Asianet Suvarna News Asianet Suvarna News
12 results for "

Film Theaters

"
Kannada Sri Murali Umapathy Srinivas Madhagaja to release in 1500 film theaters vcsKannada Sri Murali Umapathy Srinivas Madhagaja to release in 1500 film theaters vcs
Video Icon

1500 ಥಿಯೇಟರ್‌ಗಳಲ್ಲಿ ಶ್ರೀಮುರಳಿ 'ಮದಗಜ' ಸಿನಿಮಾ ರಿಲೀಸ್?

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆ ಆಗುತ್ತಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಒಟ್ಟು 1500 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಲಾಗುತ್ತಿದೆ. ಕೊರೋನಾ ಲಾಕ್‌ಡೌನ್‌ ಆದ್ಮೇಲೆ ಚಿತ್ರರಂಗದಿಂದ ಒಳ್ಳೆ ಒಳ್ಳೆ ಸುದ್ದಿಗಳು ಕೇಳಿ ಬರುತ್ತಿದೆ.

Sandalwood Nov 16, 2021, 3:34 PM IST

Karnataka Film theaters paid tribute to Puneeth Rajkumar vcsKarnataka Film theaters paid tribute to Puneeth Rajkumar vcs
Video Icon

ಕರ್ನಾಟಕದ ಥಿಯೇಟರ್‌ಗಳಲ್ಲಿ ಪುನೀತ್‌ಗೆ ಫುಷಾಂಜಲಿ, ಗೀತಾಂಜಲಿ, ಶ್ರದ್ಧಾಂಜಲಿ!

ಕರ್ನಾಟಕದಲ್ಲಿರುವ ಒಟ್ಟು 600 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಎತ್ತರದ ಕಟೌಕ್‌ ಹಾಕಿ ಹೂಗಳಿಂದ ಅಲಂಕಾರ ಮಾಡಿದ್ದಾರೆ.  300 ಚಿತ್ರಮಂದಿರದಲ್ಲಿ ಭಜರಂಗಿ2 ಬಿಡುಗಡೆ ಮಾಡಲಾಗಿತ್ತು. ಒಳಗಡೆ ಸಿನಿಮಾ ಪ್ರಸಾರವಾಗುತ್ತಿದ್ದರೆ, ಹೊರಗಡೆ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ. ಈಗ ಅಪ್ಪು ಇಲ್ಲ ಅದನ್ನ ನಂಬೋಕೆ ಆಗುತ್ತಿಲ್ಲ. ಒಟ್ಟು 550 ಚಿತ್ರ ಮಂದಿರಗಳ ಜೊತೆ ಪುನೀತ್‌ಗೆ ಬಿಡಿಸಲಾಗದ ನಂಟಿದೆ ಎಂದು ಪ್ರದರ್ಶಕ ಸಂಘದ ಅಧ್ಯಕ್ಷರು ಚಂದ್ರಶೇಖರ್ ಹೇಳಿದ್ದಾರೆ.

Sandalwood Nov 8, 2021, 9:57 AM IST

Producers busy in booking film theaters for big budget film release vcsProducers busy in booking film theaters for big budget film release vcs
Video Icon

ಚಿತ್ರಮಂದಿರ ತೆರೆಯುತ್ತಿದ್ದಂತೆ ಮೊದಲು ಬರೋ ಸ್ಟಾರ್ ಯಾರು?

ಅನ್‌ಲಾಕ್‌ ಆಗುತ್ತಿದ್ದಂತೆ, ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಬುಕ್ಕಿಂಗ್ ಶುರು ಮಾಡಿಕೊಂಡಿದ್ದಾರೆ. ಒಂದು ಕಡೆ ಶೂಟಿಂಗ್, ಮತ್ತೊಂದು ಕಡೆ ಪ್ರೊಡಕ್ಷನ್ ಕೆಲಸ.  ಆದಷ್ಟು ಬೇಗ ಸಿನಿಮಾ ಸಿದ್ಧತೆಗಳು ಮುಗಿದರೆ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ, ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಯಾರ ಸಿನಿಮಾ ಮೊದಲು ಎಂಬುವುದು ದೊಡ್ಡ ಚಿಂತೆ ಆಗಿದೆ...

