Feelfree  

(Search results - 37)
 • <p>boss exploits employee</p>

  relationship30, Jul 2020, 4:49 PM

  #Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!

  ಇದರಿಂದ ನಿಮ್ಮ ಪ್ರೀತಿಗೆ, ಬಾಯ್‌ಫ್ರೆಂಡ್‌ ನಡುವಿನ ಸಂಬಂಧಕ್ಕೆ ನೀವು ಎಳ್ಳುನೀರು ಬಿಡಬೇಕಾದೀತು. ಹಾಗೆಯೇ ನಿಮ್ಮ ಬಾಸ್‌ಗೂ ಗೊತ್ತಾದರೆ ನೀವು ಕಚೇರಿಯಲ್ಲಿಯೂ ಕಿರುಕುಳ ಎದುರಿಸಬೇಕಾದೀತು.

 • <p>relationship of wife</p>

  relationship28, Jul 2020, 5:55 PM

  #Feelfree: ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು!

  ಏನೇ ಕೆಲಸ ಇದ್ದರೂ ಫ್ಯಾಮಿಲಿಗೂ ಟೈಮ್ ಕೊಡಲೇ ಬೇಕಲ್ವಾ? ಹೆಚ್ಚಿನವರು ನಾವು ಹೆಂಡ್ತಿ, ಮಕ್ಕಳಿಗೋಸ್ಕರ ಕಷ್ಟ ಪಡುತ್ತೀವಿ ಅಂತಾರೆ. ಅವರನ್ನು ಪ್ರೀತಿಸ್ತೀವಿ ಅಂತಾರೆ.‌ ಆದರೆ ಅವರ ಜೊತೆಗೆ ಸಮಯ ಕಳೆಯೋದಿಲ್ಲ.

 • <p>ಹೆಂಡತಿಯೇ ಇನ್ನೊಂದು ಸಂಬಂಧ ಇಟ್ಕೋ ಎನ್ನುತ್ತಿದ್ದಾಳೆ....!</p>

  relationship24, Jul 2020, 5:58 PM

  #Feelfree: ನೀನೂ ಒಂದು ಸಂಬಂಧ ಇಟ್ಕೋ ಅಂತಾಳೆ ಮಡದಿ!

  ವಿವಾಹೇತರ ಸಂಬಂಧ ಇಟ್ಟುಕೋ ಅಂತ ಗಂಡನಿಗೆ ಹೇಳ್ತಿದಾಳೆ ಪತ್ನಿ. ಇದರ ರಹಸ್ಯವೇನು.?

 • <p>Why she shouts while sex</p>

  relationship18, Jul 2020, 4:37 PM

  #Feelfree: ಸೆಕ್ಸ್ ವೇಳೆ ತುಂಬಾ ಚೀರಾಡ್ತಾಳೆ!

  ನನ್ನ ಹೆಂಡತಿಗೊಂದು ವಿಚಿತ್ರ ಅಭ್ಯಾಸವಿದೆ. ಅದೇನೆಂದರೆ ಮುನ್ನಲಿವಿನ ನಂತರ ಸಂಭೋಗ ಆರಂಭಿಸಿದ ಮೇಲೆ ಮುಗಿಯುವ ವರೆಗೂ ಜೋರಾಗಿ ಸದ್ದು ಮಾಡುತ್ತಾಳೆ. ಆದರೆ ನಂತರ ಅವಳಿಗೆ ಅದು ನೆನಪಿನಲ್ಲಿ ಇರುವುದೇ ಇಲ್ಲ!

 • relationship13, Jul 2020, 5:17 PM

  #Feelfree: ಲಾಕ್‌ಡೌನ್ ಟೈಮಲ್ಲೇಕೆ ಇಷ್ಟೊಂದು ಸಂಶಯ?

