Search results - 42 Results
 • Dropped earrings

  Fashion21, Jan 2019, 2:21 PM IST

  ನೀರೆಯರ ಬ್ಯೂಟಿ ಹೆಚ್ಚಿಸಲು ಬಂದಿದೆ ಟ್ರೆಂಡಿಂಗ್ ಜುಮ್ಕಾ

  ‘ಹುಡುಗಿ’ ಅಂತೊಬ್ಳ ಕಲ್ಪನೆ ಬಂದರೆ ಹೆಚ್ಚಿನ ಪಡ್ಡೆಗಳ ಕಣ್ಮುಂದೆ ಬರೋದು ಹಸಿರು ಲಂಗ, ಜುಮ್ಕಿ ತೊಟ್ಟ ಪಕ್ಕಾ ಟ್ರೆಡಿಶನಲ್ ಹೆಣ್ಣು ಮಗಳು. ಕನಸಿನ ಹೆಣ್ಣಿನ ಕಿವಿಗಳಲ್ಲಿ ಜುಮ್ಕಿ ಮಿಸ್ಸಾಗೋ ಚಾನ್ಸೇ ಇಲ್ಲ. ಹುಡುಗರ ಈ ಕಲ್ಪನೆ ಹುಡುಗೀರಿಗೆ ಅದ್ಯಾವ ಟೈಮ್‌ನಲ್ಲಿ ಗೊತ್ತಾಗೋಯ್ತೋ ಏನೋ, ಹಳ್ಳಿ ಅಂತಿಲ್ಲ, ಸಿಟಿ ಅಂತಿಲ್ಲ, ಎಲ್ಲ ಹೆಣ್ಮಕ್ಕಳೂ ಜುಮ್ಕಿ ಮೊರೆ ಹೋದರು.

 • Multani mitti

  Fashion19, Jan 2019, 3:59 PM IST

  ಆಯ್ಲಿ ಫೇಸ್‌ಗೆ ಮುಲ್ತಾನಿ ಮಿಟ್ಟಿ ಎಂಬ ಮಣ್ಣಿನ ಮದ್ದು!

  ಮುಖ ಡ್ರೈ ಆದರೂ ಚೆಂದವಲ್ಲ, ತೀರಾ ಎಣ್ಣೆ ಎಣ್ಣೆಯಿದ್ದರೂ ಕಷ್ಟ. ಎಣ್ಣೆ ಮುಖದಿಂದ ಮೊಡವೆಯಂಥ ಸಮಸ್ಯೆಗಳು ಹೆಚ್ಚುತ್ತೆ. ಆದರೆ, ಮುಲ್ತಾನಿ ಮಿಟ್ಟಿಯಂಥ ಮಣ್ಣು ಇಂಥ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

 • Dog

  News17, Jan 2019, 8:35 PM IST

  ಮಾಡೆಲ್‌ಗಳ ನಡುವೆ ಹೆಜ್ಜೆ ಹಾಕಿದ ಶ್ವಾನ..ಯಾರೂ ಏನೂ ಮಾಡಕಾಗ್ಲಿಲ್ಲ!

  ಅದೊಂದು ಪ್ರತಿಷ್ಠಿತ ಫ್ಯಾಷನ್ ಶೋ. ಸಾವಿರಾರು ಜನ ವೀಕ್ಷಣೆ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅಲ್ಲೊಬ್ಬ ಶ್ವಾನ ಮಹಾರಾಜ ಪ್ರತ್ಯಕ್ಷವಾಗಿದ್ದ.

 • Sandalwood actress

  Fashion12, Jan 2019, 11:42 AM IST

  ಸಿನಿಮಾ ನಾಯಕಿಯರಿಗೆ ವಸ್ತ್ರ ವಿನ್ಯಾಸ ಮಾಡುವುದು ಹೇಗೆ?

