Asianet Suvarna News Asianet Suvarna News
3045 results for "

Film

"
Man Jailed for Planning to Extort Businessman Filmed Having Sex with Another Man mnjMan Jailed for Planning to Extort Businessman Filmed Having Sex with Another Man mnj

30 ಲಕ್ಷ ಕೊಡಿ, ಇಲ್ಲದಿದ್ರೆ ಸೆಕ್ಸ್ ವಿಡಿಯೋ ಲೀಕ್: ಸಲಿಂಗಕಾಮಿ ಉದ್ಯಮಿಗೆ ಬೆದರಿಕೆ!

*ಉದ್ಯಮಿಯ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ
*ವಿಡಿಯೋ ಫೇಸ್ಬುಕ್‌ನಲ್ಲಿ ಹರಿಬಿಡುವುದಾಗಿ ಬೆದರಿಕೆ
*ಹಣ ಕೈ ಸೇರುವ ಮುನ್ನವೇ ಪೋಲೀಸರ ಬಲೆಗೆ 

International Nov 29, 2021, 4:13 PM IST

Kannada director Rajendra Singh babu impressed with Garuda Gamana Vrishabha Vahana vcsKannada director Rajendra Singh babu impressed with Garuda Gamana Vrishabha Vahana vcs

Garuda Gamana Vrishabha Vahana: ಗರುಡಗಮನನಿಗೆ ಮರುಳಾದ ರಾಜೇಂದ್ರ ಸಿಂಗ್ ಬಾಬು

ಇದೀಗ ಬಿರ್ದುದ ಕಂಬಳ ಎಂಬ ತುಳು ಚಿತ್ರ ಮಾಡುತ್ತಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಗರುಡಗಮನ ವೃಷಭವಾಹನ ಚಿತ್ರದ ನೆಪದಲ್ಲಿ ಕನ್ನಡ ಚಿತ್ರರಂಗದ ಕುರಿತು ವಿಸ್ತಾರವಾಗಿ ಗ್ರಹಿಸಿ ಬರೆದಿದ್ದಾರೆ. ನಮ್ಮ ಸರಿತಪ್ಪುಗಳನ್ನು ಅವಲೋಕಿಸಿದ್ದಾರೆ. ಮುಂದೇನು ಎನ್ನುವ ಮುಂದಾಗಣಿಕೆಯನ್ನೂ ಮುಂದಿಟ್ಟಿದ್ದಾರೆ. 
 

Sandalwood Nov 28, 2021, 5:15 PM IST

Actor Ganesh Simple Suni Nishvika Naidu kannada Sakath film interview vcsActor Ganesh Simple Suni Nishvika Naidu kannada Sakath film interview vcs
Video Icon

Sakath Interviews: ಕುರುಡನ ಪಾತ್ರಕ್ಕೆ ಗಣೇಶ್‌ ಆಯ್ಕೆ ಮಾಡಲು ಕಾರಣ ರಿವೀಲ್ ಮಾಡಿದ ನಿರ್ದೇಶಕ ಸುನಿ!

ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಲೂಟಿ ಹೊಡೆಯುತ್ತಿರುವ ಸಖತ್ (Sakkath) ಸಿನಿಮಾ ತಂಡ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದೆ. ವಿಭಿನ್ನ ಪಾತ್ರದಲ್ಲಿ ಮೊದಲ ಬಾರಿ ಗಣೇಶ್ (Golden star Ganesh) ಕಾಣಿಸಿಕೊಂಡರೆ, ಮುದ್ದು ಹುಡುಗಿ ಪಾತ್ರದಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ಕಪ್ಪು ಕನ್ನಡಕ ಹಾಕೊಂಡ್ರೆ ಕ್ಲಿಕ್ ಆಗುತ್ತಾ? ನಿರ್ದೇಶಕರು ಗಣೇಶ್ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣ ಏನು, ಚಿತ್ರದಲ್ಲಿರುವ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ರಿವೀಲ್ ಮಾಡಿದ್ದಾರೆ.

Sandalwood Nov 28, 2021, 5:03 PM IST

Tamil actor Simbu gets emotional in Maanadu film success pressmeet vcsTamil actor Simbu gets emotional in Maanadu film success pressmeet vcs

Maanadu:ವೇದಿಕೆ ಮೇಲೆ ಗಳ-ಗಳನೆ ಅತ್ತ ನಟ ಸಿಂಬು!

ಸಿನಿಮಾ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದ್ದಕ್ಕೆ ವೇದಿಕೆಯ ಮೇಲೆ ಭಾವುಕರಾದ ನಟ ಸಿಂಬು...

