Asianet Suvarna News Asianet Suvarna News
181 results for "

Fever

"
Paracetamol Uses Dosage And Side EffectsParacetamol Uses Dosage And Side Effects

Paracetamol Side Effects: ಜ್ವರ, ತಲೆನೋವು ಅಂತ ಟ್ಯಾಬ್ಲೆಟ್ ತಿನ್ನೋ ಮುನ್ನ ತಿಳ್ಕೊಳ್ಳಿ

ಪ್ಯಾರಸಿಟಮಾಲ್ (Paracetamol) ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಟ್ಯಾಬ್ಲೆಟ್ (Tablet). ಜ್ವರ (Fever), ನೆಗಡಿ ಕಾಣಿಸಿಕೊಂಡಾಗ ಪ್ರಿಸ್ಕ್ರಿಪ್ಶನ್ ಇಲ್ಲದೆಯೇ ತೆಗೆದುಕೊಳ್ಳುವ ಮಾತ್ರೆ. ಆದ್ರೆ ಈ ಔಷಧಿಯಿಂದಲೂ ಹಲವು ಅಡ್ಡಪರಿಣಾಮಗಳಿವೆ ಅನ್ನೋದು ನಿಮಗೆ ಗೊತ್ತಾ ?

Health Jan 21, 2022, 10:19 AM IST

Cold and flu rise in childrens in Bangalore gvdCold and flu rise in childrens in Bangalore gvd

Viral Fever: ರಾಜಧಾನಿಯ ಮಕ್ಕಳ ಬೆಂಬಿಡದೇ ಕಾಡುತ್ತಿದೆ ಶೀತ, ಜ್ವರ

ನಗರದಲ್ಲಿ ಜ್ವರ, ಶೀತ, ಕೆಮ್ಮು, ಕಫ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ವರದಿ ಆಗುತ್ತಿದೆ. ಅದರಲ್ಲಿಯೂ ಒಂದೆಡೆ ಕೋವಿಡ್‌ ಅಬ್ಬರ ಜೋರಾಗಿರುವ ವೇಳೆಯಲ್ಲೇ ಮಕ್ಕಳಲ್ಲಿ ಜ್ವರ, ಕೆಮ್ಮು ಕಾಣಿಸುತ್ತಿರುವುದು ಪೋಷಕರಲ್ಲಿ ಆತಂತಕಕ್ಕೆ ಕಾರಣವಾಗಿದೆ.

Karnataka Districts Jan 20, 2022, 4:00 AM IST

Viral Fever Among Children This is What Dr Bhaskar Shenoy Has To Say hlsViral Fever Among Children This is What Dr Bhaskar Shenoy Has To Say hls
Video Icon

Viral Fever: ಮಕ್ಕಳಲ್ಲಿ ವೈರಲ್ ಫಿವರ್ ಹೆಚ್ಚಳ, ಮನೆಯಲ್ಲಿ ಏನ್ಮಾಡಬೇಕು.? ತಜ್ಞರ ಉತ್ತರ

ರಾಜ್ಯದಲ್ಲಿ ಕೊರೊನಾ ಸೋಂಕು (Corona Virus) ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳಲ್ಲೂ ವೈರಲ್ ಫಿವರ್ (Viral Fiver) ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ಮಕ್ಕಳ ಕ್ಲಿನಿಕ್‌ಗಳಲ್ಲಿ ಹೆಚ್ಚಿನ ರಶ್ ಕಂಡು ಬಂದಿದೆ. 

state Jan 19, 2022, 5:13 PM IST

Hospital OPDs Full of Patients due to Viral Fever Cases Spike in Chikkaballapur grgHospital OPDs Full of Patients due to Viral Fever Cases Spike in Chikkaballapur grg
Video Icon

Chikkaballapur: ವೈರಲ್‌ ಫೀವರ್‌ ಹೊಡೆತಕ್ಕೆ ಥಂಡಾ ಹೊಡೆದ ಜನರು: ಆಸ್ಪತ್ರೆಯ ಒಪಿಡಿಗಳು ಫುಲ್‌ ರಶ್‌..!

