Asianet Suvarna News Asianet Suvarna News
14 results for "

Finalist

"
PCB Negligence Finalists kicked out of hotel by management ahead of Quaid e Azam Trophy sanPCB Negligence Finalists kicked out of hotel by management ahead of Quaid e Azam Trophy san

PCB Negligence : ನಡು ರಾತ್ರಿ ಪಾಕ್ ಕ್ರಿಕೆಟಿಗರನ್ನು ಹೊರಹಾಕಿದ ಹೋಟೆಲ್ ಮ್ಯಾನೇಜ್ ಮೆಂಟ್!

ಖೈಬರ್ ಪಕ್ತುಂಕ್ವಾ ಹಾಗೂ ನಾರ್ದರ್ನ್ ತಂಡದ ಕ್ರಿಕೆಟಿಗರು
ಕ್ವೈದ್-ಇ-ಅಜಮ್ ಟ್ರೋಫಿ ಟೂರ್ನಿಯ ಫೈನಲ್ ಆಡಲು ಬಂದಿದ್ದ ತಂಡಗಳು
ಬೀದಿ ಬದಿಯಲ್ಲಿ ದಿನಕಳೆದ ಪಾಕಿಸ್ತಾನದ ದೇಶೀಯ ಕ್ರಿಕೆಟ್ ಪ್ಲೇಯರ್ಸ್

Cricket Dec 25, 2021, 5:07 PM IST

3 Indian children featured in International Childrens Peace Prize shortlist3 Indian children featured in International Childrens Peace Prize shortlist

International Children's Peace Prize ರೇಸ್‌ನಲ್ಲಿ ಈ ಬಾರಿ ಭಾರತದ 3 ಸಾಧಕರು!

*ಭಾರತದ ಮೂರು ಸಾಧಕರು ಮಕ್ಕಳ ಶಾಂತಿ ಪ್ರಶಸ್ತಿ ಫೈನಲ್‌ಗೆ
*ಕೇರಳದ ಅಂಗವಿಕಲ ಬಾಲಕ ಮುಹಮ್ಮದ್‌ ಆಸಿಮ್‌ ಶಾರ್ಟ್‌ಲಿಸ್ಟ್
*ದೆಹಲಿಯ ವಿಹಾನ್‌ ಮತ್ತು ನವ್  ಅಗರ್ವಾಲ್‌ ಆಯ್ಕೆ
*ನೊಬೆಲ್‌ ವಿಜೇತ ಕೈಲಾಶ್‌ ಸತ್ಯಾರ್ಥಿಯವರಿಂದ ಪ್ರಶಸ್ತಿ ಪ್ರದಾನ

International Nov 5, 2021, 10:29 AM IST

Spain Tennis Player Carlos Alcaraz becomes youngest male grand slam quarter finalist kvnSpain Tennis Player Carlos Alcaraz becomes youngest male grand slam quarter finalist kvn

ಯುಎಸ್‌ ಓಪನ್‌ ಟೆನಿಸ್‌: ಕಾರ್ಲೋಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಮೈಲಿಗಲ್ಲು

1998ರಲ್ಲಿ ಅಮೆರಿಕದ ಆ್ಯಂಡ್ರೆ ಅಗಾಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದದರು. ಅಗಾಸಿಗಿಂತ 8 ದಿನ ಕಿರಿಯ ಪ್ರಾಯದಲ್ಲಿ ಕಾರ್ಲೋಸ್‌ ಈ ಸಾಧನೆ ಮಾಡಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕಾರ್ಲೋಸ್‌, ಕೆನಡಾದ ಫೆಲಿಕ್ಸ್‌ ಆಗರ್‌ ಅಲಿಯಾಸಿಮ್‌ ಸವಾಲು ಎದುರಿಸಲಿದ್ದಾರೆ.
 

OTHER SPORTS Sep 7, 2021, 8:21 AM IST

Bigg Boss Kannada seaons 8 contestant Prashanth Sambaragi shares his vies on showBigg Boss Kannada seaons 8 contestant Prashanth Sambaragi shares his vies on show

ಬಿಗ್‌ಬಾಸ್‌ನಿಂದ ಪಡೆದಿದ್ದೂ, ಕಳ್ಕೊಂಡಿದ್ದು ಎರಡೂ ಇವೆ: ಸಂಬರಗಿ

ಈ ಬಾರಿ ಬಿಗ್ ಬಾಸ್ ಟಾಪ್ ಫೈವ್ ಬಂದವರೆಲ್ಲರಿಗೂ ಒಂದಷ್ಟು ಮೊತ್ತ ಬಹುಮಾನ ಘೋಷಣೆಯಾಗಿದ್ದು ನಿಜ. ಆದರೆ ಅವರಲ್ಲಿ ಪ್ರಶಾಂತ್ ಸಂಬರಗಿಯವರು ಹಣವಷ್ಟೇ ಅಲ್ಲ ಒಂದಷ್ಟು ಗುಣಗಳ ವಿನಿಮಯವೂ ನಡೆದಿರುವುದಾಗಿ ಹೇಳಿದ್ದಾರೆ.

