Fear  

(Search results - 210)
 • BNG
  Video Icon

  Coronavirus Karnataka30, Mar 2020, 6:17 PM IST

  ಜ್ವರ ಬಂದ ವ್ಯಕ್ತಿಯನ್ನು ರಸ್ತೆಯಲ್ಲೇ ಬಿಟ್ಟು ಹೋದ ಜನ: ಮರೆತೇ ಹೋಯ್ತಾ ಮಾನವೀಯತೆ?

  ಈ ಕೊರೋನಾ ವೈರಸ್‌ ಯಾವ ಮಟ್ಟಿಗೆ ತಂದಿಟ್ಟಿದೆ ಅಂದ್ರೆ ಸ್ವಲ್ಪ ಜ್ವರ ಬಂದ್ರೆ, ಕೆಮ್ಮಿದ್ರೆ ಇಲ್ಲ ಸೀನಿದ್ರೆ ಸಾಕು ಪಕ್ಕದಲ್ಲಿದ್ದ ಜನರ ಮೂಗು ಮುರಿಯುತ್ತಾರೆ. ಅಷ್ಟೇ ಅಲ್ಲ ಅಲ್ಲಿಂದ ಜಾಗ ಖಾಲಿ ಮಾಡ್ತಾರೆ. ಇದೇ ತರಹದ್ದೇ ಒಂದು ಘಟನೆ ನಡೆದಿದೆ. ಜ್ವರ ಬಂದ ವ್ಯಕ್ತಿಯನ್ನು ರಸ್ತೆಯಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ. 

 • undefined

  Cine World28, Mar 2020, 6:26 PM IST

  ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡುವಾಗ ಹೆದರಿದ್ರಂತೆ ಈ ಸೂಪರ್ ಸ್ಟಾರ್!

  ಐಶ್ವರ್ಯಾ ರೈನಂಥ ಅತ್ಯುದ್ಭುತ ನಟಿ, ಸುಂದರಿಯೊಂದಿಗೆ ಅಭಿನಯಿಸಲು ಪ್ರತಿಯೊಬ್ಬ ನಟನೂ ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ, ಸೂಪರ್ ಸ್ಟಾರ್ ರಜನೀಕಾಂತ್ ಮಾತ್ರ ಈಕೆಯೊಂದಿಗೆ ರೊಮ್ಯಾನ್ಸ್ ಮಾಡಲು ಹಿಂದೇಟು ಹಾಕಿದ್ರಂತೆ. ಕೇವಲ ಸ್ನೇಹಿತ ಬಚ್ಚನ್ ಸೊಸೆ ಎಂಬ ಕಾರಣಕ್ಕೆ ನಂಗೆ ಆ ರೀತಿ ಫೀಲ್ ಆಗಿತ್ತೆಂದು ರಜನಿ ಹೇಳಿರುವ ವೀಡಿಯೋವೊಂದು ಇದೀಗ ಫುಲ್ ವೈರಲ್ ಆಗಿದೆ.

 • Chikkamagaluru
  Video Icon

  Coronavirus Karnataka28, Mar 2020, 5:35 PM IST

  ಕೊರೋನಾಗೆ ಹೆದರಿ ಊರು ಬಿಟ್ಟು ಕಾಡಿಗೆ ತೆರಳಿದ ಯುವಕರು..!

  ಚೀನಾದಲ್ಲಿ ಹುಟ್ಟಿಕೊಂಡ ಈ ಡೆಡ್ಲಿ ಕೊರೋನಾ ವೈರಸ್ ಇದೀಗೆ ಇಡೀ ವಿಶ್ವದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಭಾರತಕ್ಕಲ್ಲದೇ ಕರ್ನಾಟಕಕ್ಕೆ ಕಾಲಿಟ್ಟಿತ್ತಿದ್ದು, ಈಗಾಗಲೇ ಮೂವರನ್ನು ಬಲಿ ಪಡೆದುಕೊಂಡಿದೆ.ಇದರಿಂದ ಜನರು ಭಯದಲ್ಲಿಯೇ ಜೀವನ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಾಹಾಮಾರಿ ವೈರಸ್‌ಗೆ ಹೆದರಿ ಯುವಕರ ತಂಡವೊಂದು ಊರು ಬಿಟ್ಟು ಕಾಡಿಗೆ ತೆರಳಿದ್ದಾರೆ.

