mumbai

  Automobile1, Mar 2020, 8:34 PM IST

  22 ಕಿ.ಮೀನಲ್ಲಿ 250 ನಿಯಮ ಉಲ್ಲಂಘನೆ; ಸಿಗ್ನಲ್‌ ಮಾತ್ರವಲ್ಲ ಎಲ್ಲೆಡೆ ಕ್ಯಾಮರ!

  ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗ್ನಲ್, ಒನ್ ವೇ, ನೋ ಪಾರ್ಕಿಂಗ್, ಸ್ಪೀಡ್ ಲಿಮಿಟ್ ಸೇರಿದಂತೆ ಹಲವು ನಿಯಮಗಳು ಎದುರಾಗುತ್ತದೆ. ಸಿಗ್ನಲ್‌ನಲ್ಲಿ ಅಳವಡಿಸಿರುವ ಕ್ಯಾಮಾರ ಮೂಲಕ ದಂಡ ಹಾಕಲಾಗುತ್ತದೆ. ಇದೀಗ  ಸಿಗ್ನಲ್ ಮಾತ್ರವಲ್ಲ, ಕ್ಯಾಮರ ಹಿಡಿದು ನಗರದಲ್ಲಿ ಸುತ್ತಾಡಿದಾಗ 22 ಕಿ.ಮೀಗೆ 250 ನಿಯಮ ಉಲ್ಲಂಘನೆ ದಾಖಲಾಗಿದೆ. 

 • Dubai Traffic Police

  Automobile1, Mar 2020, 6:57 PM IST

  ಕಾರು ಕದ್ದು ಅಡ್ಡಾ ದಿಡ್ಡಿ ಚಲಾಯಿಸಿದ ಕಳ್ಳರು; ಮಾಲೀಕನಿಗೆ 12 ಲಕ್ಷ ರೂ ಟ್ರಾಫಿಕ್ ಫೈನ್!

  ಕಾರನ್ನು ಕದ್ದ ಕಳ್ಳರು ಟ್ರಾಫಿಕ್ ನಿಯಮ ನೋಡಿ ಚಲಾಯಿಸಿದ ಊದಾಹರಣೆಗಳಿಲ್ಲ. ಹೀಗೆ  ಸಿಗ್ನಲ್ ಜಂಪ್, ಒನ್ ವೇ ಸೇರಿದಂತೆ ಸಾವಿರಕ್ಕೂ ಹೆಚ್ಚು ನಿಯಮ ಉಲ್ಲಂಘಿಸಿದ ಕಳ್ಳರು, ಮಾಲೀಕನಿಗೆ ಕಾರಿನ ಕಳ್ಳತನದ ಶಾಕ್ ಜೊತೆಗೆ 12 ಲಕ್ಷ ರೂಪಾಯಿ ಟ್ರಾಫಿಕ್ ಫೈನ್ ಕೂಡ ನೀಡಿದ್ದಾರೆ. 
   

 • undefined

  Automobile29, Feb 2020, 9:16 PM IST

  ಮಾ.31ರೊಳಗೆ ತೆರಿಗೆ, ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್!

  ಮಾರ್ಚ್ ತಿಂಗಳ ಬಂದರೆ ತೆರಿಗೆ ಪಾವತಿ ಸೇರಿದಂತೆ ಹಲವು ತಲೆನೋವು ಹಾಗೂ ಕೈಯಿಂದ ಹಣ ಜಾರೋ ಕೆಲಸಗಳು ಸುತ್ತಿಕೊಂಡು ಬಿಡುತ್ತವೆ. ಇದೀಗ ನೂತನ ನಿಯಮವೊಂದು ಜಾರಿಗೆ ಬಂದಿದೆ. ಮಾರ್ಚ್ 31ರೊಳಗೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಾಗೂ ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.

 • shahrukh khan farmhouse

  Cine World29, Feb 2020, 2:16 PM IST

  ಮರ ಕಡಿದು ಐಶಾರಾಮಿ ಬಂಗಲೆ ಕಟ್ಟಿಸಿದ ಶಾರೂಕ್; ಬಿತ್ತು 3.09 ಕೋಟಿ ದಂಡ!

  ಬಾಲಿವುಡ್‌ ಸಿರಿವಂತ ನಟ ಶಾರುಖ್‌ ಖಾನ್‌ಗೆ ಎದುರಾಯ್ತು ಸಂಕಷ್ಟ. ಒಂದಲ್ಲಾ ಎರಡಲ್ಲಾ ಮೂರು ಮೂರು ಕೋಟಿ ರೂ. ದಂಡ ಕಟ್ಟಬೇಕಾದ ಪರಿಸ್ಥಿತಿ ತಂದು ಕೊಟ್ಟಿದ್ದಾರೆ. ಪರಿಸರವನ್ನು ಹಾಳು ಮಾಡಿದ್ದಕ್ಕೆ ತೆರಬೇಕಾದ ಬೆಲೆ ಇದು...
   

