Fifa 2018  

(Search results - 164)
 • Neymar

  FOOTBALL31, Jul 2018, 10:18 AM IST

  ಮೈದಾನದಲ್ಲಿ ಮಾಡಿದ ನಾಟಕವನ್ನು ಒಪ್ಪಿಕೊಂಡ ನೇಯ್ಮರ್

  ನೇಮರ್ ಅವರಂತಹ ಸ್ಟಾರ್ ಆಟಗಾರರ ಹೊರತಾಗಿಯೂ ಬ್ರೆಜಿಲ್ ತಂಡ ಸೆಮಿಫೈನಲ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 • undefined

  SPORTS28, Jul 2018, 2:11 PM IST

  ಫಿಫಾ ಫೈನಲ್ ವೀಕ್ಷಿಸಿದ 5 ಕೋಟಿ ಭಾರತೀಯರು

   ಜು.15ರಂದು ನಡೆದ ಫ್ರಾನ್ಸ್ ಹಾಗೂ ಕ್ರೊವೇಷಿಯಾ ನಡುವಿನ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲಿ 5.12 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಪಂದ್ಯಾವಳಿ ಪ್ರಸಾರ ಹಕ್ಕು ಪಡೆದಿದ್ದ ಸೋನಿ ಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

 • neymer

  FOOTBALL23, Jul 2018, 1:35 PM IST

  ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

  ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
  ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.

 • Kylian Mbappe

  FOOTBALL19, Jul 2018, 10:40 AM IST

  ಫುಟ್ಬಾಲ್ ಅಭಿಮಾನಿಗಳ ಹೃದಯ ಗೆದ್ದ ವಿಶ್ವಕಪ್ ಹೀರೋ ಎಂಬಾಪೆ..!

  ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಯುವ ಪ್ರತಿಭೆ ಕಿಲಿಯನ್ ಎಂಬಾಪೆ ವಿಶ್ವಕಪ್‌ನಿಂದ ಪಡೆದ ಪೂರ್ತಿ ಸಂಭಾವನೆಯನ್ನು ಚಾರಿಟಿ ಸಂಸ್ಥೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. 

 • FIFA France

  FOOTBALL17, Jul 2018, 9:40 AM IST

  ಮುಗಿದ ವಿಶ್ವಕಪ್, ರಷ್ಯಾ ಕ್ರೀಡಾಂಗಣಗಳ ಭವಿಷ್ಯ ಅತಂತ್ರ..?

  ಫುಟ್ಬಾಲ್ ವಿಶ್ವಕಪ್ ಟೂರ್ನಿಗಾಗಿ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸಲಾಗಿದ್ದ 12 ಕ್ರೀಡಾಂಗಣಗಳ ಭವಿಷ್ಯ ಅತಂತ್ರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭ ಎದುರಾಗಬಹುದು ಎಂಬುದನ್ನು ಮೊದಲೇ ಅರಿತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕ್ರೀಡಾಂಗಣಗಳ ಸದ್ಬಳಕೆಗೆ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.

 • paris

  SPORTS16, Jul 2018, 6:40 PM IST

  ಫ್ರಾನ್ಸ್ ಗೆಲುವಿಗೆ ಪ್ಯಾರಿಸ್‌ನ 4 ಮೆಟ್ರೋ ನಿಲ್ದಾಣದ ಹೆಸರು ಬದಲು

  ಫಿಫಾ ವಿಶ್ವಕಪ್ ಟೂರ್ನಿ ಗೆದ್ದ ಫ್ರಾನ್ಸ್ ತಂಡ ಇತಿಹಾಸ ರಚಿಸಿದೆ. ಇದೀಗ ಫ್ರಾನ್ಸ್ ತಂಡದ ಸಾಧನೆಗೆ ಪ್ಯಾರಿಸ್ ವಿಶೇಷ ಗೌರವ ಸೂಚಿಸಿದೆ. ಪ್ಯಾರಿಸ್‌ನ ನಾಲ್ಕು ಮೆಟ್ರೋ ನಿಲ್ದಾಣದ ಹೆಸರನ್ನ ಮರುನಾಮಕರಣ ಮಾಡಲಾಗಿದೆ.

