Fiba Asia Cup  

(Search results - 5)
 • <p>Basketball</p>

  OTHER SPORTSNov 22, 2020, 10:02 AM IST

  ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಅರ್ಹತಾ ಸುತ್ತು ಆಡಲು ಬಹರೈನ್‌ಗೆ ತೆರಳಿದ ಭಾರತ ತಂಡ

  ಭಾರತ ಹಿರಿಯ ಪುರುಷರ ಬಾಸ್ಕೆಟ್‌ಬಾಲ್‌ ತಂಡ ಶನಿವಾರ ಬಹರೈನ್‌ಗೆ ಪ್ರಯಾಣ ಬೆಳೆಸಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಪ್ರಧಾನ ನಿರ್ದೇಶಕ ಸಂದೀಪ್‌ ಪ್ರಧಾನ್‌ ಭಾರತ ಬಾಸ್ಕೆಟ್‌ಬಾಲ್‌ ತಂಡವನ್ನು ಬಿಳ್ಕೋಟ್ಟರು. 

 • Basketball

  SportsSep 30, 2019, 1:05 PM IST

  ಏಷ್ಯಾ ಬಾಸ್ಕೆಟ್‌ಬಾಲ್‌: ಜಪಾನ್‌ ಚಾಂಪಿಯನ್‌

  ಇಲ್ಲಿನ ಕಂಠೀ​ರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆ​ದ ಫೈನಲ್‌ನಲ್ಲಿ ಜಪಾ​ನ್‌, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿ​ಸಿತು. 11 ಬಾರಿ ಚಾಂಪಿ​ಯನ್‌ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿ​ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊ​ರಿಯಾ (12 ಬಾರಿ ಚಾಂಪಿ​ಯನ್‌)ದ ದಾಖಲೆ ಸರಿ​ಗ​ಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇ​ರ​ಲಿಲ್ಲ. 

 • Indian Basket Ball

  SPORTSSep 28, 2019, 1:45 PM IST

  ಏಷ್ಯಾ ಬಾಸ್ಕೆಟ್‌ಬಾಲ್: ಭಾರತಕ್ಕೆ ನಾಲ್ಕನೇ ಸೋಲು

  ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಹಾಗೂ 8ನೇ ಸ್ಥಾನಗಳ ಪಂದ್ಯದಲ್ಲಿ ಭಾರತ, ಫಿಲಿಪೈನ್ಸ್ ವಿರುದ್ಧ 78-92 ಅಂಕಗಳಲ್ಲಿ ಪರಾಭವ ಹೊಂದಿತು. ‘ಎ’ ಡಿವಿಜನ್‌ನಲ್ಲಿ ಉಳಿಯಬೇಕಿದ್ದರೆ ‘ಎ’ ಗುಂಪಿನಲ್ಲಿ 3 ಸೋಲುಗಳಿಂದ ಕೊನೆಯ ಸ್ಥಾನ ಪಡೆದಿದ್ದ ಭಾರತ, ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಫಿಲಿಪೈನ್ಸ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು. 

 • Asian Basketball

  SPORTSSep 25, 2019, 10:23 AM IST

  ಏಷ್ಯಾಕಪ್ ಬಾಸ್ಕೆಟ್‌ಬಾಲ್: ಭಾರತಕ್ಕೆ ಹೀನಾಯ ಸೋಲು

  ವಿಶ್ವ  ರ‍್ಯಾಂಕಿಂಗ್’ನಲ್ಲಿ 45ನೇ ಸ್ಥಾನದಲ್ಲಿರುವ ಭಾರತ, ವಿಶ್ವ ನಂ.10 ಜಪಾನ್ ವಿರುದ್ಧ 27-103 ಅಂಕಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿರುವ ಭಾರತ, ಸೆಮಿಫೈನಲ್‌ಗೆ ಪ್ರವೇಶ ಪಡೆಯಬೇಕಿದ್ದರೆ ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಬೇಕಿದೆ.
   

 • undefined

  SPORTSSep 23, 2019, 12:58 PM IST

  ಬೆಂಗಳೂರಲ್ಲಿ ಏಷ್ಯಾ ಬಾಸ್ಕೆಟ್‌ಬಾಲ್‌ ಟೂರ್ನಿಗೆ ಕ್ಷಣಗಣನೆ

  2020ರ ಟೋಕಿಯೋ ಒಲಿಂಪಿಕ್ಸ್‌, ಫಿಬಾ ಏಷ್ಯಾ ಮತ್ತು ಫಿಬಾ ಒಷಿಯಾನಿಯ ತಂಡಗಳ ಅರ್ಹತಾ ಸುತ್ತು ಇದಾಗಿದೆ. ಸೆ. 24ರಂದು ನಡೆಯುವ ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾ, ಫಿಲಿಪೈನ್ಸ್‌ ವಿರು​ದ್ಧ ಸೆಣಸಲಿದೆ.