Sandalwood Jun 26, 2021, 5:07 PM IST

Dhruva sarja surprised to see massive crowd in film theaters pogaru first day show vcsDhruva sarja surprised to see massive crowd in film theaters pogaru first day show vcs
Video Icon

ಬೆಳ್ಳಂ ಬೆಳಗ್ಗೆ ಅದ್ಧೂರಿಯಾಗಿ 'ಪೊಗರು' ರಿಲೀಸ್; ಧ್ರುವ ಸರ್ಜಾ ಮಾತು

ನರ್ತಕಿ ಚಿತ್ರಮಂದಿರದಲ್ಲಿ ಫಸ್ಟ್ ಶೋ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಧ್ರುವ ಸರ್ಜಾ, ಸಿನಿಮಾ ನೋಡಲು ಆಗಮಿಸಿರುವ ಅಭಿಮಾನಿಗಳನ್ನು ಕಂಡು ಶಾಕ್ ಆಗಿದ್ದಾರೆ. ಮೊದಲ ದಿನದ ಗ್ರ್ಯಾಂಡ್ ಓಪನಿಂಗ್‌ ಮೆಚ್ಚಿಕೊಂಡಿದ್ದಾರೆ. ನಾನೊಬ್ಬ ವಿಲನ್, ಕೆಟ್ಟ ಹುಡುಗ ಎಂದು ಹೇಳುತ್ತಲೇ ಬರೀ ನೆಗೆಟಿವ್ ಶೇಡ್‌ ಬಗ್ಗೆ ಮಾತನಾಡಿರುವ ಧ್ರುವ, ಚಿತ್ರದಲ್ಲಿ ತಾಯಿ ಹಾಗೂ ತಂಗಿ ಜೊತೆಗಿರುವ ಸೆಂಟಿಮೆಂಟ್ ನೋಡಿ ವೀಕ್ಷಕರು ಭಾವುಕರಾಗಿದ್ದಾರೆ.

Sandalwood Feb 19, 2021, 11:56 AM IST

Ragavendra rajkumar rajatantra Kannada movie out in film theaters vcsRagavendra rajkumar rajatantra Kannada movie out in film theaters vcs

ಹೊಸ ವರ್ಷ ರಿಲೀಸ್‌ ಆಗುತ್ತಿರುವ ಮೊದಲ ಸಿನಿಮಾ ರಾಜತಂತ್ರ!

ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಚಿತ್ರದ ಮೂಲಕ 2021ನೇ ವರ್ಷದ ಆಚರಣೆ ಮಾಡಲಿದೆ ಕನ್ನಡ ಚಿತ್ರರಂಗ. 

Sandalwood Jan 1, 2021, 3:27 PM IST

number of kannada movies released on ott and in film theaters vcsnumber of kannada movies released on ott and in film theaters vcs

2020:75/365; ಥೇಟರುಗಳೇ ಗಟ್ಟಿ, ಓಟಿಟಿ ಬಿಟ್ಟಿ

ಸಿನಿಮಾಗಳಿಗೆ ಥೇಟರ್‌ ಕಲೆಕ್ಷನ್ನೇ ಗಟ್ಟಿ, ಓಟಿಟಿಗಳಿಗೆ ಪ್ರದರ್ಶನಕ್ಕೆ ನೀಡಿದರೆ ಕಾಸು ಬರುವುದು ಖಾತ್ರಿಯಿಲ್ಲ ಅನ್ನುವುದನ್ನು ಕನ್ನಡ ಚಿತ್ರಗಳು ಕೋವಿಡ್‌ ಅವಧಿಯಲ್ಲಿ ಅರ್ಥಮಾಡಿಕೊಂಡವು. ರವಿಚಂದ್ರನ್‌ರಿಂದ ಹಿಡಿದು ಹೊಸಬರ ತನಕ ಓಟಿಟಿ ಮಾಡ್ತೀವಿ ಅಂದವರು ವರ್ಷದ ಕೊನೆಗೆ ಸುಮ್ಮನಾದರು. ಓಟಿಟಿಗೋಸ್ಕರ ಸಿನಿಮಾ ಮಾಡ್ತೀವಿ ಅಂದವರು ನಿಧಾನಕ್ಕೆ ಥೇಟರೇ ವಾಸಿ ಅನ್ನುವ ತೀರ್ಮಾನಕ್ಕೆ ಬಂದರು. ಪ್ರೇಕ್ಷಕರೂ ಅಷ್ಟೇ, ಓಟಿಟಿಯಲ್ಲಿ ಕನ್ನಡ ಸಿನಿಮಾ ನೋಡೋದು ಬ್ಯಾಡ ಅಂತ ತೀರ್ಮಾನಿಸಿದಂತೆ ಥೇಟರ್‌ ಯಾವಾಗ ಓಪನ್ನು ಅಂತ ಕೇಳುತ್ತಾ ಶರಟಿನ ತೋಳು ಮಡಿಚಿಕೊಳ್ಳುತ್ತಾ ಸರಬರ ಓಡಾಡಿದರು.