  ‘ನಾತಿಚರಾಮಿ’ ಸಿನಿಮಾ ನೋಡಿದ್ರೆ ಅದರಲ್ಲಿ ಶ್ರುತಿ ಹರಿಹರನ್‌ ಉಟ್ಟಿರೋ ಸೀರೆಯನ್ನೂ ಕಣ್ತುಂಬಿಕೊಂಡಿರ್ತೀರಿ. ಹೆಣ್ಮಕ್ಕಳಾಗಿದ್ರೆ ನೆಕ್ಸ್ಟ್‌ಶಾಪಿಂಗ್‌ನಲ್ಲೂ ನಾನೂ ಆ ಥರದ್ದೇ ಒಂದು ಸೀರೆ ತಗೊಳ್ಬೇಕು ಅಂತ ಪ್ಲಾನ್‌ ಮಾಡಿರ್ತೀರ.ಈ ಸರಳ, ಸುಂದರ ಲಿನಿನ್ ಸೀರೆಗಳ ಡಿಸೈನರ್ ಮಾನಸ ಲಿಂಗಯ್ಯ.

 • Hair wash

  Fashion7, Jan 2019, 6:05 PM IST

  ಸೌಂದರ್ಯ, ವ್ಯಕ್ತಿತ್ವ ಎಲ್ಲವೂ ಒಟ್ಟಾದರೆ....

  ಕೆಲವರು ಹುಟ್ಟುತ್ತಲೇ ಸುಂದರವಾಗಿರುತ್ತಾರೆ. ಮತ್ತೆ ಕೆಲವರು ತಮ್ಮ ವ್ಯಕ್ತಿತ್ವದಿಂದ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಎರಡೂ ಮೇಳೈಸಿದರೆ....?

 • Jeans

  Fashion5, Jan 2019, 11:20 AM IST

  ಟೈಟ್ ಜೀನ್ಸ್, ಫಿಟ್ಟಿಂಗ್ ಟಾಪ್ ಹಾಕೋ ಮುನ್ನ....

  ಫ್ಯಾಷನ್ ಹೆಸರಲ್ಲಿ ಇಂದಿನ ಯುವ ಜನಾಂಗ ಹೇಗೇಗೋ ಡ್ರೆಸ್ ಮಾಡಿಕೊಳ್ಳುತ್ತೆ. ಆದರೆ, ಕೆಲವೊಮ್ಮೆ ಹೀಗೋ ಟೈಟ್, ಟೈಟಾಗಿ ಹಾಕಿ ಕೊಳ್ಳುವ ಡ್ರೆಸ್ ಅನಾರೋಗ್ಯಕ್ಕೂ ದಾರಿ ಮಾಡಿಕೊಳ್ಳಬಹುದು. ಏನಾಗುತ್ತೆ?

 • Red colour dress

  Fashion28, Dec 2018, 3:33 PM IST

  ರೆಡ್ ಫ್ಯಾಷನ್ ಲೋಕದ ಬೆಸ್ಟ್ ಕಲರ್ ....

  ಎಷ್ಟೇ ಬಣ್ಣಗಳಿದ್ದರೂ ಬ್ಲ್ಯಾಕ್ ಆ್ಯಂಡ್ ವೈಟ್ ಬಣ್ಣ ಲೋಕದ ಬೆಸ್ಟ್ ಕಾಂಬಿನೇಷನ್. ಆದರೆ, ರೆಡ್ ಬೆಸ್ಟ್ ಕಲರ್. ನಿಮ್ಮ ವಾಡ್ರೋಬ್‌ನಲ್ಲಿ ರೆಡ್ ಇಲ್ಲವೆಂದರೆ ಜೀವನವೇ ಇನ್‌ಕಂಪ್ಲೀಟ್....

 • Goodbye 2018 - trendy Hair style

  Fashion27, Dec 2018, 1:39 PM IST

  2018ರಲ್ಲಿ ಟ್ರೆಂಡ್ ಸೃಷ್ಟಿಸಿದ ಹೇರ್ ಸ್ಟೈಲ್!

