Fighter Jets  

(Search results - 16)
 • Pakistan

  NEWS12, Aug 2019, 4:40 PM IST

  ಪಾಕ್ ಯುದ್ಧ ವಿಮಾನಗಳು ಗಡಿಗೆ: ಯುದ್ಧವಾದರೆ ಗುಜರಿಗೆ!

  ಭಾರತದ ವಿರುದ್ಧ ಯುದ್ಧ ಮಾಡುವ ಉನ್ಮಾದಲ್ಲಿರುವ ಪಾಕಿಸ್ತಾನ, ತನ್ನ ವಾಯುಸೇನೆಗೆ ಸೇರಿದ 3 ಸಿ130 ಯುದ್ಧ ವಿಮಾನಗಳನ್ನು  ಲಡಾಕ್‌ನ  ಸ್ಕರ್ದು ವಾಯುನೆಲೆಗೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಪಾಕಿಸ್ತಾನದ ಚಲನವಲನದ ಮೇಲೆ ಭಾರತದ ಸೇನಾ ಗುಪ್ತಚರ ಸೂಕ್ಷ್ಮವಾಗಿ ಕಣ್ಣಿಟ್ಟಿದೆ.

 • modi imran

  NEWS12, Jul 2019, 8:51 PM IST

  ನೀವ್ ಸರಿಯೋ ವರೆಗೂ ನಾವ್ ಬಿಡಲ್ಲ: ಮುಕ್ತ ವಾಯು ಪ್ರದೇಶಕ್ಕೆ ಪಾಕ್ ನಕಾರ!

  ಭಾರತ ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್'ಗಳನ್ನು ಹಿಂಪಡೆಯುವವರೆಗೂ, ತನ್ನ ವಾಯು ಪ್ರದೇಶವನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

 • balakot modi

  NEWS12, May 2019, 12:37 PM IST

  ಮೋಡ, ಮಳೆಯ ಅಡ್ವಾಂಟೇಜ್: ಬಾಲಾಕೋಟ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ!

  ಬಾಲಾಕೋಟ್ ವಾಯುದಾಳಿಯ ದಿನ ಮೋಡಿ ಮತ್ತು ಭಾರೀ ಮಳೆ ಸುರಿದ ಕಾರಣ, ಅದರ ಲಾಭ ಪಡೆದು ಪಾಕಿಸಗ್ತಾನಿ ರೆಡಾರ್‌ನಿಂದ ತಪ್ಪಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 • Pak Flight

  NEWS10, May 2019, 6:52 PM IST

  ವಾಯುಸೇನೆ ಕಾರ್ಯಾಚರಣೆ: ಪಾಕ್ ವಿಮಾನ ತುರ್ತು ಭೂಸ್ಪರ್ಶ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಸರಂಜಾಮು ಹೊತ್ತು ಸಾಗುತ್ತಿದ್ದ ಸರಕು ಸಾಗಾಣಿಕೆ ವಿಮಾನವೊಂದನ್ನು, ಭಾರತೀಯ ವಾಯುಗಡಿ ಉಲ್ಲಂಘಿಸಿದ ಆರೋಪದ ಮೇಲೆ ತುರ್ತು ಭೂಸ್ಪರ್ಶ ಮಾಡುವಂತೆ ವಾಯುಸೇನೆ ಒತ್ತಾಯಿಸಿರುವ ಘಟನೆ ನಡೆದಿದೆ.

 • Asif Ghafoor

  NEWS27, Feb 2019, 1:11 PM IST

  ನಾವು ಹಗಲಲ್ಲಿ ಬಂದೆವು: ಇದು ಪಾಕ್ ಆಫಿಶಿಯಲ್ ಸ್ಟೇಟ್‌ಮೆಂಟ್!

  ಬದ್ಗಾಮ್ ಜಿಲ್ಲೆಯಲ್ಲಿ ಪತನಗೊಂಡ ಭಾರತೀಯ ವಾಯುಸೇನೆಯ ಮಿಗ್-21 ವಿಮಾನವನ್ನು ತಾನೇ ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹ್ಮದ್ ಫೈಸಲ್, 'ನಮ್ಮ ಶಕ್ತಿ ಮತ್ತು ನಮ್ಮ ಆತ್ಮಕರಕ್ಷಣೆಗೆ ನಾವು ಬದ್ಧ ಎಂಬುದನ್ನು ತೋರಿಸುವುದು ನಮ್ಮ ಹಕ್ಕು'ಎಂದು ಹೇಳಿದ್ದಾರೆ.