 • undefined

  SPORTS16, Jul 2018, 6:13 PM IST

  ಫಿಫಾ ವಿಶ್ವಕಪ್ ಪ್ರಶಸ್ತಿ ಮೊತ್ತಕ್ಕೂ-ಐಪಿಎಲ್ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ

  ಫಿಫಾ ವಿಶ್ವಕಪ್ ಟೂರ್ನಿ ಹಾಗೂ ಐಪಿಎಲ್ ಟೂರ್ನಿಯನ್ನ ಹೋಲಿಕೆ ಮಾಡುವುದು ಸೂಕ್ತವಲ್ಲ. ಈ ಟೂರ್ನಿಗಳ ಪ್ರಶಸ್ತಿ ಮೊತ್ತ ಕೂಡ ಅಷ್ಟೆ. ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ ಪ್ರಶಸ್ತಿ ಮೊತ್ತ ಹಾಗೂ ಫಿಫಾ ಪ್ರಶಸ್ತಿ ಮೊತ್ತದ ಕುತೂಹಲಕಾರಿ ವಿವರ ಇಲ್ಲಿದೆ.

 • FIFA reaction

  FOOTBALL16, Jul 2018, 5:33 PM IST

  ಫಿಫಾ ವಿಶ್ವಕಪ್: ಇದು ಗೋಲ್ಡನ್ ಬಾಲ್ ಗೆದ್ದವರ ಬ್ಯಾಡ್’ಲಕ್..!

  1998ರಿಂದೀಚೆಗೆ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಲ್ಲ. ಫಿಫಾ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದವರಿಗೆ ಗೋಲ್ಡನ್ ಬಾಲ್ ನೀಡಲಾಗುತ್ತೆ. ಆದರೆ ಕಳೆದ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲ್ಡನ್ ಬಾಲ್ ಗೆದ್ದವರ ತಂಡ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದೆ.
   

 • France President

  FOOTBALL16, Jul 2018, 12:37 PM IST

  ಫಿಫಾ 2018: ಫ್ರಾನ್ಸ್ ಅಧ್ಯಕ್ಷನ ಸಂಭ್ರಮ ಸೋಷಿಯಲ್ ಮೀಡಿಯಾದಲ್ಲಿ ವೈರಲ್

  ವಿಶ್ವಕಪ್’ನ ಫೈನಲ್’ನಲ್ಲಿ ಈ ಬಾರಿ ಫ್ರಾನ್ಸ್ ಆಟಗಾರರಿಗಿಂತ ಹೆಚ್ಚು ಗಮನ ಸೆಳೆದದ್ದು, ಫ್ರಾನ್ಸ್ ಅಧ್ಯಕ್ಷ  ಎಮಾನುಯಲ್ ಮ್ಯಾಕ್ರೋನ್. ಫ್ರಾನ್ಸ್ ಆಟಗಾರರು ಪ್ರತಿ ಬಾರಿ ಗೋಲು ಬಾರಿಸಿದಾಗಲೂ ಗ್ಯಾಲರಿಯಲ್ಲಿ ಕುಳಿತಿದ್ದ 40 ವರ್ಷದ ಎಮಾನುಯಲ್ ಮ್ಯಾಕ್ರೋನ್ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಪಂದ್ಯದ ಬಳಿಕ ಶಿಷ್ಟಾಚಾರವನ್ನು ಬದಿಗೊತ್ತಿ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

 • undefined

  FOOTBALL16, Jul 2018, 11:52 AM IST

  ಫಿಫಾ ವಿಶ್ವಕಪ್: ಗೋಲ್ಡನ್ ಬಾಲ್, ಗೋಲ್ಡನ್ ಬೂಟ್ ಯಾರಿಗೆ..?

  ಫಿಫಾ ವಿಶ್ವಕಪ್’ನಲ್ಲಿ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಗೆದ್ದಿದ್ದು ಯಾರು..? ಈ ಬಾರಿಯ ಫಿಫಾ ವಿಶ್ವಕಪ್’ನ ಪ್ರಮುಖ ಸ್ವಾರಸ್ಯಕರ ಅಂಕಿ ಅಂಶ ನಿಮ್ಮ ಮುಂದೆ...

 • France Champion

  FOOTBALL15, Jul 2018, 10:38 PM IST

  ಫಿಫಾ ವಿಶ್ವಕಪ್; ಫ್ರಾನ್ಸ್ ವಿಶ್ವ ಫುಟ್ಬಾಲ್ ಚಾಂಪಿಯನ್

  ಕ್ರೊವೇಷಿಯಾ ಎದುರು ಸಂಘಟಿತ ಪ್ರದರ್ಶನ ತೋರಿದ ಫ್ರಾನ್ಸ್ 2018ನೇ ಸಾಲಿನ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರೊವೇಷಿಯಾ ಎದುರು 4-2 ಗೋಲು ಜಯ ಸಾಧಿಸುವುದರೊಂದಿಗೆ ಎರಡನೇ ಬಾರಿಗೆ ಫ್ರಾನ್ಸ್ ಫಿಫಾ ವಿಶ್ವಕಪ್’ಗೆ ಮುತ್ತಿಕ್ಕಿದೆ. ಈ ಸೋಲು ಕ್ರೊವೇಷಿಯಾದ ಚೊಚ್ಚಲ ವಿಶ್ವಕಪ್ ಕನಸು ಭಗ್ನವಾಗಿದೆ.

