Fertility  

(Search results - 21)
 • Will contraceptive pill affects sex life know the realityWill contraceptive pill affects sex life know the reality

  WomanSep 8, 2021, 6:10 PM IST

  ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ಸೆಕ್ಸ್ ಲೈಫ್ ನೀರಸವಾಗುವುದೇ?

  ಲೈಂಗಿಕ ಜೀವನದ ಸುಖ ಆನಂದಿಸಲು ಮತ್ತು ಅನಗತ್ಯ ಗರ್ಭಧಾರಣೆ ತಪ್ಪಿಸಲು ನಿಯಮಿತವಾಗಿ ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೆಲವು ಅಡ್ಡ ಪರಿಣಾಮಗಳಿವೆ. ಆದ್ದರಿಂದ ಮಾತ್ರೆ ತೆಗೆದುಕೊಳ್ಳುವ ಮುನ್ನ ಮಾತ್ರೆಯಿಂದ ಉಂಟಾಗುವ ಹಾನಿಯ ಬಗ್ಗೆಯೂ ತಿಳಿದುಕೊಳ್ಳುವುದು ಮುಖ್ಯ.

 • Here are 5 effective yoga poses to boost fertility in womenHere are 5 effective yoga poses to boost fertility in women

  WomanSep 4, 2021, 6:44 PM IST

  ಸುಲಭವಾಗಿ ಗರ್ಭ ಧರಿಸಲು ಮಹಿಳೆಯರು ಮಾಡಬೇಕಾದ ಯೋಗಾಸನವಿದು

  ಯೋಗ ಮೂಲಭೂತವಾಗಿ ಮೆದುಳು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ನೀವು ಸಂತೋಷ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಫಲವತ್ತತೆಯನ್ನು ಹೆಚ್ಚಿಸಲು ಕೆಲವು ಪರಿಣಾಮಕಾರಿ ತಂತ್ರಗಳು ಇಲ್ಲಿವೆ. 
   

 • Yoga for fertility and how it would help to be health and fitYoga for fertility and how it would help to be health and fit

  WomanAug 18, 2021, 5:00 PM IST

  Yoga For Fertility: ಯೋಗಾಸನ ಮಾಡಿದ್ರೆ ಸಂತಾನ ಶಕ್ತಿ ಹೆಚ್ಚುತ್ತಾ?

  ಯೋಗ ಮತ್ತು ಧ್ಯಾನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ದೇಹದ ಪ್ರತಿಯೊಂದೂ ಜೀವಕೋಶಕ್ಕೂ ರಕ್ತ ಪರಿಚಲನೆ ಮತ್ತು ಆಮ್ಲಜನಕ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಗರ್ಭಧಾರಣೆ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. 
   

 • Nutrients for reproductive health for womenNutrients for reproductive health for women

  WomanAug 10, 2021, 4:53 PM IST

  ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಈ ಪೋಷಕಾಂಶ ಸೇವಿಸಿ

  ಹತ್ತು ಮಹಿಳೆಯರಲ್ಲಿ ಒಬ್ಬರು ಫಲವಂತಿಕೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆದರೆ ಕೆಲವು ಆಹಾರ ಗುಂಪುಗಳನ್ನು ಒಳಗೊಂಡಂತೆ ತಿನ್ನುವುದು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

 • Signs of infertility among women that should not be ignoredSigns of infertility among women that should not be ignored

  WomanJul 31, 2021, 5:04 PM IST

  ಇದು ಮಹಿಳೆಯರ ಬಂಜೆತನದ ಲಕ್ಷಣ, ಇರಲಿ ಕೊಂಚ ಎಚ್ಚರ!

