Asianet Suvarna News Asianet Suvarna News
20 results for "

Fashion Design

"
Katrina Kaif Vicky Kaushal getting married in december fashion designer Sabyasachi is designing wedding clothesKatrina Kaif Vicky Kaushal getting married in december fashion designer Sabyasachi is designing wedding clothes

ಡಿಸೆಂಬರ್‌ನಲ್ಲಿ ಕತ್ರಿನಾ ವಿಕ್ಕಿ ಮದುವೆ; ಡ್ರೆಸ್‌ ಡಿಸೈನರ್‌ ಯಾರು ಗೊತ್ತಾ?

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್  (vicky Kaushal) ಅವರ ಅಫೇರ್, ಎಂಗೇಜ್ಮೆಂಟ್ ಮತ್ತು ನಂತರ ಈಗ ಈ ವರ್ಷ ಡಿಸೆಂಬರ್‌ನಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿಯಿದೆ. ಮಾಧ್ಯಮ ವರದಿಗಳ ಪ್ರಕಾರ, ಮದುವೆಯ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ. ಆದರೆ ಅದನ್ನು ಇನ್ನೂ ರಹಸ್ಯವಾಗಿಡಲಾಗಿದೆ. ಇಬ್ಬರೂ ತಮ್ಮ ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಮತ್ತು ಪ್ರಸಿದ್ಧ ಸೆಲೆಬ್ರಿಟಿ ಡಿಸೈನರ್ ಸಬ್ಯಸಾಚಿ (Sabyasachi) ಅವರ ಮದುವೆಯ ಬಟ್ಟೆಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಕತ್ರಿನಾ ತನಗಾಗಿ ರೇಷ್ಮೆ ಬಟ್ಟೆಯನ್ನು ಆರಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಈ ವರದಿಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಕಾದು ನೋಡಬೇಕು. 
 

Cine World Oct 30, 2021, 1:15 PM IST

Mia Khalifa shares SEXY pictures calls herself HOT with uneven breasts mahMia Khalifa shares SEXY pictures calls herself HOT with uneven breasts mah

'ಸಮನಾದ ಸ್ತನ ಹೊಂದಿರದವರೇ ಸೌಂದರ್ಯವತಿಯರು' ಮಿಯಾ ಗುಟ್ಟು!

ಒಂದು  ಕಾಲದ ನೀಲಿ ಚಿತ್ರತಾರೆ ಈಗ ಫ್ಯಾಷನ್ ಡಿಸೈನರ್ ಆಗಿರುವ ಮಿಯಾ ಖಲೀಫಾ ( Mia Khalifa)  ಸೋಶಿಯಲ್ ಮೀಡಿಯಾದಲ್ಲಿ (Social Media) ಹಲ್ ಚಲ್ ಎಬ್ಬಿಸಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ  ಇಲ್ಲಿದೆ ಡಿಟೇಲ್ಸ್....

 

Cine World Oct 26, 2021, 12:15 AM IST

After twitter suspension fashion designers boycott Kangana Ranaut vcsAfter twitter suspension fashion designers boycott Kangana Ranaut vcs
Video Icon

ನಟಿ ಕಂಗನಾಗೆ ಡಿಸೈನರ್‌ಗಳೂ ಕೊಟ್ಟರು ಬಿಗ್ ಶಾಕ್!

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದ ಬೆನ್ನಲ್ಲೇ ನಟಿ ಕಂಗನಾ ಹಿಂಸಾಚಾರದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ ಕಾರಣ ಟ್ಟಿಟರ್‌ ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದ ಮೇಲೆ ಅವರ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳ್ಳಿಸಲಾಗಿದೆ. ಇದೇ ಸಮಯದಲ್ಲಿ ಬಿ-ಟೌನ್‌ ಫ್ಯಾಷನ್ ಡಿಸೈನರ್‌ಗಳು ದೊಡ್ಡ ಶಾಕ್ ನೀಡಿದ್ದಾರೆ. ಏನು ಗೊತ್ತಾ? ಈ ವಿಡಿಯೋ ನೋಡಿ
 

Cine World May 6, 2021, 5:37 PM IST

Fashion Designer Masaba Gupta  food fitness mantra secret revealedFashion Designer Masaba Gupta  food fitness mantra secret revealed

ಡಯಟ್,‌ ಫಿಟ್ನೆಸ್ ಮಂತ್ರ ರಿವೀಲ್‌ ಮಾಡಿದ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ!