  ಗಂಡ ಯಾವತ್ತೂ ಲ್ಯಾಪ್‌ಟಾಪ್ ಅಥವಾ ಫೋನ್‌ನಲ್ಲಿ ಇರುತ್ತಾರೆ. ರಾತ್ರಿ ಅದರಿಂದ ಸುಸ್ತಾಯಿತೆನ್ನುತ್ತಾರೆ. ಅವರ ಫೋನ್ ನಾನು ಮುಟ್ಟಲು ಬಿಡುವುದಿಲ್ಲ. ಫೋನ್ ಬಂದರೆ ದೂರ ಅಥವಾ ಟೆರ್ರೇಸ್‌ಗೆ ಹೋಗಿ ಮಾತಾಡುತ್ತಾರೆ. ಅವರಿಗೆ ಇನ್ನೊಂದು ಸಂಬಂಧ ಇರಬಹುದಾ? ಇದನ್ನು ಸರಿ ಮಾಡುವುದು ಹೇಗೆ?

 • relationship10, Jul 2020, 5:27 PM

  #Feelfree: ಪೃಷ್ಠ ನೋಡಿದರೆ ಮಾತ್ರವೇ ಆಸಕ್ತಿ ಕೆರಳುತ್ತದೆ!

  ವೈಯಕ್ತಿಕ ಲೈಂಗಿಕ ಆಸಕ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಬಂದಾಗ ಇದು ಸರಿ ಅಥವಾ ಇದು ತಪ್ಪು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಪೃಷ್ಠ ಭಾಗ ನೋಡಿ ಉದ್ರೇಕಿತರಾಗುವ ನಿಮ್ಮ ಅಭ್ಯಾಸದಿಂದ ಇತರ ಮಹಿಳೆಯರಿಗೆ ಮುಜುಗರವಾಗಿದೆಯೇ, ಅವರಿಗೆ ಅದರಿಂದ ತೊಂದರೆಯಾಗಿದೆಯೇ ಎಂಧು ಗಮನಿಸಿ.

 • relationship4, Jul 2020, 3:41 PM

  #Feelfree: ಗರ್ಭಿಣಿಯರು ಸೆಕ್ಸ್ ಮಾಡಬಹುದಾ?

  ಇಂಥ ಸಮಯದಲ್ಲಿ ಪತ್ನಿ ಕೆಳಗಿರುವ ಆಸನಕ್ಕಿಂತ ಪತ್ನಿ ಮೇಲಿರುವ ಹಾಗೂ ಪತಿ ಕೆಳಗಿರುವ ಆಸನಗಳು ಸೆಕ್ಸ್‌ಗೆ ಸೂಕ್ತ. ಹಾಗೆಯೇ ಈ ಸಂದರ್ಭ ಗಂಡ ಹೆಂಡತಿ ಇಬ್ಬರೂ ಗುಪ್ತಾಂಗಗಳ ಹೈಜಿನ್ ಕಾಯ್ದುಕೊಳ್ಳೋದು ಬಲುಮುಖ್ಯ.

 • relationship1, Jul 2020, 3:52 PM

  #Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ?

  ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸಿಲ್ಲ. ಈಗ ಒಂಭತ್ತು ತಿಂಗಳಾದ ಮೇಲೂ ಪೀರಿಯಡ್ಸ್ ಆಗಿಲ್ಲದ್ದ ಕಂಡು ಭಯವಾಗುತ್ತಿದೆ. ನಾನೇನಾದರೂ ಮತ್ತೆ ಗರ್ಭ ಧರಿಸಿರಬಹುದಾ?

 • relationship26, Jun 2020, 4:58 PM

  #Feelfree: ಸೆಕ್ಸ್ ಮಾಡಿದಾಗ ವೀರ್ಯ ಹೊರಚೆಲ್ಲುತ್ತೆ, ಹೀಗ್ಯಾಕೆ?

