Female  

(Search results - 64)
 • Giving and Taking Dowry Is Illegal So We Call It Gifts

  Woman3, Apr 2020, 5:38 PM IST

  ವರದಕ್ಷಿಣೆ ಅಪರಾಧ, ಅದಕ್ಕೇ ಉಡುಗೊರೆಯ ಹೆಸರಿಟ್ಟರೆ?

  ಪ್ರೀತಿಯ ಹೆಸರೊಂದು ಜೊತೆಗೆ ಜೋಡಿಸಿರುವುದರಿಂದ ಪ್ರೀತಿಯ ದ್ಯೋತಕವಾಗಿ ಅಳಿಯನಿಗೆ ಕಾರು, ಮನೆ, ಬಂಗಾರ ಇತ್ಯಾದಿ ಇತ್ಯಾದಿ ಕೊಡುತ್ತಿದ್ದೇವೆ ಎಂದೇ ಹೆಣ್ಣಿನ ಮನೆಯವರು ಭಾವಿಸುತ್ತಾರೆ. ಗಂಡಿನ ಕುಟುಂಬದವರೂ ಅಷ್ಟೇ, ಅವರ ಮಗಳ ಮೇಲಿನ ಪ್ರೀತಿಗೆ ಅವರು ನೀಡುವ ಉಡುಗೊರೆಗಳಷ್ಟೇ ಎಂದು ಭಾವಿಸಿ ನಿರಾಳರಾಗುತ್ತಾರೆ. 

 • ವಿಶೇಷ ವಿಮಾನಗಳ ಮೂಲಕ ಎಂಟು ಮೊಬೈಲ್ ಬ್ರಿಗೇಡ್ ವೈದ್ಯಕೀಯ ಸಾಧನಗಳನ್ನು ಭಾನುವಾರದೊಳಗೆ ಇಟಲಿಗೆ ಕಳುಹಿಸಲಾಗುತ್ತದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ವರದಿ ಮಾಡಿದೆ.

  News22, Mar 2020, 5:24 PM IST

  ದೇಶದಲ್ಲಿ ಕೊರೋನಾಗೆ ಭಾನುವಾರ 3ನೇ ಸಾವು, ಒಟ್ಟು ಸಾವಿನ ಸಂಖ್ಯೆ 8ಕ್ಕೇರಿಕೆ

  ಭಾರತದಲ್ಲಿ ಮತ್ತೊಂದು ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಇವತ್ತು ಅಂದ್ರೆ ಭಾನುವಾರ ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

 • white giraffe

  International11, Mar 2020, 11:35 PM IST

  ಜನ್ಮಕ್ಕಿಷ್ಟು.. ಭೂಮಿ ಮೇಲಿದ್ದ ಒಂದೇ ಒಂದು ಬಿಳಿ ಹೆಣ್ಣು ಜಿರಾಫೆಯನ್ನು ಕೊಂದು ತಿಂದ ಮಾನವ!

  ಮಾನವ ಮಾಡುವ ಘನಕಾರ್ಯಗಳು ಒಂದೆರಡಲ್ಲ. ಬೇಟೆಗಾರರ ಹುಚ್ಚುತನಕ್ಕೆ ಬಿಳಿ ಜಿರಾಫೆ ಸಂತತಿ ಭೂಮಿಯಿಂದಲೇ ನಾಶವಾಗಿ ಹೋಗಿದೆ.

 • Elephant

  International5, Mar 2020, 5:43 PM IST

  ಅಮ್ಮ ಮರಿಯಾನೆಗೆ ಜನ್ಮ ನೀಡಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದಾಗ!

  ವಾವ್, ಮಗುವಿಗೆ ಅಮ್ಮ ಜನ್ಮ ನೀಡುವ ಕ್ಷಣ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರತಿಯೊಂದೂ ಜೀವಿಗೂ ಅದ್ಭುತವೇ. ಇಂಥ ಅದ್ಭುತ ಕ್ಷಣವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್‌ನ ಚೆಸ್ಟರ್ ಮೃಗಾಲಯದಲ್ಲಿ ತಾಯಿಯಾನೆ ಕೇವಲ 20 ನಿಮಿಷಗಳ ಪ್ರಸವ ವೇದನೆ ಅನುಭವಿಸಿ, ಮರಿಗೆ ಜನ್ಮ ನೀಡಿದೆ. ಈ ಅಮ್ಮನಿಗೆ ಇತರೆ ಆನೆಗಳು ಸಾಥ್ ನೀಡಿರುವ ದೃಶ್ಯವೂ ಮನ ಕಲಕುವಂತಿದೆ.