ಫೇಮಸ್‌ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಬಾಲಿವುಡ್‌ ನಟಿ ನೀನಾ ಗುಪ್ತಾರ ಪುತ್ರಿ ಮತ್ತು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ವಿವ್ ರಿಚರ್ಡ್ಸನ್ ಮಗಳು. ಮಸಾಬಾ ಗುಪ್ತಾ ಫಿಟ್ ಮತ್ತು ಅಸಾಧಾರಣ ಬಾಡಿ ಹೊಂದಲು ಸಾಕಷ್ಟು ಶ್ರಮವಹಿಸಿದ್ದಾರೆ. ಇತ್ತೀಚೆಗೆ ಅವರ ಡಯಟ್‌ ಬಗ್ಗೆ ಮಾತನಾಡಿದ್ದಾರೆ. ಮಸಾಬಾ ಗುಪ್ತಾ ತಮ್ಮ ಡಯಟ್‌ ಫಿಟ್ನೆಸ್ ಮಂತ್ರ ರಿವೀಲ್‌ ಮಾಡಿದ್ದಾರೆ.

Cine World Feb 12, 2021, 11:45 AM IST

woman made bold crop top from stolen train seat cover ends up in trouble after railwaywoman made bold crop top from stolen train seat cover ends up in trouble after railway

ಟ್ರೈನ್‌ ಸೀಟ್‌ ಕವರ್‌ ಕದ್ದು crop top ಮಾಡಿಕೊಂಡು ಸಿಕ್ಕಿ ಬಿದ್ದ ಫ್ಯಾಶನ್ ಡಿಸೈನರ್!

ಹಲವು ರೀತಿಯ ಫ್ಯಾಶನ್‌ಗಳು ಔಟ್‌ಫಿಟ್‌ಗಳನ್ನು ನಾವು ನೋಡುತ್ತೇವೆ. ಆದರೆ ಟ್ರೈನ್‌ ಸೀಟ್‌ ಕವರ್‌ ಕದ್ದು, crop top ಮಾಡಿಕೊಂಡ ಮಹಿಳೆಯ ಬಗ್ಗೆ ಕೇಳಿದ್ದೀರಾ? ಹೀಗೆ ಮಾಡಿದ ಯುಕೆ ಫ್ಯಾಷನ್ ಡಿಸೈನರ್ ಮಹರಿ ಥರ್ಸ್ಟನ್ (Mhari Thurston) ಈ ದಿನಗಳಲ್ಲಿ ಸಖತ್‌ ಚರ್ಚೆಯಲ್ಲಿದ್ದಾರೆ. ಫ್ಯಾಷನ್ ವಿದ್ಯಾರ್ಥಿನಿ ಮಹಾರಿ ರೈಲು ಕವರ್‌ನಿಂದ ಮಾಡಿದ ಕ್ರಾಪ್ ಟಾಪ್ ಧರಿಸಿ ತನ್ನ ಫೋಟೋವನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  

International Jan 12, 2021, 5:19 PM IST

fashion designer swapnil shinde comes out as a transwoman vcsfashion designer swapnil shinde comes out as a transwoman vcs

ಹೆಣ್ಣಾಗಿ ಬದಲಾದ ಸ್ವಪ್ನಿಲ್, ಸೆಲೆಬ್ರಿಟಿ ಜೊತೆ ಇರೋ ಅವರಾರು?

