Fifa  

(Search results - 281)
 • SPORTS5, Apr 2019, 2:54 PM IST

  ಫುಟ್ಬಾಲ್ ದಿಗ್ಗಜ ಪೀಲೆ ಆಸ್ಪತ್ರೆ ದಾಖಲು- ಆತಂಕದಲ್ಲಿ ಬ್ರೆಜಿಲ್!

  ಫುಟ್ಬಾಲ್ ದಿಗ್ಗಜ ಪೀಲೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಪ್ಯಾರಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 78 ವರ್ಷ ಮಾಜಿ ಫುಟ್ಬಾಲ್ ಪಟು ಆರೋಗ್ಯ ಸ್ಥಿತಿ ಹೇಗಿದೆ? ಇಲ್ಲಿದೆ ವಿವರ.

 • SPORTS17, Mar 2019, 3:53 PM IST

  ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

  ಮಹಿಳಾ ಅಂಡರ್‌-17 ವಿಶ್ವಕಪ್‌ 2008ರಲ್ಲಿ ಆರಂಭಗೊಂಡಿತ್ತು. ನ್ಯೂಜಿಲೆಂಡ್‌ ಮೊದಲ ಆವೃತ್ತಿಗೆ ಆತಿಥ್ಯ ವಹಿಸಿತ್ತು. ಸ್ಪೇನ್‌ ಹಾಲಿ ಚಾಂಪಿಯನ್‌ ಆಗಿದ್ದು, ಕಳೆದ ವಿಶ್ವಕಪ್‌ನ ಫೈನಲ್‌ನಲ್ಲಿ ಉರುಗ್ವೆ ವಿರುದ್ಧ ಜಯಿಸಿ ಪ್ರಶಸ್ತಿ ಗೆದ್ದಿತ್ತು.

 • Allahabad High Court asked Mela officer if the restriction photography at 100 meters,

  NEWS23, Feb 2019, 4:35 PM IST

  ಕುಂಭಮೇಳದ ಸಿದ್ಧತೆ ಫಿಪಾಗಿಂತ ಚೆನ್ನಾಗಿತ್ತು: ಹಾರ್ವರ್ಡ್?

  2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳಕ್ಕೆ ಉತ್ತರ ಪ್ರದೇಶದ ಅಂದಿನ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ರಾಜ್ಯ ಸರ್ಕಾರ, ಅತ್ಯಂತ ಅಚ್ಚುಕಟ್ಟಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಂಡಿತ್ತು ಎಂದು ಹಾರ್ವರ್ಡ್ ಹೇಳಿದೆ ಎನ್ನಲಾಗಿದೆ.

   

 • India Football Team

  FOOTBALL8, Feb 2019, 9:29 AM IST

  ಫಿಫಾ: 103ನೇ ಸ್ಥಾನಕ್ಕೆ ಕುಸಿದ ಭಾರತ ತಂಡ

  ಫಿಫಾ ಫುಟ್ಬಾಲ್ ರ‍್ಯಾಂಕಿಂಗ್ ಬಿಡುಗಡೆಗೊಂಡಿದೆ. ಹೊಸ ವರ್ಷದಲ್ಲಿ ಭಾರತ 6 ಸ್ಥಾನಗಳನ್ನ ಕುಸಿತ ಕಂಡಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಲ್ಲಿದೆ ನೂತನ ರ‍್ಯಾಂಕಿಂಗ್ ವಿವರ.

 • FOOTBALL22, Dec 2018, 11:37 AM IST

  350 ಕೋಟಿ ಜನರಿಂದ ವಿಶ್ವಕಪ್‌ ವೀಕ್ಷಣೆ: ಫಿಫಾ

  ಟೀವಿ ವೀಕ್ಷಕರು, ಆನ್‌ಲೈನ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಬಾರ್‌ ಹಾಗೂ ಹೋಟೆಲ್‌ಗಳಲ್ಲಿ ಏರ್ಪಡಿಸಿದ್ದ ದೊಡ್ಡ ಪರದೆಯ ಮೇಲೆ ಪ್ರಸಾರವಾಗುತ್ತಿದ್ದ ನೇರ ದೃಶ್ಯಗಳನ್ನು ವೀಕ್ಷಿಸಿದವರನ್ನು ಸಮೀಕ್ಷೆ ವೇಳೆ ಪರಿಗಣಿಸಲಾಗಿದೆ.

