Film Chamber  

(Search results - 19)
 • Film Chamber
  Video Icon

  News29, Jun 2019, 3:48 PM IST

  ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಬೋಗಸ್ ವೋಟರ್ ಐಡಿ?

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಗಲಾಟೆಯಾಗಿದೆ. ಚುನಾವಣೆಯಲ್ಲಿ ಅಕ್ರಮವಾಗುತ್ತಿದೆ ಎಂದು ಕೆಲ ನಿರ್ಮಾಪಕರು ಆರೋಪಿಸಿದ್ದಾರೆ. ವಾಣುಜ್ಯ ಮಂಡಳಿ ಚುನಾವಣೆಯಲ್ಲಿ ಬೋಗಸ್ ವೋಟರ್ ಐಡಿ ಪತ್ತೆಯಾಗಿದೆ ಎನ್ನಲಾಗಿದೆ. ಚುನಾವಣೆ ಮುಂದೂಡುವಂತೆ ಚೇಂಬರ್ ಗೆ ನಿರ್ಮಾಪಕರು ಒತ್ತಾಯ ಮಾಡಿದ್ದಾರೆ. 

 • Film Chamber

  NEWS29, Jun 2019, 8:39 AM IST

  ಫಿಲ್ಮ್‌ ಚೇಂಬರ್‌ಗೆ ಇಂದು ಚುನಾವಣೆ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗ ಚುನಾವಣೆಯ ರಂಗು. ಈಗಾಗಲೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗಿದ್ದು, ಉಳಿದ ಸ್ಥಾನಗಳಿಗೆ ಚುನಾವಣೆ ಮೂಲಕ ಪದಾಧಿಕಾರಿಗಳನ್ನು ಶನಿವಾರ ಆಯ್ಕೆ ಮಾಡಲಾಗುತ್ತದೆ.

 • Film Chamber

  NEWS23, Jun 2019, 9:49 AM IST

  ಫಿಲ್ಮ್‌ ಚೇಂಬರ್‌ಗೆ ಅಧ್ಯಕ್ಷರಾಗಿ ಜೈರಾಜ್‌ ಅವಿರೋಧ ಆಯ್ಕೆ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರದರ್ಶಕ ಗುಬ್ಬಿ ಜೈರಾಜ್‌ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿದ್ದ ರಾಕ್‌ಲೈನ್‌ ವೆಂಕಟೇಶ್‌, ಸುಂದರರಾಜ್‌ ಹಾಗೂ ನರಸಿಂಹಲು ಕಣದಿಂದ ಹಿಂದೆ ಸರಿಯಲು ಇಚ್ಛಿಸಿ, ಶನಿವಾರ ತಮ್ಮ ನಾಮಪತ್ರಗಳನ್ನು ವಾಪಸ್‌ ಪಡೆದುಕೊಂಡರು. 

 • Video Icon

  Sandalwood8, Apr 2019, 12:00 PM IST

  ’ನಿಖಿಲ್ ಎಲ್ಲಿದ್ದಿಯಪ್ಪಾ’ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  ಮಂಡ್ಯ ಚುನಾವಣಾ ಕಣದಲ್ಲಿ ’ನಿಖಿಲ್ ಎಲ್ಲಿದ್ದಿಯಪ್ಪಾ’ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಇದೇ ಟೈಟಲನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಹೇಗೆ ಎಂದು ನಿರ್ಮಾಪಕರು, ನಿರ್ದೇಶಕರು ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕಾಗಿ ಫಿಲ್ಮ್ ಚೇಂಬರ್ ಮೆಟ್ಟಿಲೆತ್ತಿದ್ದಾರೆ. ಜೊತೆಗೆ ಮಂಡ್ಯದ ಹೆಣ್ಣು ಸುಮಲತ, ಕಳ್ಳೆತ್ತು-ಜೋಡೆತ್ತು ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. 

 • Karnataka film chamber of commerce

  ENTERTAINMENT22, Mar 2019, 9:12 AM IST

  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಿಗನ ಬಹಿರಂಗ ಪತ್ರ!

