Asianet Suvarna News Asianet Suvarna News
18 results for "

Fee Hike

"
Karnataka Private medical Colleges Demand For fee Hike snrKarnataka Private medical Colleges Demand For fee Hike snr

ವೈದ್ಯಕೀಯ ಕೋರ್ಸುಗಳ ಶುಲ್ಕ ಏರಿಕೆ..? ಸರ್ಕಾರದ ಮುಂದೆ ಪ್ರಸ್ತಾವನೆ

  • ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಮಾಡಲು ಮೆಡಿಕಲ್ ಕಾಲೇಜುಗಳ ಒಕ್ಕೂಟ  ಪ್ರಸ್ತಾವನೆ 
  • ಶೇ.30% ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮೆಡಿಕಲ್‌ ಕಾಲೇಜುಗಳ ಒಕ್ಕೂಟ ಪ್ರಸ್ತಾವನೆ

Education Nov 7, 2021, 12:02 PM IST

No fee hike for engineering Says Minister ashwath Narayan snrNo fee hike for engineering Says Minister ashwath Narayan snr

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಚಿವರಿಂದ ಡಬಲ್ ಗುಡ್ ನ್ಯೂಸ್

  • ವೃತ್ತಿಪರ ಕೋರ್ಸಗಳ ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಎಂಜನಿಯರಿಂಗ್ ಕಾಲೇಜು ಸಂಸ್ಥೆಗಳ ಜೊತೆಗೆ ಚರ್ಚೆ
  • ಯಾವುದೇ ವೃತ್ತಿಪರ ಕೋರ್ಸಗಳ ಶುಲ್ಕ ಹೆಚ್ಚಳ ಇಲ್ಲ. ಎಲ್ಲಾ ಕೋರ್ಸುಗಳಿಗೂ ಸಹ ಹಿಂದಿನ ರೀತಿಯಲ್ಲೇ ಶುಲ್ಕ 

Education Sep 29, 2021, 12:51 PM IST

Mysore palace entrance fee hikes up to 100 snrMysore palace entrance fee hikes up to 100 snr

ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳ

  • ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರವೇಶ ದರವನ್ನು ಬರೋಬ್ಬರಿ ನಾಲ್ಕು ವರ್ಷದ ಬಳಿಕೆ ಹೆಚ್ಚಿಸಲಾಗಿದೆ
  • ಪರಿಷ್ಕೃತ ದರವನ್ನು ಶನಿವಾರದಿಂದಲೇ ಜಾರಿಗೊಳಿಸಲಾಗಿದೆ

Karnataka Districts Sep 26, 2021, 8:09 AM IST

Asianet Suvarna News Impact Religious Services Fee Hike at Sirsi Marikamba Temple Rolled Back MahAsianet Suvarna News Impact Religious Services Fee Hike at Sirsi Marikamba Temple Rolled Back Mah
Video Icon

ಸುವರ್ಣ ಪರಿಣಾಮ; ಶಿರಸಿ ಮಾರಿಕಾಂಬಾ ದೇವಾಲಯ ಸೇವಾ ದರ ಹೆಚ್ಚಳಕ್ಕೆ ಬ್ರೇಕ್!

ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳ ದರ ದುಬಾರಿಯಾಗಿತ್ತು. ಪಲ್ಲಕ್ಕಿ ಸೇವೆ 650 ರೂಪಾಯಿಯಿಂದ 5,000 ಕ್ಕೆ ಏರಿಕೆಯಾಗಿದ್ದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ಪರಿಣಾಮ ಬೀರಿದ್ದು ದರ ಏರಿಕೆ ಮಾಡದಂತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಶಿರಸಿ ಮಾರಾಕಾಂಬಾ ದೇವಾಲಯ ಇಡೀ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಶಿರಸಿ ಜಾತ್ರೆ ಕರ್ನಾಟಕದ ಅತಿದೊಡ್ಡ ಜಾತ್ರೆ ಎಂಬ ಶ್ರೇಯ ಪಡೆದುಕೊಂಡಿದೆ.