Sandalwood Dec 26, 2020, 9:37 AM IST

New film piracy rule no faulty shooting in film theaters vcsNew film piracy rule no faulty shooting in film theaters vcs

ಪೈರಸಿ ವಿರುದ್ಧ ಹೊಸ ತಂತ್ರಜ್ಞಾನ;ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಕದ್ದು ಚಿತ್ರೀಕರಣ ಮಾಡಲಾಗದು!

ಪೈರಸಿಗೆ ಹೆದರುವಷ್ಟುಚಿತ್ರರಂಗ ಬೇರೆ ಯಾವುದಕ್ಕೂ ಹೆದರುವುದಿಲ್ಲ. ಯಾರು ಏನು ಮಾಡಿದರೂ ಪೈರಸಿ ತಡೆಯುವುದಕ್ಕೆ ಆಗುತ್ತಲೇ ಇಲ್ಲ. ಇಂಥಾ ಹೊತ್ತಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರೀಕರಣ ಮಾಡುವುದನ್ನು ತಪ್ಪಿಸಲು ಕಾಂಟ್ರಪೈನ್‌ ಸಂಸ್ಥೆ ಹೊಸತೊಂದು ಸಾಫ್ಟ್‌ವೇರ್‌ ಕಂಡುಹಿಡಿದಿದೆ. ನಂ.26ರಂದು ಬಿಡುಗಡೆಯಾಗುತ್ತಿರುವ ಈ ಸಾಫ್ಟ್‌ವೇರ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ, ಹೇಗೆ ಪೈರಸಿ ತಡೆಯುತ್ತದೆ ಎಂಬ ಪೂರ್ತಿ ವಿವರ ಇಲ್ಲಿದೆ.

Sandalwood Nov 24, 2020, 9:22 AM IST

actor director talks about development in kannada industry post lockdown vcsactor director talks about development in kannada industry post lockdown vcs

ಶುಭವಾಗುತೈತಮ್ಮೋ; ಸನಿಹದಲ್ಲೇ ಇವೆ ಒಳ್ಳೆಯ ದಿನಗಳು

ಸಿನಿಮಾ ರಂಗ ಚೇತರಿಸಿಕೊಳ್ಳುತ್ತಿದೆ. ಮತ್ತೆ ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಬರುವ ಕ್ಷಣಗಳಿಗಾಗಿ, ಚಿತ್ರಮಂದಿರ ತುಂಬುವ ದಿನಗಳಿಗಾಗಿ ಕಾಯುತ್ತಿದೆ. ಇಂಥಾ ಹೊತ್ತಲ್ಲಿ ಚಿತ್ರರಂಗದ ಭಾವನೆಗಳೇನು..

Sandalwood Nov 6, 2020, 10:12 AM IST

new Kannada movies likely to hit film theaters on next year January 2021 vcsnew Kannada movies likely to hit film theaters on next year January 2021 vcs

ಮರುಬಿಡುಗಡೆ ನಿಧಾನ ಹೊಸಬಿಡುಗಡೆ ಶೂನ್ಯ;ಜನವರಿ ತನಕ ಚಿತ್ರರಂಗಕ್ಕೆ ಅಘೋಷಿತ ರಜೆ!

ಚಿತ್ರಮಂದಿರಗಳ ಪಾಲಿಗೆ ಯಾಕೋ ಅಘೋಷಿತ ಲಾಕ್‌ಡೌನ್‌ ಮಾತ್ರ ಮುಂದುವರಿಯುತ್ತಿದೆ ಎನಿಸುತ್ತಿದೆ. ಚಿತ್ರಮಂದಿರಗಳ ಬಾಗಿಲು ತೆರೆಯಲು ಅನುಮತಿ ಕೊಟ್ಟಮೇಲೂ ಥಿಯೇಟರ್‌ಗಳು ಅದರಲ್ಲೂ ಸಿಂಗಲ್‌ ಸ್ಕ್ರೀನ್‌ ಪರದೆಗಳ ಮಟ್ಟಿಗೆ ಲಾಕ್‌ಡೌನ್‌ ಮೋಡಗಳು ತಿಳಿಯಾಗಿಲ್ಲ.