 • Naragund

  Karnataka Districts28, Mar 2020, 7:14 AM IST

  ಹೊರಗೆ ಹೋದ್ರೆ ಕೊರೋನಾ ಭಯ, ಮನೆಯಲ್ಲಿದ್ದರೆ ಭೂ ಕುಸಿತದ ಭೀತಿ!

  ಕೊರೋನಾ ಮಹಾಮಾರಿಯಿಂದ ಪಾರಾಗಲು ಪ್ರಧಾನಿ ಮೋದಿ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ವಿನಂತಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ, ಜಿಲ್ಲೆಯ ನರಗುಂದ ಪಟ್ಟಣದ ಜನತೆಗೆ ದೇವರ ಅದೆಂತಹ ಆತಂಕ ಸೃಷ್ಟಿಸಿದ್ದಾನೆ ಎಂದರೆ ಹೊರಗಡೆ ಹೋದರೆ ಕೊರೋನಾ ಮನೆಯಲ್ಲಿಯೇ ಇದ್ದರೆ ಮನೆ ಕುಸಿದ ಭೀತಿ.
   

 • "मैने भारतीय दूतावास में फोन किया यह पता लगाने की कोशिश की कि क्या भारतीयों को यहां से बाहर निकाला जा रहा है। लेकिन उनकी ओर से कोई ठोस जवाब नहीं मिला। मैं एक अनजान देश में अकेली फंसी हूं। कहीं से कोई मदद नहीं मिल रही। मैंने खुद को आइसोलेशन में रखा है।

  Coronavirus Karnataka25, Mar 2020, 9:16 PM IST

  ಕೊರೋನಾ ವೈರಸ್ ಭೀತಿಯಿಂದ KSRTC ಸಿಬ್ಬಂದಿ ಆತ್ಮಹತ್ಯೆಗೆ ಶರಣು..!

  ಕೊರೋನಾ ವೈರಸ್‌ ಭೀತಿ ಡೆತ್ ನೋಟು ಬರೆದಿಟ್ಟು ಮಾಹಾರಾಷ್ಟ್ರದಲ್ಲಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

 • coronavirus

  Coronavirus India25, Mar 2020, 8:50 PM IST

  ಕೊರೋನಾ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

  ಕೊರೋನಾ ವೈರಸ್ ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಇದರ ಏಟಿಗೆ ಇಡೇ ಭಾರತ ದೇಶವನ್ನ ಲಾಕ್‌ಡೌನ್ ಮಾಡಲಾಗಿದೆ. ದಿನದಿಂದ ದಿನಕ್ಕೆ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು, ಇದರ ಭಯಕ್ಕೆ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 • Road

  Coronavirus Karnataka25, Mar 2020, 7:22 PM IST

  ಕೊರೋನಾ ಹೆಮ್ಮಾರಿ ಪ್ರವೇಶಿಸದಿರಲು ರಸ್ತೆಯನ್ನೇ ಕಡಿದ ಗ್ರಾಮಸ್ಥರು

  ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ 'ಲಾಕ್‌ಡೌನ್‌' ಮಾಡಲಾಗಿದೆ. ಮತ್ತೊಂದೆಡೆ ನಗರವಾಸಿಗಳು ತಮ್ಮ-ತಮ್ಮ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರು ನಮ್ಮ ಹಳ್ಳಿಗೆ ಬರಬಾರದು ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯನ್ನು ಜೆಸಿಬಿಯಿಂದ ಕಡಿದು ಹಾಕಿದ್ದಾರೆ. ಎಲ್ಲಿ..? ಎನ್ನುವುದು ಚಿತ್ರಗಳಲ್ಲಿ ನೋಡಿ.

