Fifa News  

(Search results - 72)
 • paris

  SPORTSJul 16, 2018, 6:40 PM IST

  ಫ್ರಾನ್ಸ್ ಗೆಲುವಿಗೆ ಪ್ಯಾರಿಸ್‌ನ 4 ಮೆಟ್ರೋ ನಿಲ್ದಾಣದ ಹೆಸರು ಬದಲು

  ಫಿಫಾ ವಿಶ್ವಕಪ್ ಟೂರ್ನಿ ಗೆದ್ದ ಫ್ರಾನ್ಸ್ ತಂಡ ಇತಿಹಾಸ ರಚಿಸಿದೆ. ಇದೀಗ ಫ್ರಾನ್ಸ್ ತಂಡದ ಸಾಧನೆಗೆ ಪ್ಯಾರಿಸ್ ವಿಶೇಷ ಗೌರವ ಸೂಚಿಸಿದೆ. ಪ್ಯಾರಿಸ್‌ನ ನಾಲ್ಕು ಮೆಟ್ರೋ ನಿಲ್ದಾಣದ ಹೆಸರನ್ನ ಮರುನಾಮಕರಣ ಮಾಡಲಾಗಿದೆ.

 • France Belgium

  SPORTSJul 15, 2018, 7:30 PM IST

  ಫಿಫಾ ಫೈನಲ್: ಯಾರಾಗ್ತಾರೆ ವಿಶ್ವ ಚಾಂಪಿಯನ್?

  ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ಮುಖಾಮುಖಿಯಾಗುತ್ತಿದೆ. ರೋಚಕ ಪಂದ್ಯಕ್ಕಾಗಿ ವಿಶ್ವದ ಫುಟ್ಬಾಲ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗ್ತಾರೆ. ಹೇಗಿವೆ ಉಭಯ ತಂಡಗಳ ಬಲಾಬಲ? ಸುವರ್ಣ ನ್ಯೂಸ್.ಕಾಂ ಜೊತೆ ಖ್ಯಾತ  ಫುಟ್ಬಾಲ್ ವಿಶ್ಲೇಷಕರಾದ ಚಂದ್ರ ಮೌಳಿ ಕಣವಿ ಹಾಗೂ ಸುಮೇಶ್ ಗೋಣಿ ಪಂದ್ಯವನ್ನ ವಿಶ್ಲೇಷಿಸಿದ್ದು ಹೀಗೆ.

 • Ivan

  SPORTSJul 15, 2018, 11:18 AM IST

  ಕ್ರೊವೇಷಿಯಾ ಗೆದ್ದರೆ ಹಣೆ ಮೇಲೆ ಟ್ಯಾಟು: ಇವಾನ್ ರಕಿಟಿಚ್ ಘೋಷಣೆ

  ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಗಾಗಿ ಅಭಿಮಾನಿಗು ತಮ್ಮ ನೆಚ್ಚಿನ ತಂಡದ ಬೆಂಬಲಕ್ಕಾಗಿ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ತಂಡದ ಬಣ್ಣ ಬಳಿದು ಕ್ರೀಡಾಂಗಣದಲ್ಲಿ ಹಾಜರಾಗ್ತಾರೆ. ಇದೀಗ ಸ್ವತ ಕ್ರೊವೇಷಿಯಾ ಫುಟ್ಬಾಲ್ ಪಟು ತಮ್ಮ ತಂಡ ಗೆದ್ದರೆ, ಟ್ಯಾಟು ಹಾಕಿಸಿಕೊಳ್ಳೋದಾಗಿ ಹೇಳಿದ್ದಾರೆ. ಆ ಫುಟ್ಬಾಲ್ ಪಟು ಯಾರು? ಇಲ್ಲಿದೆ ವಿವರ.
   