Cine World Nov 28, 2021, 4:41 PM IST

Kannada Pavan Wadeyar Ashika Raymo film teaser release vcsKannada Pavan Wadeyar Ashika Raymo film teaser release vcs
Video Icon

Raymo Teaser: ಇಶಾನ್- ಆಶಿಕಾ ಲವ್ ಟ್ರ್ಯಾಕ್‌ಗೆ ಭರ್ಜರಿ ರೆಸ್ಪಾನ್ಸ್!

ಡಿಫರೆಂಟ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ನಟ ಪವನ್ ಒಡೆಯಾರ್ (Pavan Odeyar) ಆ್ಯಕ್ಷನ್ ಕಟ್ ಹೇಳುತ್ತಿರುವ ರೇಮೋ (Raymo) ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ನಟ ಇಶಾನ್ ಮತ್ತು ಆಶಿಕಾ ರಂಗನಾಥ್ ಕಾಂಬಿನೇಷನ್ ಸೂಪರ್ ಆಗಿದೆ. ಚಿತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath) ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಅವರ ಸಂಗೀತ ಸಂಯೋಜನೆ, ವೈದಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 

Sandalwood Nov 28, 2021, 3:08 PM IST

Kannada actor Ravichandran thriller Drishya 2 tailer release by Kiccha Sudeep vcsKannada actor Ravichandran thriller Drishya 2 tailer release by Kiccha Sudeep vcs
Video Icon

Drishyam 2 Trailer: ರವಿಚಂದ್ರ ಚಿತ್ರಕ್ಕೆ ಸಾಥ್ ಕೊಟ್ಟ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ನಟನೆಯ ದೃಶ್ಯಂ 2 (Drishyam) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  2014ರಲ್ಲಿ ಬಿಡುಗಡೆಯಾದ ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ (Rajendra Ponappa) ರವಿಚಂದ್ರನ್ ಸೂಪರ್ ಹಿಟ್ ಆಗಿದ್ದರು. ಕಿಚ್ಚ ಸುದೀಪ್ (Kiccha Sudeep) ಎರಡನೇ ಭಾಗದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ಮಾಡಿ ಚಿತ್ರದ ಬಗ್ಗೆ ಇಡೀ ತಂಡ ಮಾತನಾಡಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು,ಹಿಂದ ಭಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ.

Sandalwood Nov 28, 2021, 2:58 PM IST

Kannada actor Sri Murali Umapathy Srinivas Madhagaja title track making video vcsKannada actor Sri Murali Umapathy Srinivas Madhagaja title track making video vcs
Video Icon

Madhagaja Making: ಶ್ರೀಮುರಳಿ ಚಿತ್ರದ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ವೈರಲ್!

ಶ್ರೀಮುರಳಿ ನಾಯನಕಾಗಿ ನಟಿಸಿರುವ ಮದಗಜ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಟ್ರೈಲರನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಚಿತ್ರದ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮುರಳಿ ವೃತ್ತಿ ಜೀವನದಲ್ಲಿ ಇದೇ ಮೊದಲು ಬಿಗ್ ಬಜೆಟ್ ಸಿನಿಮಾ ಆಗಿದ್ದು ಹಾಲಿವುಡ್ ರೇಂಜ್‌ಗೆ ಸದ್ದು ಮಾಡಲಿದೆ ಎನ್ನಬಹುದು.
 

Sandalwood Nov 27, 2021, 5:15 PM IST

Kannada actor Sumanth Bhavana Govinda Govinda film released vcsKannada actor Sumanth Bhavana Govinda Govinda film released vcs
Video Icon

'Govinda Govinda' ದರ್ಶನ: ಹೇಗಿದೆ ಗೊತ್ತಾ ಸುಮಂತ್‌ ಶೈಲೇಂದ್ರ ಸಿನಿಮಾ?

ಮೂರು ವರ್ಷದಿಂದ ಬೆಳ್ಳಿ ತೆರೆ ಮೇಲೆ ಬರದ ಸುಮಂತ್ ಶೈಲೇಂದ್ರ ಈ ಭಾಗಿ ಪಕ್ಕಾ ಹಾಸ್ಯಮಯ ಸಿನಿಮಾದ ಮೂಲಕ ಬೆಳ್ಳಿತೆರೆ ಅಲಂಕರಿಸಿದ್ದಾರೆ. ತಿಲಕ್‌ ನಿರ್ದೇಶನದಲ್ಲಿ ಮೂಡಿ ಬಂದಿರೋ ಗೋವಿಂದ ಗೋವಿಂದ ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿದೆ. ಸುಮಂತ್ ಕಾಲೇಜು ಹುಡುಗನ ರೋಲ್ ಮಾಡಿದ್ರೆ, ಸುಮಂತ್ ಗೆ ಜೋಡಿಯಾಗಿ ನಾಯಕಿ ಕವಿತಾ ಗೌಡ ಭರತ ನಾಟ್ಯ ಕಲಾವಿದೆಯಾಗಿ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ. ಮಧುಗಿರಿ ಹಾಗೂ ರವಿ‌ ಆರ್. ಗರಣಿ ಒಂದೊಳ್ಳೆ ಕಥೆಯನ್ನು ಸಿನಿಮಾ ಮಾಡಿ ತೆರೆಗೆ ತಂದು, ಗೆದ್ದಿದ್ದಾರೆ.
 