 • MVSM

  FOOTBALL15, Jul 2018, 9:46 PM IST

  ಫಿಫಾ ಫೈನಲ್: ಮೊದಲಾರ್ಧ ಮುಕ್ತಾಯಕ್ಕೆ ಫ್ರಾನ್ಸ್ 2-1 ಮುನ್ನಡೆ

  ತೀವ್ರ ಕುತೂಹಲದಿಂದ ಕೂಡಿರುವ 2018ರ ಫಿಫಾ ವಿಶ್ವಕಪ್’ನ ಮೊದಲಾರ್ಧ ಮುಕ್ತಾಯಯದ ವೇಳೆಗೆ ಫ್ರಾನ್ಸ್ 2-1 ಗೋಲುಗಳ ಮುನ್ನಡೆ ಸಾಧಿಸಿದೆ.

 • France Belgium

  SPORTS15, Jul 2018, 7:30 PM IST

  ಫಿಫಾ ಫೈನಲ್: ಯಾರಾಗ್ತಾರೆ ವಿಶ್ವ ಚಾಂಪಿಯನ್?

  ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ಮುಖಾಮುಖಿಯಾಗುತ್ತಿದೆ. ರೋಚಕ ಪಂದ್ಯಕ್ಕಾಗಿ ವಿಶ್ವದ ಫುಟ್ಬಾಲ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗ್ತಾರೆ. ಹೇಗಿವೆ ಉಭಯ ತಂಡಗಳ ಬಲಾಬಲ? ಸುವರ್ಣ ನ್ಯೂಸ್.ಕಾಂ ಜೊತೆ ಖ್ಯಾತ  ಫುಟ್ಬಾಲ್ ವಿಶ್ಲೇಷಕರಾದ ಚಂದ್ರ ಮೌಳಿ ಕಣವಿ ಹಾಗೂ ಸುಮೇಶ್ ಗೋಣಿ ಪಂದ್ಯವನ್ನ ವಿಶ್ಲೇಷಿಸಿದ್ದು ಹೀಗೆ.

 • Ivan

  SPORTS15, Jul 2018, 11:18 AM IST

  ಕ್ರೊವೇಷಿಯಾ ಗೆದ್ದರೆ ಹಣೆ ಮೇಲೆ ಟ್ಯಾಟು: ಇವಾನ್ ರಕಿಟಿಚ್ ಘೋಷಣೆ

  ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಗಾಗಿ ಅಭಿಮಾನಿಗು ತಮ್ಮ ನೆಚ್ಚಿನ ತಂಡದ ಬೆಂಬಲಕ್ಕಾಗಿ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ತಂಡದ ಬಣ್ಣ ಬಳಿದು ಕ್ರೀಡಾಂಗಣದಲ್ಲಿ ಹಾಜರಾಗ್ತಾರೆ. ಇದೀಗ ಸ್ವತ ಕ್ರೊವೇಷಿಯಾ ಫುಟ್ಬಾಲ್ ಪಟು ತಮ್ಮ ತಂಡ ಗೆದ್ದರೆ, ಟ್ಯಾಟು ಹಾಕಿಸಿಕೊಳ್ಳೋದಾಗಿ ಹೇಳಿದ್ದಾರೆ. ಆ ಫುಟ್ಬಾಲ್ ಪಟು ಯಾರು? ಇಲ್ಲಿದೆ ವಿವರ.
   

 • undefined

  SPORTS15, Jul 2018, 11:01 AM IST

  ಫಿಫಾ ವಿಶ್ವಕಪ್ ಫೈನಲ್ ಹೋರಾಟ: ಫ್ರಾನ್ಸ್-ಕ್ರೊವೆಷಿಯಾ ಮುಖಾಮುಖಿ

  ಫಿಫಾ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬಕ್ಕೆ ತೆರೆಬೀಳಲಿದೆ. ಆದರೆ ಸದ್ಯ ಕುತೂಹಲ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ? ಫ್ರಾನ್ಸ್ ಹಾಗೂ ಕ್ರೊವೆಷಿಯಾ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟದ ವಿಶೇಷತೆ ಏನು? ಯಾರಿಗಿದೆ ಪ್ರಶಸ್ತಿ ಗೆಲ್ಲೋ ಚಾನ್ಸ್? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.