  ವರೊಬ್ಬ ಕನ್ನಡ ಸಿನಿಮಾಗಳ ಅಭಿಮಾನಿ. ಅವರ ಹೆಸರನ್ನೂ ಅವರು ಬಹಿರಂಗ ಪಡಿಸಿಲ್ಲ. ಆದರೆ ಅವರ ಕಾಳಜಿಗಳು ಪ್ರಾಮಾಣಿಕ ಹಾಗೂ ಚಿತ್ರರಂಗದ ಬಗ್ಗೆ ಅವರಿಗೆ ಇರುವ ಕಾಳಜಿ ನಿಜವಾದದ್ದು ಅನ್ನುವುದು ಈ ಪತ್ರ ಓದಿದ ಯಾರಿಗೇ ಆದರೂ ಗೊತ್ತಾಗುತ್ತದೆ. ಹೀಗಾಗಿ ಈ ಅಜ್ಞಾತ ಅಭಿಮಾನಿಯ ಪತ್ರವನ್ನು ವಾಣಿಜ್ಯ ಮಂಡಳಿಯ ಅಧ್ಯಕ್ಷರ ಮುಂದಿಡುತ್ತಿದ್ದೇವೆ.

 • Film Chamber

  News12, Feb 2019, 7:19 PM IST

  ಸಿದ್ಧಗಂಗಾ ಮಠ ಅನ್ನ ದಾಸೋಹಕ್ಕೆ ಫಿಲ್ಮ್ ಚೇಂಬರ್ ನೆರವು

  ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರುವಾಸಿ. ಯಾವುದೇ ಭೇದ-ಭಾವವಿಲ್ಲದೇ ಬಂದಂತಹ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯವನ್ನು ನೀಡುತ್ತಿದೆ. ತ್ರಿವಿಧ ದಾಸೋಹಿ, ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಮಾಡುತ್ತಿದ್ದ ಸಮಾಜಕಾರ್ಯ ಮುಂದುವರೆಯುತ್ತಿದೆ. ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. 

 • Rajkumar

  Sandalwood24, Dec 2018, 9:02 AM IST

  ರಾಜ್‌ಕುಮಾರ್ ಸಿನಿಮಾಗಳ ಟೈಟಲ್ ಬಳಸಿದರೆ ಜೋಕೆ!

  ಕನ್ನಡ ಚಿತ್ರರಂಗದ ದಿಗ್ಗಜರ ಹೆಸರುಗಳನ್ನೋ ಅಥವಾ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳನ್ನೋ ಬಳಸಿಕೊಂಡು ಹೊಸಬರು ಸಿನಿಮಾ ಮಾಡುತ್ತಿರುವುದು ಹೊಸದೇನು ಅಲ್ಲ. 

 • Ambareesh Sumalatha
  Video Icon

  News30, Nov 2018, 12:59 PM IST

  ಅಂಬರೀಶ್‌ಗೆ ಶ್ರದ್ಧಾಂಜಲಿ: ಪತಿ ನೆನೆದು ಸುಮಲತಾ ಗದ್ಗದಿತ

  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಪತ್ನಿ ಸುಮಲತಾ ಅಂಬರೀಶ್ ರನ್ನು ನೆನೆದು ಭಾವುಕರಾದರು. 

 • NEWS2, Nov 2018, 10:03 PM IST

  ಪಾತಿವ್ರತ್ಯ ಪ್ರಶ್ನಿಸಿದ್ದ ಗುರುಪ್ರಸಾದ್ ಗೆ ಸಂಗೀತಾ ಭಟ್ ಕೊಟ್ಟ ಏಟು ಅಂತಿಂತದಲ್ಲ ..!

  ಗುರು ಪ್ರಸಾದ್​ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಟಿ ಸಂಗೀತಾ ಭಟ್​ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

 • huccha venkat

  News31, Oct 2018, 8:19 PM IST

  ಹೆಣ್ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಹಾಫ್ ಮರ್ಡರ್...ವೆಂಕಟ್ ಬದಕಿದ್ದಾನೆ!

  ಸದ್ಯಕ್ಕೆ ಮೀ ಟೂ ಭೂತ ಸ್ಯಾಂಡಲ್ ವುಡ್‌ ನ್ನು ಬಿಡುವಂತೆ ಕಾಣುತ್ತಿಲ್ಲ. ಆದರೆ ಈಗ ಆರೋಪ ಮತ್ತು ಪ್ರತ್ಯಾರೋಪಗಳು ಬೇರೆಯದೇ ದಿಕ್ಕನ್ನು ಪಡೆದುಕೊಳ್ಳುತ್ತಿವೆ. ನಟಿಯರ ವಿರುದ್ಧ ಮಾತನಾಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಅಲ್ಲದೇ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೂ ಕಿಡಿ ಕಾರಿದ್ದಾರೆ.

