Farmer  

(Search results - 860)
 • agriculture

  Magazine18, Feb 2020, 11:57 AM IST

  ಸಾಗರದ ಹಿಂಡೂ ಮನೆ ತೋಟದಲ್ಲಿ ದೇಶ ವಿದೇಶದ ಹಣ್ಣುಗಳು!

  ಸಾಗರ ನ್ಯಾಷನಲ್‌ ಹೈವೇ 206ರಲ್ಲಿ 14ಕಿ.ಮೀ. ಪಯಣಿಸಿ, ಎಡಕ್ಕೆ ತಿರುಗಿ 5ಕಿ.ಮೀ. ಪಯಣಿಸಿದರೆ ಹೊಸಹಳ್ಳಿ ಎಂಬ ಕುಗ್ರಾಮವಿದೆ. ದೇಶಿ, ವಿದೇಶಿ ಹಣ್ಣುಗಳ ಅದ್ಭುತ ತೋಟವೊಂದು ಇಲ್ಲಿ ಕಾಣಸಿಗುತ್ತದೆ. ಇದು ಹಿಂಡೂ ಮನೆಯ ರಾಜೇಂದ್ರ ಅವರ ತೋಟ. ತಂದೆ ತಿಮ್ಮಪ್ಪ ಹಿಂಡೂ, ಸಹೋದರ ಜಿತೇಂದ್ರ ಹಿಂಡೂ ಅವರ ಜೊತೆಗೂಡಿ ರಾಜೇಂದ್ರ ಅವರು ಈ ವೈವಿಧ್ಯಮಯ ಹಣ್ಣುಗಳ ತೋಟ ನಡೆಸುತ್ತಿದ್ದಾರೆ.

 • undefined

  state15, Feb 2020, 7:48 PM IST

  ಬಜೆಟ್‌ಗೂ ಮುನ್ನವೇ ರೈತರಿಗೆ ಗುಡ್ ನ್ಯೂಸ್: ಸಾಲದ ಮೇಲಿನ ಬಡ್ಡಿ ಮನ್ನಾ..!

  ಇದೇ ಮಾರ್ಚ್ 5 ರಂದು ಕರ್ನಾಟಕ ಬಜೆಟ್‌ ಮಂಡನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ನಿರತರಾಗಿದ್ದಾರೆ. ಇದರ ಮಧ್ಯೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮೂಲಕ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 • Hassan Young farmer

  Karnataka Districts14, Feb 2020, 5:51 PM IST

  ಬಹು ಬೆಳೆ ಬೇಸಾಯ, ಉತ್ತಮ ಆದಾಯ: ಇದು 21 ವರ್ಷದ ಯುವ ರೈತನ ಚಮತ್ಕಾರ

  ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿಯ ಯಲೇಚಾಗಹಳ್ಳಿ ಗ್ರಾಮದ 21 ವರ್ಷದ ಯುವ ರೈತ ರವಿ ತಮ್ಮ 6 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಫಲರಾಗಿದ್ದಾರೆ. ಸರ್ಕಾರದ ಯೋಜನೆಗಳ ಇಲಾಖೆಯ ಹೊಸ ತಾಂತ್ರಿಕತೆಗಳು ಹಾಗೂ ಮಾರ್ಗದರ್ಶನದಿಂದಲೇ ಒಟ್ಟು 6 ಎಕರೆಯಿಂದ 20 ಲಕ್ಷ ರೂಗಳ ಆದಾಯವನ್ನು ಪಡೆದಿದ್ದಾರೆ.

 • Tractor
  Video Icon

  Karnataka Districts14, Feb 2020, 12:31 PM IST

  ಒಂದೇ ಎಂಜಿನ್‌ನಲ್ಲಿ 165 ಟನ್ ಕಬ್ಬು ಸಾಗಣೆ..!

  ಬಾಗಲಕೋಟೆ ಜಿಲ್ಲೆಯಲ್ಲಿ 1 ಟ್ರ್ಯಾಕ್ಟರ್ ಇಂಜಿನ್, 16ಟ್ರ್ಯಾಕ್ಟರ್ ಟೇಲರ್ ಕಬ್ಬು ಸಾಗಾಣೆ ಮಾಡಿರುವ ಘಟನೆ ನಡೆದಿದೆ. ಒಂದೇ ಎಂಜಿನ್‌ನಲ್ಲಿ 16 ಲೋಡ್ ಕಬ್ಬನ್ನು ಸಾಗಿಸಲಾಗಿದೆ.

