Asianet Suvarna News Asianet Suvarna News
84 results for "

Fighter Jet

"
Mirage jet tyre stolen from a truck in UP suspects return tyre to airforce podMirage jet tyre stolen from a truck in UP suspects return tyre to airforce pod

Mirage Fighter Jet ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕದ್ದಿದ್ದೇಕೆ ಅಂದ್ರೆ ಹೀಗನ್ನೋದಾ?

* ಲಕ್ನೋದಲ್ಲಿ ಯುದ್ಧ ವಿಮಾನ ಮಿರಾಜ್‌ ಟಯರ್ ಕದ್ದಿದ್ದ ಕಳ್ಳರು

* ಮಿರಾಜ್ ಟಯರ್ ಕಳ್ಳತನದ ಬಳಿಕ ವ್ಯಕ್ತವಾಗಿದ್ದು ದೇಶವಿರೋಧಿ ಶಕ್ತಿಗಳ ಆತಂಕ

* ಸುದ್ದಿ ವರದಿಯಾಗ್ತಿದ್ದಂತೆ ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕೊಟ್ಟ ಸ್ಪಷ್ಟನೆಯೂ ಅಷ್ಟೇ ವಿಚಿತ್ರ

India Dec 5, 2021, 8:21 AM IST

Tyre of Mirage fighter plane stolen from truck near Lucknow airbase FIR filed podTyre of Mirage fighter plane stolen from truck near Lucknow airbase FIR filed pod

Lucknow: ಯುದ್ಧ ವಿಮಾನ ಮಿರಾಜ್ ಟಯರ್ ಕಳ್ಳತನ: ದೇಶ ವಿರೊಧಿ ಶಕ್ತಿಗಳ ಕೈವಾಡ?

* ಮಿರಾಜ್ ಫೈಟರ್‌ ಜೆಟ್‌ ಟಯರ್ ಕದ್ದೊಯ್ದ ದುಷ್ಕರ್ಮಿಗಳು

* ಟ್ರಾಫಿಕ್ ಮಧ್ಯೆ ಸಿಕ್ಕಾಕೊಂಡಿದ್ದ ಟ್ರೇಲರ್‌ನಿಂದ ಕಳ್ಳತನ

* ಎಫ್‌ಐಆರ್‌ ದಾಖಲಿಸಿದ ಭಾರತೀಯ ವಾಯುಪಡೆ

India Dec 3, 2021, 9:22 AM IST

India to get its own 5th Gen fighter AMCA prototype to get approval in 2022 podIndia to get its own 5th Gen fighter AMCA prototype to get approval in 2022 pod

Made In India| ಶತ್ರು ದೇಶದ ರಾಡಾರ್‌ ಕಣ್ಣಿಗೆ ಬೀಳಲ್ಲ: ಭಾರತದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನ!

* ಕೇವಲ 3 ದೇಶಗಳ ಬಳಿ ಇವೆ ಈ ತಂತ್ರಜ್ಞಾನದ ವಿಮಾನಗಳು

* 2022ರಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನ ಯೋಜನೆ ಶುರು

India Nov 23, 2021, 6:00 AM IST

BJP accuses UPA Govt of irregularities in the Rafale fighter jets deal cites a French online journal podBJP accuses UPA Govt of irregularities in the Rafale fighter jets deal cites a French online journal pod

ಕಾಂಗ್ರೆಸ್‌ ಕಾಲದಲ್ಲಿ ರಫೇಲ್‌ ಕಿಕ್‌ಬ್ಯಾಕ್‌: ಬಿಜೆಪಿ ತಿರುಗೇಟು!

* ಮಧ್ಯವರ್ತಿಗೆ ಲಂಚ ನೀಡಿದ್ದು 2007-2012ರ ಮಧ್ಯೆ

* ಆಗ ಯುಪಿಎ ಅಧಿಕಾರ ಕಾಂಗ್ರೆಸ್‌ಗೆ ತಿರುಗುಬಾಣ!

* ಕಾಂಗ್ರೆಸ್‌ ಕಾಲದಲ್ಲಿ ರಫೇಲ್‌ ಕಿಕ್‌ಬ್ಯಾಕ್‌: ಬಿಜೆಪಿ ತಿರುಗೇಟು

India Nov 10, 2021, 7:21 AM IST

Dassault paid 65 Crore to middleman for Rafale deal Report podDassault paid 65 Crore to middleman for Rafale deal Report pod

ರಫೇಲ್ ಡೀಲ್‌ಗೆ 65 ಕೋಟಿ ಕಿಕ್‌ಬ್ಯಾಕ್: ಲಂಚ ಕೊಟ್ಟ 'ತನಿಖಾ ವರದಿ' ಪ್ರಕಟ!

