Asianet Suvarna News Asianet Suvarna News
10 results for "

Financial Problem

"
Furniture tips to be in par with VastuFurniture tips to be in par with Vastu

Vastu Tips : ಈ ರೀತಿಯ ಪೀಠೋಪಕರಣಗಳನ್ನು ಮನೆಯಲ್ಲಿಟ್ಟರೆ ಸಮಸ್ಯೆ ಖಚಿತ!

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಪೀಠೋಪಕರಣಗಳು (furnitures) ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಅವು ಸಸ್ತಾನೂ ಹೌದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವಾಗಲೂ ಮರದ ಪೀಠೋಪಕರಣಗಳಿದ್ದರೆ ಒಳ್ಳೆಯದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ. 

Vaastu Jan 22, 2022, 9:40 AM IST

Follow these rules in house cleaning you will never face money crunchFollow these rules in house cleaning you will never face money crunch

Cleaning home: ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿದರೆ ಲಕ್ಷ್ಮಿ ದೇವಿಗೆ ಪ್ರಿಯ

ಮನೆಯಲ್ಲಿ ಸ್ವಚ್ಛತೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದು ನಮ್ಮ ಮನಸ್ಸು, ದೇಹ ಮತ್ತು ನಮ್ಮ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಧರ್ಮಗ್ರಂಥಗಳು ಮನೆ ಸ್ವಚ್ಛಗೊಳಿಸುವಿಕೆಯ ಮೇಲೆ ಹೆಚ್ಚಿನ ಒತ್ತು ನೀಡುವುದಲ್ಲದೆ, ಅದಕ್ಕೆ ಕೆಲವು ನಿಯಮಗಳನ್ನು ನೀಡುತ್ತವೆ. 

Festivals Jan 21, 2022, 7:06 PM IST

Know ways to get rid of debts skrKnow ways to get rid of debts skr

Loan Tips: ಹೀಗೆ ಶಿವನ ಆರಾಧನೆ ಮಾಡಿದ್ರೆ ಸಾಲ ಮುಕ್ತರಾಗೋದು ಖಂಡಿತಾ..

ಸಾಲ ಎಂದರೆ ಅದೊಂದು ತಲೆ ಶೂಲೆ. ಹಾಸಿಗೆಗಿಂತಾ ಹೆಚ್ಚು ಕಾಲು ಚಾಚಿದ ಪರಿಣಾಮ. ಸಾಲದ ಹೊರೆಯಿಂದ ಕಳಚಿಕೊಳ್ಳಲು ಯಾವ ದೇವರನ್ನು ಹೇಗೆ ಒಲಿಸಿಕೊಳ್ಳಬೇಕು ಎಂದು ನಾವು ಹೇಳುತ್ತೇವೆ.

Festivals Jan 6, 2022, 11:14 AM IST

These Vaastu suggestions can save you from debt skrThese Vaastu suggestions can save you from debt skr

Vaastu for debt free life: ಸಾಲ ಮುಕ್ತರಾಗೋಕೆ ಸುಲಭ ಪರಿಹಾರಗಳು..

ವಾಸ್ತುಶಾಸ್ತ್ರ ನಮ್ಮ ಬದುಕನ್ನೇ ಆವರಿಸಿದೆ. ನಾವು ಮಾಡುವ ತಪ್ಪುಗಳಿಂದ ಸಾಲ ಹೆಚ್ಚಬಹುದು, ಅದನ್ನು ಸರಿಪಡಿಸಿಕೊಂಡಾಗ ಸಮೃದ್ಧಿಯನ್ನೂ ಕಾಣಬಹುದು. ಹಾಗಿದ್ದರೆ ಸಾಲಮುಕ್ತರಾಗಲು ಏನು ಮಾಡಬೇಕು?

Festivals Dec 20, 2021, 2:46 PM IST

Mother Faces Financial Problem to Son Treatment in Gadag grgMother Faces Financial Problem to Son Treatment in Gadag grg

Gadag| ಚಿಕ್ಕ ವಯಸ್ಸಲ್ಲೇ ಕಿಡ್ನಿ ವೈಫಲ್ಯ, ಮಗನ ಚಿಕಿತ್ಸೆಗೆ ಹಣವಿಲ್ಲದೇ ಹೆತ್ತವಳ ಪರದಾಟ..!

10 ವರ್ಷದ ಕೆಳಗೆ ಆನಾರೋಗ್ಯದಿಂದ(Illness) ಮೃತಪಟ್ಟ ಪತಿಯ ನೋವು ಒಂದು ಕಡೆಯಾದರೆ, ಇದ್ದ ಒಬ್ಬ ಮಗನ ಎರಡೂ ಕಿಡ್ನಿ ವೈಪಲ್ಯದಿಂದಾಗಿ ಮಗನ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿ, ಈಗ ಡಯಾಲಿಸಿಸ್‌ಗೂ ಹಣ ಹೊಂದಿಸಲಾಗದ ಶೋಚನೀಯ ಸ್ಥಿತಿ ಹೊಳೆಆಲೂರ ಹೋಬಳಿಯ ಹೊಳೆಹಡಗಲಿ ಗ್ರಾಮದ ಬಡ ತಾಯಿಗೆ(Mother) ಬಂದೊದಗಿದೆ.
 

Karnataka Districts Nov 14, 2021, 9:09 AM IST

Indian origin techie who killed wife 3 kids due to financial problem sentenced to life by US court mnjIndian origin techie who killed wife 3 kids due to financial problem sentenced to life by US court mnj

ಪತ್ನಿ, ಮೂವರು ಮಕ್ಕಳ ಕೊಲೆ : ಭಾರತೀಯ ಮೂಲದ ಐಟಿ ಉದ್ಯೋಗಿಗೆ ಅಮೆರಿಕಾದಲ್ಲಿ ಜೀವಾವಧಿ ಶಿಕ್ಷೆ!

