Fatf  

(Search results - 4)
  • News15, Oct 2019, 2:56 PM IST

    ನೀವಿನ್ನು ಡಾರ್ಕ್ ಗ್ರೆ ಪಟ್ಟಿಗೆ: FATF ಗುದ್ದಿತು ಪಾಕಿಸ್ತಾನದ ಮುಸುಡಿಗೆ!

    ಭಯೋತ್ಪಾದನೆ ತಡೆಯಲಾಗದ ಪಾಕಿಸ್ತಾನಕ್ಕೆ ಅದೆಷ್ಟು ಉಗಿದರೂ ಬುದ್ಧಿ ಬರಲ್ಲ. ಈ ಸತ್ಯ ಅರಿತಿರುವ ಅಂತಾರಾಷ್ಟ್ರೀಯ ಹಣಕಾಸು ಕ್ರೀಯಾಪಡೆ(FATF), ಪಾಕಿಸ್ತಾನವನ್ನು ಡಾರ್ಕ್ ಗ್ರೆ ಪಟ್ಟಿಗೆ ಸೇರಿಸಲು ಸಜ್ಜಾಗಿದೆ.

  • Imran Khan
    Video Icon

    NEWS23, Aug 2019, 6:33 PM IST

    ಇಮ್ರಾನ್ ಖಾನ್‌ಗೆ ಶಾಕ್; FATF ಕಪ್ಪುಪಟ್ಟಿಗೆ ಪಾಕ್!

    ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ನಿಂದ ಗ್ರೇ ಲಿಸ್ಟ್ ಗೆ ಸೇರಿಸಲ್ಪಟ್ಟಿದ್ದ ಪಾಕಿಸ್ತಾನವನ್ನು ಈಗ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಪಾಕಿಸ್ತಾನವು ಈಗಾಗಲೇ FATFಗೆ  27 ಅಂಶಗಳ ಕಾಂಪ್ಲಯನ್ಸ್ ವರದಿಯನ್ನು ಸಲ್ಲಿಸಿದ್ದು, ಅದನ್ನು ಪರಿಶೀಲಿಸಲಾಗಿದೆ. ಪಾಕಿಸ್ತಾನವು ಹಲವು ವಿಷಯಗಳಲ್ಲಿ ಇನ್ನೂ ಹಿಂದಿದೆ ಎಂದು ವರದಿಯಲ್ಲಿ ಕಂಡುಬಂದಿದೆ.  ಏನಿದು FATF ಮತ್ತದರ ಬ್ಲ್ಯಾಕ್ ಲಿಸ್ಟ್? ನೋಡೋಣ ಬನ್ನಿ.

  • FATF

    NEWS23, Aug 2019, 2:41 PM IST

    ಪಾಕಿಸ್ತಾನಕ್ಕೆ ಬಿತ್ತು FATF ಪೆಟ್ಟು: ಕಪ್ಪುಪಟ್ಟಿಗೆ 'ಉಗ್ರಸ್ತಾನ'!

    ಹೋದಲ್ಲಿ ಬಂದಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನಕ್ಕೆ ಜಾಗತಿಕವಾಗಿ ಮುಖಭಂಗವಾಗಿದ್ದು, ಉಗ್ರ ಪೋಷಣೆ ಮಾಡುವ ಆರೋಪದಲ್ಲಿ ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

  • Imran Khan in Fear

    NEWS22, Jun 2019, 2:00 PM IST

    ಭಯೋತ್ಪಾದನೆ ಹತ್ತಿಕ್ಕದ ಪಾಕ್ FATF ಕಪ್ಪು ಪಟ್ಟಿಗೆ ಸೇರ್ಪಡೆ?

    ಭಯೋತ್ಪಾದನೆ ಹತ್ತಿಕ್ಕುವಲ್ಲಿ ಎಡವಿದ ಪಾಕಿಸ್ತಾನ| ಕ್ರಿಯಾ ಯೋಜನೆ ಸಲ್ಲಿಸಲು ಅಕ್ಟೋಬರ್ 2019 ಮೂರನೇ ಹಾಗೂ ಅಂತಿಮ ಗಡುವು| ಯೋಜನೆ ಸಲ್ಲಿಸದಿದ್ದರೆ ಪಾಕ್ ಕಪ್ಪು ಪಟ್ಟಿಗೆ ಸೇರ್ಪಡೆ