Asianet Suvarna News Asianet Suvarna News
210 results for "

Farm Law

"
Karnataka BJP Govt Try To implement Farm law snrKarnataka BJP Govt Try To implement Farm law snr

Farm Law : ಮರು ಜಾರಿಗೆ ಬಿಜೆಪಿ ಯತ್ನ

 • ಮರು ಜಾರಿಗೆ ಬಿಜೆಪಿ ಯತ್ನ  -  ರೈತ ಸಂಘ
 •  ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಯನ್ನು ಇನ್ನೂ ಹಿಂಪಡೆದಿಲ್ಲ: ಬಡಗಲಪುರ ನಾಗೇಂದ್ರ

Karnataka Districts Jan 7, 2022, 7:08 AM IST

Ashish Mishra named prime accused In Lakhimpur Kheri Case podAshish Mishra named prime accused In Lakhimpur Kheri Case pod

Lakhimpur Violence: ಪುತ್ರನ ಪುಂಡಾಟ, ಕೇಂದ್ರ ಸಚಿವರಿಗೆ ಮತ್ತಷ್ಟು ಕಂಟಕ!

* ಅಕ್ಟೋಬರ್‌ನಲ್ಲಿ 4 ರೈತರು ಸೇರಿ 8 ಮಂದಿ ಸಾವಿಗೆ ಕಾರಣವಾದ ಲಖೀಂಪುರ ಖೇರಿ ಹಿಂಸಾಚಾರ

* ಕೇಂದ್ರ ಸಚಿವ ಮಿಶ್ರಾ ಪುತ್ರನ ಮೇಲೆ ಚಾಜ್‌ರ್‍ಶೀಟ್‌

India Jan 4, 2022, 6:53 AM IST

22 farmer groups form political front will contest upcoming Punjab elections pod22 farmer groups form political front will contest upcoming Punjab elections pod

Punjab Elections: ಚುನಾವಣಾ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ಕೊಟ್ಟ ರೈತರು!

* ಪಂಜಾಬ್‌ ಚುನಾವಣೆಯಲ್ಲಿ ಬಹುಕೋನ ಫೈಟ್‌ ಸಂಭವ

* 32ರ ಪೈಕಿ 22 ಸಂಘಟನೆಗಳಿಂದ ಹೊಸ ರಂಗ ಘೋಷಣೆ

* ಪಂಜಾಬ್‌ನಲ್ಲಿ ‘ಸಂಯುಕ್ತ ಸಮಾಜ್‌ ಮೋರ್ಚಾ’ ಕಣಕ್ಕೆ

* ಪಂಜಾಬ್‌ನ ಎಲ್ಲ 117 ಕ್ಷೇತ್ರಗಳಲ್ಲೂ ಸ್ಪರ್ಧೆ ನಿರ್ಧಾರ

* ಬಲಬೀರ್‌ ಸಿಂಗ್‌ ರಾಜೇವಾಲ್‌ ಸಿಎಂ ಅಭ್ಯರ್ಥಿ ಸಾಧ್ಯತೆ

* ಆಮ್‌ ಆದ್ಮಿ ಪಕ್ಷದ ಜತೆ ಮೈತ್ರಿಗೆ ಇನ್ನೂ ನಿರ್ಧಾರವಿಲ್ಲ

India Dec 26, 2021, 4:45 AM IST

Took a step back will move forward again Agriculture minister Narendra Tomar on farm laws podTook a step back will move forward again Agriculture minister Narendra Tomar on farm laws pod

Farm Laws: ಕೃಷಿ ಕಾಯ್ದೆ ಮರುಜಾರಿ: ಕೇಂದ್ರ ಸರ್ಕಾರ ಸುಳಿವು!

* ಹಿಂದೆ ಇಟ್ಟಹೆಜ್ಜೆ ಮುಂದೆ ಇಡುತ್ತೇವೆ

* ಸ್ವತಃ ಕೇಂದ್ರ ಕೃಷಿ ಸಚಿವರಿಂದ ಹೇಳಿಕೆ

*  ಕೃಷಿ ಕಾಯ್ದೆ ಮರುಜಾರಿ: ಕೇಂದ್ರ ಸರ್ಕಾರ ಸುಳಿವು

India Dec 26, 2021, 3:56 AM IST

Punjab polls 2022 Farmer unions form new political party named Samyukta Samaj Morcha ckmPunjab polls 2022 Farmer unions form new political party named Samyukta Samaj Morcha ckm

Punjab Elections 2022 ವಿಧಾನಾಸಭಾ ಚುನಾವಣೆ ಅಖಾಡಕ್ಕೆ ಹೊಸ ರೈತ ಪಕ್ಷ, ಸಂಯುಕ್ತ ಸಮಾಜ್ ಮೋರ್ಚಾ ಪಾರ್ಟಿ ಉದಯ!