Sandalwood Nov 3, 2020, 9:38 AM IST

most awaited 10 movies of sandalwood vcsmost awaited 10 movies of sandalwood vcs

ನೀವು ರೆಡೀನಾ? ನಾವ್ ರೆಡಿ; ಕಾಯುತ್ತಿದೆ 10 ಪ್ರಮುಖ ಚಿತ್ರಗಳು!

ಕೆಲವು ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್ ಮುಗಿಸಿ ಕಾಯುತ್ತಿವೆ. ಕೆಲವು ಚಿತ್ರೀಕರಣದ ಕೊನೆ ಹಂತದಲ್ಲಿವೆ. ಥೇಟರ್‌ ಶುರುವಾಗುತ್ತಿದ್ದಂತೆ ರೆಡಿ ಮಾಡೋಣ ಅಂತ ಕೆಲವರು ಕಾಯುತ್ತಿದ್ದಾರೆ. ಅಂತೂ ಸಿನಿಮಾಗಳು ಬಿಡುಗಡೆಯ ದಾರಿ ಕಾಯುತ್ತಿವೆ. ಚಿತ್ರಮಂದಿರ ತೆರೆಯುತ್ತಿದ್ದಂತೆ ನೀವು ಗಮನಿಸಬಹುದಾದ ಚಿತ್ರಗಳು ಪಟ್ಟಿ ಇಲ್ಲಿದೆ. ಇದೇ ಅನುಕ್ರಮಣಿಕೆಯಲ್ಲಿ ಬಿಡುಗಡೆ ಆಗುತ್ತದೆ ಅಂತೇನಿಲ್ಲ. 

Sandalwood Oct 2, 2020, 10:02 AM IST

kannada darshan robert ready to shit screen shortly vcskannada darshan robert ready to shit screen shortly vcs
Video Icon

ನಾನು ಬಂದೇ ಬರ್ತೇನೆ ಥಿಯೇಟರ್‌ ತೆರೆಯಿರಿ ಅಂತಿದ್ದಾನೆ 'ರಾಬರ್ಟ್'

ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಪಡೆದುಕೊಂಡ ನಂತರ ನಿರ್ಮಾಪಕರು ಹಾಗೂ ನಿರ್ದೇಶಕರು ರಿಲೀಸ್‌ ಡೇಟ್‌ ಬಗ್ಗೆ ಚರ್ಚೆ ಶುರು ಮಾಡುತ್ತಿದ್ದಾರೆ. ಯಾವ ಸಿನಿಮಾ ಮೊದಲು, ಯಾವುದಕ್ಕೆ ಎಷ್ಟು ಸ್ಕ್ರೀನ್ ಕೊಡಬೇಕು ಎಂದು ಚಿಂತಿಸುತ್ತಿದ್ದಾರೆ. ಸ್ಟಾರ್ ಸಿನಿಮಾಗಳನ್ನು ನೋಡಲು ವೀಕ್ಷಕರು ಬರ್ತಾರಾ? ಅಥವಾ ಕೇವಲ 50 ಮಂದಿ ಬಂದ್ರೆ ಲಾಸ್ ಅಗುತ್ತಾ? ಇಲ್ಲಿದೆ ನೋಡಿ ಫುಲ್ ವಿವರ...

Sandalwood Oct 1, 2020, 4:30 PM IST

Film theaters reopens from October 15th owner  apathetic vcsFilm theaters reopens from October 15th owner  apathetic vcs

ಅಕ್ಟೋಬರ್ 15ರಿಂದ ಚಿತ್ರ ಪ್ರದರ್ಶನ: ಮಾಲೀಕರ ನಿರಾಸಕ್ತಿ

ಕೇಂದ್ರ ಸರ್ಕಾರ Unlock5ಗೆ ಮಾರ್ಗಸೂಚಿ ಪ್ರಕಟಿಸಿದ್ದು, ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಿಸಲು ಸಿದ್ಧ ಮಾಡಿಕೊಳ್ಳುತ್ತಿವೆ. ನಿರ್ಮಾಪಕರು ಹಾಗೂ ನಿರ್ದೇಶಕ ತಮ್ಮ ಚಿತ್ರ ರಿಲೀಸ್‌ಗೆ ದಿನಾಂಕ ನಿಗದಿ ಮಾಡುತ್ತಿದ್ದಾರೆ. ಹಾಗಿದ್ದರೆ ಚಿತ್ರಮಂದಿರಗಳ ಸ್ವಚ್ಛತೆ ಹೇಗಿದೆ?
 

Sandalwood Oct 1, 2020, 2:14 PM IST