Farm Loan  

(Search results - 111)
 • Video Icon

  NEWS22, Jun 2019, 8:02 PM IST

  ಯಮನಾಗಿ ಬರ್ತೀರಾ, ಬ್ರಹ್ಮನಾಗಿ ಬರ್ತೀರಾ? ಕುಮಾರಣ್ಣಗೆ ಮಂಡ್ಯ ರೈತನ ಭಾವುಕ ಪತ್ರ!

  ಬ್ಯಾಂಕ್ ಸಾಲಗಳು ರೈತರನ್ನು ಬೆಂಬಿಡದ ಭೂತದಂತೆ ಕಾಡುತ್ತಿವೆ. ಈಗಾಗಲೇ ಬಹಳ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಡುವೆ, ಮಂಡ್ಯದ ರೈತರೊಬ್ಬರು ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಸಾಲದ ಗೋಳನ್ನು ಬರೆದಿರುವ ರೈತ, ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.      

 • FARMER SUICIDE

  Karnataka Districts22, May 2019, 7:29 AM IST

  ಸಾಲಮನ್ನಾ ಆದರೂ ರೈತರಿಗೆ ತಪ್ಪದ ಸಂಕಷ್ಟ !

  ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರೂ ಕೂಡ ರೈತರಿಗೆ ಸಂಕಷ್ಟ ತಪ್ಪಿಲ್ಲ. ಏನದು ಸಮಸ್ಯೆ..?

 • smriti irani

  Lok Sabha Election News9, May 2019, 3:24 PM IST

  ಹೋಗಯಾ, ಹೋಗಯಾ: ಪ್ರಚಾರದಲ್ಲಿ ಸ್ಮೃತಿ ಇರಾನಿಗೆ ಕ್ಯಾ ಹೋಗಯಾ?

  ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸ್ಮೃತಿ ಇರಾನಿಗೆ ಸಾರ್ವಜನಿಕ ಸಭೆಯಲ್ಲಿ ತೀವ್ರ ಮುಖಭಂಗವಾಗಿದೆ. ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹೊಗಿ ಸ್ಮೃತಿ ಇರಾನಿ ಯಡವಟ್ಟು ಮಾಡಿಕೊಂಡಿದ್ದಾರೆ.

 • Video Icon

  NEWS27, Apr 2019, 7:16 PM IST

  ಸಾಲಮನ್ನಾ ಬೇಡ ಅಂದ ದರ್ಶನ್‌ಗೆ ಸಚಿವರ ಸವಾಲು!

  ರೈತರಿಗೆ ಬೇಕಾಗಿರೋದು ಸಾಲ ಮನ್ನಾ ಅಲ್ಲ, ಬೇಕಾಗಿರೋದು ಸಮರ್ಪಕವಾದ ಬೆಲೆ  ಎಂದು ನಟ ದರ್ಶನ್ ನೀಡಿರಿವ ಹೇಳಿಕೆಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿರುಗೇಟು ನೀಡಿದ್ದಾರೆ.  ದರ್ಶನ್ ಹೇಳಿಕೆಗೆ ಸಚಿವರ ವರ್ಶನ್ ಇಲ್ಲಿದೆ...    

 • NEWS23, Feb 2019, 1:03 PM IST

  ರೈತರಿಗೆ ಸಿಗಲಿದೆ ವರ್ಷಕ್ಕೆ 16 ಸಾವಿರ ರೂ ನಗದು

  ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣದ ರೈತರಿಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ ಅವರು ಮತ್ತೆರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

 • budget india insurence

  state8, Feb 2019, 9:06 AM IST

  ಕರ್ನಾಟಕ ಸರ್ಕಾರದ ವಿರುದ್ಧ ಮತ್ತೊಮ್ಮೆ ಮೋದಿ ಗರಂ

  ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ‘ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸಾಲ ಮನ್ನಾ ಘೋಷಣೆ ಮಾಡಿತು. ಸರ್ಕಾರಿ ದಾಖಲೆಗಳ ಪ್ರಕಾರ 43 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದಿದೆ. ಆದರೆ ಈವರೆಗೆ ಕೇವಲ 60  ಸಾವಿರ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದರು. 

 • HDK and Narendra Modi

  NEWS7, Feb 2019, 10:17 PM IST

  ಸಾಲಮನ್ನಾ ರಾಜಕೀಯ ಅಸ್ತ್ರ, ಮೋದಿ ಬಾಯಲ್ಲಿ ಕರ್ನಾಟಕ

  ಪ್ರಸಕ್ತ ಎನ್​ಡಿಎ ಸರ್ಕಾರದ ಕೊನೆಯ ಸಂಸತ್​ ಅಧಿವೇಶನದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ಘರ್ಜಿಸಿದರು.

