Fight  

(Search results - 632)
 • kasargod students Fight
  Video Icon

  Dakshina Kannada19, Oct 2019, 3:30 PM IST

  ವಿದ್ಯಾರ್ಥಿಗಳ ಮಾರಾಮಾರಿ, ರಣ ರಣ ಬಿಸಿಲಲ್ಲೇ ಹೊಡಿ ಬಡಿ..!

  ಮಟ ಮಟ ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೇ ವಿದ್ಯಾಥಿಗಳು ಹೊಡೆದಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳು ಯುನಿಫಾರ್ಮ್‌ನಲ್ಲೇ ಬೇಕಾಬಿಟ್ಟಿ ಬಡಿದಾಡಿಕೊಂಡಿದ್ದಾರೆ. ಪರಸ್ಪರ ತಳ್ಳಾಡಿಕೊಂಡು, ವಿದ್ಯಾರ್ಥಿಗಳು ಹೊಡೆದಾಡಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.

 • Pro Kabaddi Final

  OTHER SPORTS19, Oct 2019, 11:05 AM IST

  ಪ್ರೊ ಕಬಡ್ಡಿ ಫೈನ​ಲ್‌: ಹೊಸ ಚಾಂಪಿಯನ್ ಉದಯಕ್ಕೆ ಕ್ಷಣಗಣನೆ

  ಯಾರೇ ಗೆದ್ದ​ರೂ ಹೊಸ ಚಾಂಪಿ​ಯನ್‌ನ ಉದಯವಾ​ಗ​ಲಿದೆ. ಕಾರಣ, ಎರಡೂ ತಂಡ​ಗಳು ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇ​ಶಿ​ಸಿದ್ದು, ಚೊಚ್ಚ​ಲ ಟ್ರೋಫಿ ಗೆಲ್ಲುವ ಉತ್ಸಾ​ಹ​ದ​ಲ್ಲಿದೆ.
   

 • Dharwad18, Oct 2019, 7:55 AM IST

  ಹುಬ್ಬಳ್ಳಿ: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಗ್‌ ಫೈಟ್‌!

  ಪಶ್ಚಿಮ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಕ್ಷೇತ್ರದ ಬಿಜೆಪಿ ಉಸ್ತುವಾರಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ ಅವರು ಹೇಳಿದ್ದಾರೆ. 
   

 • Udupi16, Oct 2019, 10:28 AM IST

  ಉಡುಪಿ: ಕಾರಂತ ಥೀಮ್‌ ಪಾರ್ಕ್‌ನಲ್ಲಿ ಯುದ್ಧ ವಿಮಾನ..?

  ಶೀಘ್ರದಲ್ಲಿಯೇ ಕಾರಂತ ಥೀಮ್ ಪಾರ್ಕ್‌ನಲ್ಲಿ ಯುದ್ಧ ವಿಮಾನ ನೋಡಲು ಸಾಧ್ಯವಾಗುವ ದಿನಗಳು ಹತ್ತಿರವಿದೆ. ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಯುದ್ಧ ವಿಮಾನವನ್ನು ಪದರ್ಶನ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಕೋಟ ಶ್ರೀನಿವಾಸ್ ಪೂಜಾರಿ ಮನವಿ ಸಲ್ಲಿಸಿದ್ದಾರೆ.

 • Bagin

  Mandya15, Oct 2019, 3:20 PM IST

  ಮಂಡ್ಯ: ಬಾಗಿನ ಅರ್ಪಿಸಲು ಶಾಸಕರೆದುರೇ ಬಣಗಳ ಕಿತ್ತಾಟ..!

  ಕ್ಷುಲ್ಲಕ ಕಾರಣಕ್ಕೆ ಶಾಕರೆದುರೇ ಎರಡು ಬಣಗಳು ಪರಸ್ಪರ ಜಗಳ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಸಕರು ಪಕ್ಕದಲ್ಲೇ ನಿಂತಿದ್ರೂ ಕ್ಯಾರೇ ಇಲ್ಲದೆ ಎರಡೂ ಬಣಗಳು ಜಗಳ ಮಾಡಿಕೊಂಡಿವೆ.

 • Shivamogga

  Shivamogga15, Oct 2019, 12:25 PM IST

  ನಾಪತ್ತೆಯಾದ ದೇವರ ಕೋಣ 2 ವರ್ಷದ ಬಳಿಕ ಒಲಿದಿದ್ಯಾರಿಗೆ ?