*ಐಟಿ ಉದ್ಯೋಗ ಕಳೆದುಕೊಂಡಿದ್ದ ಶಂಕರ್‌ ನಾಗಪ್ಪ
*ದಾಂಪತ್ಯ ಜೀವನ ಮುರಿದು ಬೀಳುವ ಆತಂಕದಲ್ಲಿದ್ದ ಶಂಕರ್‌
*ಮೂವರು ಮಕ್ಕಳು ಸೇರಿ ಪತ್ನಿಯ ಕೊಲೆ 
*ಮಗನ ಶವದೊಂದಿಗೆ ಪೋಲಿಸ್‌ ಠಾಣೆಯಲ್ಲಿ ಶರಣು

CRIME Nov 12, 2021, 6:27 PM IST

Parents Faces Financial Problem for Treatment of the Child in Belagavi grgParents Faces Financial Problem for Treatment of the Child in Belagavi grg

ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಪೋಷಕರು

ಅಪರೂಪದ ಕಾಯಿಲೆಯಿಂದ(Rare Disease) ಬಳಲುತ್ತಿರುವ 16 ತಿಂಗಳ ಮಗುವಿನ ವೈದ್ಯಕೀಯ ಚಿಕಿತ್ಸೆಗೆ(Medical Treatment) ನೆರವಿನ ಸಹಾಯಹಸ್ತ ಬೇಕಿದೆ. ಶಹಾಪುರದ ಸರ್ವಮ್ ಬಾಳೆಕುಂದ್ರಿ ಎಂಬ ಪುಟ್ಟ ಮಗುವಿನ ಬೆನ್ನು ಮೂಳೆ ಸ್ನಾಯು ಕ್ಷೀಣತೆ ಕಾಯಿಲೆಯಿದೆ. 
 

Karnataka Districts Oct 31, 2021, 2:58 PM IST

Vaastu tips for financial growth and prosperityVaastu tips for financial growth and prosperity

ಆರ್ಥಿಕ ಸಮಸ್ಯೆ ದೂರವಾಗಬೇಕೇ? ಹಾಗಿದ್ರೆ ಈ ರೀತಿ ದಾನ ಮಾಡಿ...

ಆರ್ಥಿಕ ಸಮಸ್ಯೆಗಳು ಪ್ರತಿಯೊಬ್ಬರನ್ನೂ ಕಾಡುತ್ತದೆ. ಆದರೆ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸುವ ಮೂಲಕ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಎಂದು ಹೇಳಲಾಗುತ್ತದೆ.  ಮನೆಯಲ್ಲಿ ಆರ್ಥಿಕ ಲಾಭ ಉಂಟಾಗಲು ಹಲವಾರು ಉಪಾಯಗಳನ್ನು ಮಾಡುತ್ತೇವೆ. ಆದರೆ ಅದರಲ್ಲಿ ಸಫಲತೆ ಕಾಣೋದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ನೀವು ಅಂದುಕೊಂಡದ್ದು ಎಲ್ಲವೂ ಸರಿಯಾಗಬೇಕೆಂದು ಬಯಸಿದರೆ ಈ ವಿಧಾನಗಳನ್ನು ಪಾಲಿಸಿ.

Vaastu Nov 19, 2020, 5:30 PM IST

Temples are Facing Saviour Financial Problem due to CoronavirusTemples are Facing Saviour Financial Problem due to Coronavirus

ದೇವರಿಗೂ ಕೊರೋನಾ ಕಾಟ: ನೌಕರರ ಸಂಬಳಕ್ಕೆ ಕಾಸಿಲ್ಲ!

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ದೇವಾಲಯಗಳು ಬಂದ್‌ ಮಾಡಲಾಗಿತ್ತು. 100 ದಿನಗಳ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವಾಲಯಗಳನ್ನು ಓಪನ್‌ ಮಾಡಲು ಅವಕಾಶ ನೀಡಲಾಗಿತ್ತು. ದೇವಾಲಯಗಳನ್ನು ಶುಚಿಗೊಳಿಸಿ ಬಾಗಿಲು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

Karnataka Districts Jul 22, 2020, 10:33 AM IST

Department of Housing and Social welfare facing financial problemsDepartment of Housing and Social welfare facing financial problems

ಎಸ್ಸಿ - ಎಸ್ಟಿ ಮನೆ ನಿರ್ಮಾಣ 5 ತಿಂಗಳಿಂದ ಬಂದ್‌

ಎಸ್‌ಸಿಪಿ-ಟಿಎಸ್‌ಪಿ (ಪರಿಶಿಷ್ಟಜಾತಿ ಮತ್ತು ಗಿರಿಜನ ಉಪಯೋಜನೆ) ಅನುದಾನದಡಿ ನಿರ್ಮಾಣಗೊಳ್ಳಬೇಕಿದ್ದ ಪರಿಶಿಷ್ಟಜಾತಿ ಹಾಗೂ ಪಂಗಡದ ಫಲಾನುಭವಿಗಳ ವಸತಿ ನಿರ್ಮಾಣ ಯೋಜನೆ ತಟ​ಸ್ಥ​ಗೊಂಡಿದೆ. ಇದಕ್ಕೆ ಕಾರಣ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಇಲಾಖೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ.

state Nov 5, 2018, 9:30 AM IST