 • FARMER

  NATIONAL4, Feb 2019, 9:14 AM IST

  ದೇಶದಾದ್ಯಂತ ಎಲ್ಲ ರೈತರ ಸಾಲ ಮನ್ನಾ?

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಗೆಲುವಿನ ಕಸರತ್ತು ನಡೆಸುತ್ತಿವೆ. ಇದೇ ವೇಳೆ  ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. 

 • HD Kumaraswamy

  state1, Feb 2019, 9:52 AM IST

  ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್

  ರೈತ ಸಾಲಮನ್ನಾ ಮಾಡಿದ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ. ಮಾರ್ಚ್ ವೇಳೆಗೆ ಪೀಕಾರ್ಡ್ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ ಎಂದು ತಿಳಿಸಿದೆ.

 • NEWS6, Jan 2019, 2:38 PM IST

  ಹೊಸ ವರ್ಷಾರಂಭದಲ್ಲೇ ರೈತರಿಗೆ ಭರ್ಜರಿ ಗುಡ್ ನ್ಯೂಸ್

  ಹೊಸ ವರ್ಷಾರಂಭದಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ದೊರಕಿದೆ. ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. 

 • modi

  NEWS2, Jan 2019, 8:08 AM IST

  ಕರ್ನಾಟಕ ಸರ್ಕಾರದ ವಿರುದ್ಧ ಮತ್ತೊಮ್ಮೆ ಪ್ರಧಾನಿ ಮೋದಿ ಗರಂ

  ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಮ್ಮೆ ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಲ ಮನ್ನಾದಂತ ಯೋಜನೆಗಳು ಸರ್ಕಾರ ರಾಜಕೀಯ ಸ್ಟಂಟ್ ಎಂದಿದ್ದಾರೆ. 

 • Modi

  NEWS1, Jan 2019, 6:01 PM IST

  ಪ್ರಧಾನಿ ನರೇಂದ್ರ ಮೋದಿಗೆ ಗೌಡರ ತಿರುಗೇಟು..ನಾನ್ ವ್ಯಂಗ್ಯ ಮಾಡಲ್ಲ!

  ಕರ್ನಾಟಕದಲ್ಲಿ ನೀಡಿದ್ದ ಸಾಲಮನ್ನಾ ವಿಚಾರದ ಕುರಿತು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ  ತಿರುಗೇಟು ನೀಡಿದ್ದಾರೆ.

 • HD Kumaraswamy

  NEWS31, Dec 2018, 7:39 AM IST

  ಸಿಎಂ ಬಿಚ್ಚಿಟ್ಟ ಸಾಲಮನ್ನಾದ ಮೊತ್ತವೆಷ್ಟು..?

  ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಾಲಮನ್ನಾದ ಮೊತ್ತವನ್ನು ತಿಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ. 

 • HD Kumaraswamy

  NEWS29, Dec 2018, 8:37 AM IST

  20 ಸಾವಿರ ಕೋಟಿ ರೈತ ಸಾಲ ಮನ್ನಾಗೆ : ಸಿಎಂ ಕುಮಾರಸ್ವಾಮಿ

  ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆಯೊಂದನ್ನು ನೀಡಿದ್ದಾರೆ. ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಸಂಪೂರ್ಣ ಸಾಲ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ. 

 • NEWS25, Dec 2018, 7:59 AM IST

  ಸಾಲ ಮನ್ನಾ ಬಳಿಕ ಬೊಕ್ಕಸದಲ್ಲಿ ಹಣವಿಲ್ಲ!

   ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ 2 ಲಕ್ಷ ರು.ವರೆಗಿನ ಸಾಲ ಮನ್ನಾ ಭರವಸೆ ನೀಡಿದ್ದ ಕಾಂಗ್ರೆಸ್‌, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ರೈತರ ಸಾಲ ಮನ್ನಾ ಘೋಷಿಸಿ, ರೈತರಿಗೆ ಸಿಹಿ ಸುದ್ದಿ ನೀಡಿದೆ. ಆದರೆ ಚುನಾವಣೆ ವೇಳೆ ನೀಡಿದ್ದ ಉಳಿದ ಭರವಸೆ ಈಡೇರಿಸುವುದು ಹೇಗೆ ಎಂಬ ವಿಷಯ ಇದೀಗ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.