  ಎರಡು ವರ್ಷಗಳಿಂದ ಕಾಣೆಯಾದ ದೇವರ ಕೋಣಕ್ಕಾಗಿ ಗ್ರಾಮಸ್ಥರ ನಡುವೆ ಕಿತ್ತಾಟ ನಡೆದಿದ್ದು, ಇದೀಗ ಒಂದು ಗ್ರಾಮಕ್ಕೆ ಒಲಿದಿದೆ

 • BJP

  Dharwad10, Oct 2019, 7:53 AM IST

  ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಈಗಲೇ ಬಿಜೆಪಿಯಲ್ಲಿ ಟಿಕೆಟ್‌ ಫೈಟ್‌ ಶುರು

  ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಮೀಪಿಸಿದೆ. ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಈಗಲೇ ಫೈಟ್‌ ಶುರುವಾಗಿದೆ. ಪಕ್ಷದ ಮುಖಂಡರ ಬಳಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು, ಅಭ್ಯರ್ಥಿ ಆಯ್ಕೆಯೇ ವರಿಷ್ಠರಿಗೆ ತಲೆ ನೋವಾಗಿದೆ.
   

 • OTHER SPORTS9, Oct 2019, 2:37 PM IST

  ದುಬೈ​ನಲ್ಲಿ ಬಾಕ್ಸರ್ ವಿಜೇಂದ​ರ್‌ ಕಾದಾಟಕ್ಕೆ ಡೇಟ್ ಫಿಕ್ಸ್..!

  ವಿಜೇಂದರ್‌ ತಮ್ಮ ಅಜೇಯ ದಾಖಲೆ ಮುಂದು​ವ​ರಿ​ಸುವ ವಿಶ್ವಾಸದಲ್ಲಿದ್ದಾರೆ. ಜುಲೈ ತಿಂಗ​ಳಲ್ಲಿ ಅಮೆ​ರಿಕದಲ್ಲಿ ನಡೆದಿದ್ದ ಮೊದಲ ಪಂದ್ಯ​ದಲ್ಲಿ ವಿಜೇಂದರ್‌, ಮೈಕ್‌ ಸ್ನೈಡರ್‌ ವಿರುದ್ಧ ಟೆಕ್ನಿ​ಕಲ್‌ ನಾಕೌಟ್‌ನಿಂದ ಗೆಲುವು ಸಾಧಿ​ಸಿ​ದ್ದ​ರು. 
   

 • flight

  News8, Oct 2019, 4:55 PM IST

  ವಾಯುಸೇನೆ ದಿನಾಚರಣೆ ವೇಳೆ ಬಯಲಾಯ್ತು ಪಾಕ್ ಸುಳ್ಳು: ಅದಾಡುವ ಮಾತೆಲ್ಲಾ ಜೊಳ್ಳು!

  ಇಂದು 87ನೇ ವಾಯುಸೇನಾ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಹಿಂಡನ್ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಕವಾಯತು ನಡೆದಿದ್ದು, ಶಕ್ತಿ ಪ್ರದರ್ಶನದಲ್ಲಿ ಪಾಕ್ ಹೊಡೆದುರುಳಿಸಿದ್ದಾಗಿ ಹೇಳಿದ್ದ ಸುಖೋಯ್-30MKI ಯುದ್ಧ ವಿಮಾನವನ್ನೇ ಪ್ರದೆರ್ಶಿಸಲಾಗಿದೆ.

 • suicide

  Bagalkot8, Oct 2019, 12:16 PM IST

  ಹೊಲಕ್ಕೆ ಹೋಗುವ ವಿಚಾರದಲ್ಲಿ ಜಗಳ: ಯುವತಿ ಆತ್ಮಹತ್ಯೆ

  ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮನೆಮಂದಿಯೊಂದಿಗೆ ನಡೆದ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.

 • राफेल एक आधुनिक विमान है। फ्रांस पिछले एक दशक से इसका इस्तेमाल कर रहा है। दसॉल्ट के पास 264 राफेल विमानों का ऑर्डर है। अभी 132 राफेल फ्रांस इस्तेमाल कर रहा है। जबकि भारत ने 36, कतर ने 24 और इजिप्ट ने 24 विमानों का ऑर्डर दिया है।

  News8, Oct 2019, 10:00 AM IST

  ಭಾರತದ ಎರಡು ದಶಕಗಳ ಕನಸು ನನಸು: ವಾಯುಸೇನೆಗೆ ನೂರಾನೆ ಬಲ!