   

 • Nagesh

  Karnataka Districts11, Feb 2020, 12:15 PM IST

  ಮಿಸ್ಟರ್ ಏಷ್ಯಾ ಆಗಿ ಮಿಂಚಿದ ಮೈಸೂರಿನ ರೈತನ ಮಗ

  ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಆಗಿ ಹೊರಹೊಮ್ಮಿದ್ದಾರೆ.

 • BSY

  Karnataka Districts10, Feb 2020, 7:44 AM IST

  ಅನ್ನದಾತರಿಗೊಂದು ಸಂತಸದ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ

  ಮುಂದಿನ ರಾಜ್ಯ ಬಜೆಟ್‌ ಸಂಪೂರ್ಣ ರೈತ ಸ್ನೇಹಿಯಾಗಲಿದೆ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಜೆಟ್‌ನಲ್ಲಿ ಪಿಎಲ್‌ಡಿ, ಡಿಸಿಸಿ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್‌ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತರಿಗೆ ರಿಯಾಯಿತಿ ಸಹ ನೀಡಲು ಯೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
   

 • Turmeric

  Karnataka Districts9, Feb 2020, 8:59 AM IST

  ಒಂದೇ ಬುಡದಲ್ಲಿ 5 ಕೆಜಿ ಅರಶಿನ..!

  ಅರಿಶಿನ ಗಿಡದ ಬುಡವನ್ನು ಅಗೆದಾಗ ಒಂದೇ ಬುಡದಲ್ಲಿ ಸರಿ ಸುಮಾರು 5 ಕೆ.ಜಿ. ಗಳಷ್ಟುಫಸಲನ್ನು ನೋಡಿ ಅಶ್ಚರ್ಯ ಗೊಂಡಿದ್ದಾರೆ. ಇಷ್ಟುಗಾತ್ರದಲ್ಲಿ ಬೆಳೆದಿರುವುದು ಇದು ಪ್ರಥಮವಾಗಿದೆ.

 • Credit

  Karnataka Districts8, Feb 2020, 12:59 PM IST

  ರೈತರಿಗೆ ಸಾಲದ ಬದಲಿಗೆ ಕ್ರೆಡಿಟ್‌ ಕಾರ್ಡ್‌ ವಿತರಣೆ

  ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಒಂದು ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು (ಬೆಳೆಸಾಲ) ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

 • savadi
  Video Icon

  Belagavi8, Feb 2020, 11:41 AM IST

  ಒಬ್ಬ ಡಿಸಿಎಂ, ಮೂವರು ಸಚಿವರಿದ್ದರೂ ಬೆಳಗಾವಿ ಜನರ ಗೋಳು ಕೇಳೋರಿಲ್ಲ!

  ಬೆಂಗಳೂರು ನಂತರ ಬಿಎಸ್‌ವೈ ಕ್ಯಾಬಿನೆಟ್‌ನಲ್ಲಿ ಹೆಚ್ಚು ಸಚಿವ ಸ್ಥಾನ ಸಿಕ್ಕಿದ್ದು ಬೆಳಗಾವಿಗೆ. ಒಬ್ಬ ಡಿಸಿಎಂ ಮೂವರು ಸಚಿವರಿದ್ದಾರೆ. ಆದರೆ ಜಿಲ್ಲೆಯ ಮತದಾರರ ಕೈಗೆ ಮಾತ್ರ ಸಿಗುತ್ತಿಲ್ಲ. ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕೂಡಾ ಜನರಿಗೆ ನಾಟ್ ರೀಚಬಲ್ ಆಗಿದ್ದಾರೆ. ಕಛೇರು ಉದ್ಘಾಟನೆಯಾಗಿ ಮೂರು ತಿಂಗಳಲ್ಲಿ ಕೇವಲ ಮೂರು ಬಾರಿ ಭೇಟಿ ಕೊಟ್ಟಿದ್ದಾರೆ. 

 • Kopal

  Karnataka Districts8, Feb 2020, 10:42 AM IST

  ಕೊಪ್ಪಳದಲ್ಲಿ ಎರಡೇ ಅಡಿಗೆ ಚಿಮ್ಮಿದ ಗಂಗಾಮಾತೆ: ನೋಡಲು ಮುಗಿಬಿದ್ದ ಜನತೆ!

  ತಾಲೂಕಿನ ಹಗೇದಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ವಿಸ್ಮಯಕಾರಿ ಘಟನೆ ಶುಕ್ರವಾರ ಜರುಗಿದೆ. ಯಾವುದೇ ಬಾವಿ, ಕೆರೆ ನಿರ್ಮಾಣ ಮಾಡುವಾಗ ನೀರು ಉಕ್ಕಲು 1000ಕ್ಕೂ ಹೆಚ್ಚು ಆಳ ತೆಗೆಯಬೇಕಾಗುತ್ತದೆ. ಆದರೆ, ಹಗೇದಾಳ ಗ್ರಾಮದ ರೈತ ಸೋಮನಗೌಡ ಎಂಬುವವರ ಜಮೀನಿನಲ್ಲಿ ಕೇವಲ 2 ಅಡಿ ಆಳದಲ್ಲಿ ನೀರು ಚಿಮ್ಮಿದ ಘಟನೆ ನಡೆದಿದೆ. 

