Final  

(Search results - 529)
 • bigg boss

  Small Screen13, Oct 2019, 11:31 PM IST

  ಬಿಗ್ ಬಾಸ್ 7ಗೆ ಎಂಟ್ರಿ ಕೊಟ್ಟ 18 ಸ್ಪರ್ಧಿಗಳ ಪಟ್ಟಿ, ಟಿಕ್ ಟಾಕ್ ಸ್ಟಾರ್ಸ್ ಇದ್ದಾರಾ?

  ಕನ್ನಡದ ಬಿಗ್ ಬಾಸ್ ಸೀಸನ್ ಗೆ  ಒಟ್ಟು 18 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.  ಬಿಗ್ ಬಾಸ್ ಮನೆ ಪ್ರವೇಶ ಮಾಡಿದ  ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ.

 • Tiger
  Video Icon

  Chamarajnagar13, Oct 2019, 3:56 PM IST

  Video: 5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!

  ಜಿಲ್ಲೆಯ ಗುಂಡ್ಲುಪೇಟೆ ರೈತರ ಮೇಲೆ ದಾಳಿ ನಡೆಸಿ ನಾಪತ್ತೆಯಾಗಿದ್ದ ನರಭಕ್ಷಕ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹುಂಡೀಪುರದಲ್ಲಿ ವಾರದ ಹಿಂದೆ ಹುಲಿ ರೈತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನರಭಕ್ಷಕ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ  ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 • Bulls

  OTHER SPORTS12, Oct 2019, 8:03 AM IST

  ಪ್ರೊ ಕಬಡ್ಡಿ 2019: ನೇರ ಸೆಮೀಸ್‌ಗೆ ಡೆಲ್ಲಿ, ಬೆಂಗಾಲ್‌

  ಪಟ್ಟಿಯಲ್ಲಿ ಮೊದಲ 2 ಸ್ಥಾನಗಳಿಸಿದ ದಬಾಂಗ್‌ ಡೆಲ್ಲಿ ಹಾಗೂ ಬೆಂಗಾಲ್‌ ವಾರಿಯರ್ಸ್‌ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದವು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವನ್ನು ಬಗ್ಗು ಬಡಿದ ಯುಪಿ ಯೋಧಾ 3ನೇ ಸ್ಥಾನಿಯಾಗಿದ್ದು, ಅ. 14 ರಂದು ನಡೆಯಲಿರುವ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಎದುರಿಸಲಿದೆ.

 • Hockey India

  Sports4, Oct 2019, 10:55 AM IST

  ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ

  ಮೊದಲ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ವಿರುದ್ಧ 2-0ಯಿಂದ ಭಾರತ ಗೆದ್ದಿತ್ತು. 2ನೇ ಹಾಗೂ 3ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ಕ್ರಮವಾಗಿ 6-1, 5-1ರಿಂದ ಭರ್ಜರಿ ಜಯ ಸಾಧಿಸಿತ್ತು.
  ಕಳೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1ರಿಂದ ಭಾರತ ಜಯಿಸಿತ್ತು. 

 • Annu Rani

  Sports1, Oct 2019, 10:56 AM IST

  ವಿಶ್ವ ಅಥ್ಲೆಟಿಕ್ಸ್‌ ಕೂಟ: ಅನ್ನು ರಾಣಿ ಫೈನಲ್‌ಗೆ

  ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ನಿರೀಕ್ಷೆ ಹೆಚ್ಚಾಗಿದೆ. ಜಾವಲಿನ್‌ನಲ್ಲಿ ಅನ್ನು ರಾಣಿ ಫೈನಲ್‍‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
   

 • girish karnad

  Entertainment30, Sep 2019, 3:55 PM IST

  ಗಿರೀಶ ಕಾರ್ನಾಡರ ಕೊನೆಯ ನಾಟಕ ನೋಡೋಕೆ ಮೊದಲ ಅವಕಾಶ!