 • अंकुर ने अपनी ही मोबाइल में एक फर्जी फेसबुक आईडी बनाई। 26 जनवरी को मां बीनू और फतेहपुर निवासी मौसी की बहू रीना के फेसबुक अकाउंट पर एक लाख रुपये की फिरौती के मैसेज भेजा। इससे परिवार दहशत में आ गया और पिता ने चकेरी थाने में रिपोर्ट दर्ज कराई।

  Karnataka Districts22, Feb 2020, 10:48 AM IST

  ಕೇಸಿಲ್ಲದಿದ್ದರೂ ಹಿಂಸೆ ನೀಡಿದ ಪೊಲೀಸ್‌: ಇನ್ಸ್‌ಪೆಕ್ಟರ್‌ ಸೇರಿ ನಾಲ್ವರಿಗೆ ದಂಡ

  ಠಾಣೆಯಲ್ಲಿ ಪ್ರಕರಣ ದಾಖಲಾಗದಿದ್ದರೂ, ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆತಂದು, ವಿನಾಕಾರಣ ಹಿಂಸೆ ನೀಡಿದ್ದ ಆರೋಪದಲ್ಲಿ 2018ರಲ್ಲಿ ಕೆ.ಆರ್‌.ಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಆಗಿದ್ದ ಜಯರಾಮ್‌ ಸೇರಿದಂತೆ ನಾಲ್ಕು ಜನ ಸಿಬ್ಬಂದಿಗೆ ತಲಾ 10 ಸಾವಿರ ದಂಡ ವಿಧಿಸಿರುವ ಮಾನವ ಹಕ್ಕುಗಳ ಆಯೋಗ, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.
   

 • Hockey Ind vs ned

  Hockey21, Feb 2020, 2:18 PM IST

  ಪ್ರೊ ಲೀಗ್‌ ಹಾಕಿ: ಭಾರತಕ್ಕೆ ಆಸ್ಪ್ರೇಲಿಯಾ ಸವಾಲು

  ಕಳೆದ ತಿಂಗಳು ಲೀಗ್‌ನ ಆರಂಭದಲ್ಲಿ ನೆದರ್‌ಲೆಂಡ್ಸ್‌ ಎದುರು ಭರ್ಜರಿ ಆಟದಿಂದ ಗಮನಸೆಳೆದಿದ್ದ ಮನ್‌ಪ್ರೀತ್‌ ಸಿಂಗ್‌ ಪಡೆ, ವಿಶ್ವ ಮತ್ತು ಯುರೋಪಿಯನ್‌ ಚಾಂಪಿಯನ್‌ ಬೆಲ್ಜಿಯಂ ವಿರುದ್ಧದ ಮೊದಲ ಪಂದ್ಯದಲ್ಲಿ 2-1ರಿಂದ ಜಯಭೇರಿ ಬಾರಿಸಿತ್ತು. 

 • traffic

  India20, Feb 2020, 7:32 AM IST

  ಈ ರಾಜ್ಯದಲ್ಲಿ ಟ್ರಾಫಿಕ್‌ ನಿರ್ವಹಣೆ ಇನ್ನು ಖಾಸಗಿಗೆ!

  ಕೇರಳದಲ್ಲಿ ಟ್ರಾಫಿಕ್‌ ನಿರ್ವಹಣೆ ಖಾಸಗಿಗೆ| ನಿಯಮ ಪಾಲನೆ, ದಂಡ ವಿಧಿಸುವ ಅಧಿಕಾರ| ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಜಾರಿ

 • Kananda

  Karnataka Districts16, Feb 2020, 7:52 AM IST

  ಕನ್ನಡದಲ್ಲಿ ಮಾತಾಡಿದರೆ ದಂಡ: ವರದಿಗೆ ಸೂಚನೆ

  ಶಾಲಾ ಆವರಣದಲ್ಲಿ ಕನ್ನಡ ಮಾತನಾಡುವುದನ್ನು ಅಪರಾಧವೆಂದು ಪರಿಗಣಿಸಿ ದಂಡ ಹಾಕುವುದಾಗಿ ಸೂಚಿಸಿರುವ ಬೆಂಗಳೂರಿನ ಚೆನ್ನಸಂದ್ರದ ಎಸ್‌ಎಲ್‌ಎಸ್‌ ಶಾಲಾ ಪ್ರಕರಣ ಕುರಿತು ವರದಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

 • Apple के Iphone XR के 64 GB वाले वैरियंट वाले स्मार्टफोन को 47,900 रुपए में खरीदा जा सकता है। पिछले दिनों ही इस फोन की कीमत करीब 29,000 रुपए कम की गई है।
  Video Icon

  Mobiles8, Feb 2020, 4:24 PM IST

  ಐಫೋನ್ ಸ್ಲೋ ಆಯ್ತು... ಆ್ಯಪಲ್‌ಗೆ ಬಿತ್ತು 195 ಕೋಟಿ ದಂಡ

  ಸ್ಮಾರ್ಟ್‌ಫೋನ್ ತಯಾರಿಕೆಗೆ ಹೆಸರುವಾಸಿಯಾಗಿರುವ ಆ್ಯಪಲ್‌; ಆ್ಯಪಲ್‌ ವಿರುದ್ಧ ಗಂಭೀರ ಆರೋಪ; ಕಂಪನಿಗೆ 25 ಮಿಲಿಯನ್ ಯೂರೋಸ್  ದಂಡ