Search results - 11 Results
 • modi

  NEWS2, Jan 2019, 8:08 AM IST

  ಕರ್ನಾಟಕ ಸರ್ಕಾರದ ವಿರುದ್ಧ ಮತ್ತೊಮ್ಮೆ ಪ್ರಧಾನಿ ಮೋದಿ ಗರಂ

  ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಮ್ಮೆ ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಲ ಮನ್ನಾದಂತ ಯೋಜನೆಗಳು ಸರ್ಕಾರ ರಾಜಕೀಯ ಸ್ಟಂಟ್ ಎಂದಿದ್ದಾರೆ. 

 • CM Kumaraswamy

  NATIONAL6, Oct 2018, 7:33 AM IST

  ರೈತರಿಗೆ ಸಿಎಂ ಕುಮಾರಸ್ವಾಮಿ ಶುಭ ಸುದ್ದಿ

  ರಾಜ್ಯದ ಋುಣಮುಕ್ತ ವಿಧೇಯಕಕ್ಕೆ ಕೇಂದ್ರ ಸರ್ಕಾರ ಎಂಟು- ಹತ್ತು ದಿನಗಳಲ್ಲಿ ಒಪ್ಪಿಗೆ ಸೂಚಿಸುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

 • NEWS4, Oct 2018, 10:31 AM IST

  ಈ ನಿರ್ಧಾರ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಸಿಎಂ

  ತಾವು ತೆಗೆದುಕೊಂಡ ನಿರ್ಣಯ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಸಾಲಮನ್ನಾ ನಿರ್ಣಯ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ವಿತ್ತ ಸಚಿವನೂ ಆಗಿರುವುದರಿಂದ ಸಾಲಮನ್ನಾದಿಂದ ಆಗುವ ಹಣಕಾಸಿನ ಹೊರೆಯನ್ನು ಸರಿದೂಗಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

 • NEWS16, Sep 2018, 8:08 AM IST

  ಸಿಎಂ ಎಚ್.ಡಿ. ಕುಮಾರಸ್ವಾಮಿ ಖಡಕ್ ಎಚ್ಚರಿಕೆ

  ಸಿಎಂ ಎಚ್.ಡಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಲಾಗಿದ್ದು ರೈತರಿಗೆ ನೋಟಿಸ್ ನೀಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

 • CM Kumaraswamy

  NEWS26, Aug 2018, 7:27 AM IST

  ಸಾಲಮನ್ನಾ ಕ್ಯಾಬಿನೆಟ್‌ ಸೀಕ್ರೆಟ್‌!

  ಎಚ್‌ಡಿಕೆ ನಡವಳಿಕೆಗೆ ಖುದ್ದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಆದಿಯಾಗಿ ಸಭೆಯಲ್ಲಿದ್ದ ಎಲ್ಲಾ ಕಾಂಗ್ರೆಸ್‌ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಇದೀಗ ಬೆಳಕಿಗೆ ಬಂದಿದೆ. ಸಾಲ ಮನ್ನಾ ವಿಚಾರವಾಗಿ ಗೌಪ್ಯತೆ ಕಾಪಾಡಿಕೊಂಡ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 

 • NEWS25, Aug 2018, 7:09 AM IST

  ರೈತರ 2 ಲಕ್ಷವರೆಗಿನ ಸಾಲ ಮನ್ನಾ : ಇಲ್ಲಿದೆ ಡೀಟೇಲ್ಸ್

  ಸಾಲ ಮನ್ನಾ ಮಾಡಲು ವಾಣಿಜ್ಯ ಬ್ಯಾಂಕುಗಳು ಒಪ್ಪಿಕೊಂಡಿದ್ದು, ನಾಲ್ಕು ಕಂತುಗಳಲ್ಲಿ ಸಾಲದ ಮೊತ್ತವನ್ನು ಸರ್ಕಾರ ಪಾವತಿ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಸಾಲದ ವಿಷಯದಲ್ಲಿ ರೈತರಿಗೆ ಬ್ಯಾಂಕುಗಳಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 

 • NEWS29, Jul 2018, 11:05 AM IST

  ವಾರದಲ್ಲಿ ರೈತರ ಸಾಲಮನ್ನಾ ಆದೇಶ

  ವಾರದಲ್ಲಿ ರೈತರ ಸಾಲಮನ್ನಾ ಬಗ್ಗೆ ಒಂದು ವಾರದೊಳಗೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ

 • NEWS13, Jul 2018, 8:17 AM IST

  ರೈತರೇ ಈ ದಾಖಲೆ ಇಲ್ಲವಾದಲ್ಲಿ ನಿಮ್ಮ ಸಾಲ ಮನ್ನಾ ಡೌಟ್

  ರೈತರೇ ನೀವು ಸಾಲಮನ್ನಾ ಯೋಜನೆಗೆ ಒಳಪಡುತ್ತೀರಾ ನಿಮ್ಮ ಸಾಲ ಮನ್ನಾ ಆಗಲಿದ್ಯಾ..?ಆದ್ರೆ ನಿಮ್ಮ ಬಳಿ ಈ ದಾಖಲೆ ಇರಲೇಬೇಕು. ಇಲ್ಲವಾದಲ್ಲಿ ನಿಮ್ಮ ಸಾಲ ಮನ್ನಾ ಆಗುವುದು ಡೌಟ್

 • NEWS7, Jul 2018, 11:26 AM IST

  ಲೋಕಸಭಾ ಚುನಾವಣೆಗೂ ಮುನ್ನ 2.80 ಲಕ್ಷ ಕೋಟಿ ಕೃಷಿ ಸಾಲ ಮನ್ನಾ?

  2019ರ ಲೋಕಸಭೆ ಚುನಾವಣೆ ಘೋಷಣೆಗೊಳ್ಳುವ ವೇಳೆಗೆ ಭಾರತದಲ್ಲಿನ ಕೃಷಿ ಸಾಲ ಮನ್ನಾ ಪ್ರಮಾಣವು 2.80 ಲಕ್ಷ ಕೋಟಿ ರು. ತಲುಪಲಿದೆ ಎಂದು ಅಮೆರಿಕದ ಮೆರಿಲ್‌ ಲಿಂಚ್‌ ಬ್ಯಾಂಕ್‌ ವರದಿ ತಿಳಿಸಿದೆ.

 • NEWS6, Jul 2018, 1:38 PM IST

  ಸಾಲಮನ್ನಾಕ್ಕಾಗಿ ಒಂದು ತಿಂಗಳ ವೇತನ ನೀಡುತ್ತಿರುವ ಕಾರ್ಪೊರೇಟರ್ ಗಳು

   ರೈತರ ಸಾಲಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ  ಹೊರೆಯಾಗಿದ್ದು, ಇದರಿಂದ ಅನೇಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ಇದೀಗ ಕಾರ್ಪೊರೇಟರ್ ಗಳು ತಮ್ಮ ಒಂದು ತಿಂಗಳ ಸಂಭಾವನೆಯನ್ನು  ಸರ್ಕಾರಕ್ಕೆ ನೀಡಲು ನಿರ್ಧಾರ ಮಾಡಿದ್ದಾರೆ. 

 • NEWS25, Jun 2018, 8:12 AM IST

  ಸಾಲ ಮನ್ನಾಗೆ ಸಿದ್ದರಾಮಯ್ಯ ವಿರೋಧ : ಯಾಕೆ..?

  ರೈತರ ಸಾಲ ಮನ್ನಾಗೆ ಮುಂದಾಗಿರುವ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ನಡೆಯ ಬಗ್ಗೆಯೂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.