Fertilizer

(Search results - 13)

ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌

state27, Aug 2020, 12:51 PM

ಯೂರಿಯಾಕ್ಕಾಗಿ ರೈತರ ಪರದಾಟ: ಕೇಂದ್ರ ಸಚಿವ ಸದಾನಂದಗೌಡರನ್ನ ಭೇಟಿ ಮಾಡಿ ಮಾಡಿದ ಬಿ.ಸಿ. ಪಾಟೀಲ್‌

ಬೆಂಗಳೂರು(ಆ.27): ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ರೈತರು ಪರದಾಡುತ್ತಿದ್ದಾರೆ. ಹೀಗಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಇಂದು(ಗುರುವಾರ) ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Farmers

Karnataka Districts24, Aug 2020, 11:33 AM

ರೈತರಿಗೆ ಉಚಿತ ರಸಗೊಬ್ಬರ ವಿತರಣೆ

ದೇಶದ ಹಿತ ಕಾಯುವ ಬೆನ್ನೆಲುಬಾಗಿರುವ ರೈತನ ಹಿತ ಕಾಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ರೈತರಿಗೆ ಉಚಿತವಾಗಿ ರಸಗೊಬ್ಬರ ವಿತರಣೆ ಮಾಡಲಾಯಿತು.

Fertilizers

Video Icon

state20, Aug 2020, 4:59 PM

ಸುವರ್ಣ ನ್ಯೂಸ್‌ನಿಂದ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್

ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್ ನಡೆಸಿದೆ ಸುವರ್ಣ ನ್ಯೂಸ್. ಕೃತಕ ಅಭಾವವನ್ನು ಸೃಷ್ಟಿಸಿ ಮಾರಾಟಗಾರರಿಂದ ಹಣವನ್ನು ಲೂಟಿ ಮಾಡಿದೆ. ಒಂದು ಕಡೆ ಕೊರೊನಾ ಸಂಕಷ್ಟ, ಇನ್ನೊಂದು ಕಡೆ ಪ್ರವಾಹದಿಂದ ರೈತ ಕಂಗೆಟ್ಟು ಹೋಗಿದ್ದಾನೆ. ಇದರ ಮಧ್ಯೆ ರಸಗೊಬ್ಬರ ಮಾರಾಟದಲ್ಲಿ ದಂಧೆ ಮಾಡಿ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಮಾರಾಟಗಾರರು ಹೇಳಿದಷ್ಟು ಬೆಲೆಯನ್ನು ಅನಿವಾರ್ಯವಾಗಿ ಕೊಡಬೇಕಾಗಿದೆ.

Ballari

Karnataka Districts14, Aug 2020, 3:35 PM

ಹರಪನಹಳ್ಳಿ: ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದ ರೈತರು

ತಾಲೂಕಿನಾದ್ಯಂತ ಉತ್ತಮ ಮಳೆ ಬೀಳುತ್ತಲಿದ್ದು, ಕೋವಿಡ್‌ ನಂತಹ ಸಂಕಷ್ಟದಲ್ಲೂ ಬೆಳೆಗಳು ನಳ ನಳಿಸುತ್ತಿವೆ. ಇದರಿಂದ ಯೂರಿಯಾ ಗೊಬ್ಬರಕ್ಕೆ ಭಾರಿ ಬೇಡಿಕೆ ಉಂಟಾಗಿದೆ.

Gadag

Karnataka Districts8, Aug 2020, 1:47 PM

ಲಕ್ಷ್ಮೇಶ್ವರ: ಸುರಿವ ಮಳೇಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ..!

ಯೂರಿಯಾ ಗೊಬ್ಬರ ಕೊಳ್ಳಲು ಸತತ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಪರದಾಡುತ್ತಿರುವ ದೃಶ್ಯ ಶುಕ್ರವಾರ ಪಟ್ಟಣದ ರೇಣುಕಾದೇವಿ ಅಗ್ರೋ ಸೆಂಟರ್‌ ಮುಂದೆ ಕಂಡುಬಂದಿತು.

• undefined

Karnataka Districts23, Jul 2020, 8:50 AM

ಕೊಪ್ಪಳ: ಹುಲಿಗಿ ರಸಗೊಬ್ಬರ ಕಾರ್ಖಾನೆ ಬಂದ್‌..!

ಇಲ್ಲಿನ ಸಮೀಪದ ಹುಲಿಗಿ ಗ್ರಾಮದಲ್ಲಿರುವ ಕೋರಮಂಡಲ್‌ ಅಂತಾರಾಷ್ಟ್ರೀಯ ರಸಗೊಬ್ಬರ ಕಾರ್ಖಾನೆಯನ್ನು ತಕ್ಷಣದಿಂದ ಬಂದ್‌ ಮಾಡಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ಹೊರಡಿಸಿದೆ.

• undefined

Karnataka Districts18, Jul 2020, 9:02 AM

ಹಿರೇಕೆರೂರು: ಯೂರಿಯಾಕ್ಕಾಗಿ ರೈತರ ನೂಕುನುಗ್ಗಲು, ಅನ್ನದಾತನ ಪರದಾಟ

ಕಳೆದ 15 ದಿನ​ಗ​ಳಿಂದ ಯೂರಿಯಾ ಗೊಬ್ಬರ ಸಿಗ​ದೆ ತಾಲೂಕಿನ ತಾವರಗಿ ಉಗ್ರಾಣದ ಮುಂದೆ ರೈತರು ಪರ​ದಾ​ಡು​ತ್ತಿ​ದ್ದಾ​ರೆ.

