Search results - 14 Results
 • RBI isueed twenty rupees coin in the market, know what are the merits

  BUSINESS7, Mar 2019, 1:33 PM IST

  ಬರಲಿದೆ ಹೊಸ 20 ರೂ. ಕಾಯಿನ್: ಆಕಾರ, ಗಾತ್ರ ಎಲ್ಲಾ ಫೈನ್!

  ಶೀಘ್ರದಲ್ಲೇ 20 ರೂ. ಮುಖಬೆಲೆಯ ನಾಣ್ಯಗಳು ಚಲಾವಣೆಗೆ ಬರಲಿವೆ. ಈ ಕುರಿತು ಹಣಕಾಸು ಸಚಿವಾಲಯ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. 20 ರೂ. ನಾಣ್ಯಗಳು ಅಷ್ಟಭುಜಾಕೃತಿಯದ್ದಾಗಿರಲಿದ್ದು, ದೃಷ್ಟಿಹೀನರು ಕೂಡ ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 • Budget Team

  BUSINESS1, Feb 2019, 8:40 AM IST

  ಈ ಬಾರಿ ಪೂರ್ಣ ಬಜೆಟ್‌ ಅಲ್ಲ, ಲೇಖಾನುದಾನ ಮಾತ್ರ!: ಏಕೆ ಗೊತ್ತಾ?

  ಫೆ.1ರ ಶುಕ್ರವಾರ ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದು ಹಣಕಾಸು ಬಜೆಟ್‌ ಅಲ್ಲ. ಲೇಖಾನುದಾನ ಅಥವಾ ಮಧ್ಯಂತರ ಬಜೆಟ್‌. ಹಾಗಾದ್ರೆ ಪೂರ್ಣ ಬಜೆಟ್ ಹಾಗೂ ಮಧ್ಯಂತರ ಬಜೆಟ್‌ಗಿರುವ ವ್ಯತ್ಯಾಸ ಏನು? ಇಲ್ಲಿದೆ ವಿವರ

 • NATIONAL24, Jan 2019, 9:04 AM IST

  ಅರುಣ್ ಜೇಟ್ಲಿಗೆ ಕ್ಯಾನ್ಸರ್‌: ವಿತ್ತ ಖಾತೆ ಹೊಣೆ ಬದಲು

  ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಣ್ಣ ಪ್ರಮಾಣದ ಕ್ಯಾನ್ಸರ್‌ಗೆ ತುತ್ತಾಗಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಮಂಗಳವಾರ ಅಮೆರಿಕದ ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. 

 • INDIA23, Jan 2019, 10:24 PM IST

  ಅರುಣ್ ಜೇಟ್ಲಿಗೆ ಅನಾರೋಗ್ಯ, ಬದಲಾಯಿತು ಹಣಕಾಸು ಖಾತೆ

  ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಹಣಕಾಸು ಖಾತೆಯನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ನೀಡಲಾಗಿದೆ.

 • BUSINESS7, Nov 2018, 10:50 AM IST

  ದಮ್ಮಯ್ಯ: ಮೋದಿ ಮಾತು ಕೇಳ್ದಿದ್ರೆ ಸಿಂಗ್ ಮಾತಾದ್ರೂ ಕೇಳ್ರಯ್ಯ!

  ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವಿನ ಸಂಬಂಧದ ಮಹತ್ವದ ಕುರಿತು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ತಮ್ಮ ಪುಸ್ತಕದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

 • RBI

  BUSINESS4, Nov 2018, 1:16 PM IST

  ಪಬ್ಲಿಕ್ ಇಂಟ್ರೆಸ್ಟ್ ಅಂದ್ರೇನು ಗೊತ್ತೇನ್ರಿ?: ಕೇಂದ್ರಕ್ಕೆ ಆರ್‌ಬಿಐ ಪಾಠ!

  ಸಾರ್ವಜನಿಕ ಹಿತಾಸಕ್ತಿಯನ್ನು ವ್ಯಾಖ್ಯಾನಿಸಿರುವ ಆರ್ ಬಿಐ, ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದೇ ಸಾರ್ವಜನಿಕ ಹಿತಾಸಕ್ತಿ ಎಂದು ಹೇಳಿದೆ. ಈ ಮೂಲಕ ತನಗೆ ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಮತ್ತೊಮ್ಮೆ ಪಾಠ ಮಾಡಿದೆ.

 • ITR

  BUSINESS1, Sep 2018, 2:26 PM IST

  ಥ್ಯಾಂಕ್ಯೂ ಇಂಡಿಯಾ: ಫಲಿಸಿದ ಮೋದಿ-ಜೇಟ್ಲಿ ಪ್ಲ್ಯಾನ್, ಐಟಿಆರ್ @ಕ್ಲೌಡ್9!

  ಪ್ರಧಾನಿ ನರೇಂದ್ರ ಮೋದಿ ಅವರ ನೋಟಿ ಅಮಾನ್ಯೀಕರಣ ಕ್ರಮದಿಂದಾಗಿ ಈ ಬಾಋಇ ಆದಾಯ ತೆರಿಗೆ ಸಲ್ಲಿಕೆ ದ್ವಿಗುಣವಾಗಲಿದೆ ಎಂಬ ನಿರೀಕ್ಷೆ ಫಲ ನೀಡಿದೆ. ನೋಟು ನಿಷೇಧ ಮತ್ತು ದಂಡ ವಿಧಿಸುವ ಪ್ರಕ್ರಿಯೆಯಿಂದಾಗಿ ಈ ಬಾರಿ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಶೇ.60 ರಷ್ಟು ಏರಿಕೆ ಕಂಡಿದೆ. ಆದಾಯ ತೆರಿಗೆ ಸಲ್ಲಿಕೆಯ ಗಡುವು ನಿನ್ನೆಗೆ ಮುಕ್ತಾಯ ಕಂಡಿದ್ದು, ಒಟ್ಟು 5.29 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ.

