Financial Crisis  

(Search results - 40)
 • Pictures if at home which could help to overcome financial crisis

  VaastuSep 15, 2021, 5:41 PM IST

  ವಾಸ್ತು: ಈ ಚಿತ್ರಗಳು ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗೆ ಮುಕ್ತಿ!

  ವಾಸ್ತು ಎಂದರೆ ಕಟ್ಟಡಗಳನ್ನು ನಿರ್ಮಿಸುವ ಕಲೆಯಾಗಿದ್ದು, ಅದರ ಮೂಲಕ ಮನೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲಾಗುವುದು. ವಾಸ್ತು ಪ್ರಾಚೀನ ಭಾರತದ ಒಂದು ಪ್ರಮುಖ ಮತ್ತು ಉಪಯುಕ್ತ ವಿಜ್ಞಾನ. ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಲಾಗಿದೆ. ಅದರಲ್ಲಿ ಉಲ್ಲೇಖಿಸಿರುವ ತತ್ವಗಳು ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಈ ಸಮತೋಲನವು ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದ ಮೂಲಕ ರೂಪುಗೊಳ್ಳುತ್ತದೆ. 

 • Mysore Zoo president gets luxurious car amidst financial crisis hls
  Video Icon

  stateSep 3, 2021, 9:46 AM IST

  ಮೈಸೂರು ಮೃಗಾಲಯ ನಿರ್ವಹಣೆಗೆ ಬಂದಿದ್ದ ಹಣದಲ್ಲಿ ಅಧ್ಯಕ್ಷರಿಗೆ ಐಷಾರಾಮಿ ಕಾರು.!

  ಲಾಕ್‌ಡೌನ್ ವೇಳೆ ಪ್ರಾಣಿಗಳ ನಿರ್ವಹಣೆಗೆ ಮೈಸೂರು ಮೃಗಾಲಯ ನೆರವು ಕೇಳಿತ್ತು. ಮೃಗಾಲಯ ನಿರ್ವಹಣೆಗೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು.

 • BJP leader Devendra Fadnavis urge CM Uddhav Thackeray resolve MSRTC financial crisis ckm

  IndiaAug 30, 2021, 7:59 PM IST

  ಮಹಾ ಸರ್ಕಾರ ಸುತ್ತಿಕೊಂಡ ಸಾರಿಗೆ ನೌಕರನ ಆತ್ಮಹತ್ಯೆ ಪ್ರಕರಣ; ತಕ್ಷಣ ವೇತನ ನೀಡಲು ಫಡ್ನವಿಸ್ ಆಗ್ರಹ!

  • ಸಂಬಳ ಸಿಗದೆ ಆರ್ಥಕ ಸಂಕಷ್ಟಕ್ಕೆ  ಸಿಲುಕಿ ಮಹಾರಾಷ್ಟ್ರ ಸಾರಿಗೆ ನೌಕರ ಆತ್ಮಹತ್ಯೆ
  • ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಪ್ರತಿಭಟನೆ
  • ಕಳೆದ 9 ತಿಂಗಳಲ್ಲಿ ಮೂರನೇ ಆತ್ಮಹತ್ಯೆ ಪ್ರಕರಣ
 • Kareena Kapoor father Randhir Kapoor opened about how he suffered for money

  Cine WorldAug 30, 2021, 4:15 PM IST

  ದುಡ್ಡಿಗಾಗಿ ಪರದಾಡುತ್ತಿದ್ದ ದಿನಗಳ ಬಗ್ಗೆ ಬಾಯಿಬಿಟ್ಟ ಕರೀನಾ ಕಪೂರ್‌ ತಂದೆ!

  70ರ ದಶಕದ ನಟ ಹಾಗೂ ಕರೀನಾ ಕಪೂರ್‌ ತಂದೆ ರಣಧೀರ್ ಕಪೂರ್‌ ಅವರ ಅವರ ಹಳೆಯ ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ಈ ಸಮಯದಲ್ಲಿ, ಅವರು ತಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡಿ, ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
   

 • Congress financial crisis to Karnataka Coronavirus case top 10 News of August 15 ckm

  NewsAug 14, 2021, 5:13 PM IST

  ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಮುಗ್ಗಟ್ಟು, ರಾಜ್ಯದ ಕೋವಿಡ್ ಕೇಸ್ ದುಪ್ಪಟ್ಟು;ಆ.14ರ ಟಾಪ್ 10 ಸುದ್ದಿ!

  ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಇದೀಗ ನಾಯಕರಿಗೆ ರೈಲು ಬಳಸಲು ಸೂಚನೆ ನೀಡಿದೆ. ಆ.14ನ್ನು ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಿಸಲಾಗುತ್ತದೆ ಎಂದು ಮೋದಿ ಘೋಷಿಸಿದ್ದಾರೆ. ಅತೃಪ್ತ ಶಾಸಕರ ಇಬ್ಬರಿಗೆ ಮಂತ್ರಿಗಿರಿ ನೀಡಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಇತ್ತ ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚಳಕ್ಕೆ ಟಫ್ ರೂಲ್ಸ್, ಒಟಿಟಿಯಲ್ಲಿ ಕೆಜಿಎಫ್ ಸೇರಿದಂತೆ ಆಗಸ್ಟ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Tips to control lifestyle spending and savings

  BUSINESSAug 5, 2021, 6:48 PM IST

  ಕಂಡಿದ್ದೆಲ್ಲ ಕೊಳ್ಳೋ ಅಭ್ಯಾಸನಾ? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ...

  ಇನ್ನೊಬ್ಬರ ಬಳಿಯಿರೋ ಪ್ರತಿ ವಸ್ತುವೂ ತನಗೆ ಬೇಕೆಂಬ ಬಯಕೆಯಿಂದ ಕಂಡಿದ್ದನ್ನೆಲ್ಲ ಖರೀದಿಸೋ ಮನಸ್ಥಿತಿಗೆ ಕಡಿವಾಣ ಹಾಕದಿದ್ರೆ ಮುಂದೆ ಆರ್ಥಿಕ ಸಂಕಷ್ಟ ಕಟ್ಟಿಟ್ಟಬುಟ್ಟಿ.

 • Karnataka Cabinet Approves Installation Of Basavanna Statue At Vidhana Soudha In Bengaluru pod

  IndiaJul 16, 2021, 12:53 PM IST

  ಬಿಎಸ್‌ವೈ ಕನಸಿನ ಯೋಜನೆ, ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಅನುಮತಿ!

  * ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆಗೆ ಸಂಪುಟ ಅನುಮತಿ

  * ವಚನ ಬರೆವ ಭಂಗಿಯಲ್ಲಿ ನಿರ್ಮಾಣಕ್ಕೆ ಚಿಂತನೆ

  * ಬಿಎಸ್‌ವೈ ಕನಸಿನ ಯೋಜನೆಗೆ ಹಾದಿ ಸುಗಮ

 • When Kareena Kapoor did not have money for a driver struggled financially

  Cine WorldJul 14, 2021, 4:16 PM IST

  ಹಿಂದೊಮ್ಮೆ ಡ್ರೈವರ್‌ಗೆ ಸಂಬಳ ಕೊಡುವಷ್ಟೂ ಹಣ ಇರಲಿಲ್ಲವಂತೆ ಕರೀನಾ ಬಳಿ!

  ನಟಿ ಕರೀನಾ ಕಪೂರ್‌ ಪ್ರತಿಷ್ಠಿತ ಕಪೂರ್‌ ಫ್ಯಾಮಿಲಿಯ ಕುಡಿ ಹಾಗೂ ಬಾಲಿವುಡ್‌ನಲ್ಲಿ ಎರಡು ದಶಕಗಳಿಂದ ತಮ್ಮ ಛಾಪು ಉಳಿಸಿಕೊಂಡಿರುವ ಯಶಸ್ವಿ ಸ್ಟಾರ್‌. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ಗೂ ಜನಪ್ರಿಯ. ಆದರೆ ಹಿಂದೊಮ್ಮೆ ಅವರು, ಸಹೋದರಿ ಕರಿಷ್ಮಾ ಕಪೂರ್ ಮತ್ತು ತಾಯಿ ಬಬಿತಾ ಆರ್ಥಿಕವಾಗಿ ಹೇಗೆ ಹೆಣಗಾಡಿದರು ಎಂಬುದರ ಕುರಿತು ಇತ್ತೀಚೆಗೆ ಇಂಟರ್‌ವ್ಯೂವ್‌ವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕರೀನಾ ತಮ್ಮ  ಕಷ್ಟದ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡ ವಿವರ ಇಲ್ಲಿದೆ.  