Interviews Aug 11, 2021, 12:55 PM IST

Meet Miss India finalist Aishwarya Sheoran who quit modeling for UPSC and became IAS in first attempt dplMeet Miss India finalist Aishwarya Sheoran who quit modeling for UPSC and became IAS in first attempt dpl

ಮಿಸ್ ಇಂಡಿಯಾ ಫೈನಲಿಸ್ಟ್ ಈಗ IAS ಆಫೀಸರ್..!

  • ಐಎಎಸ್ ಅಧಿಕಾರಿಯಾಗುವ ಕನಸಿನಿಂದ ಮಾಡೆಲಿಂಗ್ ತೊರೆದಳು
  • ಮಿಸ್ ಇಂಡಿಯಾ ಫೈನಲಿಸ್ಟ್ ಆದಾಕೆ ಈಗ ಐಎಎಸ್ ಆಫೀಸರ್

Woman Jul 16, 2021, 11:29 AM IST

Swiss Tennis Legend Roger Federer Becomes Oldest Wimbledon Quarter Finalist In Modern Era kvnSwiss Tennis Legend Roger Federer Becomes Oldest Wimbledon Quarter Finalist In Modern Era kvn

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌: ಕ್ವಾರ್ಟರ್ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಫೆಡರರ್

20 ಗ್ರ್ಯಾನ್‌ಸ್ಲಾಮ್‌ ಒಡೆಯ ಫೆಡರರ್ ಒಟ್ಟಾರೆ 58ನೇ ಬಾರಿಗೆ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಹಂತ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಈಗಾಗಲೇ 8 ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ಗೆ ಮುತ್ತಿಕ್ಕಿರುವ ಫೆಡರರ್ 9ನೇ ಟ್ರೋಫಿಯತ್ತ ಚಿತ್ತ ನೆಟ್ಟಿದ್ದಾರೆ.

OTHER SPORTS Jul 6, 2021, 11:08 AM IST

ICC World Test Championship Finalists will be selected by percentage formula by ICC kvnICC World Test Championship Finalists will be selected by percentage formula by ICC kvn

ಟೆಸ್ಟ್ ವಿಶ್ವಕಪ್ ಫೈನಲ್: ಐಸಿಸಿ ಹೊಸ ನಿಯಮ?

ಸದ್ಯ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ, ಪ್ರತಿ ತಂಡವೂ ಒಟ್ಟು 6 ಸರಣಿಗಳನ್ನು ಆಡಲಿದ್ದು, ಪ್ರತಿ ಸರಣಿಯಲ್ಲಿ ಗರಿಷ್ಠ 120 ಅಂಕಗಳನ್ನು ಗಳಿಸಲು ಅವಕಾಶವಿತ್ತು. ಆದರೆ ಈಗ ನಿಯಮದಲ್ಲಿ ಸ್ವಲ್ಪ ಬದಲಾವಣೆ ತರಲು ಮುಂದಾಗಿದೆ.

Cricket Nov 17, 2020, 12:26 PM IST

miss india 2016 finalist aishwarya sheoran cracks upsc exam secures 93rd rankmiss india 2016 finalist aishwarya sheoran cracks upsc exam secures 93rd rank

ಬ್ಯೂಟಿ ವಿಥ್‌ ಬ್ರೈನ್‌ - ಯುಪಿಎಸ್‌ಸಿ 93ನೇ rank ಪಡೆದ ಮಿಸ್‌ ಇಂಡಿಯಾ ಫೈನಲಿಸ್ಟ್‌

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಯ 2019 ರ ಫಲಿತಾಂಶವನ್ನು ಜುಲೈ 4 ರಂದು ಪ್ರಕಟಿಸಲಾಯಿತು. ಇದರಲ್ಲಿ ಮಿಸ್ ಇಂಡಿಯಾ 2016 ಫೈನಲಿಸ್ಟ್ 93 ನೇ rank ಪಡೆದಿದ್ದಾರೆ. ಮಾಡೆಲ್‌ ಐಶ್ವರ್ಯಾ ಶಿಯೋರನ್‌ಗೆ ಬ್ಯೂಟಿ ವಿಥ್‌ ಬ್ರೈನ್‌ ಎನ್ನಬಹುದು. ಇಲ್ಲಿದೆ ವಿವರ.

Woman Aug 6, 2020, 4:34 PM IST

Former Miss India finalist Aishwarya Sheoran qualified UPSC Civil Services ExamFormer Miss India finalist Aishwarya Sheoran qualified UPSC Civil Services Exam

UPSC ಪರೀಕ್ಷೆಯಲ್ಲಿ 93ನೇ ರ‍್ಯಾಂಕ್‌; IAS ಅಧಿಕಾರಿಯಾಗುತ್ತಿದ್ದಾರೆ ಮಾಡೆಲ್ ಐಶ್ವರ್ಯ!