 • Charmadi

  Coronavirus25, Mar 2020, 8:14 AM IST

  ಬೆಂಗ್ಳೂರಲ್ಲಿರೋ ಮಂಗಳೂರಿಗರೇ ಊರಿಗೆ ಹೋಗ್ಬೇಡಿ, ಚಾರ್ಮಾಡಿ ಬಂದ್..!

  ಹೇಗಾದ್ರೂ ಸರಿ ಬೆಂಗಳೂರು ಬಿಡ್ಲೇ ಬೇಕು ಅಂಂತೇನಾದ್ರೂ ಅವಸರ ಮಾಡಿ ಮಂಗಳೂರು ಕಡೆ ಹೋದ್ರೆ ಸಿಕ್ಕಾಕೊತೀರಾ ಹುಷಾರ್..! ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲ ಎನ್ನುವಂತಾಗುತ್ತೆ ಜಾಗೃತೆ. ಚಾರ್ಮಡಿ ಘಾಟಿ ಸಂಪೂರ್ಣ ಬಂದ್..!

 • Ashwath Narayan

  Coronavirus Karnataka25, Mar 2020, 7:18 AM IST

  ರಾಜ್ಯದಲ್ಲಿ 1 ಲಕ್ಷ ಜನರಿಗೆ ಕೊರೋನಾ ಸೋಂಕು ಹಬ್ಬುವ ಭೀತಿ ನಿಜ: ಡಿಸಿಎಂ

  ರಾಜ್ಯದಲ್ಲಿ 1 ಲಕ್ಷ ಜನರಿಗೆ ಕೊರೋನಾ ಸೋಂಕು ಹಬ್ಬುವ ಭೀತಿ ನಿಜ: ಡಿಸಿಎಂ| ಬಿಗಿ ಕ್ರಮ ಕೈಗೊಳ್ಳದಿದ್ದರೆ ಸೋಂಕು ಹೆಚ್ಚಳ| ಖ್ಯಾತ ವೈದ್ಯ ಡಾ| ದೇವಿ ಶೆಟ್ಟಿಎಚ್ಚರಿಕೆ: ಡಾ| ಅಶ್ವತ್ಥನಾರಾಯಣ| ಕ್ವಾರಂಟೈನ್‌ಗಾಗಿ 20 ಸಾವಿರ ಹೋಟೆಲ್‌ ಕೊಠಡಿ ಮೀಸಲು| ಎಲ್ಲ ಜಿಲ್ಲೆಗಳಲ್ಲಿ ಐಸೋಲೇಷನ್‌ ಆಸ್ಪತ್ರೆ ಸ್ಥಾಪನೆ

 • Aligarh district administration banned religious activities

  Coronavirus Karnataka24, Mar 2020, 7:52 AM IST

  31ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

  ರಾಜ್ಯದ ಎಲ್ಲ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕವಾಗಿ ಸೇರಿ ಪ್ರಾರ್ಥನೆ ಸಲ್ಲಿಸುವಂತಹ ಪ್ರಕ್ರಿಯೆ| 31ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

 • Nithyananda

  state24, Mar 2020, 7:35 AM IST

  ನಿತ್ಯಾ​ನಂದ​ನಿಗೆ ವರ​ವಾದ ಕೊರೋನಾ ವೈರಸ್ ಭೀತಿ!