 • mirage 2000

  NATIONAL27, Feb 2019, 11:55 AM IST

  ಪಾಕ್ ಮೇಲೆ ದಾಳಿಗೆ ಬಳಕೆಯಾದ ಯುದ್ಧ ಸಾಧನಗಳ ಬೆಲೆ ಎಷ್ಟು..?

  ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್  ಉಗ್ರರ ನೆಲೆ ಮೇಲೆ ದಾಳಿ ಮಾಡಿದ್ದು, 350 ಉಗ್ರರನ್ನು ಧ್ವಂಸ ಮಾಡಿದೆ. ಈ ದಾಳಿಗಾಗಿ ಭಾರತ ಒಟ್ಟು 6300 ಕೋಟಿ ಮೊತ್ತದ ಯುದ್ಧ ವಿಮಾನಗಳ ಬಳಸಿಕೊಂಡಿದೆ.  

 • JISH E TERRORISTS 2

  NEWS26, Feb 2019, 5:15 PM IST

  ಯುಸೂಫ್ ಅಜರ್ ಕೊಂದು ಏರ್ ಇಂಡಿಯಾ ಹೈಜಾಕ್ ಸೇಡು ಪೂರ್ಣ!

  ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಭರ್ಜರಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಬಾಲಾಕೋಟ್‌ನಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಸುಮಾರು 300 ಉಗ್ರರು ಸಾವನ್ನಪ್ಪಿದ್ದು, ಇದರಲ್ಲಿ ಜೆಇಎಂ ಸಂಘಟನೆಯ ಪ್ರಮುಖ ನಾಯಕರೂ ಕೂಡ ಹತರಾಗಿದ್ದಾರೆ ಎನ್ನಲಾಗಿದೆ.

 • Indian air force destroyed 3 terrorist camp in Pakistan, more than 300 terrorist killed

  NEWS26, Feb 2019, 9:48 AM IST

  ಪಾಕಿಸ್ತಾನಕ್ಕೆ ನುಗ್ಗಿದ ವಾಯುಸೇನೆ -ಪುಲ್ವಾಮ ದಾಳಿಯ JEM ಉಗ್ರರ ಕ್ಯಾಂಪ್ ಧ್ವಂಸ

  ಪುಲ್ವಾಮಾ ದಾಳಿ ಬಳಿಕ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದ್ದ ಭಾರತ ಇಂದು(ಫೆ.26) ಬೆಳ್ಳಂ ಬೆಳಗ್ಗೆ ವಾಯು ದಾಳಿ ನಡೆಸಿದೆ. LOC ದಾಟಿದ ವಾಯುಸೇನೆ ಪಾಕಿಸ್ತಾನದ 10 ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿದೆ. ಪುಲ್ವಾಮಾ ದಾಳಿ ರೂವಾರಿ ಜೈಶ್ -ಇ -ಮೊಹಮ್ಮದ್ ಸಂಘಟನೆ ಕ್ಯಾಂಪ್‌ಗಳು ಸಂಪೂರ್ಣ ಧ್ವಂಸಗೊಂಡಿದೆ.
   

 • Fighter jet

  Interviews19, Jan 2019, 11:18 AM IST

  ಯುದ್ಧ ತಾಲೀಮು ವೇಳೆ ವಿಮಾನಗಳ ಡಿಕ್ಕಿ!

  ಯುದ್ಧ ತರಬೇತಿ ತಾಲೀಮು ವೇಳೆ ರಷ್ಯಾದ ಎರಡು ಸುಖೋಯ್‌ ಎಸ್‌ಯು-34 ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ

 • rafale

  NEWS13, Dec 2018, 9:03 PM IST

  ನಾಳೆ ಕೇಂದ್ರಕ್ಕೆ ಅಗ್ನಿ ಪರೀಕ್ಷೆ: ರಫೆಲ್ ತನಿಖೆ ಕುರಿತು ಸುಪ್ರೀಂ ತೀರ್ಪು!

  ರಫೆಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು, ತನ್ನ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕೋ ಅಥವಾ ಬೇಡವೋ ಎಂಬುದರ ಕುರಿತು ನಾಳೆ(ಶುಕ್ರವಾರ) ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.