ಟಾಪ್‌ ಸೆಲೆಬ್ರಿಟಿಗಳ ಜೊತೆ ಫ್ಯಾಷನ್ ಡಿಸೈನರ್ ಅಗಿ ಕೆಲಸ ಮಾಡಿರುವ ಸ್ವಪ್ನಿಲ್ ಶಿಂಧೆ ಲಿಂಗ ಬದಲಾಯಿಸಿಕೊಂಡಿದ್ದಾರೆ. ಪರಿವರ್ತನೆ ನಂತರ ಹೆಸರು ಏನು ಗೊತ್ತಾ?
 

Cine World Jan 7, 2021, 4:28 PM IST

Fashion designer course can give you jobFashion designer course can give you job

ಉದ್ಯೋಗ ನೀಡುವ ಫ್ಯಾಷನ್ ಡಿಸೈನ್ ಕೋರ್ಸ್

ಸಾಂಪ್ರದಾಯಿಕ ಶಿಕ್ಷಣ ಕೋರ್ಸುಗಳು ಮಾತ್ರವೇ ತಿಳಿದಿರುವ ಬಹಳಷ್ಟು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಗೊಟೇನೂ ಗೊತ್ತಿರುವುದು ಇಲ್ಲ. ಅದೇ ಸಾಲಿನಲ್ಲಿ ಈ ಫ್ಯಾಷನ್ ಡಿಸೈನ್ ಕೋರ್ಸು ಕೂಡ ಒಂದು. ನಿಮಗೆ ಉದ್ಯೋಗದ ಭರವಸೆಯನ್ನು ನೀಡುವ ಕೋರ್ಸು ಇದು.

Education Oct 8, 2020, 7:23 PM IST

Drugs Mafia fashion designer ramesh dembal Page 3 Party With Actress rachita ram rbjDrugs Mafia fashion designer ramesh dembal Page 3 Party With Actress rachita ram rbj

ಡ್ರಗ್ ಘಾಟು: ಫ್ಯಾಷನ್ ಡಿಸೈನರ್ ವಿಚಾರಣೆ, ರಚಿತಾ ಜೊತೇಲೂ ಪೇಜ್ 3 ಪಾರ್ಟಿ

ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ, ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ದೆಂಬಲ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕಾಸ್ಟುಮ್ ಡಿಸೈನರ್ ರಮೇಶ್ ದಂಬೆಲ್ ವಿಚಾರಣೆ ವೇಳೆ ಸಿಸಿಬಿಗೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

Sandalwood Sep 26, 2020, 8:21 PM IST

Sabyasachi Mukherjee  second home in KolkataSabyasachi Mukherjee  second home in Kolkata

ಸಬ್ಯಸಾಚಿ ಮುಖರ್ಜಿಯ ಕೋಲ್ಕತ್ತಾದ ಮನೆ ಇದು ಆಂಟಿಕ್‌ ಹೌಸ್‌ ಅಲ್ಲ!

ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್‌ ಕ್ಷೇತ್ರದ ದಿಗ್ಗಜ.  ಜಗತ್ತಿನದ್ಯಾಂತ ಇವರ ಬ್ರಾಂಡ್‌ ಸಖತ್‌ ಫೇಮಸ್‌. ಇವರ ಕ್ರಿಯಾಶೀಲತೆ ಫ್ಯಾಶನ್‌ಗೆ ಮಾತ್ರ ಸೀಮಿತವಾಗಿಲ್ಲ.  ಅವರ ಕೋಲ್ಕತಾ ಮನೆ ಇದಕ್ಕೆ ಉದಾಹರಣೆ.  ಭಾರತೀಯ ವಸ್ತುಗಳ ಸುಂದರ ಮಿಶ್ರಣ ಅಲ್ಲಿ ಕಾಣಬಹುದು. ಸಬ್ಯಸಾಚಿ ಅವರ ಕೋಲ್ಕತಾ ಮನೆ ಐಲಕ್‌ ಇಲ್ಲಿದೆ.

Fashion Sep 22, 2020, 5:06 PM IST

Do you know jaya bachchan  co sister ramola bachchan is famous fashion designerDo you know jaya bachchan  co sister ramola bachchan is famous fashion designer

ಬಚ್ಚನ್ ಕುಟುಂಬದ ಸಣ್ಣ ಸೊಸೆ ಜಯಾ ಬಚ್ಚನ್ ಕೋ ಸಿಸ್ಟರ್‌ ರಮೋಲಾ ಹೇಗಿದ್ದಾರೆ ಗೊತ್ತಾ?

