Asianet Suvarna News Asianet Suvarna News
48 results for "

Feeding

"
Food Habits Of Cattle Affecting Milk Quality skrFood Habits Of Cattle Affecting Milk Quality skr
Video Icon

Contaminated Milk: ಇದೇನು ಹಾಲೋ, ಹಾಲಾಹಲವೋ?

ಹಸುವಿನ ಆಹಾರದ ಗುಣಮಟ್ಟದ ಮೇಲೆ ಅದು ಕೊಡುವ ಹಾಲಿನ ಗುಣಮಟ್ಟವೂ ನಿಂತಿರುತ್ತದೆ. ಈಚಿನ ದಿನಗಳಲ್ಲಿ ರಾಸಾಯನಿಕಗಳಿಂದ ಬೆಳೆದ ಬೆಳೆ, ಪ್ಲ್ಯಾಸ್ಟಿಕ್ ಸೇರಿದಂತೆ ಸಾಕಷ್ಟು ಅಪಾಯಕಾರಿ ವಸ್ತುಗಳೇ ಹಸುವಿನ ಹೊಟ್ಟೆ ಸೇರುತ್ತಿವೆ. ಅವು ಕೊಡುವ ಹಾಲಿನ ಕತೆಯೇನು? ಅದನ್ನು ಕುಡಿದವರ ಗತಿಯೇನು?

Food Jan 20, 2022, 11:56 AM IST

Why kids vomit while drink milk how it would affectWhy kids vomit while drink milk how it would affect

Parenting Tips: ಮಕ್ಕಳು ಹಾಲು ಕುಡಿದ್ರೆ ವಾಂತಿ, ಗಂಭೀರ ಕಾಯಿಲೆ ಬರುತ್ತಾ?

 ಹಾಲು (Milk) ಕುಡಿಯುವುದರಿಂದ ನಾವು ಬಲಶಾಲಿಗಳಾಗುತ್ತೇವೆ ಎಂದು ಬಾಲ್ಯದಿಂದಲೂ ಕೇಳುತ್ತಿದ್ದೇವೆ. ಮಗುವಿನಿಂದ ಹಿಡಿದು ಹಿರಿಯರವರೆಗೆ ಹಾಲು ಕುಡಿಯುವುದು ಉತ್ತಮ. ಆದರೆ ಚಿಕ್ಕ ಮಕ್ಕಳಿಗೆ ಹಾಲುಣಿಸುವುದು ಕಷ್ಟದ ಕೆಲಸಕ್ಕಿಂತ ಕಡಿಮೆಯಿಲ್ಲ, ಮತ್ತು ಕೆಲವೊಮ್ಮೆ ನಾವು ಮಗುವಿಗೆ ಹಾಲುಣಿಸಿದ ತಕ್ಷಣ, ಅವರು ವಾಂತಿ ಮಾಡುತ್ತಾರೆ (vomiting). ಮತ್ತೊಂದೆಡೆ, ಕೆಲವು ಮಕ್ಕಳಿಗೆ ಅತಿಸಾರ (loose motions)) ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಹಾಲು ಕುಡಿದ ಬಳಿಕ ಮಗುವಿಗೆ ಆಗಾಗ ವಾಂತಿಯಾದರೆ ಈ ಟಿಪ್ಸ್ ಗಳನ್ನು ನೀವು ಅನುಸರಿಸಬಹುದು.
 

Health Dec 29, 2021, 7:50 PM IST

Woman Fined 8 Lakh For Feeding Stray Dogs in MumbaiWoman Fined 8 Lakh For Feeding Stray Dogs in Mumbai

Woman Got Penalty: ಬೀದಿ ನಾಯಿಗೆ ಆಹಾರ ನೀಡಿದ ಮಹಿಳೆಗೆ 8 ಲಕ್ಷ ದಂಡ

  • ಬೀದಿ ನಾಯಿಗೆ ಆಹಾರ ನೀಡಿದ ಮಹಿಳೆಗೆ  8 ಲಕ್ಷ ದಂಡ
  • ದಂಡ ವಿಧಿಸಿದ ಮುಂಬೈನ ವಸತಿ ಸಮುಚ್ಚಯ 

India Dec 17, 2021, 6:54 PM IST

Human best companions dogs must be fed to get rid of problems in lifeHuman best companions dogs must be fed to get rid of problems in life