ಫೆಮಿನಾ ಮಿಸ್ ಇಂಡಿಯಾ,  ಕ್ಯಾಂಪಸ್ ಫೇಸಸ್ ಡೆಲ್ಲಿ, ಫ್ರೆಶ್ ಫೇಸ್ ವಿನ್ನರ್ ಡೆಲ್ಲಿ ಸೇರಿದಂತೆ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಐಶ್ವರ್ಯ ಶೆರಾನ್, ಮಾಡಲಿಂಗ್ ಕ್ಷೇತ್ರದಲ್ಲಿ ಸಕ್ರಿಯ ಹಾಗೂ ಜನಪ್ರಿಯ. ಮಿಸ್ ಇಂಡಿಯಾ ಹಾಗೂ ಮಿಸ್ ವರ್ಲ್ಡ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹುಡುಗಿ ಎಂದೇ ಕರೆಯಿಸಿಕೊಂಡಿದ್ದ ಐಶ್ವರ್ಯ ಇದೀಗ IAS ಅಧಿಕಾರಿಯಾಗುತ್ತಿದ್ದಾರೆ.

India Aug 5, 2020, 2:54 PM IST

Former Captain MS Dhoni will be back only if he has a good IPLFormer Captain MS Dhoni will be back only if he has a good IPL

ಐಪಿಎಲ್‌ನಲ್ಲಿ ಮಿಂಚಿದರಷ್ಟೇ ಧೋನಿ ಆಯ್ಕೆ!

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾನುವಾರ ಸುನಿಲ್‌ ಜೋಶಿ ನೇತೃತ್ವದಲ್ಲಿ ಆಯ್ಕೆ ಸಮಿತಿ ಸಭೆ ನಡೆಯಿತು. ಆದರೆ ಸಭೆಯಲ್ಲಿ ಧೋನಿ ಆಯ್ಕೆ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

IPL Mar 10, 2020, 1:55 PM IST

Colors kannada bigg boss 7 finalist listColors kannada bigg boss 7 finalist list

BB7: ಮನೆಯಿಂದ ಹೊರ ಬಂದ ವಾಸುಕಿ, ಶುರುವಾಯ್ತು ಶೈನ್‌-ಕುರಿ ನಡುವೆ ಫೈಟ್‌ ?

ಬಿಗ್‌ ಬಾಸ್‌ ಫಿನಾಲೆ ಫೈಟ್‌ ಶುರುವಾಗಿದೆ. ಕೊನೆ ಹಂತದಲ್ಲಿ ಎದುರಾಳಿಗಳಾಗಿ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್‌ ಮುಖಾಮುಖಿಯಾಗಿದ್ದಾರೆ ಎನ್ನಲಾಗಿದೆ.
 

Small Screen Feb 2, 2020, 10:24 AM IST

World Cup 2019 Jonty Rhodes Predicts World Cup finalistsWorld Cup 2019 Jonty Rhodes Predicts World Cup finalists

ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಜಾಂಟಿ ರೋಡ್ಸ್

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಕಾದಾಡಲು ಸಜ್ಜಾಗಿವೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ವಿಶ್ವಕಪ್ ಫೈನಲ್ ಪ್ರವೇಶಿಸುವ ತಂಡಗಳು ಯಾವುವು ಎಂದು ಭವಿಷ್ಯ ನುಡಿದ್ದಾರೆ.

World Cup Jul 8, 2019, 6:00 PM IST

South africa former cricketer Harshal Gibs predicts 2019 World cup finalistSouth africa former cricketer Harshal Gibs predicts 2019 World cup finalist

ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು?- ಹರ್ಷಲ್ ಗಿಬ್ಸ್ ಹೇಳಿದ್ರು ಭವಿಷ್ಯ!

2019ರ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು? ಈ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಇದೀಗ ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ವಿಶ್ವಕಪ್ ಗೆಲ್ಲೋ ತಂಡದ ಭವಿಷ್ಯ ನುಡಿದಿದ್ದಾರೆ.

CRICKET Feb 19, 2019, 10:44 AM IST

Singer Naveen sajju selected first final contestant for Kannada Big Boss season 6Singer Naveen sajju selected first final contestant for Kannada Big Boss season 6

3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

ಬಿಗ್​ಬಾಸ್​ ಕನ್ನಡ ಸೀಜನ್-6ರ ಮೊದಲ ಫೈನಲಿಸ್ಟ್​ ಆಗಿ ಗಾಯಕ, ಸಂಗೀತ ನಿರ್ದೇಶಕ ನವೀನ್​ ಸಜ್ಜು ಆಯ್ಕೆಯಾಗಿದ್ದಾರೆ.

ENTERTAINMENT Jan 12, 2019, 10:15 PM IST