  ಗಿರೀಶ ಕಾರ್ನಾಡರ ಮಹತ್ವಾಕಾಂಕ್ಷೆಯ ನಾಟಕ ರಾಕ್ಷಸ ತಂಗಡಿಯನ್ನು ಅರ್ಜುನ್‌ ಸಜನಾನಿ ಕನ್ನಡಕ್ಕೆ ತರುತ್ತಿದ್ದಾರೆ. ಒಂದು ಸಾಧಾರಣ ಕನ್ನಡ ಸಿನಿಮಾದ ಬಜೆಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ನಾಟಕ ಇದು. ಅಕ್ಟೋಬರ್‌ 2-6 ಹಾಗೂ ಅಕ್ಟೋಬರ್‌ 20ರಂದು ಈ ನಾಟಕ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನ ಕಾಣುತ್ತಿದೆ.

 • Basketball

  Sports30, Sep 2019, 1:05 PM IST

  ಏಷ್ಯಾ ಬಾಸ್ಕೆಟ್‌ಬಾಲ್‌: ಜಪಾನ್‌ ಚಾಂಪಿಯನ್‌

  ಇಲ್ಲಿನ ಕಂಠೀ​ರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆ​ದ ಫೈನಲ್‌ನಲ್ಲಿ ಜಪಾ​ನ್‌, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿ​ಸಿತು. 11 ಬಾರಿ ಚಾಂಪಿ​ಯನ್‌ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿ​ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊ​ರಿಯಾ (12 ಬಾರಿ ಚಾಂಪಿ​ಯನ್‌)ದ ದಾಖಲೆ ಸರಿ​ಗ​ಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇ​ರ​ಲಿಲ್ಲ. 

 • SAFF U 18 Team India

  SPORTS30, Sep 2019, 9:54 AM IST

  ಅಂಡರ್‌-18 ಸ್ಯಾಫ್‌ ಕಪ್‌ ಫುಟ್ಬಾಲ್‌: ಚೊಚ್ಚಲ ಬಾರಿಗೆ ಭಾರತ ಚಾಂಪಿಯನ್..!

  ಭಾನು​ವಾ​ರ ಇಲ್ಲಿ ನಡೆದ ಫೈನಲ್‌ ಪಂದ್ಯ​ದಲ್ಲಿ ಬಾಂಗ್ಲಾ​ದೇಶ ವಿರುದ್ಧ ಭಾರತ 2-1 ಗೋಲು​ಗಳ ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು.

 • India bangladesh football

  SPORTS29, Sep 2019, 10:47 AM IST

  SAFF ಫುಟ್ಬಾಲ್ ಚಾಂಪಿಯನ್‌ಶಿಪ್‌: ಭಾರತ-ಬಾಂಗ್ಲಾ ಫೈನಲ್‌ ಫೈಟ್!

  SAFF ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿರುವ ಭಾರತ  ಕಿರಿಯರು ಬಾಂಗ್ಲಾದೇಶ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. 

 • P kashyap Korea

  SPORTS27, Sep 2019, 10:18 AM IST

  ಕೊರಿಯಾ ಓಪನ್‌ 2019: ಕ್ವಾರ್ಟರ್‌ ಫೈನಲ್‌ಗೆ ಕಶ್ಯ​ಪ್‌

  ಗುರು​ವಾರ ನಡೆದ 2ನೇ ಸುತ್ತಿನ ಪಂದ್ಯ​ದ​ಲ್ಲಿ ಕಶ್ಯಪ್‌, ಮಲೇ​ಷ್ಯಾದ ಡರೆನ್‌ ಲೀವ್‌ ವಿರುದ್ಧ 21-17, 11-21, 21-12 ಗೇಮ್‌ಗಳಲ್ಲಿ ಗೆಲು​ವು ಸಾಧಿ​ಸಿ​ದರು. 56 ನಿಮಿಷಗಳ ಕಾಲ ನಡೆದ ಪಂದ್ಯ​ದಲ್ಲಿ ಭಾರ​ತೀಯ ಆಟ​ಗಾರನಾಗಿ ಭಾರೀ ಪೈಪೋಟಿ ಎದು​ರಾ​ಯಿತು.

 • Congress
  Video Icon

  NEWS26, Sep 2019, 2:57 PM IST

  ಉಪಸಮರಕ್ಕಾಗಿ ಕೈ ತಯಾರಿ: ಸಿದ್ದರಾಮಯ್ಯ ಸಭೆಗಳೆಲ್ಲಾ ಭರ್ಜರಿ!