Feeding black Dog : ಸಮಸ್ಯೆಗಳಿಂದ ದೂರವಾಗಲು ನಾಯಿಗೆ ಆಹಾರ ನೀಡಿ

ಇತ್ತೀಚಿನ ದಿನಗಳಲ್ಲಿ ಜನರು ನಾಯಿಗಳನ್ನು ಬೆಳೆಸಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ನಾಯಿ ಸಾಕಣೆಯೂ ಗಣನೀಯವಾಗಿ ಬೆಳೆಯುತ್ತಿದೆ. ನಾಯಿ ತೀಕ್ಷ್ಣ ಮನಸ್ಸಿನ ಪ್ರಾಣಿ. ಆದ್ದರಿಂದಲೇ ಇದನ್ನು ಮನುಷ್ಯನ ಉತ್ತಮ ಸಂಗಾತಿ ಎಂದು ಪರಿಗಣಿಸಲಾಗುತ್ತದೆ.

Festivals Dec 15, 2021, 8:08 PM IST

Benefits of Breastfeeding for Mother especially to reduce weightBenefits of Breastfeeding for Mother especially to reduce weight

ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ

ಮಗು ಹುಟ್ಟಿದ ಆರು ತಿಂಗಳವರೆಗೆ ಎದೆಹಾಲುಣಿಸುವುದು ಕಡ್ಡಾಯವಾಗಿದೆ.  ಇದು ಮಗುವಿನ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದರೆ ಎದೆಹಾಲುಣಿಸುವುದರಿಂದ ಮಗುವಿನ ಜೊತೆಗೆ ತಾಯಿಗೂ ಉತ್ತಮ ಅನ್ನೋದು ಗೊತ್ತ? ಸ್ತನ್ಯಪಾನ Breast feedingಗರ್ಭಧಾರಣೆಯ ನಂತರ ತೂಕ ಕಳೆದುಕೊಳ್ಳಲು ಸಹಾಯಕವಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ.

Woman Oct 16, 2021, 4:58 PM IST

How to deal with Postpartum DepressionHow to deal with Postpartum Depression

ಎದೆ ಹಾಲು ಉಣಿಸದ ತಾಯಂದಿರಿಗೆ ಖಿನ್ನತೆಯ ಅಪಾಯ

ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಖಿನ್ನತೆಯ ಪ್ರಕರಣಗಳು ಮನುಷ್ಯರಲ್ಲಿ ನಿರಂತರವಾಗಿ ಕಂಡುಬರುತ್ತವೆ. ಆದರೆ ಗಂಭೀರ ವಿಷಯ ಬೆಳಕಿಗೆ ಬಂದಿದೆ ಅದೇನೆಂದರೆ ಗರ್ಭಿಣಿಯರಲ್ಲೂ ಹೆರಿಗೆಯ ನಂತರ (Delivery) ಖಿನ್ನತೆ (Depression) ಪ್ರಕರಣಗಳು ಹೆಚ್ಚುತ್ತಿವೆ. ಮತ್ತು ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 
 

Woman Oct 5, 2021, 4:58 PM IST

9 Myths about breast feeding busted do not believe it9 Myths about breast feeding busted do not believe it

ಎದೆ ಹಾಲುಣಿಸುವವರು ಈ ಮಿಥ್‌ಗಳನ್ನು ನಂಬಬೇಡಿ

ಸ್ತನ್ಯಪಾನ ಮಾಡಿಸುವ ಬಾಣಂತಿಯರು ಯಾರೋ ಹೇಳಿದರು ಎಂದು ಕೆಲವು ವಿಚಾರಗಳನ್ನು ಪರೀಕ್ಷಿಸದೇ ನಂಬಿಬಿಡುತ್ತಾರೆ. ಇದು ಹಾನಿಕರ. ಮಿಥ್‌ಗಳನ್ನು ನಂಬಬೇಡಿ, ಸತ್ಯ ತಿಳಿದುಕೊಳ್ಳಿ.

Woman Sep 4, 2021, 4:04 PM IST

no milk after 2 weeks of delivery kareena kapoor talks about challenges of breast feeding dplno milk after 2 weeks of delivery kareena kapoor talks about challenges of breast feeding dpl

ಹೆರಿಗೆಯಾಗಿ 2 ವಾರ ಆದ್ರೂ ಹಾಲಿಲ್ಲ, ಸ್ತನ ಪ್ರೆಸ್ ಮಾಡಿದ ನರ್ಸ್: ಕರೀನಾ ಹೇಳಿದ್ದಿಷ್ಟು

  • ಹೆರಿಗೆಯಾಗಿ ಎರಡು ವಾರ ಕಳೆದರೂ ಎದೆ ಹಾಲಿಲ್ಲ
  • ಸ್ತಗಳನ್ನು ಪ್ರೆಸ್ ಮಾಡಿದ ನರ್ಸ್ : ಎದೆ ಹಾಲುಣಿಸುವ ಸವಾಲುಗಳ ಬಗ್ಗೆ ಕರೀನಾ ಮಾತು