Sandalwood Nov 27, 2021, 5:04 PM IST

Simple Suni Ganesh Sakat film wins cini lovers attention vcsSimple Suni Ganesh Sakat film wins cini lovers attention vcs
Video Icon

'Sakath': ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ ಗಣಿ ಫ್ಯಾನ್ಸ್!

ಸ್ಯಾಂಡಲ್‌ವುಡ್ (Sandalwood) ಬೆಳ್ಳಿ ತೆರೆ ಮೇಲೆ ಸಖತ್ ಸೆನ್ಸೇಷನ್ ಸೃಷ್ಟಿಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅಭಿನಯದ ಮತ್ತೊಂದು ಗೋಲ್ಡನ್ ಸಿನಿಮಾ ಸಖತ್ ಬೆಳ್ಳಿತೆರೆ ಮೇಲೆ ಬಂದಾಗಿದೆ. ಗೀತಾ ಚಿತ್ರದ ನಂತರ ಕೊರೋನಾ, ಲಾಕ್‌ಡೌನ್‌ನಿಂದಾಗಿ (Lockdown) ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದರು. ಅದಕ್ಕೀಗ ತೆರೆ ಬಿದ್ದಿದೆ. ಸಖತ್ ಚಿತ್ರದ ಬಾಲು ಪಾತ್ರದ ಮೂಲಕ ಗಣಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಸ್ಟೈಲ್, ಮ್ಯಾನರಿಸಂ ಜೊತೆ ಎರಡು ಶೇಡ್‌ಗಳಲ್ಲಿ ಗಣಿ ಚಾಲೆಂಜಿಂಗ್ ರೋಲ್ ಪ್ಲೇ ಮಾಡಿದ್ದಾರೆ. ಕಾಮಿಡಿ ಟೈಂ ಜೊತೆ ಎಮೋಷನ್ ಎಕ್ಸೈಸ್ ಮಾಡೋದ್ರಲ್ಲಿ ತಮಗೆ ತಾವೇ ಸಾಟಿ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಆರಂಭದಿಂದ ಕೊನೆವರೆಗೂ ಮಸ್ತ್ ಮನರಂಜನೆ ನೀಡ್ತಾರೆ ಇಡೀ ತಂಡ. 

Sandalwood Nov 27, 2021, 4:58 PM IST

Kannada Actress Kavitha Gowda Kidnap scene from Govinda Govinda film goes viral vcsKannada Actress Kavitha Gowda Kidnap scene from Govinda Govinda film goes viral vcs

Breaking News: ಸೆಲ್ಫಿ ಕೇಳಿ ನಟಿಯನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿ, ವಿಡಿಯೋ ವೈರಲ್!?

ಎಲ್ಲಿ ನೋಡಿದರೂ ಕಿರುತೆರೆ ನಟಿ ಕವಿತಾ ಗೌಡ ಕಿಡ್ನ್ಯಾಪ್ ಸಿಸಿಟಿವಿ ವಿಡಿಯೋ ವೈರಲ್. ಕಿಡ್ನ್ಯಾಪ್ ಹಿಂದಿನ ಅಸಲಿ ಕಥೆ ಏನು ಗೊತ್ತಾ? 

Sandalwood Nov 27, 2021, 11:16 AM IST

Ganesh Nishvika Naidu  Kannada movie Sakat film review vcsGanesh Nishvika Naidu  Kannada movie Sakat film review vcs

Film Review: ಸಖತ್‌

ಭರ್ಜರಿ ಕಾಮಿಡಿ, ಅಲ್ಲಲ್ಲಿ ಕಿಲಾಡಿತನ, ಒಂದು ಭಗ್ನ ಪ್ರೇಮ, ಮತ್ತೊಂದು ಮಳೆ ಹಾಡು, ರುಚಿಗೆ ತಕ್ಕಷ್ಟುಫೈಟು, ಗುಪ್ತಗಾಮಿನಿಯಾಗಿ ಹರಿವ ಮಾನವೀಯತೆ- ಇವಿಷ್ಟುಗಣೇಶ್‌ ಸಿನಿಮಾದ ಬೇಸಿಕ್‌ ಇನ್ಟ್ಸಿಂಕ್ಟ್. 

