Farming

(Search results - 58)

Farmer

Karnataka Districts20, Sep 2020, 4:33 PM

ರಾಜ್ಯದಲ್ಲಿ 13 ವರ್ಷದ ಬಳಿಕ ದಾಖಲೆಯ ಬಿತ್ತನೆ

ಈ ಬಾರಿ ರಾಜ್ಯಾದ್ಯಂತ ಮುಂಗಾರು ಹಂಗಾಮಿನ ವೇಳೆ ಸಕಾಲದಲ್ಲಿ ವರುಣನ ಕೃಪೆ ತೋರಿದ ಪರಿಣಾಮ ರಾಜ್ಯದಲ್ಲಿ ಕೃಷಿ ಇಲಾಖೆ ಗುರಿ ಮೀರಿ ಬಿತ್ತನೆ ಕಾರ್ಯ ನಡೆದಿದೆ. ಒಟ್ಟು 73 ಲಕ್ಷ ಹೆಕ್ಟೇರ್‌ನಲ್ಲಿ ಗುರಿ ಇದ್ದ ಬಿತ್ತನೆ ಪ್ರಮಾಣ 75.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿ ಬಂಪರ್‌ ಬೆಳೆ ನಿರೀಕ್ಷಿಸಲಾಗಿದೆ.

ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ.   22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ.  ರಾಜಸ್ತಾನದ ಚಿತ್ತೊರ್ಗಾರ್ಹ್‌  ಜಿಲ್ಲೆಯ ಜೈ ಸಿಂಗ್‌ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ.  ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

BUSINESS4, Sep 2020, 5:46 PM

ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!

ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ.   22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ.  ರಾಜಸ್ತಾನದ ಚಿತ್ತೊರ್ಗಾರ್ಹ್‌  ಜಿಲ್ಲೆಯ ಜೈ ಸಿಂಗ್‌ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ.  ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

mushroom

BUSINESS3, Sep 2020, 6:59 PM

#Invest 50 ಸಾವಿರ, ಲಕ್ಷ ಗಳಿಸಬಹುದಾದ ಈಸಿ ಬ್ಯುಸಿನೆಸ್ ಇದು..

ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವ್ಯಾಪಾರ ವಹಿವಾಟುಗಳು ತಮ್ಮ ಖದರ್ ಕಳೆದು ಕೊಂಡಿವೆ. ಇದು ಆರ್ಥಿಕ  ಹಿಂಜರಿತಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ, ಎಂದಿಗೂ ಕಡಿಮೆಯಾಗದ  ಬೇಡಿಕೆಯ ಕೆಲವು ಬ್ಯುಸಿನೆಸ್‌ಗಳಿವೆ. ಕಡಿಮೆ ಬಂಡವಾಳವನ್ನು ಹಾಕುವ ಮೂಲಕ ಉತ್ತಮ ಲಾಭ ಗಳಿಸುವುಂತಹ ಅವಕಾಶಗಳಿವೆ. ಅದರಲ್ಲಿ ಅಣಬೆ ಕೃಷಿಯೂ ಒಂದು. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ ಹಾಗೂ ಇದರಲ್ಲಿ ಲಾಭ ಸಹ ಇದೆ. ಮಾಡೋದು ಹೇಗೆ?

bullock cart

Video Icon

Sandalwood18, Aug 2020, 5:03 PM

ಮಡದಿ ಆಹಾರೋದ್ಯಮ, ಕುರಿ ಸಾಕಾಣಿಕೆ ಆರಂಭಿಸಿದ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆಗೆ ಸಿಕ್ಕಾಪಟ್ಟೆ ಆಕರ್ಷಿತರಾಗುತ್ತಿದ್ದಾರೆ. ಧಾರಾವಾಡದ ಮಾಜಿ ಸಚಿವ ವಿನಯ್ ಕುಲಕರ್ಣಿ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ, ಎತ್ತಿನ ಗಾಡಿ ಓಡಿಸಿದ್ದು ಸುದ್ದಿಯಾಗಿತ್ತು. ಆದರೆ, ಅಲ್ಲಿಗೆ ಹೋಗಿ ಸುಮಾರು 30 ಜಮನಾಪುರಿ ಮೇಕೆ ಖರೀದಿಸಿದ್ದಾರೆ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಆ ಮೂಲಕ ದರ್ಶನ್ ಮತ್ತೊಂದು ಕೃಷಿ ಚಟುವಟಿಕೆಗೆ ಕಾಲಿಡುತ್ತಿದ್ದಾರೆ ಎಂಬುವುದು ಜಗಜ್ಜಾಹೀರವಾಗಿದೆ.

