Fifa World Cup 2018  

(Search results - 75)
 • SPORTS28, Jul 2018, 2:11 PM

  ಫಿಫಾ ಫೈನಲ್ ವೀಕ್ಷಿಸಿದ 5 ಕೋಟಿ ಭಾರತೀಯರು

   ಜು.15ರಂದು ನಡೆದ ಫ್ರಾನ್ಸ್ ಹಾಗೂ ಕ್ರೊವೇಷಿಯಾ ನಡುವಿನ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲಿ 5.12 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಪಂದ್ಯಾವಳಿ ಪ್ರಸಾರ ಹಕ್ಕು ಪಡೆದಿದ್ದ ಸೋನಿ ಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

 • neymer

  FOOTBALL23, Jul 2018, 1:35 PM

  ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

  ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
  ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.

 • FIFA France

  FOOTBALL17, Jul 2018, 9:40 AM

  ಮುಗಿದ ವಿಶ್ವಕಪ್, ರಷ್ಯಾ ಕ್ರೀಡಾಂಗಣಗಳ ಭವಿಷ್ಯ ಅತಂತ್ರ..?

  ಫುಟ್ಬಾಲ್ ವಿಶ್ವಕಪ್ ಟೂರ್ನಿಗಾಗಿ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸಲಾಗಿದ್ದ 12 ಕ್ರೀಡಾಂಗಣಗಳ ಭವಿಷ್ಯ ಅತಂತ್ರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭ ಎದುರಾಗಬಹುದು ಎಂಬುದನ್ನು ಮೊದಲೇ ಅರಿತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕ್ರೀಡಾಂಗಣಗಳ ಸದ್ಬಳಕೆಗೆ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.

 • FIFA reaction

  FOOTBALL16, Jul 2018, 5:33 PM

  ಫಿಫಾ ವಿಶ್ವಕಪ್: ಇದು ಗೋಲ್ಡನ್ ಬಾಲ್ ಗೆದ್ದವರ ಬ್ಯಾಡ್’ಲಕ್..!

  1998ರಿಂದೀಚೆಗೆ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಲ್ಲ. ಫಿಫಾ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದವರಿಗೆ ಗೋಲ್ಡನ್ ಬಾಲ್ ನೀಡಲಾಗುತ್ತೆ. ಆದರೆ ಕಳೆದ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲ್ಡನ್ ಬಾಲ್ ಗೆದ್ದವರ ತಂಡ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದೆ.
   

 • FOOTBALL16, Jul 2018, 11:52 AM

  ಫಿಫಾ ವಿಶ್ವಕಪ್: ಗೋಲ್ಡನ್ ಬಾಲ್, ಗೋಲ್ಡನ್ ಬೂಟ್ ಯಾರಿಗೆ..?

  ಫಿಫಾ ವಿಶ್ವಕಪ್’ನಲ್ಲಿ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಗೆದ್ದಿದ್ದು ಯಾರು..? ಈ ಬಾರಿಯ ಫಿಫಾ ವಿಶ್ವಕಪ್’ನ ಪ್ರಮುಖ ಸ್ವಾರಸ್ಯಕರ ಅಂಕಿ ಅಂಶ ನಿಮ್ಮ ಮುಂದೆ...

 • SPORTS15, Jul 2018, 11:01 AM

  ಫಿಫಾ ವಿಶ್ವಕಪ್ ಫೈನಲ್ ಹೋರಾಟ: ಫ್ರಾನ್ಸ್-ಕ್ರೊವೆಷಿಯಾ ಮುಖಾಮುಖಿ

  ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬಕ್ಕೆ ತೆರೆಬೀಳಲಿದೆ. ಆದರೆ ಸದ್ಯ ಕುತೂಹಲ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ? ಫ್ರಾನ್ಸ್ ಹಾಗೂ ಕ್ರೊವೆಷಿಯಾ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟದ ವಿಶೇಷತೆ ಏನು? ಯಾರಿಗಿದೆ ಪ್ರಶಸ್ತಿ ಗೆಲ್ಲೋ ಚಾನ್ಸ್? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

 • Paul Pogba

  FOOTBALL12, Jul 2018, 10:51 AM

  ಫಿಫಾ 2018: ಅಭಿಮಾನಿಗಳ ಹೃದಯ ಗೆದ್ದ ಫ್ರಾನ್ಸ್’ನ ಪೋಗ್ಬಾ

  ಫಿಫಾ ಫುಟ್ಬಾಲ್ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಸಾಧಿಸಿದ ಗೆಲುವನ್ನು ಫ್ರಾನ್ಸ್‌ನ ಆಟಗಾರ ಪೌಲ್ ಪೋಗ್ಬಾ, ಪ್ರವಾಹ ಪೀಡಿತ ಗುಹೆಯಿಂದ ಬದುಕಿ ಬಂದಿರುವ ಥಾಯ್ಲೆಂಡ್ ಫುಟ್ಬಾಲ್ ತಂಡಕ್ಕೆ ಅರ್ಪಿಸಿದ್ದಾರೆ. 