 • modi

  FOOTBALL3, Dec 2018, 11:02 AM IST

  ಮೋದಿಗೆ ಸಿಕ್ತು ವಿಶೇಷ ಜೆರ್ಸಿ ಗಿಫ್ಟ್

  ಗುರುವಾರವಷ್ಟೇ ಶಾಂತಿಗಾಗಿ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ಭಾರತ ಮತ್ತು ಅರ್ಜೆಂಟೀನಾ ನಡುವೆ ಫುಟ್ಬಾಲ್ ಆಟ ಬೆಸೆದ ಭಾವನಾತ್ಮಕ ಸಂಬಂಧದ ಬಗ್ಗೆ ವಿವರಣೆ ನೀಡಿದರು.

 • FOOTBALL2, Oct 2018, 12:57 PM IST

  ಟೀಂ ಇಂಡಿಯಾ ಕೈತಪ್ಪಿದ ವಿಶ್ವಕಪ್‌ ಟಿಕೆಟ್‌!

  ಭಾರತ ಕಿರಿಯರ ಫುಟ್ಬಾಲ್‌ ತಂಡ, 2019ರಲ್ಲಿ ಪೆರು ದೇಶದಲ್ಲಿ ನಡೆಯಲಿರುವ ಅಂಡರ್‌-17 ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಸ್ವಲ್ಪದರಲ್ಲಿ ವಂಚಿತವಾಗಿದೆ.

 • Luka Modric Award

  SPORTS26, Sep 2018, 9:37 AM IST

  ಫಿಫಾ ಪ್ರಶಸ್ತಿ: ಮೋಡ್ರಿಚ್‌ ವಿಶ್ವದ ಶ್ರೇಷ್ಠ ಫುಟ್ಬಾಲಿಗ!

  ಕ್ರೊವೇಷಿಯಾ ಹಾಗೂ ರಿಯಲ್‌ ಮ್ಯಾಡ್ರಿಡ್‌ನ ತಾರಾ ಮಿಡ್‌ಫೀಲ್ಡರ್‌ ಲೋಕಾ ಮೋಡ್ರಿಚ್‌, ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನೆಲ್‌ ಮೆಸ್ಸಿಯ ದಶಕದ ಪ್ರಾಬಲ್ಯಕ್ಕೆ ತೆರೆ ಎಳೆದಿದ್ದಾರೆ. 

 • FOOTBALL21, Sep 2018, 7:57 AM IST

  ಫಿಫಾ ಶ್ರೇಯಾಂಕ ಪಟ್ಟಿ: ಬೆಲ್ಜಿಯಂ-ಫ್ರಾನ್ಸ್‌ ಅಗ್ರಸ್ಥಾನ, ಭಾರತ?

   ಗುರುವಾರ ಬಿಡುಗಡೆಯಾದ ಫಿಫಾ ವಿಶ್ವ ರಾರ‍ಯಂಕಿಂಗ್‌ ಪಟ್ಟಿಯ ಅಗ್ರ ಸ್ಥಾನವನ್ನು ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಮತ್ತು ಬೆಲ್ಜಿಯಂ ತಂಡಗಳು ಜಂಟಿಯಾಗಿ ಹಂಚಿಕೊಂಡಿವೆ. ಬೆಲ್ಜಿಯಂ ಮತ್ತು ಫ್ರಾನ್ಸ್‌ ತಂಡಗಳು ತಲಾ 1729 ಅಂಕಗಳನ್ನು ಹೊಂದಿವೆ. ಇನ್ನು ಭಾರತ 1244 ಪಾಯಿಂಟ್ಸ್‌ಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿದೆ,

