Asianet Suvarna News Asianet Suvarna News
50 results for "

Fiance

"
Important things women should ask with partner before weddingImportant things women should ask with partner before wedding

Pre Wedding Meet: ಕೊಳಕನೋ, ಸೋಂಬೇರಿಯೂ ಗೊತ್ತು ಮಾಡಿಕೊಳ್ಳೋದು ಹೇಗೆ?

ಮದುವೆ ಜೀವನಪರ್ಯಂತ ಸಂಬಂಧ. ಇಂತಹ ಪರಿಸ್ಥಿತಿಯಲ್ಲಿ, ನಿಮಗಾಗಿ ಜೀವನ ಸಂಗಾತಿಯನ್ನು (life partner) ಆಯ್ಕೆ ಮಾಡಲು ಹೋದಾಗಲೆಲ್ಲಾ ಜಾಗರೂಕರಾಗಿರಿ. ಏಕೆಂದರೆ ಈ ಸಂಬಂಧದಲ್ಲಿ ನೀವು ಯಾವುದೇ ತಪ್ಪು ಮಾಡಿದರೆ, ನಿಮ್ಮ ಇಡೀ ಜೀವನವು ಹಾಳಾಗಬಹುದು. ಆದ್ದರಿಂದ ಹುಡುಗನ ಆಯ್ಕೆಯ ವಿಷಯದಲ್ಲಿ ಆದಷ್ಟು ಹೆಚ್ಚು ಜಾಗರೂಕರಾಗಿರುವುದು ತುಂಬಾ ಮುಖ್ಯ. 

relationship Nov 4, 2021, 4:15 PM IST

Government denied media reports that Tata Group won bid for debt laden Air India ckmGovernment denied media reports that Tata Group won bid for debt laden Air India ckm

ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ; ಸ್ಪಷ್ಟನೆ ನೀಡಿದ ಕೇಂದ್ರ!

  • ಏರ್ ಇಂಡಿಯಾ ಮಾರಾಟ ವರದಿ ಸುಳ್ಳು, ಸ್ಪಷ್ಟನೆ ನೀಡಿದ ಕೇಂದ್ರ
  • ಟಾಟಾ ಸನ್ಸ್ ಪಾಲಾಗಿದೆ ಎಂಬ ವರದಿ ಕುರಿತು ಕೇಂದ್ರ ಸ್ಪಷ್ಟನೆ
  • ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಖರೀದಿ ಎಂಬ ವರದಿ ವೈರಲ್

India Oct 1, 2021, 4:25 PM IST

Taliban Terror Shoot me in head Afghanistan pop star Aryana Sayeed told fiance ckmTaliban Terror Shoot me in head Afghanistan pop star Aryana Sayeed told fiance ckm

ತಾಲಿಬಾನ್‌ಗೆ ಸೆರೆ ಸಿಕ್ಕರೆ ನನ್ನ ತಲೆಗೆ ಗುಂಡಿಕ್ಕಿ;ಭಾವಿ ಪತಿಗೆ ಸೂಚಿಸಿದ್ದ ಆಫ್ಘಾನ್ ಪಾಪ್ ಸ್ಟಾರ್ !

  • ತಾಲಿಬಾನ್ ಉಗ್ರರ ಕೈಯಲ್ಲಿ ಸಾಯುವುದಿಲ್ಲ, ಅದಕ್ಕೂ ಮೊದಲೇ ಸಾಯಿಸಿ
  • ಭಾವಿ ಪತಿಗೆ ತಲೆಗೆ ಗುಂಡಿಕ್ಕಲು ಸೂಚಿಸಿದ್ದ ಆಫ್ಘಾನ್ ಪಾಪ್ ಸಿಂಗರ್
  • ಅದೃಷ್ಠವಶಾತ್ ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ದೇಶ ತೊರೆದ ಸ್ಟಾರ್

International Sep 12, 2021, 10:08 PM IST

Woman registers rape complaint breach of trust against her fiance and his parents Ahmedabad mahWoman registers rape complaint breach of trust against her fiance and his parents Ahmedabad mah

6 ತಿಂಗಳು ಪ್ರೇಯಸಿ ಮನೆಯಲ್ಲೇ ಉಳಿದು ಉಂಡು ಹೋದ.. ಕೊಂಡು ಹೋದ!

ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥವನ್ನು ಮಾಡಿಕೊಂಡು ಹುಡುಗಿಯೊಂದಿಗೆ ಲೈಂಗಿಕ ಸಂಬಂಧವನ್ನು ಬೆಳೆಸಿ ಈಗ ಕಾಲು ಕಿತ್ತಿರುವ ವ್ಯಕ್ತಿ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ . 

CRIME Aug 14, 2021, 5:35 PM IST

Amy Jackson breakup with Fiancee George Panayiotou vcsAmy Jackson breakup with Fiancee George Panayiotou vcs
Video Icon

'ದಿ ವಿಲನ್' ಚಿತ್ರದ ನಟಿ ಆ್ಯಮಿ ಸಂಸಾರದಲ್ಲಿ ಬಿರುಕು?

ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ವೈಯಕ್ತಿಕ ಜೀವನ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಮದುವೆಯಾಗದೇ ಒಂದು ಮಗುವಿನ ತಾಯಿ ಆಗಿರುವ ಆ್ಯಮಿ, ತಮ್ಮ ಭಾವೀ ಪತಿಯೊಂದಿಗೆ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಿಂದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
 

Cine World Jul 31, 2021, 12:24 PM IST

Woman Uploads intimate photos of ex boyfriend s fiancee on Social Media mahWoman Uploads intimate photos of ex boyfriend s fiancee on Social Media mah

ಮಾಜಿ ಬಾಯ್‌ಫ್ರೆಂಡ್ ಮದುವೆಯಾಬೇಕಿದ್ದವಳ ನಗ್ನ ಪೋಟೋ ಶೇರ್ ಮಾಡಿದಳು!

 ಇದೊಂದು ವಿಚಿತ್ರ ಪ್ರಕರಣ. ಹೊಟ್ಟೆಕಿಚ್ಚು-ಅಸೂಹೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದು ಭಾವಿಸಿಕೊಳ್ಳಿ. ಆದರೆ ಇದು ತಂದಿಟ್ಟ ಅಪಾಯ ಮಾತ್ರ.!

CRIME Jun 27, 2021, 3:44 PM IST

Actor Comedian Danish Sait Marries Fiancee Anya Rangaswami MahActor Comedian Danish Sait Marries Fiancee Anya Rangaswami Mah

ಗೆಳತಿಯೊಂದಿಗೆ ಹೊಸ ಬಾಳಿಗೆ ಕಾಲಿಟ್ಟ ಡ್ಯಾನಿಶ್, ಶುಭಾಶಯಗಳ ಮಹಾಪೂರ

ಬೆಂಗಳೂರು(ಜೂ.  10)   ನಟ, ನಿರೂಪಕ, ಸ್ಟ್ಯಾಂಡ್‌ ಅಪ್ ಕಾಮಿಡಿಯನ್‌ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಡ್ಯಾನಿಶ್‌ ಸೇಠ್‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

Cine World Jun 10, 2021, 11:51 PM IST

Free vaccine programme will cost RS 50000 crore for central govt says Fiance ministry source ckmFree vaccine programme will cost RS 50000 crore for central govt says Fiance ministry source ckm

ಉಚಿತ ಲಸಿಕೆಗೆ 50,000 ಕೋಟಿ ರೂಪಾಯಿ ವ್ಯಯಿಸಲಿದೆ ಕೇಂದ್ರ!

  • ಕೇಂದ್ರ ಸರ್ಕಾರ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ಘೋಷಿಸಿದೆ
  • ರಾಜ್ಯಗಳ ಹೊರೆ ತಪ್ಪಿಸಿ ಎಲ್ಲರಿಗೂ ಉಚಿತವಾಗಿ ಲಸಿಕೆ ಪೂರೈಸುವುದಾಗಿ ಹೇಳಿದ ಕೇಂದ್ರ
  • ಉಚಿತ ವ್ಯಾಕ್ಸಿನ್‌ಗಾಗಿ 50,000 ಕೋಟಿ ರೂಪಾಯಿ ಹೆಚ್ಚುವರಿ ಹೊರೆ

India Jun 8, 2021, 2:28 PM IST

West Indies Cricketer Nicholas Pooran enters the wedlock with fiancee Alyssa Miguel kvnWest Indies Cricketer Nicholas Pooran enters the wedlock with fiancee Alyssa Miguel kvn

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಂಡೀಸ್ ಕ್ರಿಕೆಟಿಗ ನಿಕೋಲಸ್‌ ಪೂರನ್‌

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್‌) ತಂಡವನ್ನು ಪ್ರತಿನಿಧಿಸಿದ್ದ ನಿಕೋಲಸ್ ಪೂರನ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಪಂಜಾಬ್‌ ತಂಡ ಪ್ಲೇ ಆಫ್‌ ಪ್ರವೇಶಿಸದಿದ್ದರೂ, ಪೂರನ್ ಬ್ಯಾಟಿಂಗ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಪೂರನ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.
 

Cricket Jun 1, 2021, 4:11 PM IST

UK PM Boris Johnson marries fiancee Carrie Symonds in secret ceremony podUK PM Boris Johnson marries fiancee Carrie Symonds in secret ceremony pod

ಪ್ರೇಯಸಿ ಜತೆ ಬ್ರಿಟನ್‌ ಪ್ರಧಾನಿ ಜಾನ್ಸನ್‌ 3ನೇ ಮದುವೆ!