 • FIFA Croatia

  SPORTS11, Jul 2018, 9:59 AM

  ಫಿಫಾ ವಿಶ್ವಕಪ್: ಇಂಗ್ಲೆಂಡ್ ಫೈನಲ್ ಕನಸಿಗೆ ಬ್ರೇಕ್ ಹಾಕುತ್ತಾ ಕ್ರೊವೇಷಿಯಾ..?

  28 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್, ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 52 ವರ್ಷಗಳ ನಂತರ ಫೈನಲ್‌ಗೇರಲು ಕಾತರಿಸುತ್ತಿದೆ. 1966ರಲ್ಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್, ಆ ಬಳಿಕ ಪ್ರಶಸ್ತಿ ಸುತ್ತಿಗೇರಿಲ್ಲ. ಈ ವರ್ಷ ‘ಕಪ್ ನಮ್ದೇ’ ಎನ್ನುತ್ತಿರುವ ಇಂಗ್ಲಿಷ್ ತಂಡ, ಇಂದು ಇಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾವನ್ನು ಎದುರಿಸಲಿದೆ.

 • FIFA France

  SPORTS11, Jul 2018, 9:16 AM

  ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ಸ್’ಗೆ ಲಗ್ಗೆ

  ಸ್ಯಾಮುಯಲ್ ಉಮ್ಟಿಟಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ 2018ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಫೈನಲ್‌ಗೆ ಫ್ರಾನ್ಸ್ ಲಗ್ಗೆಯಿಟ್ಟಿದೆ. ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಲೆಸ್ ಬ್ಲೂಸ್ ಎಂದೇ ಖ್ಯಾತಿ ಪಡೆದಿರುವ ಫ್ರಾನ್ಸ್ 1-0 ಗೋಲಿನಿಂದ ಗೆಲುವು ಸಾಧಿಸಿತು.

 • Brazil fans

  SPORTS10, Jul 2018, 1:19 PM

  ಸ್ವೀಡನ್‌, ಕ್ರೊವೇಷಿಯಾಗೆ ಫಿಫಾದಿಂದ ಬರೋಬ್ಬರಿ 49 ಲಕ್ಷ ದಂಡ!

  ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಅನುಮತಿಯಿಲ್ಲದ ಕಾಲ್ಚೀಲ ಧರಿಸಿದ್ದಕ್ಕೆ ಸ್ವೀಡನ್‌ ಆಟಗಾರರಿಗೆ ಫಿಫಾ 70000 ಸ್ವಿಸ್‌ ಫ್ರಾಂಕ್ಸ್‌ (ಅಂದಾಜು .49 ಲಕ್ಷ) ದಂಡ ವಿಧಿಸಿದೆ. 

 • FIFA France

  SPORTS10, Jul 2018, 1:03 PM

  ಫಿಫಾ ಫುಟ್ಬಾಲ್‌ ವಿಶ್ವಕಪ್‌ 2018: ಇಂದು ಫ್ರಾನ್ಸ್‌-ಬೆಲ್ಜಿಯಂ ಸೆಮೀಸ್‌ ಸೆಣಸು

  ಆಕ್ರಮಣಕಾರಿ ಮನಸ್ಥಿತಿ ಹೊಂದಿರುವ ಫ್ರಾನ್ಸ ಹಾಗೂ ಬೆಲ್ಜಿಯಂ, ಇಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಾಡಲಿದ್ದು, ಗೋಲಿನ ಸುರಿಮಳೆ ನಿರೀಕ್ಷೆ ಮಾಡಬಹುದಾಗಿದೆ. 3 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿರುವ ಯುರೋಪ್‌ನ ನೆರೆ ಹೊರೆಯ ರಾಷ್ಟ್ರಗಳ ಕಾಲ್ಚೆಂಡಿನ ಸಮರ ಭಾರೀ ಕುತೂಹಲ ಮೂಡಿಸಿದೆ.