 • ರೈತ ಸಂಘಟನೆಗಳಿಂದ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ಸ್ಥಾಪನೆ
 • 22 ರೈತ ಸಂಘಟನೆಗಳು ಜೊತೆಯಾಗಿ ಹೊಸ ಪಕ್ಷ ಸ್ಥಾಪನೆ
 • ರಂಗೇರಿದ ಪಂಜಾಬ್ ಚುನಾವಣಾ ಅಖಾಡ

India Dec 25, 2021, 7:37 PM IST

In Lakhimpur Kheri MoS Ajay Kumar Mishra abuses journalist when asked about jailed son podIn Lakhimpur Kheri MoS Ajay Kumar Mishra abuses journalist when asked about jailed son pod

Lakhimpur Kheri: ಪುತ್ರನ ಬಗ್ಗೆ ಕೇಳಿದ್ದಕ್ಕೆ ಪತ್ರಕರ್ತರ ಹುಚ್ಚರು ಎಂದ ಸಚಿವ ಮಿಶ್ರಾ!

* ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ವಿಪಕ್ಷಗಳ ಪಟ್ಟು

* ಸದನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ

* ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಡಳಿತಾರೂಢ ಬಿಜೆಪಿ

India Dec 16, 2021, 5:54 AM IST

BJP MP Varun Gandhi submits private members bill for legal guarantee of MSP podBJP MP Varun Gandhi submits private members bill for legal guarantee of MSP pod

ಕೃಷಿ ಕಾನೂನು ಸಾಕು, MSP Bill ಬಗ್ಗೆ ಚರ್ಚಿಸೋಣ ಎಂದ ವರುಣ್ ಗಾಂಧಿ!

* ಎಂಎಸ್‌ಪಿ ಕಾನೂನನ್ನು ಪ್ರತಿಪಾದಿಸಿದ ಭಾರತೀಯ ಜನತಾ ಪಕ್ಷದ ಸಂಸದ ವರುಣ್ ಗಾಂಧಿ

* ಎಂಎಸ್‌ಪಿ ಕಾನೂನಿಗೆ ಸಂಬಂಧಿಸಿದಂತೆ ಕೆಲವು ಸಲಹೆಗಳ ಪಟ್ಟಿಯನ್ನು ಸಂಸತ್ತಿಗೆ ಸಲ್ಲಿಸಿದ ವರುಣ್'

* ಈ ಬಗ್ಗೆ ಯಾವುದೇ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ ಎಂದ ಸಂಸದ

India Dec 12, 2021, 4:47 PM IST

Farmers End 15-Month Protest, To Vacate Sites At Delhi Border mahFarmers End 15-Month Protest, To Vacate Sites At Delhi Border mah

Farmer Protest End 15 ತಿಂಗಳ ಪ್ರತಿಭಟನೆ ಮುಕ್ತಾಯ, ದೆಹಲಿ ಗಡಿ ತೊರೆಯಲು ನಿರ್ಧಾರ

ಇದು ಹೋರಾಟದ ಮುಕ್ತಾಯವಲ್ಲ, ನಾವು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆಯೇ ಎಂಬುದನ್ನು ಖಚಿತಪಡಿಸಲು ಜ.15ರಂದು ಮತ್ತೆ ಸಭೆ ಸೇರಲಿದ್ದೇವೆ. ಬೇಡಿಕೆ ಈಡೇರದೇ ಇದ್ದಲ್ಲಿ ಮತ್ತೆ ಹೋರಾಟ ಆರಂಭಿಸಲಿದ್ದೇವೆ’ ಎಂದು ಎಸ್‌ಕೆಎಂನ ಬಲಬೀರ್‌ ಸಿಂಗ್‌ ರಾಜೇವಾಲ್‌ ಹೇಳಿದ್ದಾರೆ.

India Dec 10, 2021, 5:30 AM IST

Delhi Farmers protest likely to be called off snrDelhi Farmers protest likely to be called off snr

Farmers Protest in Delhi : ರೈತ ಹೋರಾಟಕ್ಕೆ ತೆರೆ: ಇಂದು ಪ್ರಕಟ ನಿರೀಕ್ಷೆ - ಕೇಂದ್ರ ಸರ್ಕಾರದ ಆಫರ್‌

 • ರೈತ ಹೋರಾಟಕ್ಕೆ ತೆರೆ: ಇಂದು ಪ್ರಕಟ ನಿರೀಕ್ಷೆ - ಕೇಂದ್ರ ಸರ್ಕಾರದ ಆಫರ್‌
 •  ಬೆಂಬಲ ಬೆಲೆಗೆ ಕಾಯ್ದೆ, ರೈತರ ಕೇಸು ವಾಪಸ್‌
 • ರೈತರಿಗೆ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ

India Dec 8, 2021, 6:38 AM IST

18 17 lakh farmers received MSP benefit worth Rs 57032 03 crore in Kharif season Govt data pod18 17 lakh farmers received MSP benefit worth Rs 57032 03 crore in Kharif season Govt data pod

MSP Benefit: 18.17 ಲಕ್ಷ ರೈತರಿಗೆ 57,032.03 ಕೋಟಿ ರೂಪಾಯಿ MSP ಲಾಭ: ಕೇಂದ್ರ ಸರ್ಕಾರ!