 • Messi

  SPORTS31, Jul 2018, 5:38 PM IST

  ನಾಯಿಗೆ ಫುಟ್ಬಾಲ್ ಹೇಳಿಕೊಟ್ಟ ಮೆಸ್ಸಿ-ಫುಲ್ ಟ್ರೋಲ್

  ಫಿಫಾ ವಿಶ್ವಕಪ್ ಸೋಲಿನ ಬಳಿಕ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿ ಇದೀಗ ಫುಟ್ಬಾಲ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಈ ಭಾರಿ ಮೆಸ್ಸಿ ಫುಟ್ಬಾಲ್ ಅಭ್ಯಾಸ ಆರಂಭಿಸಿದ್ದು ನಾಯಿ ಜೊತೆಗೆ. ಮೆಸ್ಸಿ ಹಾಗೂ ನಾಯಿ ಜೊತೆಗಿನ ಫುಟ್ಬಾಲ್ ಹೇಗಿತ್ತು? ಇಲ್ಲಿದೆ ವಿವರ.

 • Neymar

  FOOTBALL31, Jul 2018, 10:18 AM IST

  ಮೈದಾನದಲ್ಲಿ ಮಾಡಿದ ನಾಟಕವನ್ನು ಒಪ್ಪಿಕೊಂಡ ನೇಯ್ಮರ್

  ನೇಮರ್ ಅವರಂತಹ ಸ್ಟಾರ್ ಆಟಗಾರರ ಹೊರತಾಗಿಯೂ ಬ್ರೆಜಿಲ್ ತಂಡ ಸೆಮಿಫೈನಲ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 • SPORTS28, Jul 2018, 2:11 PM IST

  ಫಿಫಾ ಫೈನಲ್ ವೀಕ್ಷಿಸಿದ 5 ಕೋಟಿ ಭಾರತೀಯರು

   ಜು.15ರಂದು ನಡೆದ ಫ್ರಾನ್ಸ್ ಹಾಗೂ ಕ್ರೊವೇಷಿಯಾ ನಡುವಿನ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲಿ 5.12 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಪಂದ್ಯಾವಳಿ ಪ್ರಸಾರ ಹಕ್ಕು ಪಡೆದಿದ್ದ ಸೋನಿ ಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

 • neymer

  FOOTBALL23, Jul 2018, 1:35 PM IST

  ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

  ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
  ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.

 • Kylian Mbappe

  FOOTBALL19, Jul 2018, 10:40 AM IST

  ಫುಟ್ಬಾಲ್ ಅಭಿಮಾನಿಗಳ ಹೃದಯ ಗೆದ್ದ ವಿಶ್ವಕಪ್ ಹೀರೋ ಎಂಬಾಪೆ..!

  ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಯುವ ಪ್ರತಿಭೆ ಕಿಲಿಯನ್ ಎಂಬಾಪೆ ವಿಶ್ವಕಪ್‌ನಿಂದ ಪಡೆದ ಪೂರ್ತಿ ಸಂಭಾವನೆಯನ್ನು ಚಾರಿಟಿ ಸಂಸ್ಥೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. 

 • FIFA France

  FOOTBALL17, Jul 2018, 9:40 AM IST

  ಮುಗಿದ ವಿಶ್ವಕಪ್, ರಷ್ಯಾ ಕ್ರೀಡಾಂಗಣಗಳ ಭವಿಷ್ಯ ಅತಂತ್ರ..?

  ಫುಟ್ಬಾಲ್ ವಿಶ್ವಕಪ್ ಟೂರ್ನಿಗಾಗಿ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸಲಾಗಿದ್ದ 12 ಕ್ರೀಡಾಂಗಣಗಳ ಭವಿಷ್ಯ ಅತಂತ್ರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭ ಎದುರಾಗಬಹುದು ಎಂಬುದನ್ನು ಮೊದಲೇ ಅರಿತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕ್ರೀಡಾಂಗಣಗಳ ಸದ್ಬಳಕೆಗೆ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.