  ಹೇರ್ ಸ್ಟೈಲ್ ಒಬ್ಬರ ವ್ಯಕ್ತಿತ್ವವನ್ನೇ ಹೇಳಬಲ್ಲದು. ಹೆಣ್ಣು ಮಕ್ಕಳಂತೂ ವಿಭಿನ್ನ ಕೇಶ ಶೈಲಿಯಿಂದಲೇ ಟ್ರೆಂಡ್ ಸೃಷ್ಟಿಸುತ್ತಾರೆ. 2018 ಸಹ ಅಂಥ ವಿಭಿನ್ನ ಹೈರ್ ಸ್ಟೈಲ್‌ಗೆ ಸಾಕ್ಷಿಯಾಯಿತು. ಅಷ್ಟು ಟ್ರೆಂಡ್ ಸೃಷ್ಟಿಸಿದ ಹೇರ್ ಸ್ಟೈಲ್‌ಗಳಾವವು...?

 • Blouse Saree

  Fashion22, Dec 2018, 10:48 AM IST

  ಸೀರೆಗೂ ಬಂತು ಬ್ಲೌಸ್ ನಲ್ಲೇ ಬೆಲ್ಟ್ : ಏನಿದು ಹೊಸ ಸ್ಟೈಲ್.?

  ಬಾಲಿವುಡ್‌ನ ಸ್ಟಾರ್ ಡಿಸೈನರ್ ಮಸಾಬಾ ಗುಪ್ತಾ ಅವರ 2018ರ ದಿ ಬೆಸ್ಟ್ ಡಿಸೈನ್‌ಗಳಲ್ಲಿ ಬೆಲ್ಟ್ ಸೀರೆಯೂ ಒಂದು. ವಸ್ತ್ರದ ಮೇಲಿನ ಇಂಥ ನೂರಾರು ಡಿಸೈನ್‌ಗಳು ರೂಪದರ್ಶಿಗಳು, ಅಪರೂಪ ಕ್ಕೊಮ್ಮೆ ಬಾಲಿವುಡ್ ನಟಿಯರ ಮೈಮೇಲಷ್ಟೇ ಕಾಣಿಸಿಕೊಂಡು ಮರೆಯಾಗೋದು ಸಾಮಾನ್ಯ. 

 • Wardrobe

  Fashion19, Dec 2018, 2:10 PM IST

  ಪರ್ಫೆಕ್ಟ್ ವಾಡ್ರೋಬ್ ಅಂದ್ರೆ ಹೀಗಿರಬೇಕು.....!

  ಅರ್ಜೆಂಟ್‌ ಆದಾಗ ಬೇಕಾಗಿದ್ದು ಕೈಗೆ ಸಿಗುವುದೇ ಇಲ್ಲ. ಹುಡುಕುವುದರಲ್ಲಿಯೇ ಬಹುತೇಕ ಮಂದಿ ಟೈಂ ವೇಸ್ಟ್ ಮಾಡಿಕೊಳ್ಳುತ್ತಾರೆ. ಹಾಗಾಗದಂತೆ ನಿಮ್ಮ ವಾಡ್ರೋಬ್ ಅನ್ನು ಹೀಗೆ ಜೋಡಿಸಿಡಿ...

 • Beauty benefits of jaggery

  Fashion12, Dec 2018, 2:19 PM IST

  ಸೌಂದರ್ಯಕ್ಕೆ ಬೆಲ್ಲ ಮದ್ದು, ಬಳಸೋದು ಹೇಗೆ?