* ಫ್ರೆಂಚ್‌ ಮಾಧ್ಯಮದ ಸ್ಫೋಟಕ ‘ತನಿಖಾ ವರದಿ’

* ಮಧ್ಯವರ್ತಿ ಗುಪ್ತಾಗೆ 65 ಕೋಟಿ ಲಂಚ ನೀಡಿದ್ದ ಡಸಾಲ್ಟ್‌

* ಸುಳ್ಳು ಇನ್‌ವಾಯ್‌್ಸಗಳನ್ನು ಸಕ್ರಮಗೊಳಿಸಲು ಲಂಚ ನೀಡಿಕೆ

* 2018ರಲ್ಲಿ ಈ ಬಗ್ಗೆ ಅಧಿಕೃತ ದೂರು, ಸಿಬಿಐಗೆ ದಾಖಲೆಯೂ ಲಭ್ಯ

International Nov 10, 2021, 6:49 AM IST

Hindustan Aeronautics chooses GE engine for India Tejas fighter podHindustan Aeronautics chooses GE engine for India Tejas fighter pod

ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ, ಜಿಇ ಇಂಜಿನ್ ಯೋಜನೆ!

* ವಾಯುಯಾನ ಕ್ಷೇತ್ರಕ್ಕೆ ಅನುದಾನವಾದ ಜೆಇ ಇಂಜಿನ್

* ತೇಜಸ್ ಗೆ ಜಿಇ ಇಂಜಿನ್ ಗಳನ್ನು ಬಳಸಿ ಹಾರಾಟ

* ಮೂರು ದಶಕಗಳ ಬಳಿಕ ಹಾರಾಟ ಆರಂಭಿಸಿದ ತೇಜಸ್ 

India Oct 31, 2021, 11:33 PM IST

This is How AMCA strengthening Indian Air Force and Navy podThis is How AMCA strengthening Indian Air Force and Navy pod

ಭಾರತೀಯ ವಾಯುಸೇನೆಗೆ ಶಕ್ತಿ ತುಂಬಲಿದೆ AMCA!

* ಭಾರತದ ಸುಧಾರಿತ ಮಧ್ಯಮ ಯುದ್ಧ ವಿಮಾನ ಕಾರ್ಯಕ್ರಮ

* ಭಾರತೀಯ ವಾಯುಸೇನೆಗೆ ಬಲ ತುಂಬಿದ AMCA

* ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ ಮಾಹಿತಿ

India Oct 27, 2021, 4:03 PM IST

This is how HAL gave new look to Russian made Sukhoi podThis is how HAL gave new look to Russian made Sukhoi pod

ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!

* ರಷ್ಯಾ ನಿರ್ಮಿತ ಫೈಟರ್‌ ಜೆಟ್‌ಗೆ ಹೊಸ ರೂಪ

* ಭಾರತದ ದೇಶೀಯ ಫೈಟರ್ ಜೆಟ್ ಸುಖೋಯ್ ಕಥೆ ಇದು

India Oct 26, 2021, 4:27 PM IST

Emergency landing airstrip inaugurated on National Highway 925A near Barmer in Rajasthan ckmEmergency landing airstrip inaugurated on National Highway 925A near Barmer in Rajasthan ckm
Video Icon

ರಾಷ್ಟ್ರೀಯ ಹೆದ್ದಾರಿಯಲ್ಲೇ IAF ತುರ್ತು ಭೂಸ್ವರ್ಶ ಏರ್‌ಸ್ಟ್ರಿಪ್‌ ಉದ್ಘಾಟನೆ; ಭಾರತದ ಪ್ರಯತ್ನಕ್ಕೆ ಮೆಚ್ಚುಗೆ!

ದೇಶದ ಮೊದಲ ಎಮರ್ಜೆನ್ಸಿ ಲ್ಯಾಂಡಿಂಗ್ ಏರ್‌ಸ್ಟ್ರಿಪ್ ಉದ್ಘಾಟನೆಗೊಂಡಿದೆ. ರಾಜಸ್ಥಾನದ ಬರ್ಮಾರ್‌ನ ರಾಷ್ಟ್ರೀಯ ಹೆದ್ದಾರಿ 925ರಲ್ಲೇ ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ನಿರ್ಮಿಸಲಾಗಿದೆ. ಈ ಮೂಲಕ ಹೆದ್ದಾರಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪದಲ್ಲಿದೆ. ಹೀಗಾಗಿ ಯುದ್ಧವಿಮಾನಗಳ ತುರ್ತು ಲ್ಯಾಂಡಿಂಗ್ ಹಾಗೂ ಟೇಕ್ ಆಫ್‌ಗೆ ನೆರವಾಗಲಿದೆ.

India Sep 9, 2021, 6:53 PM IST

Congress BJP spar as French media says judicial probe begins into Rafale deal podCongress BJP spar as French media says judicial probe begins into Rafale deal pod

ರಫೇಲ್‌ ಡೀಲಲ್ಲಿ ಲಂಚ: ರಾಹುಲ್‌ ಹೇಳಿದ್ದು ನಿಜವಾಯ್ತು ಎಂದ ಕಾಂಗ್ರೆಸ್!