  ಉಪಸಮರಕ್ಕಾಗಿ ಸಜ್ಜಾಗಿ ನಿಂತಿರುವ ಪ್ರತಿಪಕ್ಷ ಕಾಂಗ್ರೆಸ್, ಇಂದು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದೆ. ಅದರಂತೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಸ್ಥಳೀಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಒಗ್ಗಾಟ್ಟಾಗಿ ಚುನಾವಣೆ ಎದುರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

 • congress

  NEWS26, Sep 2019, 11:54 AM IST

  10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳು ರೆಡಿ: ಇಲ್ಲಿದೆ ಅಭ್ಯರ್ಥಿಗಳ ಪಟ್ಟಿ!

  15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳು ರೆಡಿ| ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ಪಟ್ಟಿ ಫೈನಲ್| ಇನ್ನು 5 ಕ್ಷೇತ್ರಗಳಿಗೆ ಇಂದು ಅಥವಾ ನಾಳೆ 

 • rashid khan bbl

  SPORTS25, Sep 2019, 6:16 PM IST

  ಪಂದ್ಯ ಗೆಲ್ಲುವವರೆಗೂ ಸೂಪರ್ ಓವರ್!

  ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಬೌಂಡರಿ ನಿಯಮದ ಬದಲಿಗೆ ಪುರುಷರ ಹಾಗೂ ಮಹಿಳೆಯರ ಬಿಗ್‌ಬ್ಯಾಶ್ ಟಿ20 ಟೂರ್ನಿ ಫೈನಲ್‌ಗಳಲ್ಲಿ ಪಂದ್ಯ ಟೈ ಆಗಿ, ಸೂಪರ್ ಓವರ್ ಸಹ ಟೈ ಆದರೆ ಫಲಿತಾಂಶ ಬರುವವರೆಗೂ ಹಲವು ಸೂಪರ್ ಓವರ್‌ಗಳನ್ನು ನಡೆಸುವುದಾಗಿ ಘೋಷಿಸಿದೆ. 

 • india

  SPORTS23, Sep 2019, 9:56 AM IST

  ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019: ಬೆಳ್ಳಿಗೆ ತೃಪ್ತಿ​ಪಟ್ಟ ದೀಪಕ್‌

  ಸೆಮಿ​ಫೈ​ನಲ್‌ ಪಂದ್ಯದ ವೇಳೆ ಮೊಣ​ಕಾ​ಲಿನ ಗಾಯಕ್ಕೆ ತುತ್ತಾ​ಗಿದ್ದ ದೀಪಕ್‌, ಕೈ ಹೆಬ್ಬೆ​ರ​ಳಿನ ನೋವಿ​ನಿಂದಲೂ ಬಳ​ಲು​ತ್ತಿ​ದ್ದರು ಎಂದು ತಂಡದ ವೈದ್ಯರು ತಿಳಿ​ಸಿ​ದ್ದಾರೆ. ಫೈನಲ್‌ನಲ್ಲಿ ಹಾಲಿ ಒಲಿಂಪಿಕ್‌ ಚಾಂಪಿ​ಯನ್‌ ಇರಾನ್‌ನ ಹಸ್ಸಾನ್‌ ಯಾಜ್ದಾನಿ ವಿರುದ್ಧ ದೀಪಕ್‌ ಸೆಣ​ಸ​ಬೇ​ಕಿತ್ತು.

 • Deepak Punia

  SPORTS22, Sep 2019, 1:09 PM IST

  ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್‌!

  ಮಿಫೈನಲ್‌ನಲ್ಲಿ ದೀಪಕ್‌, ಸ್ವಿಜರ್‌ಲೆಂಡ್‌ನ ಸ್ಟೀಫನ್‌ ರೀಚ್‌ಮತ್‌ರನ್ನು 8-2 ಅಂತರದಿಂದ ಸೋಲಿಸಿ ಫೈನಲ್‌ಗೇರಿ​ದರು. ಭಾನು​ವಾರ ನಡೆ​ಯುವ ಫೈನಲ್‌ನಲ್ಲಿ 20 ವರ್ಷದ ದೀಪಕ್‌, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಇರಾನ್‌ನ ಹಸ್ಸನ್‌ ಯಾಜ್ದಾನಿ ಅವರನ್ನು ಎದುರಿಸಲಿದ್ದಾರೆ.