 • Gangubai Mankar

  Karnataka Districts1, Mar 2020, 11:24 AM IST

  ಬಾಗಲಕೋಟೆ: ಹೆಣ್ಣು ಭ್ರೂಣಲಿಂಗ ಪತ್ತೆ, ಆಸ್ಪತ್ರೆ ಮೇಲೆ ಜಿಪಂ ಸಿಇಒ ದಾಳಿ

  ಕಾನೂನು ಬಾಹಿರವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ ನಡೆಸುತ್ತಿದ್ದ ಬೀಳಗಿಯ ಬಸವ ಕ್ಲಿನಿಕ್‌ ಮೇಲೆ ಜಿಪಂ ಮುಖ್ಯಕಾರ್ಯನಿರ್ವಹಣಾ​ಕಾರಿ ಗಂಗೂಬಾಯಿ ಮಾನಕರ ನೇತೃತ್ವದ ತಂಡ ಅ​ಧೀಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶನಿವಾರ ದಾಳಿ ನಡೆಸಿ ಬಸವ ಪಾಲಿ ಕ್ಲಿನಿಕ್‌ನ ವೈದ್ಯ ಮೋಹನ ಚಟ್ಟೇರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
   

 • Elephant

  Karnataka Districts19, Feb 2020, 3:07 PM IST

  ಸಂಗಾತಿಗಾಗಿ ಸರಪಳಿ ಕಿತ್ತು ಓಡುತ್ತಿವೆ ಗಂಡಾನೆಗಳು..!

  ರಾಜ್ಯದಲ್ಲಿ ಅತಿ ಹೆಚ್ಚು ಸಾಕಾನೆಗಳನ್ನು ಹೊಂದಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸಂಗಾತಿಯನ್ನು ಹುಡುಕಿಕೊಂಡು ಆಗಾಗ್ಗೆ ಗಂಡಾನೆಗಳು ಕಾಡಿಗೆ ಹೋಗುತ್ತಿವೆ. ಇದರಿಂದಾಗಿ ಶಿಬಿರಕ್ಕೆ ಎರಡು ಹೆಣ್ಣಾನೆಯನ್ನು ಬೇರೆ ಕಡೆಯಿಂದ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

 • strong female friends become more successful

  Woman8, Feb 2020, 11:15 AM IST

  ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ

  ಇಂದು ಮಹಿಳೆ ಎಲ್ಲ ರಂಗದಲ್ಲೂ ಛಾಪು ಮೂಡಿಸಿದ್ದರೂ ಕೆಲವೊಂದು ಸಮಸ್ಯೆಗಳಿಂದ ಆಕೆಗೆ ಮುಕ್ತಿ ಸಿಕ್ಕಿಲ್ಲ. ಇನ್ನು ಉದ್ಯೋಗ ಸ್ಥಳದಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳನ್ನು ಇನ್ನೊಂದು ಮಹಿಳೆ ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು.

 • murder
  Video Icon

  CRIME8, Feb 2020, 10:55 AM IST

  ದಿಲ್ಲಿ ಚುನಾವಣೆ ಭರಾಟೆಯಲ್ಲಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಭೀಕರ ಹತ್ಯೆ

  ಮಹಿಳಾ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಬ್​ ಇನ್ಸ್​​ಪೆಕ್ಟರ್​ ಪ್ರೀತಿ ಅಹ್ಲವಾತ್​ (26) ಮೃತ ಅಧಿಕಾರಿ. ಅವರು ಶುಕ್ರವಾರ ರಾತ್ರಿ ಮೆಟ್ರೋ ನಿಲ್ದಾಣದಿಂದ ಮನೆಗೆ ನಡೆದು ತೆರಳುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

 • Relationship couples lovers

  Woman2, Feb 2020, 3:13 PM IST

  ಯೋನಿಚ್ಛೇದನದಿಂದ ಮೃತಪಟ್ಟ ಯುವತಿ, ಈಜಿಪ್ಟ್ ಅಲ್ಲೋಲ ಕಲ್ಲೋಲ!

  ಈಜಿಪ್ಟ್‌ನ ಮಾಧ್ಯಮಗಳಲ್ಲೆಲ್ಲಾ ಎರಡು ದಿನದಿಂದ ಇದೇ ಸುದ್ದಿ. ಅಪ್ರಾಪ್ತ ವಯಸ್ಕ ಹುಡುಗಿಯ ಸಾವಿಗೆ ಕಾರಣವಾದ ಈ ಯೋನಿಛೇದನ ಎಂಬ ಅಸಹ್ಯ ಪದ್ಧತಿಯ ಬಗ್ಗೆ ನಿಮಗೆ ಗೊತ್ತಾ?