Karnataka Districts Sep 4, 2021, 8:03 PM IST

Religious Services Fee Hiked At Sirsi Marikamba Temple hlsReligious Services Fee Hiked At Sirsi Marikamba Temple hls
Video Icon

ಶಿರಸಿ ಮಾರಿಕಾಂಬೆ ಸೇವೆ ಇನ್ಮುಂದೆ ಭಾರೀ ದುಬಾರಿ..!

02): ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳ ದರ ದುಬಾರಿಯಾಗಿದೆ. ಪಲ್ಲಕ್ಕಿ ಸೇವೆ 650 ರೂಪಾಯಿಯಿಂದ 5,000 ಕ್ಕೆ ಏರಿಕೆಯಾಗಿದೆ. 

state Sep 2, 2021, 5:41 PM IST

Toll fee hikes in bengaluru entrances snrToll fee hikes in bengaluru entrances snr

ಬೆಂಗಳೂರು ನಗರ ಪ್ರವೇಶಿಸಲು ಟೋಲ್ ಬಲು ದುಬಾರಿ

  • ರಾಜಧಾನಿ ಬೆಂಗಳೂರು ನಗರದವನ್ನು ಸಂಪರ್ಕಿಸುವ ಟೋಲ್‌ಗಳು ಬಲು ದುಬಾರಿ
  • ತುಮಕೂರು ರಸ್ತೆಯ ನವಯುಗ ಟೋಲ್ ಮತ್ತು ಹಳೆ ಮದ್ರಾಸು ರಸ್ತೆಯ  ಲ್ಯಾಂಕೋ ಹೊಸಕೋಟೆ ಟೋಲ್‌ಗಳ ಶುಲ್ಕ ಹೆಚ್ಚಳ

Karnataka Districts Sep 1, 2021, 11:36 AM IST

Entry parking fee hiked at Lalbagh snrEntry parking fee hiked at Lalbagh snr

ಲಾಲ್‌ಬಾಗ್‌ ಪ್ರವೇಶಕ್ಕೆ ಜಿಎಸ್‌ಟಿ: ದರ ಏರಿಕೆ ಜಾರಿ

ಸಸ್ಯಕಾಶಿ ಲಾಲ್‌ಬಾಗ್‌ ಉದ್ಯಾನವನಕ್ಕೆ ಭೇಟಿ ನೀಡುವವರು ಇಂದಿನಿಂದ ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಎಷ್ಟಾಗಿದೆ ಫೀ..?

Karnataka Districts Feb 2, 2021, 9:45 AM IST

Karnataka Govt Issues Notice To private Schools Over Fee HikeKarnataka Govt Issues Notice To private Schools Over Fee Hike
Video Icon

ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಸರ್ಕಾರದಿಂದ ಬಿಗ್ ಶಾಕ್; ಸುವರ್ಣ ನ್ಯೂಸ್ ಇಂಪ್ಯಾಕ್ಟ್

ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 323 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಇದು ಸುವರ್ಣ ನ್ಯೂಸ್ ಅಭಿಯಾನದ ಬಿಗ್ ಇಂಪ್ಯಾಕ್ಟ್! 
 

state Jun 14, 2020, 1:01 PM IST

JNU fee hike Row govt afraid of any university encoring free flow of thoughtJNU fee hike Row govt afraid of any university encoring free flow of thought

ಜೆಎನ್‌ಯು ಪ್ರತಿಭಟನೆ ಇನ್ನೂ ಏಕೆ ನಿಂತಿಲ್ಲ? ಕಾರಣವೇನು?

ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ದೇಶದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೌಲಭ್ಯ ನೀಡುತ್ತಿರುವ ಸಂಸ್ಥೆ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು). ಆದರೆ ಜೆಎನ್‌ಯು ಕಾರ್ಯಕಾರಿ ಮಂಡಳಿಯು ಇತ್ತೀಚೆಗೆ ಶುಲ್ಕ ಹೆಚ್ಚಳ ಮಾಡಲು ಕೈಗೊಂಡಿರುವ ನಿರ್ಣಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡು ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಆರಂಭವಾದ ಮೂರು ದಿನದಲ್ಲೇ ಶುಲ್ಕ ಏರಿಕೆಯನ್ನು ಬಡ ವಿದ್ಯಾರ್ಥಿಗಳಿಗೆ ವಾಪಸ್‌ ಪಡೆಯಲಾಗಿದೆ. ಆದರೂ ಪ್ರತಿಭಟನೆ ನಿಂತಿಲ್ಲ.