  ಸ್ತ್ರೀ ದೇಹವು ಜೀವಿತಾವಧಿಯಲ್ಲಿ ಅಸಂಖ್ಯಾತ ಬದಲಾವಣೆಗಳನ್ನು ಕಾಣುತ್ತದೆ. ಪ್ರೌಢಾವಸ್ಥೆಯನ್ನು ಋತುಸ್ರಾವದಿಂದ ಹಿಡಿದು ಗರ್ಭಧಾರಣೆಯನ್ನು ಅನುಭವಿಸುವವರೆಗೆ, ಋತುಬಂಧದ ಸ್ಥಿತಿಯನ್ನು ತಲುಪುವವರೆಗೆ, ಮಹಿಳೆಯರು ಕೆಲವು ಸುಂದರ ಕ್ಷಣಗಳನ್ನು ಅನುಭವಿಸುವ ಸಂತೋಷವನ್ನು ಹೊಂದಿರುತ್ತಾರೆ, ಆದರೆ ಅವರು ಅನೇಕ ದೈಹಿಕ ಸವಾಲುಗಳನ್ನು ಜಯಿಸಬೇಕಾಗುತ್ತದೆ.

 • Sitting with crossed legs is it harmful and what this body language refersSitting with crossed legs is it harmful and what this body language refers

  HealthJul 27, 2021, 3:45 PM IST

  ನೀವು ಕಾಲ ಮೇಲೆ ಕಾಲು ಹಾಕಿ ಕೂರೋದ್ರಿಂದ ಪುರುಷತ್ವಕ್ಕೆ ಹಾನಿಯಾ?

  ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕೆಟ್ಟದು ಎಂದು ಹಿರಿಯರಿಂದ ನೀವು ಬೈಸಿಕೊಂಡಿರಬಹುದು. ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬ ಅನುಮಾನವೂ ನಿಮಗೆ ಇರಬಹುದು.  ಹಾಗಿದ್ದರೆ ಇದರಲ್ಲಿ ಸತ್ಯವೇನು?

 • These five foods kill fertility abilityThese five foods kill fertility ability

  relationshipJul 20, 2021, 11:19 AM IST

  ಪುರುಷರ ಲೈಂಗಿಕ ಜೀವನಕ್ಕೆ ಮಾರಕ ಈ ಆಹಾರಗಳು

  ಈ ಗಡಿಬಿಡಿಯ ಜೀವನದಲ್ಲಿ, ಹೆಚ್ಚಿನ ಪುರುಷರು ಕೆಲಸದ ಒತ್ತಡದಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಅಸಮರ್ಪಕ ಆಹಾರ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪುರುಷರ ಆರೋಗ್ಯಕ್ಕೆ ಹಾನಿಕರವಾದ ಅನೇಕ ಆಹಾರಗಳಿವೆ. ಈ ಆಹಾರಗಳನ್ನು ಸೇವಿಸುವುದರಿಂದ ದೌರ್ಬಲ್ಯದ ಜೊತೆಗೆ ಬೊಜ್ಜು, ಲೈಂಗಿಕ, ಹೃದಯ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಯಂತಹ ಸಮಸ್ಯೆಗಳು ಉಂಟಾಗಬಹುದು. 

 • Kajols sister Taneesha Mukherjee freezes her eggs for futureKajols sister Taneesha Mukherjee freezes her eggs for future

  Cine WorldJul 8, 2021, 4:24 PM IST

  ಅಂಡಾಣು ಸಂರಕ್ಷಿಸಿಟ್ಟ ನಟಿ ಕಾಜೋಲ್‌ ಸಹೋದರಿ! ಹಿಂಗ್ ಮಾಡಿದ್ಯಾಕೆ?

  ಬಹುತೇಕರು ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ಸಿನಿಮಾ ತಾರೆಯರಲ್ಲೂ ಸಾಕಷ್ಟು ಮಂದಿ ತಮ್ಮ ಅಂಡಾಣುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಬಗ್ಗೆ ಕೆಲವರು ಹೇಳಿಕೊಂಡಿದ್ದಾರೆ.

 • Diet Drinks And Soda May Increase The Risk Of Infertility In CouplesDiet Drinks And Soda May Increase The Risk Of Infertility In Couples

  HealthApr 23, 2021, 1:27 PM IST

  ಎಚ್ಚರ! ಡಯಟ್ ಪಾನೀಯ, ಬಂಜೆತನದ ಅಪಾಯವನ್ನೂ ಹೆಚ್ಚಿಸಬಹುದು!

