Asianet Suvarna News Asianet Suvarna News
15 results for "

Farms Bill

"
Asianet Suvarna News Left Right and Centre Farm Laws Farmers Protest and PM Modi Protest  mahAsianet Suvarna News Left Right and Centre Farm Laws Farmers Protest and PM Modi Protest  mah
Video Icon

ರಾಜ್ಯಸಭೆಯಲ್ಲಿ ಪ್ರಧಾನಿ ಸುದೀರ್ಘ ಭಾಷಣ... ಮುಂದೆ ಏನಾಗಲಿದೆ?

ಕೃಷಿ ಕಾಯಿದೆ ವಿಚಾರಗಳು ಎಷ್ಟು ಹೇಳಿದರೂ ಮುಗಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ್ದಾರೆ. ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ಯಾವ ರೀತಿ ಇದೆ ಕಾನೂನು  ಜಾರಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು ಎಂಬುದನ್ನು ಪ್ರಧಾನಿ ತಿಳಿಸಿದರು. ಎಲ್ಲ ವಿವರಗಳು ಲೆಫ್ಟ್-ರೈಟ್-ಸೆಂಟರ್ ನಲ್ಲಿ..

India Feb 8, 2021, 9:36 PM IST

Actress Ramya divya spandana supports farmers protest against farms bil shares food recipe mahActress Ramya divya spandana supports farmers protest against farms bil shares food recipe mah

ಚಿತ್ರಾನ್ನ ರೆಡಿ ಮಾಡಿ ರೈತರ ಪ್ರತಿಭಟನೆಗೆ ಜೈ ಎಂದ ರಮ್ಯಾ

ಬೆಂಗಳೂರು(ಫೆ.  05)   ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಚಿತ್ರಾನ್ನದ ರೆಸಿಪಿ ಶೇರ್ ಮಾಡಿಕೊಂಡಿದ್ದಾರೆ.  ಈ ಮೂಲಕ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ..  ಹಾಗಾದರೆ ರಮ್ಯಾ ಏನೆಲ್ಲ ವಿಚಾರ ಹೇಳಿದ್ದಾರೆ?

 

Cine World Feb 5, 2021, 5:40 PM IST

Delhi Tractor Parade turns violent Congress leader brijesh kalappa reaction mahDelhi Tractor Parade turns violent Congress leader brijesh kalappa reaction mah
Video Icon

ಹಿಂಸಾಚಾರಕ್ಕೆ ತಿರುಗಿದ ದೆಹಲಿ ಪ್ರತಿಭಟನೆ; ಬ್ರಿಜೇಶ್ ಪ್ರತಿಕ್ರಿಯೆ

ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.  ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಾಡಿದೆ. ಇದಕ್ಕೆ ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯೆ  ನೀಡಿದ್ದಾರೆ. ಈ ಘಟನೆಗೆ  ಕೇಂದ್ರ ಸರ್ಕಾರ ಅಥವಾ ದೆಹಲಿ ಸರ್ಕಾರ ಹೊಣೆಯಾಗುತ್ತದೆ ಎಂದು  ಬ್ರಿಜೇಶ್  ಹೇಳಿದ್ದಾರೆ.  

India Jan 26, 2021, 9:14 PM IST

Kissan Union keeping distance from farmers riot in Delhi mahKissan Union keeping distance from farmers riot in Delhi mah
Video Icon

ಗಲಭೆಗೂ-ನಮಗೂ ಸಂಬಂಧವೇ ಇಲ್ಲ.. ದೂರ ಸರಿದ ಕಿಸಾನ್ ಯೂನಿಯನ್!

ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಆದರೆ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ. ಗಲಭೆ ನಡೆಯಲು ಯಾರು ಕಾರಣ, ಇದರ ಹಿಂದೆ ಯಾರ ಕುಮ್ಮಕ್ಕಿದೆ ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಸಂಘಟನೆ ಹೇಳಿದೆ.

India Jan 26, 2021, 9:08 PM IST

farmers tractor rally in Newdelhi and Bengaluru on Republic Day complete details mahfarmers tractor rally in Newdelhi and Bengaluru on Republic Day complete details mah
Video Icon

ರೈತರ ಟ್ರ್ಯಾಕ್ಟರ್ ಕ್ರಾಂತಿ;  ರಾಜಧಾನಿಯ ಪರಿಸ್ಥಿತಿ ಏನಾಗಲಿದೆ?

ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸಲು ರೈತರು ಆರಂಭಿಸಿ ಎರಡು ತಿಂಗಳು ಕಳೆದಿದೆ. ಇದೀಗ ಗಣರಾಜ್ಯೋತ್ಸವದ ದಿನ ರೈತರು ಬೃಹತ್ ಟ್ರ್ಯಾಕ್ಟರ್ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ರೈತರುರೂಟ್ ಮ್ಯಾಪ್ ಸಿದ್ಧಮಾಡಿಕೊಂಡಿದ್ದು ರಾಜಧಾನಿಯತ್ತ ಬರಲಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನತ್ತವೂ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರೈತರು ನಿರ್ಧರಿಸಿದ್ದಾರೆ.

