Asianet Suvarna News Asianet Suvarna News
11 results for "

Fatality Rate

"
Global COVID 19 deaths hit 5 million US toll tops 7 lakh mark podGlobal COVID 19 deaths hit 5 million US toll tops 7 lakh mark pod

ಅಮೆರಿಕದಲ್ಲಿ 7 ಲಕ್ಷ ಜನರ ಸಾವು, 4.4 ಕೋಟಿ ಜನರಿಗೆ ಸೋಂಕು!

* ವಿಶ್ವದಲ್ಲಿ 50 ಲಕ್ಷ ದಾಟಿದ ಕೋವಿಡ್‌ ಮೃತರ ಸಂಖ್ಯೆ

* ಅಮೆರಿಕದಲ್ಲಿ 7 ಲಕ್ಷ ಜನರ ಸಾವು

* 4.4 ಕೋಟಿ ಜನರಿಗೆ ಸೋಂಕು, 1 ಕೋಟಿ ಸಕ್ರಿಯ ಸೋಂಕಿತರು

International Oct 3, 2021, 8:27 AM IST

Fatality Rate More in Other District than bangalore podFatality Rate More in Other District than bangalore pod

ಬೆಂಗ್ಳೂರಿಗಿಂತ ಜಿಲ್ಲೆಗಳಲ್ಲೇ ಅಧಿಕ ಸಾವು!

ಬೆಂಗ್ಳೂರಿಗಿಂತ ಜಿಲ್ಲೆಗಳಲ್ಲೇ ಅಧಿಕ ಸಾವು|  ರಾಜಧಾನಿಯಲ್ಲಿ 3 ದಿನಕ್ಕೆ 311 ಬಲಿ| ಜಿಲ್ಲೆಗಳಲ್ಲಿ ಇದೇ ಸಂದರ್ಭ 441 ಸಾವು| ಬೆಂಗ್ಳೂರಲ್ಲಿ 3 ಲಕ್ಷ, ಇತರೆಡೆ 1.6 ಲಕ್ಷ ಸಕ್ರಿಯ ಕೇಸ್‌| ಸಾವು ಇತರೆಡೆ ಹೆಚ್ಚು

state May 6, 2021, 7:57 AM IST

Covid 19 Spreading Rapidly Case Fatality rate is Dipping Steadily hlsCovid 19 Spreading Rapidly Case Fatality rate is Dipping Steadily hls
Video Icon

ದೇಶದ ಶೇ. 88 ರಷ್ಟು ಕೊರೊನಾ ಕೇಸ್‌ಗಳು 7 ರಾಜ್ಯಗಳಲ್ಲಿ.!

ರಾಜ್ಯದಲ್ಲಿ ಸತತ 4 ನೇ ದಿನವೂ, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿದೆ. ಒಂದು ಕಡೆ ಕೊರೊನಾಗೆ ವ್ಯಾಕ್ಸಿನ್, ಇನ್ನೊಂದು ಕಡೆ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. 

India Mar 14, 2021, 5:29 PM IST

Bengaluru Covid 19 fatality rates Declined hlsBengaluru Covid 19 fatality rates Declined hls
Video Icon

ರಾಜ್ಯದಲ್ಲಿ ಕೋವಿಡ್ ಸೋಂಕು ದಾಖಲೆ ಪ್ರಮಾಣದಲ್ಲಿ ಇಳಿಕೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕೋವಿಡ್ ಸೋಂಕು ಇಳಿಮುಖವಾಗುತ್ತಿರುವುದು ಸಮಾಧಾನಕರ ಸುದ್ಧಿಯಾಗಿದೆ. 

state Oct 27, 2020, 1:19 PM IST

80 pc covid deaths being reported from 10 states says health ministry data pod80 pc covid deaths being reported from 10 states says health ministry data pod

ಕೊರೋನಾ ಬಲಿಯಾಗುತ್ತಿರುವ ಶೇ. 80ರಷ್ಟು ಮಂದಿ ಈ ಹತ್ತು ರಾಜ್ಯದವರು!

ಇಡೀ ವಿಶ್ವವನ್ನೇ ಆವರಿಸಿರುವ ಕೊರೋನಾ ವೈರಸ್| ದೇಶದಲ್ಲೂ ಕೊರೋನಾ ಅಟ್ಟಹಾಸ| ಕೊರೋನಾದಿಂದ ಮೃತಪಡುತ್ತಿರುವ ಶೇ. 80 ರಷ್ಟು ಪ್ರಕರಣಗಳು ದೇಶದ ಹತ್ತು ರಾಜ್ಯಗಳಲ್ಲಿ ವರದಿ

India Oct 25, 2020, 4:32 PM IST

More Number Of Patients Have Discharged Than Active Cases in KarnatakaMore Number Of Patients Have Discharged Than Active Cases in Karnataka

ಸಕ್ರಿಯ ಸೋಂಕಿತರಿಗಿಂತ ಡಿಸ್ಚಾರ್ಜ್ ಸಂಖ್ಯೆಯೇ ಹೆಚ್ಚು!