  ಯಾರಿಗೆ ತಾನೇ ಚೆಂದ ಕಾಣಬೇಕೆಂಬ ಆಸೆ ಇರೋಲ್ಲ ಹೇಳಿ? ಬ್ಯೂಟಿ ಪಾರ್ಲರ್‌ಗೆ ಹೋದರೆ ಏನಾದ್ರೂ ಮಾಡಿ, ಚರ್ಮ ಹೊಳೆಯುವಂತೆ ಮಾಡುವುದು ಹೌದು. ಆದರೆ, ತುಂಬಾ ಹಣ ತೆತ್ತಬೇಕು. ಮನೆಯಲ್ಲಿಯೇ ಸಿಗೋ ಬೆಲ್ಲದಿಂದಲೂ ಹೆಚ್ಚುತ್ತೆ ಬ್ಯೂಟಿ.

 • Payless

  Fashion2, Dec 2018, 1:03 PM IST

  ಡಿಸ್ಕೌಂಟ್‌ನಲ್ಲಿ 20 ಡಾಲರ್‌ ಶೂ 600 ಡಾಲರ್‌ಗೆ ಸೇಲ್‌!

  ಅಮೆರಿಕದಲ್ಲಿ ಡಿಸ್ಕೌಂಟ್‌ ದರಕ್ಕೆ ಶೂಗಳನ್ನು ಮಾರಾಟ ಮಾಡುವ ಕಂಪನಿಯೊಂದು ಪ್ರಸಿದ್ಧ ಬ್ರ್ಯಾಂಡ್‌ ಹೆಸರಿನಲ್ಲಿ ಅಂಗಡಿ ತೆರೆದು ತನ್ನ ಶೂಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಭರ್ಜರಿ ಲಾಭಗಳಿಸಿದೆ

 • Kids Fashion Show

  WEB SPECIAL19, Nov 2018, 8:10 PM IST

  ಸಿಲಿಕಾನ್ ಸಿಟಿಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಫ್ಯೂಚರ್ ಮಾಡಲ್ಸ್

  ಸಿಲಿಕಾನ್ ಸಿಟಿ ಅಂದ್ರೆ ಅಲ್ಲಿ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳು ನೋಡುಗರನ್ನ ರಂಜಿಸ್ತಾನೆ ಇರ್ತವೆ.. ಅದ್ರಲ್ಲೂ ವೀಕೆಂಡ್ ಬಂದ್ರೆ ಸಾಕು ಪ್ರತಿಷ್ಠಿತ ಮಾಲ್, ಹೊಟೆಲ್ ಗಳಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳು ಸಾಕ್ಷಿಯಾಗ್ತವೆ.. ಅದೇ ರೀತಿ  ಮಕ್ಕಳ ಪ್ಯಾಷನ್ ಶೋ  ಆಯೋಜನೆ ಮಾಡಲಾಗಿತ್ತು. ಅದರ ಒಂದು ಜಲಕ್ ಇಲ್ಲಿದೆ ನೋಡಿ.

 • malik nicholls

  CRICKET10, Nov 2018, 4:25 PM IST

  ವಿಚಿತ್ರವಾಗಿ ಔಟ್ ಆದ ಮಲಿಕ್: ದುರಂತ ಅಂದ್ರೆ ಇದೇನಾ..?

  ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲಿಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ರೀತಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • Floral Print

  Fashion7, Nov 2018, 10:52 AM IST

  ಸಕಾಲಕ್ಕೂ ಸೂಟ್ ಆಗುತ್ತೆ ಫ್ಲೋರಲ್ ಪ್ರಿಂಟ್; ನೀವೂ ಟ್ರೈ ಮಾಡಿ

    ಎಲ್ಲ ಹುಡುಗಿಯರ ವಾಲ್‌ಡ್ರೋಬ್‌ನಲ್ಲೇ ಇರಲೇಬೇಕಾದ ಫ್ಯಾಬ್ರಿಕ್ ಡ್ರೆಸ್‌ನಲ್ಲಿ ಫ್ಲೋರಲ್ ಪ್ರಿಂಟ್ ಸಹ ಒಂದು. ಎಲ್ಲ ಹುಡುಗಿಯರ ಅಚ್ಚುಮೆಚ್ಚಿನ ಪ್ರಿಂಟ್ ಕೂಡಾ ಹೌದು.