* ಪ್ರೇಯಸಿ ಜನತೆ ಬ್ರಿಟನ್‌ ಪ್ರಧಾನಿ ಜಾನ್ಸನ್‌ 3ನೇ ಮದುವೆ

* ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಪ್ರಧಾನಿ 3ನೇ ವಿವಾಹ

* 56 ವರ್ಷದ ಜಾನ್ಸನ್‌ ಮತ್ತು 33 ವರ್ಷ ಸೈಮಂಡ್ಸ್‌ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು

International May 31, 2021, 7:47 AM IST

Radha Ramana Fame Kavya gowda likely to get married reveals about fiance vcsRadha Ramana Fame Kavya gowda likely to get married reveals about fiance vcs

ಕಾವ್ಯ ಗೌಡಂಗೆ ಮದ್ವೆಯಂತೆ!; ಹುಡುಗನನ್ನು ಅವರು ವರ್ಣಿಸಿದ್ದು ಹೀಗೆ!

ಚಾಟ್ ಕಾರ್ನರ್‌ ಟಾಕ್‌ ಶೋನಲ್ಲಿ ಭಾಗಿಯಾಗಿದ್ದ ಕಿರುತೆರೆ ನಟಿ ಕಾವ್ಯ ಗೌಡ ತಮ್ಮ ಡ್ರೀಮ್‌ ಬಾಯ್‌ ಹೇಗಿದ್ದಾನೆ ಎಂದು ರಿವೀಲ್ ಮಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದರ ಬಗ್ಗೆಯೂ ಸುಳಿವು ನೀಡಿದ್ದಾರೆ...
 

Small Screen Mar 19, 2021, 1:19 PM IST

young man refused to marry after having physical relationship with the fiancl rbjyoung man refused to marry after having physical relationship with the fiancl rbj

ಮದ್ವೆ ಮುಂಚೆನೇ ಭಾವಿ ಪತ್ನಿಯೊಂದಿಗೆ ಚಟ ತೀರಿಸಿಕೊಂಡ: ನಂತ್ರ ಮದ್ವೆ ಬೇಡ ಎಂದ

ಯುವಕನೊಬ್ಬ ತನ್ನ ಭಾವಿ ಪತಿಯೊಂದಿಗೆ ನಿಶ್ಚಿತಾರ್ಥದ ಬಳಿಕ ದೈಹಿಕ ಸಂಬಂಧ ಬೆಳೆಸಿ, . ನಂತರ ಯುವಕ ತನ್ನ ಭಾವಿ ಪತ್ನಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

CRIME Jan 10, 2021, 7:35 PM IST

Tamil actress chitra got engaged few months back was with fiance when she commits suicide dplTamil actress chitra got engaged few months back was with fiance when she commits suicide dpl

ಖ್ಯಾತ ನಟಿಯ ಆತ್ಮಹತ್ಯೆ: ಗುಟ್ಟಾಗಿ ಮದುವೆಯಾಗಿದ್ದ ಪತಿ ಅರೆಸ್ಟ್

ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿಯ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Small Screen Dec 15, 2020, 1:13 PM IST

Tamil actress chitra got engaged few months back was with fiance when she commits suicide dplTamil actress chitra got engaged few months back was with fiance when she commits suicide dpl

ಇತ್ತೀಚೆಗಷ್ಟೇ ನಡೆದಿತ್ತು ನಿಶ್ಚಿತಾರ್ಥ: ನಟಿ ಚಿತ್ರಾ ಆತ್ಮಹತ್ಯೆ ಬಗ್ಗೆ ಭಾವೀ ವರ ಹೇಳಿದ್ದಿಷ್ಟು

ಪ್ರಸಿದ್ಧ ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲವೇ ತಿಂಗಳ ಹಿಂದೆ ಅವರ ನಿಶ್ಚಿತಾರ್ಥ ನಡೆದಿತ್ತು. ಇದೀಗ ನಟಿಯ ಫೋಟೋಗೆ ಅಭಿಮಾನಿಗಳ RIP ಕಮೆಂಟ್ಸ್ ಹರಿದು ಬರುತ್ತಿವೆ

Small Screen Dec 10, 2020, 10:59 AM IST

Man doubting his fiancee about her affair consolation is hereMan doubting his fiancee about her affair consolation is here

#Feelfree: ನಾನ್ ಮದ್ವೆ ಆಗೋ ಹುಡುಗೀಗೆ ಬೇರೆಯವ್ರ ಜೊತೆ ದೈಹಿಕ ಸಂಬಂಧ ಇರಬಹುದಾ?

ಅವಳ್ಯಾಕೆ ನನ್ನ ಜೊತೆಗೆ ಮನಸ್ಸು ಬಿಚ್ಚಿ ಯಾಕೆ ಮಾತನಾಡೋದಿಲ್ಲ. ಅವಳಿಗೆ ಬೇರೆ ಯಾರ ಜೊತೆಗಾದ್ರೂ ಅಫೇರ್ ಇಟ್ಕೊಂಡಿರಬಹುದಾ, ಅವಳಿಗೆ ಅವರ ಜೊತೆಗೆ ದೈಹಿಕ ಸಂಬಂಧ ಇರಬಹುದಾ? ಹಿರಿಯರ ಬಲವಂತಕ್ಕೆ ಅವಳು ಮದುವೆಗೆ ಒಪ್ಪಿರಬಹುದಾ?

relationship Nov 29, 2020, 3:37 PM IST