  ಡಯಟ್ ಡ್ರಿಂಕ್ಗಳು, ಸೋಡಾ ಇವೆಲ್ಲಾ ದೇಹಕ್ಕೆ ತುಂಬಾ ಆರಾಮ ನೀಡುತ್ತವೆ. ಪ್ರತಿಯೊಬ್ಬರೂ ಸುಸ್ತಾದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಇದನ್ನು ಸೇವಿಸಲು ಇಷ್ಟ ಪಡುತ್ತಾರೆ. ನೀವು ಆನಂದಿಸುವ ಪಾನೀಯಗಳು ಆರೋಗ್ಯವನ್ನು ಅಪಾಯಕ್ಕೆ ತಳ್ಳಬಹುದು. ಇದು ಪುರುಷರು ಮತ್ತು ಮಹಿಳೆಯರ ಬಂಜೆತನಕ್ಕೂ ಕಾರಣವಾಗಬಹುದು. ಹೇಗೆ?

 • Benefits of consuming soaked is good for getting energy and healthBenefits of consuming soaked is good for getting energy and health

  HealthMar 17, 2021, 4:51 PM IST

  ಪ್ರತಿದಿನ ಬೆಳಗ್ಗೆ ನೆನೆಸಿದ ಅಂಜೂರವನ್ನು ಏಕೆ ಸೇವಿಸಬೇಕು?

  ಅಂಜೀರ್ ಅಥವಾ ಒಣ ಅಂಜೂರವು ಹಿಪ್ಪು ನೇರಳೆ ಕುಟುಂಬಕ್ಕೆ ಸೇರಿದೆ. ರುಚಿಯ ಒಣ  1-2 ಅಂಜೂರವನ್ನು ರಾತ್ರಿ 1/2 ಕಪ್ ನೀರಿನಲ್ಲಿ ನೆನೆಸಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬಾದಾಮಿ, ವಾಲ್‌ನಟ್‌ನಂತಹ ಇತರೆ ಕೆಲವು ನೆನೆಸಿದ ಬೀಜಗಳನ್ನು ಕೂಡ ನೀವು ಹೀಗೆ ಮಾಡಿ ಸೇವಿಸಬಹುದು. ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಆಗುವ ಹಲವಾರು ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.

 • How to improve fertility in men try this home remediesHow to improve fertility in men try this home remedies

  relationshipMar 6, 2021, 3:49 PM IST

  ಪುರುಷರಲ್ಲಿ ಕಂಡು ಬರುವ ಸಂತಾನೋತ್ಪತ್ತಿ ಸಮಸ್ಯೆ: ಮನೆಯಲ್ಲೇ ಇದೆ ಪರಿಹಾರ

  ಇಂದಿನ ಒತ್ತಡ ಮತ್ತು ಓಡುವ ಸಮಯದಲ್ಲಿ ಜನರು ವಿವಿಧ ರೀತಿಯ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಲ್ಲಿ ಲೈಂಗಿಕ ಸಮಸ್ಯೆಯೂ ಸೇರಿದೆ. ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಲೈಂಗಿಕ ಸಮಸ್ಯೆಗಳ ಬಗ್ಗೆ ಆತಂಕಿತರಾಗಿರುತ್ತಾರೆ. ಅದರಲ್ಲೂ ಪುರುಷರ ಫಲವತ್ತತೆಯ ಸಮಸ್ಯೆ ಬಹುತೇಕರಲ್ಲಿ ಕಂಡು ಬರುತ್ತದೆ. ವಾಸ್ತವವಾಗಿ, ವೀರ್ಯವು ಗುಣಮಟ್ಟವು ವೀರ್ಯಾಣುಗಳ ಎಣಿಕೆಯನ್ನು ಅವಲಂಬಿಸಿರುತ್ತದೆ. ವೀರ್ಯಾಣುಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಜನರು ವಿವಿಧ ಚಿಕಿತ್ಸೆಗಳು ಮತ್ತು ಔಷಧಗಳನ್ನು ಆಶ್ರಯಿಸುತ್ತಾರೆ. ಆದರೆ, ಇದನ್ನು ಸುಧಾರಿಸಲು ಜನರು ಮನೆಮದ್ದುಗಳನ್ನು ಮತ್ತು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. 

 • Late night use of gadgets can cause male infertilityLate night use of gadgets can cause male infertility

  HealthJan 22, 2021, 5:48 PM IST

  ತಡರಾತ್ರಿ ಗ್ಯಾಜೆಟ್ ಬಳಕೆ ಪುರುಷ ಬಂಜೆತನಕ್ಕೆ ಕಾರಣವಾಗಬಹುದು ಜೋಪಾನ!