Cine World Aug 15, 2021, 10:49 AM IST

Reasons for not producing breast milkReasons for not producing breast milk

ಸಾಕಷ್ಟು ಎದೆ ಹಾಲು ಉತ್ಪತ್ತಿಯಾಗುತ್ತಿಲ್ಲವೇ ? ಇದೇ ನೋಡಿ ಕಾರಣ

ಮಗುವಿನ ಜನನದೊಂದಿಗೆ ತಾಯಿ ಕೂಡ ಹೊಸ ಜೀವನವನ್ನು ಪ್ರಾರಂಭಿಸುತ್ತಾಳೆ. ತಾಯಿಯಾಗುವ ತವಕ ಪ್ರತಿಯೊಂದು ಹೆಣ್ಣಿಗೂ ಇರುತ್ತದೆ  ಎಂದು ಹೇಳಲಾಗುತ್ತದೆ. ಮಗು ಹುಟ್ಟಿದ ತಕ್ಷಣ ತಾಯಿ ಎದೆ ಹಾಲು ನೀಡಲು ಪ್ರಾರಂಭಿಸುತ್ತಾಳೆ. ಆದರೆ ನಮ್ಮಲ್ಲಿ ಅನೇಕರ ನವಜಾತ ಶಿಶುಗಳಿಗೆ ಎದೆ ಹಾಲು ಸೇವಿಸಲು ಸಾಧ್ಯವಾಗೋದಿಲ್ಲ. ಕಾರಣ ತಾಯಿಗೆ ಎದೆ ಹಾಲು ಪೂರೈಸಲು ಸಾಧ್ಯವಾಗದೆ ಇರೋದು.  ವೈಜ್ಞಾನಿಕ ದೃಷ್ಟಿಕೋನದಿಂದ ನೋಡೋದಾದರೆ ಇದಕ್ಕೆ ಅನೇಕ ಆರೋಗ್ಯ ಕಾರಣಗಳು ಇರಬಹುದು.

Woman Aug 8, 2021, 12:00 PM IST

Heavy Rain in Chikkamagalur Old Man Feeding Cattle Dies As Cow Shed Collapses mahHeavy Rain in Chikkamagalur Old Man Feeding Cattle Dies As Cow Shed Collapses mah
Video Icon

ಚಿಕ್ಕಮಗಳೂರು; ಮಳೆ ಅವಾಂತರ, ಕೊಟ್ಟಿಗೆ ಕುಸಿದು ವೃದ್ಧ ದುರ್ಮರಣ

ಕಾಫಿ ನಾಡಿನಲ್ಲಿ ಮಹಾಮಳೆ ಬಲಿ ಪಡೆದುಕೊಂಡಿದೆ. ಕೊಟ್ಟಿಗೆ ಕುಸಿದು ವೃದ್ಧ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದೆ. ಹಸುವಿಗೆ ಮೇವು ಹಾಕಲು ಹೋದಾಗ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಮೊಮ್ಮಗ ಅಪಾಯದಿಂದ ಪಾರಾಗಿದ್ದಾರೆ. 

 

 

Karnataka Districts Jul 23, 2021, 6:18 PM IST

Breast feeding mythsBreast feeding myths

ಸ್ತನ್ಯಪಾನದಲ್ಲಿ ನೋವು ಸಾಮಾನ್ಯವೇ ? ಎದೆಹಾಲುಣಿಸುವ ತಾಯಂದಿರು ಈ ತಪ್ಪು ಕಲ್ಪನೆ ನಂಬಬೇಡಿ

ಮಗುವಿಗೆ ಹಾಲುಣಿಸುವ ವಿಷಯ ಬಂದಾಗ ಹೊಸ ತಾಯಿಗೆ ಸಾಕಷ್ಟು ಸಲಹೆಗಳು ಸುತ್ತಮುತ್ತಲಿನವರಿಂದ ಬರುತ್ತದೆ. ಇದರಿಂದಾಗಿ ತನ್ನ ಮಗುವಿಗೆ ಯಾವುದು ಸರಿ ಎಂಬ ಬಗ್ಗೆ ಗೊಂದಲ ಉಂಟಾಗುತ್ತದೆ.  ಯಾರು ಹೇಳುತ್ತಿರುವುದು ಸರಿ, ಯಾರು ತಪ್ಪು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯುವುದಿಲ್ಲ. ಇಲ್ಲಿದೆ ಎದೆ ಹಾಲು ಉಣಿಸುವುದರ ಕುರಿತಾದ ಕೆಲವೊಂದು ಸತ್ಯ. ಮಿಥ್ಯಗಳು. ತಿಳಿಯಿರಿ.