  ಅತ್ಯಾ​ಚಾರ ಪ್ರಕರಣದ ವಿಚಾ​ರ​ಣೆ​ಯನ್ನು ಮುಂದೂಡಿದ ಕೋರ್ಟ್| ನಿತ್ಯಾ​ನಂದ​ನಿಗೆ ವರ​ವಾದ ಕೊರೋನಾ ಭೀತಿ

 • passengers

  Karnataka Districts22, Mar 2020, 2:55 PM IST

  'ಮುಂದಿನ 15 ದಿನ ಯಾರೂ ಬೆಂಗ್ಳೂರಿಂದ ಹಳ್ಳಿಗೆ ಹೋಗೋ ಹಾಗಿಲ್ಲ...!'

  ಮುಂದಿನ 15 ದಿನ ನಗರದಿಂದ ಯಾರು ಹಳ್ಳಿಗಳಿಗೆ ಹೋಗಬೇಡಿ ಎಂದು ಸಿಎಂ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಜನತಾ ಕರ್ಫ್ಯೂ ಸಂಬಂಧಿಸಿ ಮಾತನಾಡಿದ ಅವರು ಕೆಲವು ಪ್ರಮುಖ ತೀರ್ಮಾನಗಳನ್ನು ತಿಳಿಸಿದ್ದಾರೆ.

 • एनसीआरबी के मुताबिक, जेलों में सजायाफ्ता और विचाराधीन कुल 4,66,084 कैदी बंद हैं। इनमें से मुस्लिम कैदियों की संख्या 87,673 है। कुल 24047 कैदी सजायाफ्ता हैं। वहीं, 63626 कैदी अंडर ट्रायल हैं।

  Karnataka Districts22, Mar 2020, 12:58 PM IST

  ಕೊರೋನಾ ಬಿಸಿ: ಕೈದಿಗಳ ಭೇಟಿಗೂ ಬಿತ್ತು ಬ್ರೇಕ್‌

  ಶಿವಮೊಗ್ಗ ಸೆಂಟ್ರಲ್‌ ಜೈಲ್‌ ಸೇರಿದಂತೆ ಇದರ ವ್ಯಾಪ್ತಿಯಲ್ಲಿನ ಆರು ಕಾರಾಗೃಹಗಳಲ್ಲೀಗ ಕೊರೋನಾ ವೈರಾಣು ತಡೆ ಸದ್ದು ಮಾಡುತ್ತಿದೆ. ಈ ಕಾರಾಗೃಹಗಳಲ್ಲಿ ಕೈದಿಗಳ ಸಂಬಂಧಿಕರ ಭೇಟಿ ತಾತ್ಕಾಲಿಕವಾಗಿ ರದ್ದು ಸೇರಿ ಹಲವಾರು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

 • corona

  India22, Mar 2020, 9:53 AM IST

  ಹೊಸ ಆತಂಕ: ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲದವರಿಗೂ ಕೊರೋನಾ!

  ಈಗ ಸಾಮುದಾಯಿಕ ಕೊರೋನಾ ಹರಡುವಿಕೆ ಭೀತಿ|  ಚೆನ್ನೈ, ಪುಣೆಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ| ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ| ಹಾಗಿದ್ದರೂ ಇಬ್ಬರಿಗೆ ಕೊರೋನಾ ಹರಡಿದ್ದು ಹೇಗೆ?| ಸರ್ಕಾರದ ಚಿಂತೆಗೆ ಕಾರಣವಾದ ಈ ಪ್ರಕರಣ

 • undefined

  Karnataka Districts22, Mar 2020, 8:22 AM IST

  ಕೊರೋನಾ ಕಾಟ: ಕಬ್ಬನ್‌ ಪಾರ್ಕ್‌ಗೆ ಪ್ರವೇಶ ನಿರ್ಬಂಧ

  ಕೊರೋನಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಕಬ್ಬನ್‌ ಪಾರ್ಕ್‌ಗೆ ಮುಂದಿನ ಆದೇಶದವರೆಗೂ ನಿರ್ಬಂಧಿಸಿರುವುದಾಗಿ ತೋಟಗಾರಿಕೆ ಇಲಾಖೆ ತಿಳಿಸಿದೆ.