 • Arun Jaitley

  NEWS28, Aug 2018, 1:00 PM IST

  ಮೋದಿ ಕೈಕುಲುಕಲು ಬಂದಾಗ ಅರುಣ್ ಜೇಟ್ಲಿ ನಿರಾಕರಿಸಿದ್ದೇಕೆ?

  ಕಿಡ್ನಿ ಕಸಿ ಯಶಸ್ಸಿನ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಡೀ ಹಣಕಾಸು ಇಲಾಖೆಯಲ್ಲಿ ಅತೀ ಹೆಚ್ಚು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. 

 • BUSINESS26, Jul 2018, 7:07 PM IST

  ಗುಡ್ ನ್ಯೂಸ್: ಆದಾಯ ತೆರಿಗೆ ಅವಧಿ ವಿಸ್ತರಣೆ!

  ಆದಾಯ ತೆರಿಗೆ ಸಲ್ಲಿಸುವ ಕೊನೆ ದಿನಾಂಕ ಬಂದೇ ಬಿಡ್ತು ಅಂತಾ ತಲೆ ಚಚ್ಚಿಕೊಳ್ಳುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಹಣಕಾಸು ಇಲಾಖೆ ಕೊಂಚ ನಿರಾಳ ಒದಗಿಸಿದೆ. ಆದಾಯ ತೆರಿಗೆ ಸಲ್ಲಿಕೆಯ ಕೊನೆ ದಿನಾಂಕದ ಅವಧಿಯನ್ನು ವಿಸ್ತರಿಸಲಾಗಿದ್ದು, ಆದಾಯ ತೆರಿಗೆ ಕಟ್ಟಲು ಬರೋಬ್ಬರಿ ಒಂದು ತಿಂಗಳ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.
   

 • BUSINESS18, Jul 2018, 7:39 PM IST

  ನೌಕರರಿಗೆ ಗುಡ್ ನ್ಯೂಸ್..ಇಪಿಎಫ್ ಕಡ್ಡಾಯ ಮಿತಿ ಹೆಚ್ಚಳ

  ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಒಂದೆಲ್ಲಾ ಒಂದು ಬದಲಾವಣೆ ಮಾಡುತ್ತಿದ್ದು ನೌಕರರ ಪರವಾಗಿ ಸದಾ ಬ್ಯಾಟಿಂಗ್ ನಡೆಸುತ್ತಿದೆ.  ಈ ಬಾರಿ ಕಡ್ಡಾಯ ಕೂಲಿ ಮಿತಿಯನ್ನು ಏರಿಕೆ ಮಾಡಲಿ ಮುಂದಾಗಿದ್ದು ಪ್ರಸ್ತಾವವನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.

 • NEWS3, Jul 2018, 1:47 PM IST

  ಸಾಲಮನ್ನಾಗೆ ಎಂ.ಎಲ್.ಎ ಫಂಡ್ ವಾಪಸ್!

  ರೈತರ ಸಾಲಮನ್ನಾ ಮಾಡಿಯೇ ಸಿದ್ದ ಎಂದು ಹಠ ಹಿಡಿದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಾಲಮನ್ನಾಗೆ ಹಣ ಹೊಂದಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸರ್ಕಾರದ ವಿವಿಧ ಮೂಲಗಳಿಂದ ಹಣ ಹೊಂದಿಸಲು ಯೋಜನೆ ಸಿದ್ದಪಡಿಸಿರುವ ಸಿಎಂ, ಬಳಕೆಯಾಗದೇ ಉಳಿದಿರುವ ಶಾಸಕರ ನಿಧಿಯನ್ನು ಮರಳಿ ಆರ್ಥಿಕ ಇಲಾಖೆಗೆ ವಾಪಸ್ಸು ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

 • BUSINESS30, Jun 2018, 5:16 PM IST

  ಕೇಂದ್ರ ಸರ್ಕಾರದಿಂದ ನಾಳೆ 'ಜಿಎಸ್‏ಟಿ ದಿನ' ಆಚರಣೆ!

  ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಬಂದು ನಾಳೆಗೆ ಬರೋಬ್ಬರಿ ಒಂದು ವರ್ಷ. ಈ ಅವಧಿಯಲ್ಲಿ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ಕಂಡುಬಂದಿದ್ದು, ದೇಶಾದ್ಯಂತ ಒಂದೇ ತೆರಿಗೆ ವ್ಯವಸ್ಥೆ ಜಾರಿಯಿಂದ ದೇಶವನ್ನು ಆರ್ಥಿಕವಾಗಿಯೂ ಒಗ್ಗೂಡಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಕೇಂದ್ರ ಸರ್ಕಾರ ‘ಜಿಎಸ್‌ಟಿ ದಿನ’ ಆಚರಣೆಗೆ ಮುಂದಾಗಿದೆ.