 • Arjun sarja
  Video Icon

  Sandalwood30, Oct 2018, 10:38 AM IST

  ಚೇತನ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ಸರ್ಜಾ ಮ್ಯಾನೇಜರ್ ದೂರು

  ಚಿತ್ರ ನಟ ಚೇತನ್ ಅವರಿಗೆ 'ಪ್ರೇಮ ಬರಹ' ಚಿತ್ರದಲ್ಲಿ ನಟಿಸಲು ಮುಂಗಡವಾಗಿ ನೀಡಿದ್ದ 9 ಲಕ್ಷ ರೂ. ಕೊಡಿಸುವಂತೆ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

 • Video Icon

  NEWS26, Oct 2018, 7:19 PM IST

  #MeToo ಸಂಧಾನದಿಂದ ಹಿಂದೆ ಸರಿದ ಚಲನಚಿತ್ರ ವಾಣಿಜ್ಯ ಮಂಡಳಿ

  ದಿನೇ ದಿನೆ ಹೊಸ ತಿರುವುಗಳನ್ನು ಪಡೆಯುತ್ತಿರುವ #MeToo ಪ್ರಕರಣದಲ್ಲಿ ಗುರುವಾರ ಸಂಧಾನ ನಡೆಸಲು ಯತ್ನಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಇದೀಗ ಹಿಂದೆ ಸರಿದಿದೆ. ನಟಿ ಶೃತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ನಡುವಿನ #MeToo ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸದಿರಲು ಮಂಡಳಿ ನಿರ್ಧರಿಸಿದೆ. 

 • Sruthi hariharan arjun sarja me too
  Video Icon

  News23, Oct 2018, 2:50 PM IST

  ಮೀಟೂ ಏಟು, ಜೋರಾಗಿದೆ ಘಾಟು!

  ಮೀ ಟೂ ಬಾರೀ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಪರ ಒಬ್ಬೊಬ್ಬರು ಬ್ಯಾಟ್ ಬೀಸುತ್ತಿದ್ದಾರೆ. ಅರ್ಜುನ್ ಸರ್ಜಾ ಕುಟುಂಬಸ್ಥರು ನ್ಯಾಯಕ್ಕಾಗಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಮೀ ಟೂ ಚೆಂಡು ಸದ್ಯಕ್ಕೆ ಅಂಬರೀಶ್ ಮನೆಯಂಗಳದಲ್ಲಿದೆ. 


   

 • Karnataka Film chamber

  Sandalwood22, Aug 2018, 12:39 PM IST

  ಕೊಡಗು,ಕೇರಳಕ್ಕೆ ವಾಣಿಜ್ಯ ಮಂಡಳಿಯಿಂದ 25 ಲಕ್ಷ ರೂ.

  • ಕೊಡಗಿಗೆ 20 ಲಕ್ಷ, ಕೇರಳಕ್ಕೆ 5 ಲಕ್ಷ ರೂ ನೀಡಿಕೆ
  • ಈಗಾಗಲೇ ಶಿವರಾಜ್ ಕುಮಾರ್, ಪುನೀತ್ ಸೇರಿದಂತೆ ಹಲವರಿಂದ ಆರ್ಥಿಕ ನೆರವು
 • Chinne Gowda

  ENTERTAINMENT26, Jun 2018, 9:20 PM IST

  ಫಿಲ್ಮ್​ ಚೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ!

  ಫಿಲ್ಮ್​ ಚೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆಯಾಗಿದ್ದಾರೆ. ಇಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಚಿನ್ನೇಗೌಡ ಚುನಾಯಿತರಾಗಿದ್ದಾರೆ. ಚಿತ್ರ ವಿತರಕರ ವಲಯದಿಂದ ಚಿನ್ನೇಗೌಡ ಮತ್ತು ಮಾರ್ಕ್ಸ್ ಸುರೇಶ್ ಸ್ಪರ್ಧಿಸಿದ್ದರು.