Search results - 17 Results
 • HD Kumaraswamy
  Video Icon

  NEWS28, Dec 2018, 8:44 PM IST

  ‘ವಿಶ್ವಾಸ ಇಡಿ.. ಇರುವ ಒಬ್ಬ ಮಗನ ಮೇಲೆ ಆಣೆ ಮಾಡುತ್ತೇನೆ’

  ರೈತರ  ಸಾಲ ಮನ್ನಾ ಮಾಡೇ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ.. ಎಂದು ಸಿಎಂ ಕುಮಾರಸ್ವಾಮಿ ಬಾಗಲಕೋಟೆಯಲ್ಲಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

 • money new

  NEWS15, Dec 2018, 3:24 PM IST

  ರೈತರಿಗೆ ಬಂಪರ್ : 30 ಸಾವಿರ ಕೋಟಿ ಸಾಲ ಮನ್ನಾ

  ರೈತರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಲಾಗುತ್ತಿದೆ. ರೈತರ 30 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ. 

 • Kumaraswamy
  Video Icon

  NEWS23, Nov 2018, 11:23 PM IST

  ನಿಜ ಹೇಳಿ ಕುಮಾರಣ್ಣ... ಸಿಎಂಗೆ 4 ಖಡಕ್ ಪ್ರಶ್ನೆಗಳು!

  ಸಿಎಂ ಕುಮಾರಸ್ವಾಮಿಗೆ ಬಿಜೆಪಿ 4 ಪ್ರಶ್ನೆ ಇಟ್ಟಿದೆ. ಟ್ವಿಟರ್ ನಲ್ಲಿ ನಾಲ್ಕು ಪ್ರಶ್ನೆ ಇಟ್ಟಿದ್ದು ನಿಜ ಹೇಳಿ ಕುಮಾರಣ್ಣ  ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ. ಬಿಜೆಪಿ ಐಟಿ ಘಟಕ ಇಟ್ಟ ಪ್ರಶ್ನೆಗಳನ್ನು ನೋಡಿಕೊಂಡು ಬನ್ನಿ...

 • NEWS12, Oct 2018, 9:59 AM IST

  ಬ್ಯಾಂಕುಗಳು ರೈತರ ಸಾಲದ ಲೆಕ್ಕವನ್ನೇ ನೀಡುತ್ತಿಲ್ಲ-ಹೆಚ್‌ಡಿಕೆ ಆರೋಪ!

  ರೈತರ ಮನ್ನ ಮಾಡದ ಸಾಲವನ್ನ ಪಾವಿತಿಸಲು ಸರ್ಕಾರ ಸಿದ್ದವಿದ್ದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲದ ವಿವರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿದೆ ಹೆಚ್.ಡಿ.ಕೆ ಆರೋಪದ ವಿವರ.

 • NEWS25, Sep 2018, 9:12 AM IST

  ಠೇವಣಿ ಇದ್ದರೂ ಸಹಕಾರಿ ಬ್ಯಾಂಕ್ ಸಾಲ ಮನ್ನಾ

  ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್‌ಗಳಿಗೆ ರವಾನಿಸಲಾಗುವುದು. ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಲಮನ್ನಾ ಮೊತ್ತವನ್ನು ಪಾವತಿಸಲಾಗಿದೆ. ಸಾಲ ಮನ್ನಾಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಕ್ಲೇಮ್ ಮಾಡಲು ಬ್ಯಾಂಕ್‌ಗಳು ಸರ್ಕಾರಕ್ಕೆ ಸಲ್ಲಿಸಬೇಕು. ಅ.5 ರೊಳಗೆ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ.

 • CM New

  NEWS7, Sep 2018, 9:37 AM IST

  ರೈತರ ಸಾಲ ಮನ್ನಾ ಆಗಲು ಇದೆ 11 ಷರತ್ತು : ಏನದು..?

  ರಾಜ್ಯದಲ್ಲಿ ಸರ್ಕಾರ ಸಾಲ ಘೋಷಣೆ ಮಾಡಿದ್ದು ಅದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಈ 11 ಷರತ್ತುಗಳಲ್ಲಿ ಹೆಚ್ಚು ಕಮ್ಮಿಯಾದಲ್ಲಿ ಸಾಲ ಮನ್ನಾ ಸೌಲಭ್ಯ ಸಿಗದಿರುವ ಸಾಧ್ಯತೆ ಇದೆ. 

 • Kumarswamy

  BUSINESS14, Aug 2018, 12:07 PM IST

  ‘ನಾನು ಸಿಎಂ ಆಗಿದ್ದೇ ತಡ ರಾಜ್ಯದ ಆರ್ಥಿಕ ಗ್ರಾಫ್ ಏರಿದೆ’!

  ತಾವು ಸಿಎಂ ಆದ ಮೇಲೆ ರಾಜ್ಯದ ಆರ್ಥಿಕ ಬೆಳವಣಿಗೆ ಏರಿಕೆಯಾಗಿದ್ದು, ರಾಜ್ಯದ ಆರ್ಥಿಕ ಶಿಸ್ತು ಸುಭದ್ರ ಸ್ಥಿತಿಯಲ್ಲಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ನಿರ್ಧಾರದಿಂದ ರಾಜ್ಯದ ಬೊಕ್ಕಸದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದು ಎಂದು ಸಿಎಂ ಭರವಸೆ ನೀಡಿದ್ದಾರೆ.

 • kumaraswamy

  NEWS4, Jul 2018, 7:46 PM IST

  ಕುಮಾರ ಬಜೆಟ್‌ನಲ್ಲಿ ಸಾಲ ಮನ್ನಾ ಬಿಟ್ಟು ಬೇರೆನೈತಿ?

  • ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೊದಲ ಬಜೆಟ್
  • ಬಜೆಟ್ ಮಂಡಿಸಲಿರುವ ಕುಮಾರಸ್ವಾಮಿ
  • ಸಾಲ ಮನ್ನಾ ಖಾತ್ರಿ.. ಇನ್ನುಳಿದ ಹೊಸ ಯೋಜನೆಗಳೇನು?
 • NEWS4, Jul 2018, 8:00 AM IST

  ರೈತರ ಸಾಲ ಮನ್ನಾಗೆ ಬಳಕೆಯಾಗುವ ಹಣ ಯಾವ ಮೂಲದ್ದು..?

  ರೈತರ ಸಾಲಮನ್ನಾ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಬಳಕೆಯಾಗದ ಹಣವನ್ನು ವಾಪಸ್‌ ಪಡೆದುಕೊಳ್ಳಲು ಮುಂದಾಗಿದೆ.

 • NEWS3, Jul 2018, 1:47 PM IST

  ಸಾಲಮನ್ನಾಗೆ ಎಂ.ಎಲ್.ಎ ಫಂಡ್ ವಾಪಸ್!

  ರೈತರ ಸಾಲಮನ್ನಾ ಮಾಡಿಯೇ ಸಿದ್ದ ಎಂದು ಹಠ ಹಿಡಿದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಾಲಮನ್ನಾಗೆ ಹಣ ಹೊಂದಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸರ್ಕಾರದ ವಿವಿಧ ಮೂಲಗಳಿಂದ ಹಣ ಹೊಂದಿಸಲು ಯೋಜನೆ ಸಿದ್ದಪಡಿಸಿರುವ ಸಿಎಂ, ಬಳಕೆಯಾಗದೇ ಉಳಿದಿರುವ ಶಾಸಕರ ನಿಧಿಯನ್ನು ಮರಳಿ ಆರ್ಥಿಕ ಇಲಾಖೆಗೆ ವಾಪಸ್ಸು ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

 • NEWS24, Jun 2018, 9:41 AM IST

  ಬೆಳೆ ಸಾಲ ಕೇಳ ಬಂದ ರೈತನ ಪತ್ನಿಗೆ ಪಲ್ಲಂಗಕ್ಕೆ ಆಹ್ವಾನಿಸಿದ ಮ್ಯಾನೇಜರ್‌!

   ಬೆಳೆ ಸಾಲ ಕೋರಿ ಬ್ಯಾಂಕ್‌ಗೆ ಬಂದ ರೈತನ ಪತ್ನಿಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಭಾರತೀಯ ಸೆಂಟ್ರಲ್‌ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬುಲ್ಧಾನಾ ಜಿಲ್ಲೆಯಲ್ಲಿರುವ ಸೆಂಟ್ರಲ್‌ ಬ್ಯಾಂಕ್‌ನ ಶಾಖೆಯ ಮ್ಯಾನೇಜರ್‌ ವಿರುದ್ಧ ಶುಕ್ರವಾರ ದೂರು ದಾಖಲಾಗಿದೆ.

 • 15, Jun 2018, 12:37 PM IST

  ಸಾಲ ಮನ್ನಾ: ಅಂತೂ ಇಂತೂ ಬಾಯಿಬಿಟ್ಟ ಕುಮಾರ

  • ರೈತರ ಸಾಲ ಮನ್ನಾಕ್ಕೆ ಸರಕಾರ ಬದ್ಧವಾಗಿದೆ
  • ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ
  • ಜನತೆಯ ಬಳಿ 15 ದಿನ ಕಾಲಾವಕಾಶ ಕೇಳಿದ್ದ ಸಿಎಂ
 • Prathap Sihma

  28, May 2018, 7:27 AM IST

  ಸಾಲಮನ್ನಾಗೆ ಆಗ್ರಹಿಸಿ ಪ್ರತಿಭಟನೆ : ಸಂಸದ ಪ್ರತಾಪ್ ಸಿಂಹ ಪೊಲೀಸರ ವಶಕ್ಕೆ

  ರೈತರ ಸಾಲಮನ್ನಾಗೆ ಆಗ್ರಹಿಸಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬಿಜೆಪಿ ಮುಖಂಡರು ಬಂದ್  ನಡೆಸುತ್ತಿದ್ದಾರೆ. ಮೈಸೂರಿನಲ್ಲಿಯೂ ಕೂಡ ಬಿಜೆಪಿ ಮುಖಂಡರು ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

 • Sunil Kumar

  27, May 2018, 12:44 PM IST

  ಬಂದ್ ಮಾಡಿದ್ರೆ ಹುಷಾರ್..! : ನಗರ ಪೊಲೀಸ್ ಆಯುಕ್ತರ ಖಡಕ್ ಸೂಚನೆ

  ರೈತರ ಸಾಲ ಮನ್ನಾಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಬಂದ್ ಗೆ ಕರೆ ನೀಡಿದ್ದು, ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.  
   

 • 25, May 2018, 11:26 AM IST

  ಸಾಲಮನ್ನಾ ಬಗ್ಗೆ ಇಂದೇ ನಿರ್ಧಾರವಾಗಲಿ : ಬಿಎಸ್ ವೈ

  ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸಲು ಸಜ್ಜಾಗಿವೆ.  ಈ ವೇಳೆ ನಮ್ಮದು ಸಮ್ಮಿಶ್ರ ಸರ್ಕಾರವೆಂದು ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.