Bhagamandala in Kodagu district has received rainfall of 486 mm in the 24-hour period on Wednesday and Friday, according to India Meteorological Department (IMD) data.

Video Icon

Karnataka Districts8, Aug 2020, 12:10 PM

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ, ಜಮೀನುಗಳಿಗೆ ನುಗ್ಗಿದ ನೀರು

ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯಿಂದ ಮಲಪ್ರಭಾ ನದಿಯಲ್ಲಿ ಹರಿವಿನಲ್ಲಿ ಹೆಚ್ಚಾಗಿದೆ. ಹೀಗಾಗಿ ಹಿರೇಹಟ್ಟಿಹೊಳಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.

Nikhil kumaraswamy

Sandalwood6, Aug 2020, 4:12 PM

ನಿಖಿಲ್ ಕುಮಾರಸ್ವಾಮಿ‌ ಹೊಸ ಗೆಟಪ್ ಎಲೆಕ್ಷನ್ ಗಿಮಿಕ್ಕಾ?

ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋಗಳನ್ನು ಅಪ್ ಲೋಡ್ ಮಾಡ್ತಿರುತ್ತಾರೆ ನಿಖಿಲ್. ಅದರಲ್ಲಿ ಲೇಟೆಸ್ಟ್ ಆಗಿರೋದು ಕುರಿಮರಿ ಹಿಡ್ಕೊಂಡು ನಸುನಗುತ್ತಾ ಹಳ್ಳಿ ಹುಡುಗನ ಪೋಸ್ ನೀಡ್ತಿರೋ ನಿಖಿಲ್ ಫೋಟೋ.

Salman khan

Video Icon

Cine World26, Jul 2020, 5:14 PM

ರೈತನಾದ ಸಲ್ಮಾನ್‌ ಖಾನ್; ಪ್ರತಿ ಕ್ಷಣದ ಅಪ್ಡೇಟ್‌ ನೀಡಲು ಕಾರಣವೇನು?

ಬಾಲಿವುಡ್‌ ಫಾರ್‌ಎವರ್‌ ಸಿಂಗಲ್ ಮ್ಯಾನ್‌ ಸಲ್ಮಾನ್‌ ಖಾನ್‌ ಇನ್‌ಸ್ಟಾಗ್ರಾಂನಲ್ಲಿ ತಾವು ಫಾರ್ಮಿಂಗ್ ಮಾಡುತ್ತಿರುವ ವಿಡಿಯೋ ಶೇರ್ ಮಾಡುತ್ತಲ್ಲೇ ಇದ್ದಾರೆ. ಕೆಲವರು ಇದು ಅನುಕಂಪ ಗಿಟ್ಟಿಸಿಕೊಳ್ಳಲು ಮಾಡುತ್ತಿರುವ ಟ್ರಿಕ್ ಎಂದರೆ ಇನ್ನು ಕೆಲವರು  ನಮ್ಮ ಸಲ್ಲು ಪಕ್ಕಾ ರೈತನಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಯಾವುದು ನಿಜಾ ? ಯಾವುದು ಸುಳ್ಳು?  ಇಲ್ಲಿದೆ ನೋಡಿ...

