Fih  

(Search results - 17)
 • Hockey, Sports, India, Australia

  Hockey23, Feb 2020, 10:25 AM

  ಪ್ರೊ ಲೀಗ್‌ ಹಾಕಿ: ಶೂಟೌಟ್‌ನಲ್ಲಿ ಗೆದ್ದ ಭಾರತ

  2 ಪಂದ್ಯಗಳಿಂದ ಆಸ್ಪ್ರೇಲಿಯಾ 4 ಅಂಕ ಪಡೆದರೆ, ಮೊದಲ ಪಂದ್ಯವನ್ನು 3-4 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ 2 ಅಂಕಕ್ಕೆ ತೃಪ್ತಿಪಟ್ಟಿತು. ಒಟ್ಟಾರೆ 6 ಪಂದ್ಯಗಳ ಬಳಿಕ ಭಾರತ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. 

 • Hockey, Sports, India, Australia

  Cricket22, Feb 2020, 1:12 PM

  ಪ್ರೊ ಲೀಗ್ ಹಾಕಿ: ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 3-4ರ ಸೋಲು

  ಹಾಲಿ ಚಾಂಪಿಯನ್‌, ವಿಶ್ವ ನಂ.2 ಆಸ್ಪ್ರೇಲಿಯಾ ವಿರುದ್ಧ ಭಾರತ ಹೋರಾಟ ಪ್ರದರ್ಶಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ ಪರ ರಾಜ್‌ಕುಮಾರ್‌ ಪಾಲ್‌ (36ನೇ, 47ನೇ ನಿ.,) ಹಾಗೂ ರೂಪಿಂದರ್‌ ಪಾಲ್‌ ಸಿಂಗ್‌ (52ನೇ ನಿ.) ಗೋಲು ಬಾರಿಸಿದರು. 

 • Hockey Ind vs ned

  Hockey21, Feb 2020, 2:18 PM

  ಪ್ರೊ ಲೀಗ್‌ ಹಾಕಿ: ಭಾರತಕ್ಕೆ ಆಸ್ಪ್ರೇಲಿಯಾ ಸವಾಲು

  ಕಳೆದ ತಿಂಗಳು ಲೀಗ್‌ನ ಆರಂಭದಲ್ಲಿ ನೆದರ್‌ಲೆಂಡ್ಸ್‌ ಎದುರು ಭರ್ಜರಿ ಆಟದಿಂದ ಗಮನಸೆಳೆದಿದ್ದ ಮನ್‌ಪ್ರೀತ್‌ ಸಿಂಗ್‌ ಪಡೆ, ವಿಶ್ವ ಮತ್ತು ಯುರೋಪಿಯನ್‌ ಚಾಂಪಿಯನ್‌ ಬೆಲ್ಜಿಯಂ ವಿರುದ್ಧದ ಮೊದಲ ಪಂದ್ಯದಲ್ಲಿ 2-1ರಿಂದ ಜಯಭೇರಿ ಬಾರಿಸಿತ್ತು. 

 • hockey

  Hockey9, Feb 2020, 11:33 AM

  ಎಫ್‌ಐಎಚ್‌ ಪ್ರೊ ಲೀಗ್‌: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಜಯ

  ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ತಂಡವನ್ನು ಮಣಿಸಿದ ಭಾರತ, ಭಾನುವಾರ 2ನೇ ಚರಣದ ಪಂದ್ಯವನ್ನಾಡಲಿದ್ದು, ಗೋಲುಗಳ ಮುನ್ನಡೆ ಕಾಯ್ದುಕೊಂಡು ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ. 

 • Team Hockey

  Hockey8, Feb 2020, 7:58 AM

  FIH ಪ್ರೋ ಲೀಗ್ ಹಾಕಿ: ಭಾರತಕ್ಕೆ ಬೆಲ್ಜಿಯಂ ಸವಾಲು

  ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ವಿಶ್ವಚಾಂಪಿಯನ್ ಬೆಲ್ಜಿಯಂ ತಂಡದ ವಿರುದ್ಧ ಭಾರತ ಹೋರಾಟ ನಡೆಸಲಿದೆ. 4 ಪಂದ್ಯಗಳಿಂದ 11 ಅಂಕ ಗಳಿಸಿರುವ ಬೆಲ್ಜಿಯಂ ಅಗ್ರಸ್ಥಾನದಲ್ಲಿದೆ. ಹೀಗಾಗಿ ಇಂದಿನ ಮುಖಾಮುಖಿ ಭಾರತಕ್ಕೆ ಹಲವು ಸವಾಲು ಒಡ್ಡಲಿದೆ.