ಸಕ್ರಿಯ ಸೋಂಕಿತರಿಗಿಂತ ಡಿಸ್ಚಾಜ್‌ರ್‍ ಸಂಖ್ಯೆಯೇ ಹೆಚ್ಚು!| ರಾಜ್ಯದಲ್ಲಿ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಳ, ಸಾವಿನ ದರ ಇಳಿಕೆ

state Aug 6, 2020, 10:30 AM IST

Fatality Rate Is Not Increasing  Even though The Covid Reports Are Decreasing  In DelhiFatality Rate Is Not Increasing  Even though The Covid Reports Are Decreasing  In Delhi

ದೆಹಲಿಯಲ್ಲಿ ಸೋಂಕು ಕಡಿಮೆಯಾದ್ರೂ ಇಳಿಯುತ್ತಿಲ್ಲ ಸಾವಿನ ಪ್ರಮಾಣ: ಕೇಜ್ರಿಗೆ ಹೊಸ ಟೆನ್ಶನ್!

ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್‌ಗೆ ಹೊಸ ಟೆನ್ಶನ್| ಸೋಂಕು ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಏರಿಕೆ| ಮಿಲಿಯನ್ ಡಾಲರ್‌ ಪ್ರಶ್ನೆಗೆ ತಜ್ಞರ ಬಳಿಯೂ ಉತ್ತರವಿಲ್ಲ.

India Aug 1, 2020, 2:16 PM IST

Fatality Rate Decreases amid Of Increasing Coronavirus cases in Dakshina KannadaFatality Rate Decreases amid Of Increasing Coronavirus cases in Dakshina Kannada

ದಕ್ಷಿಣ ಕನ್ನಡದ​ದಲ್ಲಿ ಕೊರೋನಾ ಅಬ್ಬ​ರದ ನಡು​ವೆಯೂ ತಗ್ಗಿದ ಸಾವಿನ ಪ್ರಮಾ​ಣ!

ದಕ್ಷಿಣ ಕನ್ನಡದ​ದಲ್ಲಿ ಕೊರೋನಾ ಅಬ್ಬ​ರದ ನಡು​ವೆಯೂ ತಗ್ಗಿದ ಸಾವಿನ ಪ್ರಮಾ​ಣ!| ಈ ವರ್ಷ ಜು.20ರ ವರೆಗೆ ಜಿಲ್ಲೆ​ಯಲ್ಲಿ ಮೃತರ ಸಂಖ್ಯೆ 2403| - ಕಳೆದ ವರ್ಷ ಈ ಅವ​ಧಿ​ಯಲ್ಲಿ ಸಾವಿ​ಗೀ​ಡಾ​ದ​ವ​ರು 4,787 ಮಂದಿ

state Jul 27, 2020, 8:42 AM IST

India Covid 19 case fatality rate drops to 2 38 PercentIndia Covid 19 case fatality rate drops to 2 38 Percent

ದೇಶದಲ್ಲಿ ಕೊರೋನಾತಂಕ ನಡುವೆ ಸಿಕ್ತು ಬಿಗ್ ಗುಡ್‌ ನ್ಯೂಸ್!

ಕೊರೋನಾತಂಕಕ್ಕೆ ಭಾರತ ತತ್ತರ| ಸಂಕಷ್ಟದಲ್ಲಿ ಸಿಕ್ಕ ದೇಶಕ್ಕೆ ಗುಡ್‌ ನ್ಯೂಸ್ ಕೊಟ್ಟ ವರದಿ| ಮರಣ ಪ್ರಮಾಣ ಶೇ.2.38ಕ್ಕೆ ಇಳಿಕೆ

India Jul 25, 2020, 4:03 PM IST

India Covid 19 case fatality rate progressively falling among lowest in world says GovtIndia Covid 19 case fatality rate progressively falling among lowest in world says Govt

ಗುಡ್‌ ನ್ಯೂಸ್: ಸಾವಿನ ದರ ಭಾರತದಲ್ಲೇ ಕಡಿಮೆ!

ಸಾವಿನ ದರ ಭಾರತದಲ್ಲೇ ಕಡಿಮೆ|  ಅತಿ ಹೆಚ್ಚು ಸೋಂಕಿರುವ 10 ದೇಶಗಳಲ್ಲಿ ಕಡಿಮೆ ಸಾವು: ಭಾರತ ನಂ.3| ಭಾರತದಲ್ಲಿ ಸಾವಿನ ದರ ಶೇ.2.5| ದ.ಆಫ್ರಿಕಾ, ರಷ್ಯಾದಲ್ಲಿ ಅತಿ ಕಡಿಮೆ

India Jul 20, 2020, 7:16 AM IST

india coronavirus fatality rate at 2 82 percent senior citizens constitute 50percent of deathsindia coronavirus fatality rate at 2 82 percent senior citizens constitute 50percent of deaths

ಕೊರೋನಾ ಬಲಿ, ದೇಶದಲ್ಲಿ ಮೃತಪಟ್ಟವರಲ್ಲಿ ಶೇ. 50ರಷ್ಟು ವೃದ್ಧರು!

 ಸೋಂಕಿತರು ಹಾಗೂ ಮೃತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ| ಕೊರೋನಾ ತುತ್ತತುದಿಯಿಂದ ಭಾರತ ಭಾರಿ ದೂರ| ಭಾರತದಲ್ಲಿ ಕೊರೋನಾದಿಂದ ಸಾವಿಗೀಡಾಗುವವರ ಸಂಖ್ಯೆ ಶೇ.2.82ರಷ್ಟಿದೆ| ಕೊರೋನಾ ಸಾವಿನಲ್ಲಿ ವೃದ್ಧರ ಪ್ರಮಾಣ ಶೇ.50ರಷ್ಟಿದೆ

India Jun 3, 2020, 9:43 AM IST