* ರಫೇಲ್‌ ಡೀಲಲ್ಲಿ ಲಂಚ: ಫ್ರಾನ್ಸ್‌ನಲ್ಲಿ ತನಿಖೆ ಶುರು

* ರಾಹುಲ್‌ ಹೇಳಿದ್ದು ನಿಜವಾಯ್ತು: ಕಾಂಗ್ರೆಸ್‌

* ಎನ್‌ಜಿಒಗಳಿಗೆ ರಾಹುಲ್‌ ದಾಳ: ಬಿಜೆಪಿ ಕಿಡಿ

International Jul 4, 2021, 7:25 AM IST

Rafale fighter Jets to be inducted into Indian Air force by 2022 hlsRafale fighter Jets to be inducted into Indian Air force by 2022 hls
Video Icon

2022ರೊಳಗೆ 36 ರಫೇಲ್‌ ಯುದ್ಧ ವಿಮಾನಗಳು ವಾಯುಪಡೆ ಬತ್ತಳಿಕೆಗೆ

2022ರ ವೇಳೆಗೆ 36 ರಫೇಲ್‌ ಯುದ್ಧ ವಿಮಾನಗಳು ಭಾರತದ ವಾಯುಪಡೆಯ ಬತ್ತಳಿಕೆಗೆ ಸೇರ್ಪಡೆಯಾಗಲಿವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ತಿಳಿಸಿದ್ದಾರೆ. 

India Jun 20, 2021, 9:29 AM IST

Around two dozen Chinese fighter jets carried out exercise opposite Eastern Ladakh as India watched closely podAround two dozen Chinese fighter jets carried out exercise opposite Eastern Ladakh as India watched closely pod

ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಾಲೀಮು ತಂಟೆ: 22 ಸಮರ ವಿಮಾನಗಳಿಂದ ಶಕ್ತಿ ಪ್ರದರ್ಶನ!

* ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಾಲೀಮು ತಂಟೆ

* 22 ಸಮರ ವಿಮಾನಗಳಿಂದ ಶಕ್ತಿ ಪ್ರದರ್ಶನ

* ಸೇನಾ ಮುಖ್ಯಸ್ಥರ ಭೇಟಿ ಬೆನ್ನಲ್ಲೇ ತಗಾದೆ

India Jun 9, 2021, 11:47 AM IST

Three more Rafale fighters jet are on their way to India from France ckmThree more Rafale fighters jet are on their way to India from France ckm

ಫ್ರಾನ್ಸ್‌ನಿಂದ ಭಾರತದತ್ತ ಹಾರಾಟ ಆರಂಭಿಸಿದ 3 ರಾಫೆಲ್ ಯುದ್ಧವಿಮಾನ!

ಫ್ರಾನ್ಸ್‌ನಿಂದ ಮತ್ತೆ 3 ರಾಫೆಲ್ ಯುದ್ದವಿಮಾನ ಭಾರತದ ವಾಯುನೆಲೆಯತ್ತ ಹಾರಾಟ ಆರಂಭಿಸಿದೆ. ಈ ಮೂಲಕ ಇದೀಗ ಭಾರತದಲ್ಲಿ ರಾಫೆಲ್ ಯುದ್ದವಿಮಾನ ಸಂಖ್ಯೆ 20ಕ್ಕೇರಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India May 5, 2021, 5:31 PM IST

No violations in Rafale deal with India says Dassault Aviation after allegations of corruption ckmNo violations in Rafale deal with India says Dassault Aviation after allegations of corruption ckm

ರಾಫೆಲ್ ಯುದ್ಧ ವಿಮಾನ ಒಪ್ಪಂದ: ಭ್ರಷ್ಟಾಚಾರ ಆರೋಪ ತಿರಸ್ಕರಿಸಿದ ದಸಾಲ್ಟ್ ಏವಿಯೇಶನ್!

ರಾಫೆಲ್ ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪವನ್ನು ಫ್ರಾನ್ಸ್ ದಸಾಲ್ಟ್ ಏವಿಯೇಶನ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದೆ. 

India Apr 8, 2021, 9:32 PM IST

51pc of new Tejas fighter jets to have indigenous Uttam radars says DRDO chairman pod51pc of new Tejas fighter jets to have indigenous Uttam radars says DRDO chairman pod

‘ತೇಜಸ್‌’ಗೆ ಸ್ವದೇಶಿ ರಾಡಾರ್‌: ಬೆಂಗಳೂರಿನ ಲ್ಯಾಬ್‌ ಅಭಿವೃದ್ಧಿಪಡಿಸಿದ ರಾಡಾರ್‌ ಇದು!

‘ತೇಜಸ್‌’ಗೆ ಸ್ವದೇಶಿ ರಾಡಾರ್‌| ವಾಯುಪಡೆಗೆ ಸೇರಲಿರುವ 51% ವಿಮಾನಗಳಿಗೆ ಅಳವಡಿಕೆ| ಸ್ವಾವಲಂಬನೆ ಸಾಧನೆ ನಿಟ್ಟಿನಲ್ಲಿ ಕೇಂದ್ರದ ಮತ್ತೊಂದು ಹೆಜ್ಜೆ| ಬೆಂಗಳೂರಿನ ಲ್ಯಾಬ್‌ ಅಭಿವೃದ್ಧಿಪಡಿಸಿದ ರಾಡಾರ್‌ ಇದು

India Feb 23, 2021, 8:22 AM IST