 • hockey

  Hockey20, Jan 2020, 12:52 PM

  ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

  2ನೇ ಪಂದ್ಯದ 50ನೇ ನಿಮಿಷದ ವರೆಗೂ 1-3 ಗೋಲುಗಳಿಂದ ಹಿಂದಿದ್ದ ಭಾರತ, ಬಳಿಕ ಪುಟಿದೆದ್ದು 3-3ರಲ್ಲಿ ಸಮಬಲ ಸಾಧಿಸಿತು. ಈ ಕಾರಣ, ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಭಾರತ 3-1 ಗೋಲುಗಳಲ್ಲಿ ಜಯಿಸಿ ಸಂಭ್ರಮಿಸಿತು.
   

 • Hockey Ind vs ned

  Hockey19, Jan 2020, 1:34 PM

  ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

  ಒಲಿಂಪಿಕ್‌ ಪೂರ್ವಭಾವಿ ಅಭ್ಯಾಸಕ್ಕಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಮನ್‌ಪ್ರೀತ್‌ ಪಡೆ, ವಿಶ್ವ ನಂ.3 ನೆದರ್‌ಲೆಂಡ್‌ ತಂಡವನ್ನು ಬಗ್ಗು ಬಡಿದಿದೆ. ಮೊದಲ ಪಂದ್ಯದಲ್ಲಿ ಭಾರತ, ನೆದರ್‌ಲೆಂಡ್‌ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ.

 • Mandeep Singh, Hockey

  Hockey18, Jan 2020, 10:44 AM

  ಹಾಕಿ ಪ್ರೊ ಲೀಗ್: ಭಾರತ V/S ನೆದರ್ಲೆಂಡ್ ಮುಖಾಮುಖಿ

  ಒಲಿಂಪಿಕ್‌ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ  ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ  ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಭಾರತಹಾಗೂ ನೆದರ್‌ಲೆಂಡ್ ಹೋರಾಟ ಮಾಡಲಿದೆ. ಮಹತ್ವದ ಪಂದ್ಯದ ಕುರಿತ ಮಾಹಿತಿ ಇಲ್ಲಿದೆ. 

 • Hockey India Kamal hassan

  Hockey29, Dec 2019, 9:14 AM

  ಹಾಕಿ: ಸಂಭವನೀಯರ ಪಟ್ಟಿಯಲ್ಲಿ ರಾಜ್ಯದ ಸುನಿಲ್‌

  ಕರ್ನಾಟಕದ ಎಸ್‌.ವಿ. ಸುನಿಲ್‌ ಸೇರಿದಂತೆ 32 ಆಟಗಾರರ ಪಟ್ಟಿಯನ್ನು ಶನಿವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಯುವ ಸ್ಟ್ರೈಕರ್‌ ದಿಲ್‌ಪ್ರೀತ್‌ಗೆ ಹಿರಿಯರ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವ ಆಟಗಾರರು ಹಾಗೂ ಹಿರಿಯ ಆಟಗಾರರಿಂದ ತಂಡ ಕೂಡಿದೆ.

 • undefined

  SPORTS24, Jun 2019, 12:58 PM

  FIH ಹಾಕಿ ಸೀರೀಸ್: ಭಾರತ ವನಿತೆಯರು ಚಾಂಪಿಯನ್

  ಫೈನಲ್ ತಲುಪಿದಾಗಲೇ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಭಾರತಕ್ಕೆ ಪ್ರವೇಶ ಸಿಕ್ಕಿತ್ತು. ಎಫ್‌ಐಎಚ್ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲದ ಭಾರತ ಮಹಿಳಾ ತಂಡ ಅಜೇಯವಾಗಿ ಪ್ರಶಸ್ತಿ ಜಯಿಸಿದೆ. 