 • Vaastu tips getting finished works without any hassles

  VaastuMay 31, 2021, 1:07 PM IST

  ಕೆಲಸ – ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ವಾಸ್ತು ಉಪಾಯ ಪಾಲಿಸಿ

  ಸತತ ಪರಿಶ್ರಮದಿಂದ ಕೆಲಸ-ಕಾರ್ಯಗಳನ್ನು ಮಾಡಿದರು  ಸಹ ಯಶಸ್ಸು ಸಿಗುವುದಿಲ್ಲ. ಕೆಲಸಕ್ಕೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ವಾಸ್ತು ದೋಷದ ಬಗ್ಗೆ ಅರಿಯುವುದು ಉತ್ತಮ. ಆರ್ಥಿಕ ಸಮಸ್ಯೆಗಳು, ಗೃಹ ಕ್ಲೇಶಗಳು ಎದುರಾದಾಗ ಅದನ್ನು ಪರಿಹರಿಸಿಕೊಳ್ಳುವುದಲ್ಲದೇ, ವಾಸ್ತು ದೋಷವನ್ನು ನಿವಾರಿಸಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಉಪಾಯಗಳ ಬಗ್ಗೆ ತಿಳಿಯೋಣ...
   

 • Scholarship can help to pursue your higher education

  EducationMay 19, 2021, 4:24 PM IST

  ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

  ಕೋವಿಡ್‌ನಿಂದಾಗಿ ಆರ್ಥಿಕವಾಗಿಯೂ ಸಾಕಷ್ಟು ಕುಟುಂಬಗಳು ಬಿಕ್ಕಟ್ಟು ಎದುರಿಸುತ್ತಿವೆ. ಸುಮಾರು ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದು ಹೇಗೆಂಬ ಚಿಂತೆ. ಆದರೆ, ಶಿಕ್ಷಣದಲ್ಲಿ ಮುಂದುವರಿಯಲು ಆಸಕ್ತಿ ಇರುವರಿಗೆ ಹಲವಾರು ಸ್ಕಾಲರ್‌ಶಿಪ್‌ಗಳಿವೆ. ಅಂಥವುಗಳ ಬಗ್ಗೆ ತಿಳಿದುಕೊಂಡು ಅಪ್ಲೈ ಮಾಡಬೇಕು. ಇದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿದೆ.

 • Dont use these things of others which could cause poverty

  VaastuApr 26, 2021, 12:19 PM IST

  ಬೇರೆಯವರ ವಸ್ತು ಬಳಸೋದ್ರಿಂದ ದರಿದ್ರ ಕಾಡೋದು ಗ್ಯಾರಂಟಿ

  ಭಾರತೀಯರು ವಾಸ್ತುವನ್ನು ಹೆಚ್ಚಾಗಿ ನಂಬುತ್ತಾರೆ, ಜೊತೆಗೆ ಪಾಲಿಸುತ್ತಾರೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿ ಅನೇಕ ರೀತಿಯಲ್ಲಿ ಮನೆಯೊಳಗೆ ಬರಬಹುದು. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಶಕ್ತಿ ಇದೆ, ಇದು ಬಳಸುವ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ಬೇರವರ ಕೆಲವು ವಸ್ತುಗಳನ್ನು ಬಳಸಿದರೆ ದರಿದ್ರವನ್ನು ನಾವೇ ಕರದಂತೆ. ಅಷ್ಟಕ್ಕೂ ಯಾವ ವಸ್ತುಗಳನ್ನು ಬಳಸಬಾರದು?
   

 • Abhishek Bacchan quits his education to help father Amitabh Bachchan

  Cine WorldApr 22, 2021, 5:47 PM IST

  ಆರ್ಥಿಕ ಬಿಕ್ಕಟ್ಟು: ತಂದೆಗೆ ನೆರವಾಗಲು ಕಾಲೇಜು ಬಿಟ್ಟ ಅಭಿಷೇಕ್ ಬಚ್ಚನ್!