 • undefined

  SPORTSJul 15, 2018, 11:01 AM IST

  ಫಿಫಾ ವಿಶ್ವಕಪ್ ಫೈನಲ್ ಹೋರಾಟ: ಫ್ರಾನ್ಸ್-ಕ್ರೊವೆಷಿಯಾ ಮುಖಾಮುಖಿ

  ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬಕ್ಕೆ ತೆರೆಬೀಳಲಿದೆ. ಆದರೆ ಸದ್ಯ ಕುತೂಹಲ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ? ಫ್ರಾನ್ಸ್ ಹಾಗೂ ಕ್ರೊವೆಷಿಯಾ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟದ ವಿಶೇಷತೆ ಏನು? ಯಾರಿಗಿದೆ ಪ್ರಶಸ್ತಿ ಗೆಲ್ಲೋ ಚಾನ್ಸ್? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

 • Belgium

  SPORTSJul 14, 2018, 9:41 PM IST

  ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಬೆಲ್ಜಿಯಂ

  ಫಿಫಾ ವಿಶ್ವಕಪ್ ಟೂರ್ನಿ 3ನೇ ಸ್ಥಾನಕ್ಕಾ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಿತ್ತು. ರೋಚಕ ಹೋರಾಟದಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿದ ಬೆಲ್ಜಿಯಂ 3ನೇ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • undefined

  SPORTSJul 14, 2018, 2:46 PM IST

  ಫಿಫಾ ವಿಶ್ವಕಪ್ ಫೈನಲ್: ಭವಿಷ್ಯ ನುಡಿದ ಸ್ಪಿನ್ನರ್ ಕುಲದೀಪ್ ಯಾದವ್!

  ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲುವವರು ಯಾರು? ಈ ಪ್ರಶ್ನೆ ಫುಟ್ಬಾಲ್ ಅಭಿಮಾನಿಗಳ ಮನದಲ್ಲಿ ಮೂಡುತ್ತಿದೆ. ಈ ಪ್ರಶ್ನೆಗೆ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತರಿಸಿದ್ದಾರೆ.  ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯೋ ತಂಡ ಯಾವುದು ಅನ್ನೋದನ್ನ ಕುಲದೀಪ್ ಭವಿಷ್ಯ ನುಡಿದಿದ್ದಾರೆ.  ಕುಲದೀಪ್ ಭವಿಷ್ಯ ಇಲ್ಲಿದೆ.
   

 • undefined

  SPORTSJul 11, 2018, 2:22 PM IST

  ಫಿಫಾ ಸೆಮಿಫೈನಲ್ :ಸಚಿನ್ ತೆಂಡೂಲ್ಕರ್ ಬೆಂಬಲ ಯಾರಿಗೆ?

  ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಇದರ ನಡುವೆ ಸಚಿನ್ ತೆಂಡೂಲ್ಕರ್ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿಸೋ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಸಚಿನ್ ವೀಡಿಯೋ ಹೇಗಿದೆ? ಇಲ್ಲಿದೆ. 

 • Russia FIFA

  SPORTSJul 8, 2018, 12:15 PM IST

  ಫಿಫಾ 2018: ಆತಿಥೇಯ ರಷ್ಯಾ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ

  ಫಿಫಾ ವಿಶ್ವಕಪ್ ಆತಿಥೇಯ ತಂಡ ರಷ್ಯಾ ಅದ್ಬುತ ಪ್ರದರ್ಶನ ನೀಡಿದರೂ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಕ್ರೊವೇಷಿಯಾ ವಿರುದ್ಧ ಕೊನೆ ಕ್ಷಣದಲ್ಲಿ ಮುಗ್ಗರಿಸಿದ ರಷ್ಯಾ ಟೂರ್ನಿಯಿಂದ ಹೊರಬಿದ್ದಿದೆ. ರಷ್ಯಾ ಸೋಲಿಗೆ ತವರಿನ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.

 • FIFA FANS
  Video Icon

  SPORTSJul 4, 2018, 8:49 PM IST

  ಇಂಗ್ಲೆಂಡ್ ಪ್ರದರ್ಶನಕ್ಕೆ ಅಭಿಮಾನಿಗಳು ಹೇಳಿದ್ದೇನು?


  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕೊಲಂಬಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್ 8ರ ಘಟ್ಟಕ್ಕೆ ಪ್ರವೇಶಿಸಿತು. ಈ ರೋಚಕ ಗೆಲುವಿನ ಕುರಿತು ಅಭಿಮಾನಿಗಳು ಹೇಳಿದ್ದೇನು? ಇಲ್ಲಿದೆ ನೋಡಿ.