India Jan 25, 2021, 11:26 PM IST

Republic day farmers protest Former CM HD Kumaraswamy reaction Channapattana mahRepublic day farmers protest Former CM HD Kumaraswamy reaction Channapattana mah

ರೈತರಿಗೆ ಡಿಸೇಲ್ ಆಫರ್ ಕೊಡ್ತಾ ಇರೋರು ಯಾರು? HDK ಹೇಳಿದ ಹೆಸರು!

ರೈತರ ಟ್ರ್ಯಾಕ್ಟರ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ  ನೀಡಿರುವ  ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಭಟನೆ ಹೆಸರಿನಲ್ಲಿ ರೈತರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು  ಆರೋಪಿಸಿದ್ದಾರೆ.

Politics Jan 25, 2021, 5:36 PM IST

BJP General secretary ct ravi slams Congress over Farms Bill  Newdelhi mahBJP General secretary ct ravi slams Congress over Farms Bill  Newdelhi mah

'ದಲ್ಲಾಳಿಗಳಿಗೆ ಅಧಿಕಾರ ಕೊಡಬೇಕು ಅನ್ನೋದು ಕಾಂಗ್ರೆಸ್ ಧೋರಣೆ'

ಕೃಷಿ ಕಾಯಿದೆಯನ್ನು  ವಿರೋಧ ಮಾಡುತ್ತಿರುವ ಕಾಂಗ್ರಸ್ ಮೇಲೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ಮಾಡಿದ್ದಾರೆ. ತಾನು ಪ್ರಣಾಳಿಕೆಯಲ್ಲಿ ಹೇಳಿದ್ದ ಅಂಶಗಳನ್ನೇ ವಿರೋಧ ಮಾಡುತ್ತಿರುವುದರ ಅರ್ಥ ಏನು ಎಂದು  ಪ್ರಶ್ನೆ ಮಾಡಿದ್ದಾರೆ.

Politics Jan 20, 2021, 4:00 PM IST

They don t even know what they want BJP MP Hema Malini on protesting farmers mahThey don t even know what they want BJP MP Hema Malini on protesting farmers mah

'ಅಜೆಂಡಾವೇ ಇಲ್ಲದೆ ಪ್ರತಿಭಟನೆ'  ಹೇಮಾ ಮಾಲಿನಿ ಅಖಾಡಕ್ಕೆ

ಕೃಷಿ  ಮಸುದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಸಂಸದೆ, ನಟಿ ಹೇಮಾ ಮಾಲಿನಿ ಮಾತನಾಡಿದ್ದಾರೆ. ಸರ್ಕಾರ ಮಾತುಕತೆಗೆ ಕರೆದರೂ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ರೈತರಿಗೆ ತಮ್ಮದೇ ಆದ ಅಜೆಂಡಾವೂ ಇಲ್ಲ ಎಂದು ಹೇಮಾಮಾಲಿನಿ  ಹೇಳಿದ್ದಾರೆ. 

India Jan 13, 2021, 4:03 PM IST

Supreme Court stand on Farm Laws Does it set back to Union Govt mahSupreme Court stand on Farm Laws Does it set back to Union Govt mah
Video Icon

ಕೃಷಿ ಕಾಯಿದೆ ಸೇರಿ ಮೂರು ಮಸೂದೆಗೆ ಸುಪ್ರೀಂ ತಡೆ ನೀಡಲು ಕಾರಣವೇನು?

ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಕೃಷಿ ಕಾಯ್ದೆ ತಿದ್ದುಪಡಿ, ಎಪಿಎಂಸಿ ಬಿಲ್ ಮತ್ತು ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಸುಪ್ರೀಂ ಕೋರ್ಟ್  ತಡೆ ನೀಡಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ಮತ್ತು ಪ್ರತಿಭಟನಾಕಾರ ರೈತರನ್ನು ದೆಹಲಿಯ ಗಡಿಯಿಂದ ತೆರವು ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇಂತಹುದ್ದೊಂದು ತೀರ್ಪು ನೀಡಿದೆ. 

India Jan 12, 2021, 5:28 PM IST

Jio to move court against vandalism of mobile towers in Punjab Haryana mahJio to move court against vandalism of mobile towers in Punjab Haryana mah

ನಾವೇನು ತಪ್ಪು ಮಾಡಿದ್ವಿ... ನ್ಯಾಯ ಕೊಡಿಸಿ.. ಕೋರ್ಟ್ ಮೊರೆ ಹೋದ ಜಿಯೋ!

ರೈತರ ಪ್ರತಿಭಟನೆ  ಹೆಸರಿನಲ್ಲಿ ಕಂಪನಿಯ ಆಸ್ತಿ ಹಾನಿ ಮಾಡಲಾಗುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಯೋ ನ್ಯಾಯಾಲಯದ ಮೊರೆ ಹೋಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಟವರ್ ಗಳನ್ನು ಧ್ವಂಸ ಮಾಡಲಾಗಿತ್ತು.