*  ವೈರಲ್‌ ಫೀವರ್‌ ಹೊಡೆತಕ್ಕೆ ಕಂಗಾಲಾಗಿ ಹೋದ ಜನರು
*  ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
*  ಕೊರೋನಾ 3ನೇ ಅಲೆಯಿಂದಾಗಿ ಆಸ್ಪತ್ರೆಗಳ ವೈದ್ಯರು ಫುಲ್‌ ಅಲರ್ಟ್‌

Karnataka Districts Jan 19, 2022, 12:03 PM IST

Asianet Suvarna Focus Combating Covid 3rd Wave The Way Forward podAsianet Suvarna Focus Combating Covid 3rd Wave The Way Forward pod
Video Icon

Covid Threat: ಕೊರೋನಾ ಅಬ್ಬರದ ಭಯಾನಕ ಸುದ್ದಿ ನಡುವೆ ಸಿಕ್ತು ಗುಡ್‌ನ್ಯೂಸ್!

ಕೊರೋನಾ ರಣಕೇಕೆಗೆ ಬ್ರೇಕ್ ಹಾಕುತ್ತಾ ಸರ್ಕಾರದ ಕಠಿಣ ನಿಯಮ? ಎಲ್ಲಾ ಜ್ವರ, ನೆಗಡಿ, ಕೆಮ್ಮಷ್ಟೇ... ಕೊರೋನಾ ಅಲ್ಲ ಅಂತಿದ್ದಾರೆ ಆರೋಗ್ಯ ಸಚಿವರು. ಹಾಗಾಧ್ರೆ ಅವರ ಮಾತಿನಲ್ಲಿದ್ದ ಗುಟ್ಟೇನು? ಮೂರು ದಿನಕ್ಕೊಮ್ಮೆ ಸಿಎಂ ಭೇಟಿ ಯಾಕೆ? ತಜ್ಞರು ಕೊಟ್ಟ ವಾರ್ನಿಂಗ್ ಏನು? ಭಯಾನಕ ಸುದ್ದಿಗಳ ಮಧ್ಯೆ ಸಿಕ್ಕ ಗುಡ್‌ನ್ಯೂಸ್ ಏನು

India Jan 18, 2022, 4:47 PM IST

Vijayapura Hospital OPDs Full with Child Patients hlsVijayapura Hospital OPDs Full with Child Patients hls
Video Icon

Vijayapura: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಚಳಿ ಜ್ವರ, ವಾಂತಿ, ಸುಸ್ತು

 ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ವಿಪರೀತ ಚಳಿ ಜ್ವರ, ಸುಸ್ತು, ವಾಂತಿ. ನಗರದಲ್ಲಿ ಮಕ್ಕಳ ಆಸ್ಪತ್ರೆಗಳ OPD ಫುಲ್ ರಶ್. ಮಕ್ಕಳ ತಜ್ಞರು ಪೋಷಕರಿಗೆ ಧೈರ್ಯ ತುಂಬಿದ್ದಾರೆ. 

state Jan 18, 2022, 12:03 PM IST

Name Adress and other details Mandatory for buying Covid Self Test Kit mnjName Adress and other details Mandatory for buying Covid Self Test Kit mnj

Covid Self Test Kit: ಕೊರೋನಾ ಸ್ವ ಪರೀಕ್ಷಾ ಕಿಟ್‌ ಖರೀದಿಗೆ ಹೆಸರು, ವಿಳಾಸ ಕಡ್ಡಾಯ!