 • Brazil fans
  Video Icon

  SPORTSJul 4, 2018, 8:34 PM IST

  ಬ್ರೆಜಿಲ್ ತಂಡಕ್ಕೆ ಹೊಸ ಫುಟ್ಬಾಲರ್ ಎಂಟ್ರಿ!ಅಭಿಮಾನಿಗಳಲ್ಲಿ ಸಂತಸ

  ಮೆಕ್ಸಿಕೋ ವಿರುದ್ಧದ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಬ್ರೆಜಿಲ್ ತಂಡ ಅಭ್ಯಾಸದಲ್ಲಿ ತೊಡಗಿದೆ. ಬ್ರೆಜಿಲ್ ಅಭ್ಯಾಸದ ವೇಳೆ ಹೊಸ ಫುಟ್ಬಾಲರ್ ಎಂಟ್ರಿಕೊಟ್ಟಿದ್ದರು. ಅದು ಯಾರು? ಇಲ್ಲಿದೆ ವೀಡಿಯೋ

 • undefined

  SPORTSJul 4, 2018, 6:04 PM IST

  ಟೂರ್ನಿಯಿಂದ ಹೊರಬಿದ್ದರೂ ಜಪಾನ್ ತಂಡದ ಪರ ಯುವರಾಜ್ ಸಿಂಗ್ ಬ್ಯಾಟಿಂಗ್

  ಜಪಾನ್ ತಂಡ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಜಪಾನ್ ತಂಡದ ಪರ ಬ್ಯಾಟ್ ಬೀಸಿದ್ದಾರೆ. ಅಷ್ಟಕ್ಕೂ ಯುವಿ ಹೇಳಿದ್ದೇನು? ಇಲ್ಲಿದೆ ವಿವರ.

 • England vs Colombia

  SPORTSJul 4, 2018, 2:22 PM IST

  ಫಿಫಾ 2018: ಕೊಲಂಬಿಯಾ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

  ಫಿಫಾ ವಿಶ್ವಕಪ್ ಟೂರ್ನಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರೋ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Sweden

  SPORTSJul 3, 2018, 9:30 PM IST

  ಫಿಫಾ 2018: ಸ್ವಿಟ್ಜರ್‌ಲೆಂಡ್ ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಸ್ವೀಡನ್

  ಫಿಫಾ ವಿಶ್ವಕಪ್ ಟೂರ್ನಿಯ ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ವೀಡನ್ ಹಾಗೂ ಸ್ವಿಟ್ಜರ್‌ಲೆಂಡ್ ನಡುವಿನ ನಾಕೌಟ್ ಹೋರಾಟ ಹಲವು ನಾಟಕೀಯ ಬೆಳವಣಿಗೆಗಳಿಗೂ ಕಾರಣವಾಯಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Japan Fans

  SPORTSJul 3, 2018, 4:44 PM IST

  ಫಿಫಾ 2018 : ಜಪಾನ್ ತಂಡ ಹಾಗೂ ಅಭಿಮಾನಿಗಳ ಕಾರ್ಯಕ್ಕೆ ನೀವೂ ಹ್ಯಾಟ್ಸ್ ಆಫ್ ಹೇಳಲೇಬೇಕು!

  ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಜಪಾನ್ ತಂಡ ಸೋಲಿನ ನೋವಲ್ಲೂ ಡ್ರೆಸ್ಸಿಂಗ್ ರೂಂ ಸ್ವಚ್ಚ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಜಪಾನ್ ತಂಡದ ಅಭಿಮಾನಿಗಳೂ ಕೂಡ ಇದೇ ದಾರಿಯನ್ನ ಹಿಡಿದಿದ್ದಾರೆ. ಇಲ್ಲಿದೆ ಜಪಾನ್ ಅಭಿಮಾನಿಗಳ ಸಾಮಾಜಿಕ ಕಳಕಳಿ ವಿವರ

 • Japan Dressing Room

  SPORTSJul 3, 2018, 4:23 PM IST

  ಪಂದ್ಯ ಸೋತ ಬಳಿಕ ಜಪಾನ್ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ್ದೇನು?

  ಫಿಫಾ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಜಪಾನ್ ಮುಗ್ಗರಿಸೋ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯ ಸೋಲುತ್ತಿದ್ದಂತೆ, ಜಪಾನ್ ತಂಡ ಮೈದಾನದಿಂದ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರೆಳಿ ಮಾಡಿದ್ದೇನು? ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.