• undefined

Karnataka Districts7, Jul 2020, 11:24 AM

ಮರಳಿ ಮಣ್ಣಿಗೆ..! ಕೆಸರಗದ್ದೆಯಲ್ಲಿ ಯುವಕರ ದಂಡು, ಭತ್ತದ ಗದ್ದೇಲಿ ಫುಲ್ ಬ್ಯುಸಿ

ಕೊರೋನಾ ಮಹಾಮಾರಿಯಿಂದ ಉದ್ಯೋಗಕ್ಕೆ ಕುತ್ತು ಬಂದು ಯುವಕರೆಲ್ಲ ಹಳ್ಳಿಯತ್ತ ಮುಖ ಮಾಡಿದ್ದಾರೆ. ಕೆಲಸ ಹೋಯ್ತು ಅಂತ ಸುಮ್ಮನೆ ಕೂರಲಿಲ್ಲ.. ಹಿರಿಯರೊಂದಿಗೆ ಉತ್ಸಾದಿಂದ ಗದ್ದೆಯತ್ತ ಹೆಜ್ಜೆ ಹಾಕಿದ್ದಾರೆ. ಭತ್ತದ ಗದ್ದೆಯಲ್ಲಿ ಹಿರಿಯರೊಂದಿಗೆ ಯಂಗ್ ಬಾಯ್ಸ್ ಮೈಬಗ್ಗಿಸಿ ದುಡಿಯುತ್ತಿದ್ದಾರೆ. ಇಲ್ಲಿವೆ ಫೋಟೋಸ್

Kothur manjunath

Karnataka Districts5, Jul 2020, 1:30 PM

ಬೆಂಗ್ಳೂರು ಬಿಟ್ಟು ಹಳ್ಳಿ ಸೇರಿ ನೇಗಿಲು ಹಿಡಿದ ಮಾಜಿ ಶಾಸಕ..!

ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಕೃಷಿ ಕಡೆಗೆ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅವರು ಸ್ವಗ್ರಾಮ ಸೇರಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

• undefined
Video Icon

Sandalwood29, Jun 2020, 3:54 PM

ನಟನೆಯೊಂದಿಗೆ ಹೊಸ ಉದ್ಯೋಗ ಆರಂಭಿಸಿದ ಚಾಲೆಂಜಿಂಗ್ ಸ್ಟಾರ್!

ಸ್ಯಾಂಡಲ್‌ವುಡ್‌ ಚಾಲೆಂಚಿಂಗ್ ಸ್ಟಾರ್ ದರ್ಶನ್‌ ಲಾಕ್‌ಡೌನ್‌ ಪ್ರಾರಂಭದಿಂದಲೂ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕು ಪ್ರಾಣಿ- ಪಕ್ಷಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ ದರ್ಶನ್. ಇದೀಗ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ ದರ್ಶನ್. ಮಿನಿ zoo ರೀತಿ ಇರುವ ಫಾರ್ಮ್‌ಹೌಸ್‌ನಲ್ಲಿಯೇ ಹೈನುಗಾರಿಕೆಯೊಂದಿಗೆ ಈಗ ಕುರಿ ಸಾಕಾಣಿಕೆಯೂ ಆರಂಭಿಸಿದ್ದಾರೆ. ಕೃಷಿ ಕ್ರೇಜಿ ಇರುವ ಡಿ-ಬಾಸ್‌ ಫ್ಯಾನ್‌ ಇದನ್ನು ಫಾಲೋ ಮಾಡಬಹುದು.

Image of Hilsa 11

Karnataka Districts17, Jun 2020, 9:21 AM

ಮುಂಗಾರಿನಲ್ಲಿ ಕೊಡಗಿನಲ್ಲಿ 35 ಲಕ್ಷ ಮೀನು ಮರಿ ಬಿತ್ತನೆಗೆ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ವಿವಿಧ ಕೃಷಿ ಚಟುವಟಿಕೆಯಲ್ಲಿ ಕೃಷಿಕರು ಮಗ್ನರಾಗಿದ್ದಾರೆ. ಒಂದೆಡೆ ಭತ್ತ, ಮುಸುಕಿನ ಜೋಳ ಕೃಷಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ತಮಗಿರುವ ಕೃಷಿ ಹೊಂಡಗಳಲ್ಲಿ ಮುಂಗಾರಿನಲ್ಲಿ ಮೀನು ಮರಿಗಳ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿನಲ್ಲಿ ಸುಮಾರು 35 ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗುತ್ತಿದೆ.

• undefined
Video Icon

Sandalwood15, Jun 2020, 4:44 PM

ಸಾವಯವ ಕೃಷಿ ಮಾಡಿ ಗೆದ್ದ ರಿಯಲ್ ಸ್ಟಾರ್ ಉಪೇಂದ್ರ!

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ  ರಿಯಲ್ ಸ್ಟಾರ್ ಉಪೇಂದ್ರ ಈಗ ಹೊಸ ಹವ್ಯಾಸ ಶುರು ಮಾಡಿದ್ದಾರೆ. ಲಾಕ್‌ಡೌನ್‌ ಆರಂಭದಲ್ಲಿ ಸಾವಯವ ಕೃಷಿ ಆರಂಭಿಸಿದ ಉಪ್ಪಿ,  ಬೆಳೆದ ತರಕಾರಿ, ಹಣ್ಣುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  ಅಂದು ನಾಟಿ ಮಾಡಿದ ತರಕಾರಿ ಹಾಗೂ ಹೂವಿನ ಸಸಿಗಳು ಈಗ ಫಲ ನೀಡಿವೆ.

samantha

Entertainment14, Jun 2020, 2:54 PM

ಲಾಕ್‌ಡೌನ್‌ನಲ್ಲಿ ಸಮಂತಾ ಶುರು ಹಚ್ಕೊಂಡ್ರು ಹೊಸ ಹವ್ಯಾಸ..! ಟೆರೇಸ್ ಗಾರ್ಡನ್ ಹೇಗಿದೆ ನೋಡಿ

ಇದೇ ವರ್ಷ ಫೆಬ್ರವರಿಯಲ್ಲಿ ಬಿಡಗುಡೆಯಾದ 'ಜಾನು' ಸಿನಿಮಾದ ನಂತ್ರ ಸಮಂತಾ ಕ್ಯಾಮೆರಾ, ಲೈಟ್‌ಗಳಿಂದ ಸ್ವಲ್ಪ ದೂರವಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಮಯ ಕಳೆಯೋದನ್ನು ಕಡಿಮೆ ಮಾಡಿದ್ದಾರೆ.

കീടനാശിനി തളിച്ച് ഇവയെ നേരിടാന്‍ ശ്രമിച്ചു വരികയാണെന്ന് കൃഷി വകുപ്പ് ഡെപ്യൂട്ടി ഡയറക്റ്റർ കമല്‍ കത്യാർ പറഞ്ഞു.

state28, May 2020, 8:03 AM

ಉತ್ತರ, ಪೂರ್ವ ದಿಕ್ಕಿನತ್ತ ಮಿಡತೆ ಸೈನ್ಯ: ಕರ್ನಾಟಕದಲ್ಲಿ ದಾಳಿ ಸಾಧ್ಯತೆ ಕ್ಷೀಣ!

ರಾಜ್ಯಕ್ಕೆ ಮಿಡತೆ ದಾಳಿ ಸಾಧ್ಯತೆ ಕ್ಷೀಣ| ಉತ್ತರ, ಪೂರ್ವ ದಿಕ್ಕಿನತ್ತ ಹೊರಟ ಮಿಡತೆಗಳು| ಕೃಷಿ ಇಲಾಖೆ ಆಯುಕ್ತರ ಹೇಳಿಕೆ

Fish

Karnataka Districts23, Apr 2020, 8:53 AM

ಲಾಕ್‌ಡೌನ್: ಮೀನು ಮಾರಿ ಎರಡು ದಿನದಲ್ಲಿ ಆರು ಲಕ್ಷ ಆದಾಯ..!

ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನ ಮೀನು ಕೃಷಿಕ ಮಂದ್ರಿರ ತೇಜಸ್‌ ನಾಣಯ್ಯ ತಮ್ಮ ಎರಡು ಕೆರೆಯಲ್ಲಿ ಮೀನು ಹಿಡಿದು ವ್ಯಾಪಾರ ಮಾಡಿ ಎರಡೇ ದಿನದಲ್ಲಿ ಆರು ಲಕ್ಷ ರು. ಆದಾಯ ಗಳಿಸಿದ್ದಾರೆ. ಮಾಂಸ ಮಾರಾಟ ನಡೆಯದಿರುವುದರಿಂದ ಮೀನು ಕೃಷಿಕರು ಬಂಪರ್ ಆದಾಯ ಗಳಿಸುತ್ತಿದ್ದಾರೆ.