ಜಯಾ ಬಚ್ಚನ್  ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಡ್ರಗ್ಸ್ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ನಂತರ ಜಯಾರನ್ನು   ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.   ಅಂದಹಾಗೆ, ಬಚ್ಚನ್ ಕುಟುಂಬದ ಎಲ್ಲ ಸದಸ್ಯರ ಬಗ್ಗೆ  ಜನರು ತಿಳಿದಿದ್ದಾರೆ, ಆದರೆ ಅಮಿತಾಬ್  ಕಿರಿಯ ಸಹೋದರ ಅಜಿತಾಬ್ ಬಚ್ಚನ್  ಫ್ಯಾಮಿಲಿ  ಬಗ್ಗೆ  ಹೆಚ್ಚು  ತಿಳಿದಿಲ್ಲ. ಬಚ್ಚನ್ ಕುಟುಂಬದ ಕಿರಿಯ ಸೊಸೆ ರಮೋಲಾ ಬಚ್ಚನ್ ಜಯಾರಂತೆ ಲೈಮ್‌ಲೈಟ್‌ನಲ್ಲಿ ಇಲ್ಲ. ಆದರೆ ಅವರ ಸ್ಟೇಟಸ್‌ಗೇನೂ  ಕಡಿಮೆಯಿಲ್ಲ. 

Cine World Sep 21, 2020, 11:31 AM IST

Masaba Gupta shares stunning throwback pic in swimsuitMasaba Gupta shares stunning throwback pic in swimsuit

ಹಾಟ್‌ ಬಿಕಿನಿ ಥ್ರೋಬ್ಯಾಕ್‌ ಫೋಟೋ ಹಂಚಿಕೊಂಡ ಮಸಾಬಾ ಗುಪ್ತಾ

ಅನೇಕ ಸೆಲೆಬ್ರಿಟಿಗಳು ತಮ್ಮ ಹಾಲಿಡೇಯ ಥ್ರೋಬ್ಯಾಕ್ ಪೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಸಹ ಇದಕ್ಕೆ ಹೊರತಾಗಿಲ್ಲ. ಮಸಾಬಾ ಗುಪ್ತಾ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಸ್ವಿಮ್‌ಸೂಟ್‌ ಧರಿಸಿರುವ ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಸಾಬಾರ ಈ ಫೋಟೋ ಸಖತ್‌ ಗಮನ ಸೆಳೆದಿದೆ.

Cine World Sep 11, 2020, 7:28 PM IST

Television presenter Mandira Bedi bought a brand-new Tata Nexon EV carTelevision presenter Mandira Bedi bought a brand-new Tata Nexon EV car

ಟಾಟಾ ನೆಕ್ಸಾನ್ ಮನಸೋತ ಮಂದಿರಾ ಬೇಡಿ; ನೂತನ ಎಲೆಕ್ಟ್ರಿಕ್ ಕಾರು ಖರೀದಿ!

ಟಾಟಾ ನೆಕ್ಸಾನ್ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಹಾಗೂ ಕೈಗೆಟುಕುವ ದರದ ಎಲೆಕ್ಟ್ರಿಕ್ SUV ಕಾರು. ನೂತನ ಕಾರು ಭಾರತದಲ್ಲಿ ಹೊಸ ಸಂಚನ ಸೃಷ್ಟಿಸಿದೆ. ಹಲವು ಸ್ಟಾರ್ಸ್, ಸೆಲೆಬ್ರೆಟಿಗಳು, ರಾಜಕಾರಣಿಗಳು ಟಾಟಾ ನೆಕ್ಸಾನ್ EV ಕಾರಿಗೆ ಮಾರುಹೋಗಿದ್ದಾರೆ. ಇದೀಗ ಖ್ಯಾತ ನಿರೂಪಕಿ, ನಟಿ ಮಂದಿರಾ ಬೇಡಿ ತಮಗೆ ತಾವೇ ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಗಿಫ್ಟ್ ಮಾಡಿದ್ದಾರೆ.