  ಭಾರತಕ್ಕೆ ಬರಲಿದೆ ರಫೇಲ್ ವಿಮಾನ| ವಿಜಯದಶಮಿಯಂದು ಭಾರತಕ್ಕೆ ರಫೇಲ್ ಬಲ| ಫ್ರಾನ್ಸ್ ನಲ್ಲೇ ರಫೇಲ್ಗೆ ಆಯುಧ ಪೂಜೆ| ರಫೇಲ್ ವಿಮಾನದಲ್ಲಿ ರಾಜನಾಥ್ ಸಿಂಗ್ ಹಾರಾಟ| ವಾಯುಪಡೆ ದಿನವೇ ಭಾರತಕ್ಕೆ ರಫೇಲ್ ಹಸ್ತಾಂತರ

 • 07 top10 stories

  News7, Oct 2019, 5:59 PM IST

  41ರ ವಸಂತಕ್ಕೆ ಮುತ್ತಿಟ್ಟ ಜಹೀರ್, ಟರ್ಕಿ ಅಧ್ಯಕ್ಷ ಹೊರಹಾಕಿದ 'ಜೆಹರ್': ಟಾಪ್ 10 ಸುದ್ದಿಯೊಂದಿಗೆ ನಾವ್ ಹಾಜರ್!

  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. 

 • Recep Tayyip Erdoğan

  News7, Oct 2019, 4:26 PM IST

  ರಾತ್ರಿ ಹೇಳದೇ ಬರ್ತಿವಿ: ಟರ್ಕಿ ಅಧ್ಯಕ್ಷರ ಬೆದರಿಕೆ ಕೇಳಿ ಹೇಳ್ತಿವಿ!

  ಐಸಿಸ್ ಉಗ್ರರನ್ನು ಸದೆಬಡಿಯುವಲ್ಲಿ ಅಮೆರಿಕನ್ ಸೇನೆ ಮತ್ತು ಕುರ್ದಿಷ್ ಹೋರಾಟಗಾರರಿಗೆ ಬೆಂಬಲ ನೀಡಿದ್ದ ಟರ್ಕಿ, ಇದೀಗ ಕುರ್ದಿಷ್ ಹೋರಾಟಗಾರರ ವಿರುದ್ಧ ತಿರುಗಿ ಬಿದ್ದಿದೆ. ಕುರ್ದಿಷ್ ಹೋರಾಟಗಾರರ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಬೆದರಿಕೆಯೊಡ್ಡಿದ್ದಾರೆ.

 • Jetty Fight

  Mysore7, Oct 2019, 4:15 PM IST

  ಮೈಸೂರು: ಕರಿಕಲ್ಲು ತೊಟ್ಟಿಯಲ್ಲಿ ಜೆಟ್ಟಿಕಾಳಗ

  ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಅ. 8 ರಂದು ವಿಜಯದಶಮಿಯಂದು ನಡೆಯುವ ಜೆಟ್ಟಿಕಾಳಗಕ್ಕೆ ಜಗಜೆಟ್ಟಿಗಳು ಸಿದ್ಧವಾಗಿದ್ದಾರೆ. ಈ ಬಾರಿ ಮೈಸೂರಿನ ಬಲರಾಂ ಜೆಟ್ಟಿ- ಚನ್ನಪಟ್ಟಣದ ನರಸಿಂಹ ಜೆಟ್ಟಿ, ಬೆಂಗಳೂರಿನ ನಾರಾಯಣ ಜೆಟ್ಟಿ- ಚಾಮರಾಜನಗರದ ಗಿರೀಶ್‌ ಜೆಟ್ಟಿಸೆಣಸಾಡಲಿದ್ದಾರೆ.

 • rafale

  BUSINESS7, Oct 2019, 1:28 PM IST

  ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

  ಸಾಕಷ್ಟು ವಿವಾದಗಳ ಬಳಿಕ ಅಂತೂ ಭಾರತೀಯ ವಾಯುಪಡೆಗೆ ಅಗಾಧ ಶಕ್ತಿ ಸಾಮರ್ಥ್ಯ ನೀಡುವ ಫ್ರಾನ್ಸ್‌ನ ಅತ್ಯಾಧುನಿಕ ರಫೇಲ್ ಯುದ್ಧವಿಮಾನ ವಿಜಯದಶಮಿಯಂದು ದೇಶದ ರಕ್ಷಣಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಕಂಪನಿಯಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.