Film Review Nov 27, 2021, 10:00 AM IST

Kannada movie Amrutha Apartment film review vcsKannada movie Amrutha Apartment film review vcs

Film Review: ಅಮೃತ ಅಪಾರ್ಟ್‌ಮೆಂಟ್ಸ್‌

ಹೊಂದಾಣಿಕೆಯಾಗದೆ ಬೇರೆಯಾಗಲು ನಿರ್ಧರಿಸಿರುವ ದಂಪತಿಯನ್ನು ಕೊಲೆ ಪ್ರಕರಣ ಒಂದು ಮಾಡುತ್ತದೆ. ಅಚ್ಚರಿ ಆದರೂ ಇದು ನಿಜ. ಅದು ಹೇಗೆ ಎನ್ನುವ ಕುತೂಹಲ ನಿಮಗೆ ಹುಟ್ಟಿಕೊಂಡರೆ ನೀವು ‘ಅಮೃತ ಅಪಾರ್ಟ್‌ಮೆಂಟ್ಸ್‌’ ಎನ್ನುವ ಚಿತ್ರ ನೋಡಬಹುದು. 

Film Review Nov 27, 2021, 9:41 AM IST

Kannada actor Sumanth Shailendra Bhavana Kannada movie Govinda Govinda film review vcsKannada actor Sumanth Shailendra Bhavana Kannada movie Govinda Govinda film review vcs

Filme Review: ಗೋವಿಂದ ಗೋವಿಂದ

ಸಿನಿಮಾ ಜಗತ್ತಿನಲ್ಲಿ ಕಿಡ್‌ನ್ಯಾಪ್‌ ಸ್ಟೋರಿಗಳಿಗೆ ಸಿಕ್ಕಾಪಟ್ಟೆಬೇಡಿಕೆ ಇದೆ. ಅದರಲ್ಲೂ ಈ ಕಿಡ್‌ನ್ಯಾಪ್‌ಗಳಿಗೆ ಕಾಮಿಡಿ ಸೇರಿಕೊಂಡರೆ ಸಿನಿಮಾ ನೋಡುಗನಿಗೆ ಭರಪೂರ ಮನರಂಜನೆಯಂತೂ ಗ್ಯಾರಂಟಿ. 

Film Review Nov 27, 2021, 9:32 AM IST

actress Rajini who came into the film Ambuja starrer Shubha Poonja gvdactress Rajini who came into the film Ambuja starrer Shubha Poonja gvd

Ambuja: ಗಟ್ಟಿಗಿತ್ತಿ ಹೆಂಗಸಿನ ಪಾತ್ರದಲ್ಲಿ ಶುಭಾ ಪೂಂಜಾ ಜೊತೆಯಾದ ರಜಿನಿ

ಶ್ರೀನಿ ಹನುಮಂತರಾಜು ನಿರ್ದೇಶನದ ಅಂಬುಜ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಕಿರುತೆರೆ ನಟಿ ರಜಿನಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಜೀವ ತುಂಬುವ ಜತೆಗೆ ತುಂಬಾ ಮುದ್ದಾಗಿ ಅಭಿನಯಿಸಿದ್ದಾರೆ. 

Sandalwood Nov 26, 2021, 7:32 PM IST

Kollywood Nayanatara demands huge remuneration with act with Chiranjeevi vcsKollywood Nayanatara demands huge remuneration with act with Chiranjeevi vcs
Video Icon

Nayanatara Remuneration: ಚಿರಂಜೀವಿ ಜೊತೆ ನಟಿಸಲು ಲೇಡಿ ಸೂಪರ್ ಸ್ಟಾರ್ ಇಷ್ಟೊಂದು ಡಿಮ್ಯಾಂಡ್ ಮಾಡಿದ್ರಾ?

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಇದೀಗ ಗಾಡ್‌ ಫಾದರ್ (God father) ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಜೊತೆ ರೊಮ್ಯಾನ್ಸ್ ಮಾಡಲು ನಯನತಾರಾ (Nayanatara) ಬರಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ನಯನತಾರಾ ಅವರನ್ನು ಇದಕ್ಕಾಗಲೇ ಸಂಪರ್ಕಿಸಿದ್ದಾರೆ. ಆದರೆ ನಯನಾ ನಟಿಸಲು ದೊಡ್ಡ ಮೊತ್ತವೇ ಡಿಮ್ಯಾಂಡ್ ಮಾಡಿದ್ದಾರಂತೆ! ಕೆಲವು ಮೂಲಗಳಿಂದ ಕೇಳಿ ಬಂದಿರುವ ಮಾಹಿತಿ ಪ್ರಕಾರ 4 ಕೋಟಿ ರೂ. ಎನ್ನಲಾಗಿದೆ. 
 

Cine World Nov 26, 2021, 4:52 PM IST