  ಸ್ರವಿಸುವ ವೀರ್ಯವೆಲ್ಲ ಗರ್ಭದೊಳಗೆ ಹೋಗಲ್ಲ, ವೀರ್ಯದಲ್ಲಿ ಅಸಂಖ್ಯಾತ ವೀರ್ಯಾಣುಗಳಿರುತ್ತದೆ. ಅವುಗಳಲ್ಲಿ‌ ಒಂದು ವೀರ್ಯಾಣು ಫಲಿತವಾಗುತ್ತದೆ. ವೀರ್ಯ ಹೊರ‌ ಚೆಲ್ಲುವುದು ಸಹಜ ‌ಕ್ರಿಯೆ.

 • relationship25, Jun 2020, 5:29 PM

  #Feelfree: ಆಫೀಸಲ್ಲೂ ಪೋರ್ನ್‌ ನೋಡ್ತೀನಿ, ಪರವಾಗಿಲ್ವಾ?

  ಸಂಗಾತಿ ಬಳಿ ಇಲ್ಲದವರು, ಸಂಗಾತಿಯಿದ್ದರೂ ಮಿಲನದ ರುಚಿ ಹೆಚ್ಚಿಸಿಕೊಳ್ಳಲು ಬಯಸುವವರು, ಸೆಕ್ಸ್‌ ಲೈಫ್‌ನ್ನು ಇನ್ನಷ್ಟು ಸ್ಪೈಸಿ ಆಗಿಸಿಕೊಳ್ಳಬೇಕು ಅಂತ ಬಯಸುವವರು ಆಗೀಗೊಮ್ಮೆ ಪೋರ್ನ್‌ ಸೈಟ್‌ ವಿಸಿಟ್‌ ಮಾಡೋದು ಸಹಜ. ಇದೇನೂ ತಪ್ಪಲ್ಲ ಅಂತಾರೆ ಸೆಕ್ಸ್‌ ಥೆರಪಿಸ್ಟ್‌ಗಳು. ಇದರಿಂದ ಸಹಜ ಆರೋಗ್ಯಕರ ಲೈಂಗಿಕ ಜೀವನ ಲಭ್ಯವಾಗುತ್ತೆ. ಆದರೆ ಇದು ಅತಿಯಾಗಬಾರದು.

 • relationship20, Jun 2020, 4:04 PM

  #Feelfree: ನಾವಿಬ್ರೂ ಮಂಚದಲ್ಲಿರುವಾಗ ಮಗ ನೋಡಿಬಿಟ್ಟ!

  ವಯಸ್ಸಿಗೆ ಬಂದ ಮಕ್ಕಳು ನಿಮ್ಮ ಆತ್ಮೀಯ ದೇಹಸಂಪರ್ಕದ ಸಂದರ್ಭದಲ್ಲಿ ಅಲ್ಲಿ ಇಲ್ಲದಂತೆ ನೋಡಿಕೊಳ್ಳುವುದು ಅಗತ್ಯ. ಆದರೆ ಕೆಲವು ಮಕ್ಕಳು ನೋಡಿಬಿಡುತ್ತಾರೆ. ನಿದ್ದೆಗಣ್ಣಿನಲ್ಲಿರುವ ಆ ಮಕ್ಕಳಿಗೆ ಅದೇನು ಎಂದು ಪಕ್ಕನೆ ಅರ್ಥವಾಗುವುದಿಲ್ಲ. ಹೀಗಾಗಿ ತಪ್ಪು ಕಲ್ಪನೆ ಮಾಡಿಕೊಂಡಿರುತ್ತಾರೆ.

 • relationship17, Jun 2020, 5:42 PM

  #Feelfree: ಸೈಬರ್‌ಸೆಕ್ಸ್ ಮೂಲಕ ಸಂಗಾತಿಗೆ ಮೋಸ ಮಾಡಿದೆನಾ?

  ಮಾತಿನಲ್ಲೇ ಸಂಭೋಗದ ಚಟುವಟಿಕೆಯೆಲ್ಲ ನಡೆದುಹೋಯಿತು. ಅದು ನಂಗೆ ತುಂಬಾ ಸುಖ ಕೊಟ್ಟಿತು. ಇದು ನಡೆದ ಬಳಿಕ, ನನ್ನ ಸಂಗಾತಿಗೇ ಮೋಸ ಮಾಡ್ತಿದೀನಾ ಅನಿಸ್ತಿದೆ.