   

 • undefined

  Karnataka Districts16, Dec 2019, 7:31 AM IST

  ‘ದೌರ್ಜನ್ಯಕ್ಕೆ ಒಳಗಾದವರು ಹೋರಾಡಲು ಹಿಂಜರಿಯದಿರಿ’

  ಸ್ತ್ರೀ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಭಾನುವಾರ ನಡೆದ ದಿಶಾ ಸೈಕಲ್‌ ರೈಡ್‌ ಮತ್ತು ವಾಕ್‌ಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹುಬ್ಬಳ್ಳಿಯ ಬೈಸಿಕಲ್‌ ಕ್ಲಬ್‌ನಿಂದ ಏರ್ಪಡಿಸಿದ್ದ ತೋಳನಕೆರೆಯಿಂದ ಬಿವಿಬಿ ಆವರಣದವರೆಗಿನ ದಿಶಾ ಸೈಕಲ್‌ ರೈಡ್‌ ಮತ್ತು ವಾಕ್‌ಥಾನ್‌ ನಡೆಯಿತು.

 • Female Body Language

  Woman16, Nov 2019, 9:07 AM IST

  ಮಹಿಳೆ ತುಟಿ ಕಚ್ಚಿದ್ರೆ ಏನರ್ಥ ಗೊತ್ತಾ?

  ಯಾರನ್ನಾದರೂ ಅರ್ಥ ಮಾಡಿಕೊಂಡಾಗ ಅವರೊಂದಿಗೆ ಹೊಂದಾಣಿಕೆ ಸುಲಭ. ಹಾಗೆಯೇ ಹೆಣ್ಣಿನ ಮನಸ್ಸನ್ನು ಅರಿಯಲು ಅವರ ಆಂಗಿಕ ಭಾಷೆಯ ಕುರಿತು ಸ್ವಲ್ಪ ಅರಿವಿದ್ದರೆ ಉತ್ತಮ. ಏಕೆಂದರೆ ಪದಗಳು ಹೇಳದ್ದನ್ನು ದೇಹಭಾಷೆ ಹೇಳಬಲ್ಲದು. ಅದು ನಮ್ಮ ಮನಸ್ಥಿತಿ ಹಾಗೂ ಭಾವನೆಗಳನ್ನು ಸರಿಯಾಗಿ ದಾಟಿಸಬಲ್ಲದು. 

 • BJP

  Dakshina Kannada15, Nov 2019, 7:55 AM IST

  ಮಂಗಳೂರು ಪಾಲಿಕೆ ಚುನಾವಣೆ: ಪುರುಷ, ಮಹಿಳೆಯರು ಫಿಫ್ಟೀ 50!

  ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಅರ್ಧಕ್ಕರ್ಧ ಮಹಿಳಾ ಕಾರ್ಪೊರೇಟರ್‌ಗಳು ಆಯ್ಕೆಯಾಗಿದ್ದಾರೆ. ಇದುವರೆಗೆ ಮಹಿಳೆಯರ ಸಂಖ್ಯೆ ಪಾಲಿಕೆಯಲ್ಲಿ ಕಡಿಮೆಯಿತ್ತು.

 • undefined

  Dakshina Kannada14, Nov 2019, 10:51 AM IST

  ಕೆಲಸ ಕಾಯಂ ಆಮಿಷ: ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ

  ಶಾಲಾ ಅತಿಥಿ ಶಿಕ್ಷಕಿಯಾಗಿದ್ದ ವೇಳೆ ಕೆಲಸವನ್ನು ಕಾಯಂಗೊಳಿಸುವ ಆಮಿಷವೊಡ್ಡಿ ೨೮ರ ಹರೆಯದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಪದ್ಮುಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ (41) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 • undefined

  Bengaluru-Urban14, Nov 2019, 9:53 AM IST

  ವೋಡ್ಕಾ ಕುಡಿಸಿ ಕಾರಿನಲ್ಲೇ ಅತ್ಯಾಚಾರ ಮಾಡಿದ ವೈದ್ಯ..!

  ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕನೊಬ್ಬ ವೈದ್ಯೆಯನ್ನು ಫ್ಲಾಟ್‌ಗೆ ಕರೆಸಿಕೊಂಡು ಬಲವಂತವಾಗಿ ವೋಡ್ಕಾ ಕುಡಿಸಿ ಅತ್ಯಾಚಾರ ನಡೆಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜೆ.ಪಿ.ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸನ್ ಅವರ ವಿರುದ್ಧ ದೂರು ದಾಖಲಾಗಿದೆ.

 • Space Walk

  Technology20, Oct 2019, 6:13 PM IST

  ಇನ್ನು ಲೇಟ್ ಆಗತ್ತೆ ಮನೆಯಲ್ಲಿ ಅಡಿಗೆ: ಆಧುನಿಕ ಮಹಿಳೆ ಮಾಡ್ತಿದ್ದಾಳೆ ಬಾಹ್ಯಾಕಾಶ ನಡಿಗೆ!

  ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ISS)ದಲ್ಲಿ ಇಬ್ಬರು ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶ ನಡಿಗೆ(Space Walk)ಮಾಡುವ ಮೂಲಕ ಇತಿಹಾಸ ರಚಿಸಿದ್ದಾರೆ.