  ಇದನ್ನು ಒಪ್ಪಿಕೊಳ್ಳಿ ಅಥವಾ ಒಪ್ಪಿಕೊಳ್ಳದಿರಿ.. ಆದರೆ ನಮ್ಮಲ್ಲಿ ಹೆಚ್ಚಿನವರು ನಿದ್ದೆಗೆ ಹೋಗುವ ಮುನ್ನ ಫೋನ್‌ಗಳಲ್ಲಿ ಅಥವಾ ಟ್ಯಾಬ್, ಲ್ಯಾಪ್‌ಟಾಪ್‌ಗಳಲ್ಲಿ ಸೀರಿಯಲ್‌ಗಳನ್ನು ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಗ್ಯಾಜೆಟ್‌ಗಳಿಂದ ಬರುವ ನೀಲಿ ಬೆಳಕು ನಿದ್ದೆಗೆ ಭಂಗ ಉಂಟು ಮಾಡಬಹುದು ಎಂದು ತಿಳಿದಿದ್ದೇವೆ. ಹೊಸ ಅಧ್ಯಯನವೊಂದು ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅದು ಏನು ಎಂದು ತಿಳಿಯಲು ಮುಂದೆ ಓದಲೇಬೇಕು. 

 • 5th National Family Health Survey Fertility rate decline drastic rise in child obesity pod5th National Family Health Survey Fertility rate decline drastic rise in child obesity pod

  IndiaDec 15, 2020, 10:56 AM IST

  ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ: ಕರ್ನಾಟಕ ನಂ.1!

  ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಶೇ.30ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ| ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

 • Food must be consumed to improve sperm qualityFood must be consumed to improve sperm quality

  HealthNov 19, 2020, 5:06 PM IST

  ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಪ್ರತಿದಿನ ಇವನ್ನು ಸೇವಿಸಿ

  ಪುರುಷರ ಫಲವತ್ತತೆಗೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಆಹಾರವನ್ನು ಪರಿಗಣಿಸಲಾಗಿದೆ. ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಮತ್ತು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಕೆಲವು ಆಹಾರವನ್ನು ಸೇವಿಸಬಹುದಾಗಿದೆ. ಉದಾಹರಣೆಗೆ, ನಟ್ಸ್ ದೈನಂದಿನ ಬಳಕೆ - ಅವುಗಳೆಂದರೆ ಬಾದಾಮಿ, ಹ್ಯಾಸಲ್ನಟ್ ಮತ್ತು ವಾಲ್ ನಟ್. ವೀರ್ಯದ ಚೈತನ್ಯ, ಚಲನಶೀಲತೆ ಮತ್ತು ರೂಪ ವಿಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಜೊತೆಗೆ ಒಟ್ಟಾರೆ ವೀರ್ಯಾಣುಗಳ ಸಂಖ್ಯೆ ಕೂಡ ಹೆಚ್ಚಿಸಬಲ್ಲದು. 

 • Healthy Foods that boost fertility in menHealthy Foods that boost fertility in men

  FoodAug 19, 2020, 5:05 PM IST

  ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವ ಆರೋಗ್ಯಕರ ಆಹಾರಗಳು

  ಲೈಂಗಿಕತೆ ಮಾನವನ ಜೀವನದ ಒಂದು ಅವಿಭಾಜ್ಯ ಅಂಗ. ಲೈಂಗಿಕ ಆರೋಗ್ಯವು ಮನು‍ಷ್ಯನಿಗೆ ಮುಖ್ಯ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಹಲವು ಆಹಾರಗಳಿವೆ. ವೀರ್ಯ ಚಲನಶೀಲತೆ ಮತ್ತು ಗುಣಮಟ್ಟವನ್ನು ಸುಧಾರಿಸಲು  ಸಹಾಯ ಮಾಡುವ ಈ ಆಹಾರಗಳನ್ನು ಪ್ರಯತ್ನಿಸಿ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಕೆಲವು ಆಹಾರಗಳು ಇಲ್ಲಿವೆ.