 • relationship15, Jun 2020, 12:46 PM

  #Feelfree: ಗಂಡ ಮಲಗಿದ್ದಾಗ ಮಾತ್ರ ನನ್ ಪಕ್ಕ ಬರ್ತಾಳೆ!

  ಅವಳು ಗಂಡ ಮಲಗಿದ್ದಾಗ ಮಾತ್ರ ನನ್ನನ್ನು ಕರೀತಾಳೆ. ಗಂಡ ಇಲ್ಲದಿದ್ದ ಸಮಯದಲ್ಲಿ ನಾವಿಬ್ಬರೇ ಇದ್ದಾಗ ಸೆಕ್ಸ್ ಮಾಡಲು ನಿರಾಕರಿಸುತ್ತಾಳೆ. ನಾವು ಬಲವಂತ ಮಾಡಿದರೂ ಒಪ್ಪೋದಿಲ್ಲ. ಅವಳ ಈ ವಿಚಿತ್ರ ನಡವಳಿಕೆ ಯಾಕೆ ಅಂತ ಅರ್ಥ ಆಗುತ್ತಿಲ್ಲ. ಅವಳ ಜೊತೆಗೆ ಉಳಿದ ಸಂದರ್ಭದಲ್ಲೂ ಸೆಕ್ಸ್ ಮಾಡುವ ಆಸೆ. ಇದಕ್ಕೇನು ಮಾಡಲಿ?

 • relationship12, Jun 2020, 2:20 PM

  #Feelfree: ಹೆಂಡತಿ ಜೊತೆಗೆ ಸೆಕ್ಸ್, ಸೆಲೆಬ್ರಿಟಿ ಜೊತೆಗಿದ್ದಂತೆ ಕನಸು!

  ಸೆಕ್ಸಾಲಜಿಸ್ಟ್‌ಗಳು ತಮ್ಮಲ್ಲಿಗೆ ಬಂದ ಪೇಷೆಂಟ್‌ಗಳನ್ನು ಮಾತಾಡಿಸುವಾಗ ತಿಳಿದು ಬಂದದ್ದೇನೆಂದರೆ, ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಮಂದಿ ಸೆಕ್ಸ್ ಸಂದರ್ಭದಲ್ಲಿ ಇನ್ಯಾರೋ ವ್ಯಕ್ತಿಯನ್ನು ನೆನೆಪಿಸಿಕೊಳ್ತಾ ಇರುತ್ತಾರೆ ಎಂಬುದೇ. ಇದರಲ್ಲಿ ಸ್ತ್ರೀ- ಪುರುಷ ಎಂಬ ಭೇದವೇನಿಲ್ಲ.

 • Health8, Jun 2020, 4:26 PM

  #Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?

  ನೂರರಲ್ಲಿ ಎಂಬತ್ತರಷ್ಟು ಗಂಡಸರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂಬುದು ನಿಮಗೆ ಗೊತ್ತಾ! ಆದರೆ ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ಆದರೆ ಒಳಗೊಳಗೇ ನೋವು ಅನುಭವಿಸುತ್ತಾರೆ. ಇವರ ಸಂಗಾತಿಗಳು, ಇವರಿಗೆ ಆ ವಿಷಯದ ಬಗ್ಗೆ ಹೆಚ್ಚು ಒತ್ತಡ ಹಾಕುವುದಿಲ್ಲ. ಒತ್ತಿ ಹೇಳಿದರೆ ಎಲ್ಲಿ ಗಂಡನ ಪುರುಷತ್ವವನ್ನೇ ಅವಮಾನಿಸಿದಂತೆ ಆಗುವುದೋ ಎಂದು ಪತ್ನಿಯರು ಭಾವಿಸುತ್ತಾರೆ.