 • undefined

  Karnataka Districts7, Feb 2020, 3:08 PM IST

  ರೈತರ ಖಾತೆಗೆ ಜಮಾ ಆಯ್ತು 7.1 ಕೋಟಿ ರು

  ಯೂನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ ಜಿಲ್ಲೆಯ ರೈತರ ಖಾತೆಗೆ 7.1 ಕೋಟಿ ರು. ಹಣ ಜಮಾ ಆಗಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ರೈತರು ಇಳಿಸಿದ ವಿಮೆಗೆ ಅನುಸಾರವಾಗಿ ರೈತರಿಗೆ ಹಣ ಲಭಿಸಿದೆ. 

 • Farm

  Karnataka Districts7, Feb 2020, 10:11 AM IST

  ಸುಧಾರಿತ ತಳಿಯ ಮಾಹಿತಿಗೆ ಮುಗಿಬಿದ್ದ ರೈತರು, ತೋಟಗಾರಿಕಾ ಮೇಳಕ್ಕೆ 12 ಸಾವಿರ ಜನ!

  ಹೆಸರುಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ ಎರಡನೇ ದಿನವಾದ ಗುರುವಾರ 12 ಸಾವಿರಕ್ಕೂ ಹೆಚ್ಚು ರೈತರು ಭೇಟಿ ನೀಡಿದ್ದರು.

 • farmer

  India6, Feb 2020, 11:39 AM IST

  ಮಕ್ಕಳ ಕಳ್ಳನೆಂದು ಅಟ್ಟಾಡಿಸಿ ಹತ್ಯೆ, ನಾಲ್ವರು ರೈತರ ಸ್ಥಿತಿ ಗಂಭೀರ!

  ಮಕ್ಕಳ ಕಳ್ಳರೆಂದು ಸಮೂಹ ದಾಳಿ| 25 ಕಿ.ಮೀ ಅಟ್ಟಾಡಿಸಿಕೊಂಡು ಬಂದು ದಾಳಿ| ಓರ್ವ ಬಲಿ, ನಾಲ್ವರು ರೈತರ ಸ್ಥಿತಿ ಗಂಭೀರ

 • undefined

  Karnataka Districts5, Feb 2020, 10:35 AM IST

  ಸಾಲ ಮಂಜೂರು ವಿಳಂಬವಾಗಿದ್ದಕ್ಕೆ ನಷ್ಟಹಣ ಪಾವತಿಸಿದ ಬ್ಯಾಂಕ್‌ ಮ್ಯಾನೇಜರ್‌!

  ಸಾಲ ಮಂಜೂರು ಮಾಡಲು ಬ್ಯಾಕ್ ಸಿಬ್ಬಂದಿ ಜನ ಸಮಾನ್ಯರನ್ನು ಅಲೆದಾಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರೈತ ಮಹಿಳೆಗೆ ಸಾಲ ಮಂಜೂರಾತಿಯಲ್ಲಿ ಆದ ಅನ್ಯಾಯವನ್ನು ಖಂಡಿಸುವ ಮೂಲಕ ಬ್ಯಾಂಕ್‌ ಮ್ಯಾನೇಜರ್‌ ಅವರಿಂದಲೇ ರೈತ ಮಹಿಳೆಗೆ ಸೇರಬೇಕಾದ ಹಣವನ್ನು ಮಂಜೂರು ಮಾಡಿಸಿದ ಪ್ರಸಂಗ ಗೋಣಿಕೊಪ್ಪದಲ್ಲಿ ನಡೆದಿದೆ.

 • bellary chilli

  BUSINESS5, Feb 2020, 8:33 AM IST

  ಬಳ್ಳಾರಿ ಮೆಣಸಿನಕಾಯಿ ಬೆಳೆದ ರೈತರಲ್ಲಿ ಆತಂಕ!

  ಬಳ್ಳಾರಿ ಮೆಣಸಿನಕಾಯಿ ದರ ದಿಢೀರ್‌ ಕುಸಿತ; ರೈತರಲ್ಲಿ ಆತಂಕ| ಕ್ಷಿಂಟಲ್‌ಗೆ 19 ಸಾವಿರ ಇದ್ದದ್ದು ಈಗ 6-7 ಸಾವಿರ ರು.!