• undefined

India31, May 2020, 11:51 AM

ಸಲಹೆ ಕೇಳಿಯೇ ತೀರ್ಮಾನ ತಗೊಳ್ತಾರೆ: 6 ವರ್ಷದಿಂದ ಮೋದಿ ಜೊತೆಗಿರೋ ಸದಾನಂದ ಗೌಡ ಮುಕ್ತ ಮಾತು

ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರು ವರ್ಷಗಳ ಕಾಲವೂ ಜತೆ ಜತೆಗೆ ಹೆಜ್ಜೆ ಹಾಕಿದ್ದಾರೆ. ಮೋದಿ ಅವರ ಆಡಳಿತ ವೈಖರಿಯನ್ನು ಹತ್ತಿರದಿಂದ ಬಲ್ಲವರು. ಸದಾನಂದಗೌಡರು ಮೋದಿ ಮತ್ತು ಸರ್ಕಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

• rhizobium Microbial fertilizer

Magazine17, Mar 2020, 10:46 AM

ರೈಜೋಬಿಯಂ ಅಣುಜೀವಿ ಗೊಬ್ಬರದ ಪ್ರಯೋಜನವೇನು?

ಯಾವುದೇ ಪ್ರಯೋಗಾಲಯ, ಯಾವುದೇ ಸಂಶೋಧನೆ ಅಥವಾ ಯಾವುದೇ ಕೃಷಿ ವಿಜ್ಞಾನಿಯ ಸಲಹೆ ಇರದಿದ್ದರೂ ನಮ್ಮ ಪೂರ್ವಜರಿಗೆ ಮಣ್ಣಿನ ಬಗ್ಗೆ, ಬೆಳೆಯ ಬಗ್ಗೆ, ಪೋಷಕಾಂಶಗಳ ಬಗ್ಗೆ ಅಪಾರವಾದ ಜ್ಞಾನವಿತ್ತು. ಉದಾಹರಣೆಗೆ : ಬೂದಿಯಲ್ಲಿ ಏನಿದೆ ಅಂತ ಅವರಿಗೆ ಗೊತ್ತಿರಲಿಲ್ಲ, ಆದರೆ ತಪ್ಪದೇ ಒಲೆಬೂದಿಯನ್ನು ತಂದು ತಿಪ್ಪೆಗೆ ಹಾಕುತ್ತಿದ್ದರು. ಹಾಗೆಯೇ ಮಿಶ್ರಬೆಳೆ, ಅಕ್ಕಡಿ ಬೆಳೆ, ಬೆಳೆ ಪರಿವರ್ತನೆ ಇವೆಲ್ಲ ಅವರು ಅನುಭವದ ಮೂಲಕ ಕಂಡುಕೊಂಡಂಥವುಗಳು.

• undefined

Karnataka Districts24, Feb 2020, 8:56 AM

'ರಸಗೊಬ್ಬರ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ'

ರಸಗೊಬ್ಬರಗಳ ಬಳಕೆಯಿಂದಾಗಿ ಭೂಮಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಸಾವಯವ ಕೃಷಿ ಪದ್ಧತಿಗೆ ಹಿಂದಿರುಗಬೇಕಾದ ಅಗತ್ಯವಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

• crop loan

Yadgir16, Oct 2019, 2:47 PM

ಶಹಾಪುರದಲ್ಲಿ ಬಿತ್ತೋಕೆ ಬೀಜ, ರಸಗೊಬ್ಬರ ಸಿಗ್ತಿಲ್ಲ: ಆತಂಕದಲ್ಲಿ ರೈತಾಪಿ ವರ್ಗ

ಬರ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಮಳೆ ಚೆನ್ನಾಗಿ ಸುರಿದು ಒಂದಷ್ಟು ಸಮಾಧಾನ ಮೂಡಿಸಬಹುದು ಅನ್ನೋ ಹೊತ್ತಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಜೊತೆಗೆ, ಬಿತ್ತನೆ ಮಾಡಿದ್ದ ಬೆಳೆಗಳಿಗೆ ರೋಗಗಳು ತಗುಲಿರುವುದು ತಾಲೂಕಿನ ರೈತಾಪಿ ವರ್ಗಕ್ಕೆಆತಂಕ ಮೂಡಿಸಿದೆ.

• DV Sadananda Gowda

NEWS31, May 2019, 5:27 PM

ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಗೊಬ್ಬರ ದರ ಇಳಿಕೆ ಮಾತುಗಳನ್ನಾಡಿದ ಗೌಡ್ರು

ಮೋದಿ ಸಂಪುಟದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಡಿ.ವಿ.ಸದಾನಂದಗೌಡ ಅವರು ಇಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ರಸಗೊಬ್ಬರದ ದರ ಇಳಿಕೆ ಮಾಡುವ ಬಗ್ಗೆ ಮಾತುಗಳನ್ನಾಡಿದರು.

• rice mill kerala

Gadag6, Sep 2018, 8:42 PM

ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ! ಪತ್ತೆ ಹೇಗೆ?

ಸರಕಾರ ಅನ್ನಭಾಗ್ಯ ಅಕ್ಕಿಯನ್ನು ತಿಂಗಳಿಗೆ ವ್ಯಕ್ತಿಯೊಬ್ಬರಿಗೆ 5 ಕೆಜಿ ನೀಡಬೇಕೋ? 7 ಕೆಜಿಯನ್ನೇ ಮುಂದುವರಿಸಬೇಕೋ ಎಂಬ ಮಾತುಕತೆಯಲ್ಲಿ ಇದ್ದಾಗಲೇ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇದು ಬಂದಿರುವುದು ಗದಗ ಜಿಲ್ಲೆಯಿಂದ.