*ಔಷಧದಂಗಡಿಗಳು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು
*ಪಾಸಿಟಿವ್‌ ಬಂದರೆ ವೈದ್ಯರನ್ನು ಕಾಣಲು ಹೇಳಬೇಕು: ಸುತ್ತೋಲೆ
*ಜ್ವರ, ಶೀತ, ಕೆಮ್ಮು ಹೆಚ್ಚಳಕ್ಕೂ ಕೋವಿಡ್‌ಗೂ ಸಂಬಂಧವಿಲ್ಲ: ಸುಧಾಕರ್‌

state Jan 18, 2022, 7:26 AM IST

Viral Fever on Rise Hospitals Crowded in Bengaluru hlsViral Fever on Rise Hospitals Crowded in Bengaluru hls
Video Icon

Viral Fever: ರಾಜಧಾನಿಯಲ್ಲಿ ಹೆಚ್ಚುತ್ತಿದೆ ವೈರಲ್ ಫಿವರ್, ಜನರಿಂದ ಕೊರೋನಾ ರೂಲ್ಸ್ ಬ್ರೇಕ್

ರಾಜಧಾನಿಯಲ್ಲಿ (Bengaluru) ವೈರಲ್ ಫಿವರ್ (Viral Fever) ಹೆಚ್ಚಾಗುತ್ತಿದೆ. ಶೀತ, ಕೆಮ್ಮು, ತಲೆನೋವು, ಜ್ವರದಿಂದ ಜನರು ಬಳಲುತ್ತಿದ್ದಾರೆ. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹೆಚ್ಚಾಗುತ್ತಿದ್ದಾರೆ ಹೊರರೋಗಿಗಳು.

state Jan 17, 2022, 3:35 PM IST

Children Getting More Infected By Covid During 3rd WaveChildren Getting More Infected By Covid During 3rd Wave

Covid 3rd Wave: ಮೂರನೇ ಅಲೆಯಿಂದ ಮಕ್ಕಳಿಗೇ ಹೆಚ್ಚು ಅಪಾಯ ಯಾಕೆ ?

ಕಣ್ಣಿಗೆ ಕಾಣದ ಸಣ್ಣ ಅಣುವೊಂದು ಜನ ಜೀವನನ್ನೇ ಅಲ್ಲೋಲಕಲ್ಲೋಲವಾಗಿಸಿದೆ. ಕೊರೋನಾ (Corona) ಒಂದನೇ ಅಲೆಯಾಯ್ತು, ಎರಡನೇ ಅಲೆಯಾಯ್ತು, ಈಗ ಮೂರನೇ ಅಲೆಯೂ ವಕ್ಕರಿಸಿಕೊಂಡಿದೆ. ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೇ (Children) ಹೆಚ್ಚು ಅಪಾಯ (Danger) ಅಂತಾರೆ ಅದೆಷ್ಟು ನಿಜ.

Health Jan 15, 2022, 4:46 PM IST

Siddaramaiah Returns Bengaluru From Mekedatu Padayatre due to fever rbjSiddaramaiah Returns Bengaluru From Mekedatu Padayatre due to fever rbj

Mekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ
* ಪಾದಯಾತ್ರೆಯಲ್ಲಿ ತೊಡಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ
* ಸಂಗಮದಿಂದ ನಾಲ್ಕೈದು ಕಿಲೋ ಮೀಟರ್ ಬರುತ್ತಿದ್ದಂತೆಯೇ ಸುಸ್ತಾದ ಸಿದ್ದು
* ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿರುವುದರಿಂದ ಕಳವಳ ವ್ಯಕ್ತಪಡಿಸಿದ ಸಚಿವ

Politics Jan 9, 2022, 4:58 PM IST

Kannada actress Nishvika Naidu test positive for Covid19  vcsKannada actress Nishvika Naidu test positive for Covid19  vcs

ನಟಿ Nishvika Naiduಗೆ ಕೊರೋನಾ ಪಾಸಿಟಿವ್!

ವೈದ್ಯರ ಸಲಹೆ ಪಡೆದುಕೊಂಡು ಐಸೋಲೇಟ್ ಆದ ಸಖತ್ ಚಿತ್ರದ ನಟಿ ನಿಶ್ವಿಕಾ. ನನ್ನ ಸಂಪರ್ಕದಲ್ಲಿರುವವರು ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಪೋಸ್ಟ್‌...
 

Sandalwood Jan 8, 2022, 4:40 PM IST

Room heater will adversely affect your healthRoom heater will adversely affect your health

Room Heater ಬಳಕೆ ಅಪಾಯಕ್ಕೆ ದಾರಿಯಾಗಬಹುದು ಎಚ್ಚರ!