 • FIFA Croatian President

  SPORTS9, Jul 2018, 12:11 PM

  ರಷ್ಯಾ ಪ್ರಧಾನಿ ಎದುರು ಕ್ರೊವೇಷಿಯಾ ಅಧ್ಯಕ್ಷೆ ಸಂಭ್ರಮ: ವಿಡಿಯೋ ವೈರಲ್..!

  ಶನಿವಾರ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ, ಕ್ರೊವೇಷಿಯಾ ತಂಡಕ್ಕಿಂತ ಆ ದೇಶದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್ ಕಿಟ್ರೊವಿಚ್ ಹೆಚ್ಚು ಗಮನ ಸೆಳೆದರು.
  ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾನ್ಟಿನೋ ಹಾಗೂ ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಜತೆ ವಿಐಪಿ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಕೊಲಿಂಡಾ, ಶೂಟೌಟ್‌ನಲ್ಲಿ ಕ್ರೊವೇಷಿಯಾ ಜಯ ಸಾಧಿಸುತ್ತಿದ್ದಂತೆ ಕುಣಿದಾಡಿ ಸಂಭ್ರಮಿಸಿದರು. ಇದು ರಷ್ಯಾ ಪ್ರಧಾನಿಯನ್ನು ಮುಜುಗರಕ್ಕೀಡು ಮಾಡಿತು.

 • England

  SPORTS7, Jul 2018, 9:24 PM

  ಫಿಫಾ ವಿಶ್ವಕಪ್ 2018: ಸ್ವಿಡನ್ ಮಣಿಸಿದ ಮಣಿಸಿ ಸೆಮೀಸ್’ಗೆ ಲಗ್ಗೆಯಿಟ್ಟ ಇಂಗ್ಲೆಂಡ್!

  ಹ್ಯಾರಿ ಮ್ಯಾಗೂರೆ ಹಾಗೂ ಡೆಲೆ ಅಲ್ಲಿ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡ ಸ್ವಿಡನ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸೆಮಿಫೈನಲ್ಸ್’ಗೆ ಲಗ್ಗೆಯಿಟ್ಟಿದೆ.  

 • Uruguay Fifa 2018
  Video Icon

  SPORTS7, Jul 2018, 12:12 AM

  ಉರುಗ್ವೆ ತಂಡಕ್ಕೆ ಅಭಿಮಾನಿಗಳು ನೀಡಿದ ಉಡುಗೊರೆ ಏನು?

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ವಾರ್ಟರ್ ಫೈನಲ್ ತಲುಪಿರುವ ಉರುಗ್ವೆ ತಂಡಕ್ಕೆ ಅಭಿಮಾನಿಗಳು ಭರ್ಜರಿ ಬೆಂಬಲ ನೀಡಿದ್ದಾರೆ. ತಂಡದ ಸ್ಟಾರ್ ಆಟಗಾರರಾದ ಎಡಿನ್ಸನ್ ಕವಾನಿ ಹಾಗೂ ಲೂಯಿಸಿ ಸೌರೆಝ್ ಅವರ ಚಿತ್ರವನ್ನ ರುಬಿಕ್ಸ್ ಕ್ಯೂಬ್ ಮೂಲಕ ರಚಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಅದ್ಬುತ ಆರ್ಟ್ ವರ್ಕ್ ಹೇಗಿದೆ? ಇಲ್ಲಿದೆ ನೋಡಿ.

 • Brazil fans
  Video Icon

  SPORTS7, Jul 2018, 12:00 AM

  ಫಿಫಾ ಮೆಲುಕು: ನೆನಪಿದೆಯಾ 2010ರ ನೆದರ್ಲೆಂಡ್ಸ್ ತಂಡದ ಫೈನಲ್ ಪ್ರವೇಶ?

  ಜುಲೈ 6, 2010 ನೆದರ್ಲೆಂಡ್ ತಂಡಕ್ಕೆ ಅವಿಸ್ಮರಣೀಯ ದಿನ. ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ತಂಡವನ್ನ 3-2 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತ್ತು. ಇಷ್ಟೇ ಅಲ್ಲ, 32 ವರ್ಷಗಳ ಬಳಿಕ ನೆದರ್ಲೆಂಡ್ಸ್ ಈ ಸಾಧನೆ ಮಾಡಿತ್ತು. ರೋಚಕ ಸೆಮಿಫೈನಲ್ ಹೋರಾಟದ ಮೆಲುಕು ಇಲ್ಲಿದೆ. ನೋಡಿ.