Automobile Aug 9, 2020, 12:21 PM IST

Kannada fashion Designer pavitra gowda style peacock outlookKannada fashion Designer pavitra gowda style peacock outlook
Video Icon

ನಟಿ ಸಂಜನಾ ಅಂದ ಹೆಚ್ಚಿಸಿದ ನವಿಲು ಡಿಸೈನರ್‌ ವೇರ್‌!

ಕನ್ನಡದ ಎಕ್ಸ್‌ಕ್ಲೂಸಿವ್ ಡಿಫರೆಂಟ್‌ ಕಾಸ್ಟ್ಯೂಮ್ ಡಿಸೈನರ್ ಪವಿತ್ರಾ ಗೌಡ  ನವಿಲು ಗರಿಗಳನ್ನು ಬಳಸಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಕನ್ನಡದ ನವ ನಟಿ ಸಂಜನಾ ಇದನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಹೊಸ ಲುಕ್‌ ಡಿಸೈನ್‌ ಹೇಗಿದೆ ನೋಡಿ..

Sandalwood Jul 5, 2020, 4:36 PM IST

Bollywood brides in Sabyasachi collection of wedding dressBollywood brides in Sabyasachi collection of wedding dress

ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್‌ನಲ್ಲಿ ಮಿಂಚಿದ ಬಾಲಿವುಡ್‌ ಬ್ರೈಡ್ಸ್

ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್‌ ಕ್ಷೇತ್ರದ ದಿಗ್ಗಜ. ಜಗತ್ತಿನದ್ಯಾಂತ ಇವರ ಬ್ರಾಂಡ್‌ ಸಖತ್‌ ಫೇಮಸ್‌. ಬಾಲಿವುಡ್ ಗುಜಾರಿಶ್, ಬಾಬುಲ್, ಲಾಗಾ ಚುನಾರಿ ಮೇ ದಾಗ್, ರಾವನ್, ಇಂಗ್ಲಿಷ್ ವಿಂಗ್ಲಿಷ್‌ ಮುಂತಾದ ಚಿತ್ರಗಳಿಗೆ  ಫ್ಯಾಷನ್ ಡಿಸೈನರ್ ಇವರು. ಸಬ್ಯಸಾಚಿ ವೆಡ್ಡಿಂಗ್‌ ಕಲೆಕ್ಷನ್‌ ಧರಿಸದೆ ಬಾಲಿವುಡ್‌ನ ಸೆಲೆಬ್ರೆಟಿಗಳ ಮದುವೆ ಕಂಪ್ಲೀಟ್‌ ಅಗೋದೇ ಇಲ್ಲ. ಇಲ್ಲಿದೆ  ನೋಡಿ ಸಬ್ಯಸಾಚಿಯ ವೆಂಡಿಂಗ್‌ ಕಲೆಕ್ಷನ್‌ನಲ್ಲಿ  ಮಿಂಚಿದವರ ಝಲಕ್‌.

Cine World Mar 31, 2020, 1:22 PM IST

Fashion Designer Wendell Rodricks passes away at 59 in Goa due to heart attackFashion Designer Wendell Rodricks passes away at 59 in Goa due to heart attack

ಬಾಲಿವುಡ್‌ ಫ್ಯಾಷನ್‌ ಗುರು, ಸಲಿಂಗಿ ಹಕ್ಕು ಹೋರಾಟಗಾರ ವೆಂಡೆಲ್ ರಾಡ್ರಿಕ್ಸ್ ಇನ್ನಿಲ್ಲ!

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌- ಹಾಲಿವುಡ್ ಫ್ಯಾಷನ್ ಡಿಸೈನರ್‌ ವೆಂಡೆಲ್ ರಾಡ್ರಿಕ್ಸ್ (59) ಗೋವಾದ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. 
 

Cine World Feb 13, 2020, 10:44 AM IST