ಚಳಿಗಾಲದಲ್ಲಿ ಜನರು ಥಂಡಿಯನ್ನು ತಪ್ಪಿಸಲು ರೂಮ್ ಹೀಟರ್ (Room Heater) ಬಳಸುತ್ತಾರೆ. ಆದರೆ, ರೂಮ್ ಹೀಟರ್ ಬಳಕೆಯು ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ಕೊಠಡಿ ಹೀಟರ್‌ನ ಅನಾನುಕೂಲಗಳನ್ನು ತಪ್ಪಿಸಲು, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 

Health Jan 6, 2022, 12:49 PM IST

Kannada Rachita Ram hospitalized due to stress and fever vcsKannada Rachita Ram hospitalized due to stress and fever vcs

Breaking News: ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ರಚಿತಾ ಡಿಸ್ಚಾರ್ಜ್

ಶೀತ ಜ್ವರ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾದ ನಟಿ ರಚಿತಾ ರಾಮ್. ವಿವಿಧ ಪ್ರಮೋಷನ, ಹಾಡು ರಿಲೀಸ್ ಮತ್ತು ಲವ್ ಯು ರಚ್ಚು ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದು ಡಿಂಪಲ್ ಕ್ವೀನ್

Sandalwood Dec 28, 2021, 1:21 PM IST

Lower Platelet count dangerous have good rich with Vitamin K C and ironLower Platelet count dangerous have good rich with Vitamin K C and iron

Platelets ಕಡಿಮೆಯಾದರೆ ತುಂಬಾ ಡೇಂಜರ್, ಕಡೆಗಣಿಸಲೇಬೇಡಿ!

ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕೌಂಟ್ ಹೆಚ್ಚು ಮಾಡಲು ಏನು ಸೇವಿಸಬೇಕು ನಿಮಗೆ ಗೊತ್ತೆ?

Health Dec 17, 2021, 7:34 PM IST

Increasing Demand for the Flu Vaccine Due to Viral Fever for Children in Bengaluru grgIncreasing Demand for the Flu Vaccine Due to Viral Fever for Children in Bengaluru grg

Bengaluru: ಮಕ್ಕಳಿಗೆ ವೈರಲ್‌ ಜ್ವರ: ಫ್ಲೂ ಲಸಿಕೆಗೆ ಹೆಚ್ಚಿದ ಬೇಡಿಕೆ

ನಗರವನ್ನು(Bengaluru) ಬೆಂಬಿಡದೇ ಕಾಡುತ್ತಿರುವ ಮಳೆ, ಶೀತಗಾಳಿಯ ಪರಿಣಾಮವಾಗಿ ವೈರಲ್‌ ಜ್ವರದ ಬಾಧೆ ಮಿತಿ ಮೀರಿದೆ. ಕಳೆದ ಒಂದೂವರೆ ತಿಂಗಳಿನಿಂದ ಮಳೆಯ(Rain) ವಾತಾವರಣವೇ ನಗರದಲ್ಲಿ ಇರುವುದರಿಂದ ಮಕ್ಕಳಲ್ಲಿ ಶೀತ, ಕೆಮ್ಮು, ವೈರಲ್‌ ಜ್ವರದ ಜೊತೆಗೆ ಮಾರಣಾಂತಿಕ ಚಿಕೂನ್‌ ಗುನಿಯಾ, ಡೆಂಘೀ ಕಾಯಿಲೆಗಳು ನಗರದಲ್ಲಿ ಹೆಚ್ಚಾಗಿದೆ. ವೈರಲ್‌ ಜ್ವರದಿಂದ ಪಾರಾಗಲು ಹೆಚ್ಚಿನ ಪ್ರಮಾಣದಲ್ಲಿ ಪೋಷಕರು ಮಕ್ಕಳಿಗೆ ಫ್ಲೂ ಲಸಿಕೆಯ ಮೊರೆ ಹೋಗುತ್ತಿದ್ದಾರೆ.
 

Karnataka Districts Nov 27, 2021, 6:55 AM IST