 • Hockey India New

  SPORTS16, Jun 2019, 10:59 AM

  FIH ಹಾಕಿ ಸೀರೀಸ್‌ ಫೈನಲ್ಸ್‌: ಭಾರತ ಚಾಂಪಿಯನ್‌

  ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಗೆ ಪ್ರವೇಶಿಸಿದ್ದ ಭಾರತ, ಚಾಂಪಿಯನ್‌ ತಂಡದ ರೀತಿಯಲ್ಲೇ ಪ್ರದರ್ಶನ ತೋರಿ ಆಡಿದ 5 ಪಂದ್ಯಗಳಲ್ಲೂ ಗೆಲುವು ಪಡೆಯಿತು. ಟೂರ್ನಿಯಲ್ಲಿ ಬರೋಬ್ಬರಿ 35 ಗೋಲು ಬಾರಿಸಿದ ಭಾರತ, ಕೇವಲ 4 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು.

 • Hockey India 2019

  SPORTS15, Jun 2019, 10:19 AM

  ಪುರುಷರ ಹಾಕಿ ಸೀರೀಸ್‌ ಫೈನಲ್ಸ್‌: ಫೈನಲ್‌ಗೆ ಭಾರತ

  ಏಷ್ಯನ್‌ ಗೇಮ್ಸ್‌ನಲ್ಲಿ ಸೋಲುಂಡು ನಿರಾಸೆಗೊಂಡಿದ್ದ ಭಾರತಕ್ಕೆ ಈ ಪಂದ್ಯ ಮಹತ್ವದೆನಿಸಿತ್ತು. ಪಂದ್ಯದ 2ನೇ ನಿಮಿಷದಲ್ಲೇ ಕೆಂಜಿ ಕಿಟಜಾಟೊ ಗೋಲು ಬಾರಿಸಿ ಜಪಾನ್‌ಗೆ ಮುನ್ನಡೆ ನೀಡಿದರು. ಆದರೆ 7ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿದ ಹರ್ಮನ್‌ಪ್ರೀತ್‌ ಸಮಬಲಕ್ಕೆ ಕಾರಣರಾದರು. 

 • hockey world cup 2018

  sports14, Jun 2019, 10:36 AM

  FIH ಹಾಕಿ ಫೈನಲ್ಸ್: ಭಾರತ-ಜಪಾನ್‌ ಸೆಮೀಸ್‌ ಫೈಟ್

  2020ರ ಒಲಿಂಪಿಕ್ಸ್‌ ಜಪಾನ್‌ನಲ್ಲೇ ನಡೆಯಲಿರುವ ಕಾರಣ, ಆತಿಥೇಯ ರಾಷ್ಟ್ರಕ್ಕೆ ನೇರ ಪ್ರವೇಶ ಸಿಗಲಿದೆ. ಹೀಗಾಗಿ, ಈ ಪಂದ್ಯ ಜಪಾನ್‌ಗಿಂತ ಹೆಚ್ಚಾಗಿ ಭಾರತಕ್ಕೆ ಮಹತ್ವದೆನಿಸಿದೆ.

 • Hockey India vs Austrlia

  SPORTS8, Aug 2018, 11:51 AM

  5ನೇ ರ‍್ಯಾಂಕಿಂಗ್ ಪಡೆದ ಹಾಕಿ ಟೀಂ ಇಂಡಿಯಾ

  ಮಂಗಳವಾರ ಬಿಡುಗಡೆಗೊಂಡಿರುವ ಎಫ್‌ಐಎಚ್ ನೂತನ ಹಾಕಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ತಂಡ 5ನೇ ಸ್ಥಾನಕ್ಕೇರಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಒಂದು ಸ್ಥಾನ ಏರಿಕೆ ಕಂಡಿದೆ. ಗರಿಷ್ಠ  ರ‍್ಯಾಂಕಿಂಗ್ ಹೊಂದಿರುವ ಏಷ್ಯಾ ತಂಡ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ.