Farmhouse

(Search results - 14)

ಬಾಲಿವುಡ್ ನಟ ಸುನೀಲ್ ಶೆಟ್ಟಿ ಐಷಾರಾಮಿ ಬಂಗಲೆ ಇದು.

Cine World11, Aug 2020, 6:52 PM

ಕರಾವಳಿ ನಟ ಸುನಿಲ್ ಶೆಟ್ಟಿಯ ಫಾರ್ಮ್‌ಹೌಸ್‌ ಹೇಗಿದೆ ನೋಡಿ!

ಆಗಸ್ಟ್ 11, 1961 ರಂದು ಮಂಗಳೂರು (ಕರ್ನಾಟಕ) ಬಳಿಯ ಮುಲ್ಕಿಯಲ್ಲಿ ಜನಿಸಿದ ನಟ ಸುನೀಲ್ ಶೆಟ್ಟಿಗೆ 59 ವರ್ಷದ ಸಂಭ್ರಮ. ಬಾಲಿವುಡ್‌ನಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ ಕರಾವಳಿಯ ಈ ನಟ. 1992ರಲ್ಲಿ ಬಿಡುಗಡೆಯಾದ 'ಬಾಲ್ವಾನ್' ಚಿತ್ರದೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಸುನಿಲ್ ಶೆಟ್ಟಿ ಒಬ್ಬ ಉದ್ಯಮಿಯೂ ಹೌದು. ಅವರ ರೆಸ್ಟೋರೆಂಟ್ ಚೈನ್‌, ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನ ತಂಡ ಮತ್ತು ಪೀಠೋಪಕರಣ ಮತ್ತು ಹೋಮ್‌ ಡೆಕೋರ್‌ ಅಂಗಡಿಗಳಿವೆ. ಮುಂಬೈ ಸಮೀಪದ  ಖಂಡಾಲಾದಲ್ಲಿ ಸುನಿಲ್ ಶೆಟ್ಟಿ ಸುಂದರವಾದ ಮತ್ತು ಐಷಾರಾಮಿ ಫಾರ್ಮ್‌ಹೌಸ್‌ ಹೊಂದಿದ್ದಾರೆ. ಅದರ ಫೋಟೋಗಳು.

SN Salman

Entertainment11, Jul 2020, 2:07 PM

ಪಾನ್ವೆಲ್ ಫಾರ್ಮ್‌ಹೌಸ್‌ನ ಹಸಿರು ಮಡಿಲಲ್ಲಿ ಸುತ್ತಾಡ್ತಿದ್ದಾರೆ ಸಲ್ಮಾನ್ ಖಾನ್..!

ಲಾಕ್‌ಡೌನ್ ಟೈಂನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ತಮ್ಮ ಪಾನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಸಾಂಗ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ರು. ಇದೀಗ ಫಾರ್ಮ್‌ಘೌಸ್‌ನ ಹಸಿರು ಮಡಿಲಲ್ಲಿ ಸುತ್ತಾಡುತ್ತಿದ್ದಾರೆ.

SN Nikhil- Revathi

Video Icon

Sandalwood29, May 2020, 4:09 PM

ನಿಖಿಲ್‌ ಕುಮಾರಸ್ವಾಮಿ -ರೇವತಿ ಮಧುಚಂದ್ರ ಫೋಟೋನಾ ಇದು?

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಬಿಡದಿಯಲ್ಲಿರುವ ತೋಟವನ್ನು ಸುತ್ತಾಡುತ್ತಾ ಕಾಲ ಕಳೆಯುತ್ತಿದ್ದಾರೆ.

• Sandalwood28, May 2020, 12:12 PM

ಮದ್ವೆ ಆದ್ಮೇಲೆ ರೇವತಿ ಜೊತೆ ನಿಖಿಲ್ ಮೊದಲ ಟ್ರಿಪ್‌; ಬಿಡದಿ ತೋಟದಲ್ಲಿ!

ಮದುವೆ ನಿಶ್ಚಯವಾದ್ಮೇಲೆ ಭಾವೀ ಪತ್ನಿಯೊಂದಿಗೆ ಒಂದಲ್ಲೊಂದು ಫೋಟೋ ಶೇರ್ ಮಾಡಿ ಕೊಳ್ಳುತ್ತಿದ್ದ ನಿಖಿಲ್, ಮದ್ವೆ ಆದ್ಮೇಲೆ ಫುಲ್ ಸೈಲೆಂಟ್ ಆಗ್ಬಿಟ್ಟಿದ್ದರು. ಅರೇ, ಎಲ್ಲೋದ್ರಪ್ಪ ಸ್ಯಾಂಡಲ್‌ವುಡ್ ಯುವರಾಜ ಎಂದು ಕೊಳ್ಳುತ್ತಿದ್ದ ಅಭಿಮಾನಿಗಳಿಗೆ, ಇಲ್ಲೇ ಬಿಡದಿ ತೋಟದಲ್ಲಿದ್ದೇನೆ ಎಂದು ಉತ್ತರಿಸಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಜಾಗ್ವಾರ್ ಹೀರೋ...

• Cine World20, May 2020, 8:24 PM

ಗರ್ಲ್‌ ಫ್ರೆಂಡ್ಸ್ ಬಿಟ್ಟು ಇದ್ದಕ್ಕಿದ್ದಂತೆ ಮುಂಬೈಗೆ ಧಾವಿಸಿದ ಸಲ್ಮಾನ್!

ಮುಂಬೈ(ಮೇ 20)  ಗರ್ಲ್ ಫ್ರೆಂಡ್ ಗಳ ಜತೆ ಸೇರಿ ತಮ್ಮ  ಫಾರ್ಮ್ ಹೌಸ್ ನಲ್ಲಿ ಸಾಂಗ್ ರೆಕಾರ್ಡ್  ಮಾಡುತ್ತಿದ್ದ ಸಲ್ಮಾನ್  ಖಾನ್ ಇದ್ದಕ್ಕಿದ್ದಂತೆ ಮುಂಬೈ ಗೆ ಎಂಟ್ರಿ ಕೊಟ್ಟಿದ್ದಾರೆ.  ಬಾಂದ್ರಾದ ತಮ್ಮ ಗೆಲೆಕ್ಸಿ ಅಪಾರ್ಟ್ ಮೆಂಟ್ ಗೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಆಗಮಿಸಿ ಪೋಷಕರನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿದ್ದಾರೆ.

Salman

Cine World11, May 2020, 10:18 PM

ಇಬ್ಬರು ಗರ್ಲ್ ಫ್ರೆಂಡ್ ಜೊತೆ ಫಾರ್ಮ್ ಹೌಸಲ್ಲಿ ಕ್ವಾರಂಟೈನ್ ಆದ ಸಲ್ಮಾನ್  ಮಾಡಿದ ಕೆಲಸ!

ಲಾಕ್‌ಡೌನ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಏನು ಮಾಡ್ತಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಬ್ಬರು ಗರ್ಲ್ ಫ್ರೆಂಡ್ ಜತೆ ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ಇದ್ದಾರೆ. ಅಲ್ಲಿಯೇ ಒಂದು ಆಲ್ಬಂ ಸಾಂಗ್ ಸಹ ಮಾಡಿದ್ದಾರೆ.

इससे पहले उन्होंने बेटी जीवा का भी एक वीडियो शेयर किया था। इस वीडियो में जीवा धोनी के साथ राइड पर जा रही हैं।

Cricket22, Apr 2020, 9:59 AM

ಝಿವಾಳೊಂದಿಗೆ ಧೋನಿ ಬೈಕ್‌ ರೈಡ್‌! ವಿಡಿಯೋ ವೈರಲ್

ಎಲ್ಲವೂ ಸರಿಯಾಗಿದ್ದರೆ ಧೋನಿ ಇಷ್ಟರೊಳಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

• Cine World21, Apr 2020, 12:49 PM

ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಜಿಮ್‌ನಲ್ಲಿ ಕಾಳಿಂಗ ಸರ್ಪ

ಮುಂಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ ಹೌಸ್ ಐಷಾರಾಮಿುಗೆ ಮತ್ತೊಂದು ಹೆಸರು. 150 ಎಕರೆ ಪ್ರದೇಶದಲ್ಲಿ ಹರಡಿರುವ  ಹಚ್ಚ ಹಸಿರಿನ ತೋಟದಮನೆ ಕಾಡಿಗೆ ಅಂಟಿಕೊಂಡಿದೆ. ಫ್ಯಾಮಿಲಿ ಜೊತೆ ಕಾಲ ಕಳೆಯಲು ಹೋದ ಸಲ್ಲು ಬಾಯಿ ಲಾಕ್‌ಡೌನ್‌ನಿಂದಾಗಿ ಅಲ್ಲೇ ಸಿಲುಕಿಕೊಂಡಿದ್ದಾರೆ. ಸಲ್ಮಾನ್ ಅವರ ಸಹೋದರಿ ಅರ್ಪಿತಾ, ಗಂಡ ಆಯುಷ್ ಶರ್ಮಾ ಮತ್ತು ಮಕ್ಕಳು ಸಹ ಜೊತೆ ಇದ್ದಾರೆ. ಕಾಲಕಾಲಕ್ಕೆ  ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ಸಲ್ಮಾನ್ ಅವರ ತೋಟದ ಮನೆಯಿಂದ ಶಾಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದೆ.

• Cine World20, Apr 2020, 6:58 PM

ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಭೂಮಿ ಮೇಲಿನ ಸ್ವರ್ಗ

ಸಲ್ಮಾನ್ ಖಾನ್ ಜೀವನ ಅನ್‌ಸ್ರ್ಕೀನ್‌ ಹಾಗೂ ಅಫ್‌ಸ್ರ್ಕೀನ್‌ ಎರಡೂ ಇಂಟರೆಸ್ಟಿಂಗ್‌. ಸಲ್ಲು ಬಾಯಿ ಲೈಫನ್ನು ಸಂಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಈ ಸೂಪರ್‌ ಸ್ಟಾರ್‌ ಕಳೆದ 40 ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿರುವುದು ಎಲ್ಲಿರಿಗೂ ತಿಳಿದಿದೆ. ಆದರೆ ಪನ್‌ವೆಲ್‌ನಲ್ಲಿ ಅವರು ಒಂದು ದೊಡ್ಡ ಫಾರ್ಮ್ ಹೌಸ್ ಹೊಂದಿರುವುದಿನ್ನೂ ಹಲವರಿಗೆ ತಿಳಿದಿಲ್ಲ, ಅಲ್ಲಿ  ಹೆಚ್ಚಾಗಿ ದೊಡ್ಡ ಪಾರ್ಟಿ ಮತ್ತು ಫ್ಯಾಮಿಲಿಯೊಂದಿಗೆ ಫ್ರೀ ಟೈಮ್‌ ಕಳೆಯುತ್ತಾರೆ ಬಾಲಿವುಡ್‌ ಸುಲ್ತಾನ್‌. ಅವರ ಪನ್ವೆಲ್ ತೋಟದ ಮನೆಯಿಂದ ಕೆಲವು ಫೋಟೋಗಳು ಇಲ್ಲಿವೆ,.ಅವನ್ನು ನೋಡಿ ನೀವು ದಂಗಾಗುವುದು ಗ್ಯಾರಂಟಿ.

nikhil-kumaraswamy-and-revathi-wedding-ceremony photo gallery

Sandalwood16, Apr 2020, 8:43 PM

ನಿಖಿಲ್-ರೇವತಿ ಕಲ್ಯಾಣೋತ್ಸವಕ್ಕೆ ಯಾರೆಲ್ಲ ಬಂದಿದ್ದಾರೆ? ಚಿತ್ರಗಳಲ್ಲಿ

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್  ಕುಮಾರಸ್ವಾಮಿ ಮತ್ತು ರೇವತಿಯವರ ಸರಳ  ಮದುವೆ ಶಾಸ್ತ್ರಗಳು ಆರಂಭವಾಗಿದೆ.  ಬಿಡದಿ ಸಮೀಪದ ಕೇತಿಗನಹಳ್ಳಿಯ ಕುಮಾರ್ ಸ್ವಾಮಿ ಅವರ ಫಾರ್ಮ್ ಹೌಸ್ ಅಲ್ಲಿ ಸರಳ ವಿವಾಹ ನಡೆಯುತ್ತಿದೆ.

• Meteoroid

SCIENCE25, Jun 2019, 4:39 PM

ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದಿನ ಉಲ್ಕೆಯ ತುಣುಕು ಪತ್ತೆ!

ತಮಿಳುನಾಡಿನ ಕೊಯಂಬತ್ತೂರು ಬಳಿ ಲಕ್ಷ್ಮೀ ನಾರಾಯಣ್ ಎಂಬುವವರ ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದೆ ಬಿದ್ದಿದ್ದ ಉಲ್ಕಾಶಿಲೆಯ ತುಣುಕು ದೊರೆತಿದೆ. ಲಕ್ಷ್ಮೀ ನಾರಾಯಣ್ ಈ ತುಣುಕನ್ನು ಜಿಲ್ಲಾಧಿಕಾರಿ ಕಚೇರಿಯ ಭಾರತೀಯ ಭೂವೈಜ್ಞಾನಿಕ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿದ್ದಾರೆ.

• NEWS8, Jul 2018, 12:21 PM

ಸಲ್ಲೂಗೆ ಶುರುವಾಯ್ತು ಮತ್ತೊಂದು ಹೊಸ ಸಂಕಷ್ಟ

• ಅರಣ್ಯ ಕಾಯಿದೆ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ
• ಸಲ್ಮಾನ್ ಕುಟುಂಬದ ಐವರ ವಿರುದ್ಧ ನೋಟಿಸ್ ಜಾರಿ