India Nov 21, 2019, 11:51 AM IST

JNU Announces Rollback In Hostel Fee Hike Amid Students ProtestsJNU Announces Rollback In Hostel Fee Hike Amid Students Protests

ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!

ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್’ಯು)ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಆಡಳಿತ ಮಂಡಳಿ, ಹಾಸ್ಟೇಲ್ ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

India Nov 13, 2019, 8:26 PM IST

JNU Students Hold Massive Protest Over Fee HikeJNU Students Hold Massive Protest Over Fee Hike
Video Icon

JNUನಲ್ಲಿ ಭುಗಿಲೆದ್ದ ಪ್ರತಿಭಟನೆ; ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ

ದೇಶದ ಪ್ರತಿಷ್ಠಿತ ವಿವಿಗಳಲ್ಲೊಂದಾದ ಜವಾಹರ್‌ಲಾಲ್ ನೆಹರೂ ವಿವಿ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಶಿಕ್ಷಣ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದ ವಿದ್ಯಾರ್ಥಿಗಳು ಮತ್ತೆ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲಫಿರಂಗಿ  ಪ್ರಯೋಗಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ...

India Nov 11, 2019, 7:03 PM IST

Tourist unhappy with Bagalkot Pattadakal Entrance fee HikeTourist unhappy with Bagalkot Pattadakal Entrance fee Hike

ಪಟ್ಟದಕಲ್ಲು ಪ್ರವೇಶ ದರ ಏರಿಕೆ, ‘ಸೌಲಭ್ಯ ಕೊಡದೆ ಇದೆಲ್ಲ ಯಾಕೆ?’

ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲು ತಾಣಕ್ಕೆ ತೆರಳಿ  ಪ್ರವಾಸಿಗರ ಜೇಬಿಗೆ ಬಿಸಿ ತಟ್ಟಲಿದೆ. ಶಿಲ್ಪಕಲೆಯ ಸೌಂದರ್ಯ ನೋಡಲು ತೆರಳುವವರು ಹೆಚ್ಚಿಗೆ ಪ್ರವೇಶ ಶುಲ್ಕ ನೀಡಬೇಕಾಗಿದೆ.

Karnataka Districts Jul 28, 2019, 7:30 PM IST

15 percent fee hike in PG medical and dental seats in Karnataka15 percent fee hike in PG medical and dental seats in Karnataka

ವೈದ್ಯ, ಡೆಂಟಲ್‌ ಖಾಸಗಿ ಸೀಟು ಶುಲ್ಕ ಏರಿಕೆ

ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳ ಶುಲ್ಕವನ್ನು  ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ.

NEWS Jun 21, 2019, 12:02 PM IST

15 Percent fee hike for PG medical courses15 Percent fee hike for PG medical courses

ವೈದ್ಯ ಪಿಜಿ ಕೋರ್ಸ್‌ ಶುಲ್ಕ ಶೇ.15 ಏರಿಕೆ

ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. 

state Feb 24, 2019, 12:21 PM IST

Bengaluru School Hikes Fee Parents ProtestBengaluru School Hikes Fee Parents Protest
Video Icon

ಏಕಾಏಕಿ ಶುಲ್ಕ ಏರಿಸಿದ ಖಾಸಗಿ ಶಾಲೆ; ಪೋಷಕರಿಂದ ಪ್ರತಿಭಟನೆ

ಬೆಂಗಳೂರಿನ ಕೆಂಗೇರಿ ಬಳಿ ಇರುವ ವಿದ್ಯಾನಿಕೇತನ ಎಂಬ ಖಾಸಗಿ ಶಾಲೆಯು ಏಕಾಏಕಿ ಶುಲ್ಕವನ್ನು ಏರಿಸಿರುವುದನ್ನು ಪ್ರತಿಭಟಿಸಿ ಶಾಲೆಯ ಮುಂಬಾಗದಲ್ಲಿ ಪೋಷಕರು ಧರಣಿ ನಡೆಸಿದ್ದಾರೆ. 

NEWS Jun 23, 2018, 2:05 PM IST