  90ರ ದಶಕದ ಆರಂಭದಲ್ಲಿ, ಅಮಿತಾಬ್ ಬಚ್ಚನ್ ತುಂಬಾ ಕಷ್ಟದಲ್ಲಿದ್ದರು. ಬಿಗ್‌ ಬಿ ಅರ್ಥಿಕ ಸಂಕಷ್ಷದಲ್ಲಿದ್ದರು. ಆ ಸಮಯದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ತಂದೆಯನ್ನು ಬೆಂಬಲಿಸಲು ಕಾಲೇಜು ತೊರೆದರು. ಈ ವಿಷಯವನ್ನು ಸ್ವತಃ ಅಭಿಷೇಕ್‌ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ. 

 • Vaastu tips for loan and other financial crisis

  VaastuApr 19, 2021, 4:09 PM IST

  ಸಾಲ ತೀರಿಸಲಾಗದೆ ಕಂಗೆಟ್ಟಿದ್ದೀರಾ? ಹಾಗಿದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

  ಜನರು ತುಂಬಾ ಸಂಪಾದನೆ ಮಾಡುತ್ತಾರೆ, ಆದರೆ ಯಾವುದನ್ನು ಉಳಿಸಲು ಸಾಧ್ಯವಾಗುತ್ತಿಲ್ಲ, ಎಂದು ಜನ ಸಾಮಾನ್ಯವಾಗಿ ಹೇಳುತ್ತಿರುವುದನ್ನು ಕೇಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಸಾಲ ಮಾಡಬೇಕಾಗುತ್ತದೆ. ಹಣ ಮತ್ತು ಸಾಲದ ನಿರಂತರ ಕೊರತೆಯು ವಾಸ್ತುಶಿಲ್ಪದ ದೋಷಗಳಿಂದ ಉಂಟಾಗಬಹುದು. ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ತೊಡೆದು ಹಾಕಬಹುದು.

 • Vaastu tips for pooja room and get rid of financial crisis

  VaastuApr 9, 2021, 5:35 PM IST

  ಹಣದ ಬಿಕ್ಕಟ್ಟು ನಿವಾರಣೆಗೆ ಈ 5 ವಸ್ತು ಮನೆಯ ಪೂಜಾಗೃಹದಲ್ಲಿರಿಸಿ

  ದೇವರನ್ನು ಸ್ಮರಿಸುವುದು, ಪೂಜೆ ಪಠಿಸುವುದು ಕೇವಲ ಧಾರ್ಮಿಕ ಮಹತ್ವದ್ದಲ್ಲ. ಪೂಜೆಯನ್ನು ಮಾಡಿದ ನಂತರ ಎಷ್ಟು ಶಾಂತಿಯುತವಾಗಿದ್ದೀರಿ ಎಂಬುದನ್ನು ಅರಿತುಕೊಂಡಿರಬೇಕು. ಶಾಸ್ತ್ರಗಳ ಪ್ರಕಾರ ಹಾಗೆಯೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿಯಮಿತ ಪೂಜೆ ಮಾಡುವ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ ಮತ್ತು ನಕಾರಾತ್ಮಕ ಶಕ್ತಿ ಅಲ್ಲಿಗೆ ಎಂದಿಗೂ ಬರುವುದಿಲ್ಲ. ಅಂತೆಯೇ ಧನ ದೇವತೆಯಾದ ಲಕ್ಷ್ಮೀ ಮನೆಯಲ್ಲಿ ನೆಲೆಸಿರುತ್ತಾಳೆ. ಆದ್ದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎದುರಿಸದಂತೆ ಖಚಿತಪಡಿಸಿಕೊಳ್ಳಲು ಪೂಜಾ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು.

 • Under Financial Crisis New Cars for MPs and Ministers hls
  Video Icon

  stateFeb 24, 2021, 3:15 PM IST

  ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ, ಕಾರು ಖರೀದಿಗೆ ಒಪ್ಪಿಗೆ; ಬೇಕಿತ್ತಾ ಇವೆಲ್ಲಾ.?

  ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಸರ್ಕಾರ ಸಚಿವರು, ಸಂಸದರಿಗೆ ಕಾರು ಗಿಫ್ಟ್ ನೀಡಿದೆ. ಹೊಸ ಕಾರು ಖರೀದಿಗೆ 23 ಲಕ್ಷ ರೂ ನೀಡಲು ಸರ್ಕಾರ ಸಮ್ಮತಿ ನೀಡಿದೆ.