Technology Jan 4, 2021, 5:03 PM IST

Cow dung dumped at BJP leader s house in Punjab mahCow dung dumped at BJP leader s house in Punjab mah

ಬಿಜೆಪಿ ನಾಯಕನ ಮನೆ ಮುಂದೆ ಸಗಣಿ ರಾಶಿ ರಾಶಿ!

ಕೇಂದ್ರದ ಕೃಷಿ ಕಾಯಿದೆ ತಿದ್ದುಪಡಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ಹಂತ ಮುಂದೆ ಸಾಗಿದ್ದು ಪಂಜಾಬ್ ಬಿಜೆಪಿ  ನಾಯಕನ ಮನೆ ಮುಂದೆ ಸಗಣಿ ತಂದು ಸುರಿಯಲಾಗಿದೆ.

India Jan 1, 2021, 10:09 PM IST

Lone BJP MLA backs resolution passed by Kerala Assembly against farm laws mahLone BJP MLA backs resolution passed by Kerala Assembly against farm laws mah

ಕೃಷಿ ಕಾಯಿದೆ ವಿರುದ್ಧವಾಗಿ ಮತ ಹಾಕಿದ ಬಿಜೆಪಿ ಶಾಸಕ.. ರಾಷ್ಟ್ರಮಟ್ಟದಲ್ಲಿ ಮುಜುಗರ!

ಕೇರಳದಲ್ಲಿ ಬಿಜೆಪಿಗೆ ಮುಜುಗರ ತರುವಂತಹ ಸನ್ನಿವೇಶವನ್ನು ಅಲ್ಲಿನ ಶಾಸಕರೇ  ನಿರ್ಮಾಣ ಮಾಡಿದ್ದಾರೆ. ಕೇರಳ ಸರ್ಕಾರ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧವಾಗಿ   ಮಂಡಿಸಿದ್ದ ನಿರ್ಣಯಕ್ಕೆ ಬಿಜೆಪಿ ಶಾಸಕರೆ ಮತ ಹಾಕಿದ್ದಾರೆ.

India Dec 31, 2020, 8:39 PM IST

How farmers bill and APMC Bill helps Farmers MP Tejasvi Surya mahHow farmers bill and APMC Bill helps Farmers MP Tejasvi Surya mah

ಐಐಟಿಯಿಂದ ಹೊಲದವರೆಗೆ.. ಕೃಷಿ ಕಾಯಿದೆ ಲಾಭ ಒಂದೊಂದಾಗಿ ತೆರೆದಿಟ್ಟ ಸೂರ್ಯ

ಭೂ ಸುಧಾರಣೆ ಕಾಯಿದೆ, ಕೃಷಿ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಬಿಲ್ ನ ಲಾಭಗಳನ್ನು ಸಂಸದ ತೇಜಸ್ವಿ ಸೂರ್ಯ ಎಳೆಎಳೆಯಾಗಿ ತಿಳಿಸಿಕೊಟ್ಟಿದ್ದಾರೆ. ರೈತರ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.

India Dec 22, 2020, 7:25 PM IST

Rahul Priyanka can identify a crop by its leaves i would leave politics Gajendra Singh Shekhawat mahRahul Priyanka can identify a crop by its leaves i would leave politics Gajendra Singh Shekhawat mah

'ಎಲೆ ನೋಡಿ ರಾಹುಲ್-ಪ್ರಿಯಾಂಕಾ ಬೆಳೆ ಹೇಳಿದ್ರೆ ರಾಜಕೀಯ ನಿವೃತ್ತಿ'

ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೇಲೆ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಹುಲ್ ಮತ್ತು ಪ್ರಿಯಾಂಕಾಗೆ ಮೇಕೆ ಮತ್ತು ಕುರಿ ನಡುವಿನ ವ್ಯತ್ಯಾಸ ಹೇಳಲು ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

 

 

India Oct 12, 2020, 6:27 PM IST

Rahul Gandhi Protesting Farm Laws To Back Middlemen Says Union Minister Smriti Irani mahRahul Gandhi Protesting Farm Laws To Back Middlemen Says Union Minister Smriti Irani mah

'ಕನಸಿನ ಲೋಕದಲ್ಲಿರುವ ರಾಹುಲ್ ತಮ್ಮನ್ನು ತಾವು ರಾಜ ಅಂದುಕೊಂಡಿದ್ದಾರೆ'

ಹೊಸ ಕೃಷಿ ಮಸೂದೆ ವವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಅಭಿಯಾನವನ್ನು ವ್ಯಂಗ್ಯವಾಡಿರುವ  ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಮಧಿ ಕನಸಿನ ಲೋಕದಲ್ಲಿ ಇದ್ದಾರೆ ಎಂದಿದ್ದಾರೆ.

 

India Oct 7, 2020, 4:06 PM IST