 • NEWS22, Sep 2018, 4:01 PM IST

  ಮೋದಿ ವಿರುದ್ಧ ನಿಂತ್ರಾ ಸ್ವಾಮಿ?: 'ಗಂಭೀರ' ಎಚ್ಚರಿಕೆ!

  ರಫೆಲ್ ವಿವಾದಕ್ಕೆ ತುಪ್ಪ ಸುರಿದಿರುವ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ, ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಢಿಫೆನ್ಸ್ ಇಂಡಸ್ಟ್ರೀಸ್ ಅನ್ನು ಆಯ್ಕೆ ಮಾಡಿತ್ತು. ಆದರೆ ಡಸ್ಸಾಲ್ಟ್ ಏವಿಯೇಷನ್ ಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ. ಹೊಲಾಂಡರೆ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದ್ದು, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಒಪ್ಪಂದದ ಕುರಿತು ಅಪಸಸ್ವರ ಎತ್ತಿದ್ದಾರೆ.

 • Rafale

  NEWS22, Sep 2018, 2:51 PM IST

  ಅಂಬಾನಿ ಬೇಕೆಂದಿದ್ದು ನಾವೇ: ಡಸ್ಸಾಲ್ಟ್ ಕಂಪನಿ ಸ್ಪಷ್ಟನೆ!

  ರಫೆಲ್ ವಿವಾದಕ್ಕೆ ತುಪ್ಪ ಸುರಿದಿರುವ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ, ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಢಿಫೆನ್ಸ್ ಇಂಡಸ್ಟ್ರೀಸ್ ಅನ್ನು ಆಯ್ಕೆ ಮಾಡಿತ್ತು. ಆದರೆ ಡಸ್ಸಾಲ್ಟ್ ಏವಿಯೇಷನ್ ಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ, ರಫೆಲ್ ಒಪ್ಪಂದಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರಿಯನ್ನು ತಾನೇ ಆಯ್ಕೆ ಮಾಡಿದ್ದಾಗಿ ತಿಳಿಸಿದೆ.

 • Trump-Jinping

  BUSINESS22, Sep 2018, 2:31 PM IST

  ನಿರ್ಬಂಧ ತೆಗೆಯಿರಿ, ಇಲ್ದಿದ್ರೆ ಸರ್ವನಾಶ ಮಾಡ್ತಿವಿ: ಇಟ್ಸ್ ಚೀನಾ VS ಅಮೆರಿಕ!

  ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಇದೀಗ ರಕ್ಷಣಾ ಒಪ್ಪಂದ ಸಮರಕ್ಕೆ ತಿರುಗಿದೆ. ಇಷ್ಟು ದಿನ ದರ ಸಮರದಲ್ಲಿ ತೊಡಗಿದ್ದ ಎರಡೂ ದೈತ್ಯ ರಾಷ್ಟ್ರಗಳೂ ಇದೀಗ ರಕ್ಷಣಾ ಉಪಕರಣಗಳನ್ನು ಖರೀದಿ ಸಂಬಂಧ ಹಾವು ಮುಂಗುಸಿಯಂತೆ ಕಚ್ಚಾಡುತ್ತಿವೆ. ರಷ್ಯಾದಿಂದ ಚೀನಾ ರಕ್ಷಣಾ ಉಲಕರಣಗಳನ್ನು ಖರೀದಿಸಲು ಅಮೆರಿಕ ನಿರ್ಬಂಧ ಹೇರಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೀನಾ, ನಿರ್ಬಂದ ತೆಗೆಯದಿದ್ದರೆ ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

 • ಸ್ವದೇಶಿ ನಿರ್ಮಿತ ತೇಜಸ್ ಯುದ್ದ ವಿಮಾನದ ಮೊದಲ ಹಾರಾಟ ಯಶಸ್ವಿ

  NEWS4, Sep 2018, 9:37 AM IST

  114 ಯುದ್ಧ ವಿಮಾನ ಖರೀದಿಸಲು ಮೋದಿ ಸರ್ಕಾರ ಒಪ್ಪಿಗೆ..?

  ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವಾಗಲೇ, ಬರೋಬ್ಬರಿ 1.4 ಲಕ್ಷ ಕೋಟಿ ರು. ವೆಚ್ಚದಲ್ಲಿ 114 ಹೊಸ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.