Woman Jul 22, 2021, 10:23 AM IST

Aanayoottu Special elephant feast in Kerala wellness treatment for elephants begins at Vadakkunnathan Temple ckmAanayoottu Special elephant feast in Kerala wellness treatment for elephants begins at Vadakkunnathan Temple ckm

ಕೇರಳದಲ್ಲಿ ವಿಶೇಷ ಆನೆ ಹಬ್ಬ; ಒಂದು ತಿಂಗಳು ಗಜರಾಜನಿಗೆ ಚಿಕಿತ್ಸೆ, ಆರೈಕೆ!

  • ಕೇರಳದ ವಡಕ್ಕನಾಥನ್ ಮಂದಿರದಲ್ಲಿ ಆನೆಯೂಟ್ ವಿಶೇಷ ಹಬ್ಬ
  • ಆನೆಗಳಿಗೆ ಒಂದು ತಿಂಗಳು ವಿಶೇಷ ಆರೈಕೆ ಸಂಪೂರ್ಣ ವಿಶ್ರಾಂತಿ
  • ಆನೆಗಳಿಗೆ ಹಣ್ಣು, ತುಪ್ಪ, ಆಹಾರ ಸೇರಿದಂತೆ ವಿವದ ಆಹಾರ 

India Jul 18, 2021, 8:13 PM IST

New mothers diet tips foods to be avoidedNew mothers diet tips foods to be avoided

ಮಗುವಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರು ಈ ಆಹಾರ ಅವಾಯ್ಡ್ ಮಾಡಿ

ಈಗಷ್ಟೇ ತಾಯಿಯಾಗಿರುವ ಮಹಿಳೆಯರು, ತಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ತಮ್ಮ ಬಗ್ಗೆಯೂ ಕಾಳಜಿ ವಹಿಸಬೇಕು. ಏಕೆಂದರೆ ತಾಯಿ ಏನು ಮಾಡುತ್ತಾಳೋ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.  ಎದೆ ಹಾಲುಣಿಸುವ ತಾಯಂದಿರುವ  ಆಹಾರದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಕೆಲವು ಆಹಾರಗಳು, ವಿಶೇಷವಾಗಿ ಮೊದಲ ವಾರಗಳಲ್ಲಿ ಮಗುವಿಗೆ ಅಸ್ವಸ್ಥತೆಗೆ ಕಾರಣವಾಗಬಹುದು. 
 

Woman Jun 30, 2021, 4:08 PM IST

cow and its calf enjoy eating golgappas Lucknow video goes viral ckmcow and its calf enjoy eating golgappas Lucknow video goes viral ckm

ಕಾಂಪಿಟೀಶನ್‌‌ಗೆ ಬಿದ್ದು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದ ಹಸು-ಕರು; ವಿಡಿಯೋ ವೈರಲ್!

  • ಕೊರೋನಾ ಕಾರಣ ಸ್ಟ್ರೀಟ್ ಫುಡ್ , ಪಾನಿಪೂರಿ ಮಿಸ್ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ
  • ಇದರ ನಡುವೆ ಹಸು ಹಾಗೂ ಕರು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದೆ
  • ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ

India Jun 5, 2021, 7:22 PM IST

Can pregnant women and feeding mother be vaccinated here is an answer hlsCan pregnant women and feeding mother be vaccinated here is an answer hls
Video Icon

ಗರ್ಭಿಣಿಯರು, ಬಾಣಂತಿಯರು ಯಾಕಾಗಿ ವ್ಯಾಕ್ಸಿನ್ ಪಡೆಯಬಾರದು..?

ಗರ್ಭಿಣಿಯರು, ಬಾಣಂತಿಯರು ವ್ಯಾಕ್ಸಿನ್ ಪಡೆಯುವ ಹಾಗಿಲ್ವಾ..? ಸಮಸ್ಯೆಯಾಗುತ್ತಾ..? ಹಾಗಾದರೆ ಕೊರೊನಾದಿಂದ ಬಚಾವಾಗೋದು ಹೇಗೆ.? ಎಂಬ ಪ್ರಶ್ನೆ ಜನರಲ್ಲಿದೆ.

Health May 12, 2021, 5:38 PM IST