* ಮೂರೂ ಕೃಷಿ ಕಾನೂನು ರದ್ದುಗೊಳಿಸಿದ ಕೇಂದ್ರ ಸರ್ಕಾರ

* ಕೃಷಿ ಕಾನೂನು ರದ್ದುಗೊಮಡ ಬೆನ್ನಲ್ಲೇ ಸದ್ದು ಮಾಡಿದ ಎಂಎಸ್‌ಪಿ ವಿಚಾರ

* 18.17 ಲಕ್ಷ ರೈತರು ಎಂಎಸ್‌ಪಿ ಲಾಭ ಪಡೆದಿರುವ ಮಾಹಿತಿ ಕೊಟ್ಟ ಕೇಂದ್ರ

India Dec 2, 2021, 1:45 PM IST

Centre says no data on farmers death during farm laws protest so no compensation mnjCentre says no data on farmers death during farm laws protest so no compensation mnj

Farm Laws Repeal: 'ಪ್ರತಿಭಟನೆ ವೇಳೆ ಮೃತ ರೈತರ ಲೆಕ್ಕ ಇಲ್ಲ, ಪರಿಹಾರ ನೀಡಲ್ಲ!'

*ಲೋಕಸಭೆಯಲ್ಲಿ ಕೃಷಿ ಸಚಿವ ತೋಮರ್‌ ಸ್ಪಷ್ಟನೆ
*700 ರೈತರು ಸತ್ತಿದ್ದಾರೆ, ಲೆಕ್ಕ ಏಕಿಲ್ಲ: ಖರ್ಗೆ ಪ್ರಶ್ನೆ
*ಸರ್ಕಾರದ ಹೇಳಿಕೆ ರೈತರಿಗೆ ಮಾಡಿದ ಅವಮಾನ : ಖರ್ಗೆ!

India Dec 2, 2021, 6:46 AM IST

President Ram Nath Kovind Signs Farm Laws Repeal Act 2021 Farmers agitation continues ckmPresident Ram Nath Kovind Signs Farm Laws Repeal Act 2021 Farmers agitation continues ckm

Farm Laws Repeal:ಕೃಷಿ ಕಾಯ್ದೆ ರದ್ದು ಮಸೂದೆಗೆ ರಾಷ್ಟ್ರಪತಿ ಅನುಮೋದನೆ!

 • ಕೃಷಿ ಕಾಯ್ದೆ ರದ್ದು ಅಧಿಕೃತ, ರಾಷ್ಟ್ರಪತಿ ಕೋವಿಂದ್ ಅಂಕಿತ
 • ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ವಾಪಸ್ ಅಂಗೀಕಾರ ಬಳಿಕ ಅನುಮೋದನೆ
 • ನವೆಂಬರ್ 19 ರಂದು ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಣೆ

India Dec 1, 2021, 8:52 PM IST

PM Modi meets Former PM Devegowda in Parliament hlsPM Modi meets Former PM Devegowda in Parliament hls
Video Icon

Modi meets HD Deve Gowda:ಪರಿಷತ್‌ನಲ್ಲಿ ಹೊಂದಾಣಿಕೆ ಬಗ್ಗೆ ಮೋದಿ ಜೊತೆ ದೇವೇಗೌಡ ಚರ್ಚೆ

ಸಂಸತ್ ಭವನದಲ್ಲಿ (Parliament) ಮೋದಿ- ದೇವೇಗೌಡರು (Modi Devegowda)  ಭೇಟಿಯಾಗಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. 

India Nov 30, 2021, 4:19 PM IST

Govt ready to answer all questions Opposition must maintain peace PM Modi akbGovt ready to answer all questions Opposition must maintain peace PM Modi akb

Winter Session: ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಪ್ರತಿಪಕ್ಷಗಳಿಗಿರಲಿ ತಾಳ್ಮೆ ಎಂದ ಮೋದಿ

ಸಂಸತ್ತಿನ ಚಳಿಗಾಲದ ಅಧಿವೇಶನ ಈಗಾಗಲೇ ಆರಂಭವಾಗಿದೆ. ಆದರೆ ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಾಗಿದೆ ಹೀಗಾಗಿ ಪ್ರತಿಪಕ್ಷಗಳು ತಾಳ್ಮೆ ಕಳೆದುಕೊಳ್ಳದೇ ಶಾಂತಿಯಿಂದ ವರ್ತಿಸುವಂತೆ ಮನವಿ ಮಾಡಿದರು.

India Nov 29, 2021, 5:53 PM IST

Farmer Leader Rakesh Tikait Says Will Not Leave Protest Site Before Discussion On MSP podFarmer Leader Rakesh Tikait Says Will Not Leave Protest Site Before Discussion On MSP pod

Farm Laws Repeal Bill 2021: ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ಟಿಕಾಯತ್!

* ಕೃಷಿ ಕಾನೂನು ವಾಪಸಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

* ಕೃಷಿ ಕಾನೂನು ಹಿಂಪಡೆಯಲು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದ ರೈತರು

* ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ರೈತ ನಾಯಕ ಟಿಕಾಯತ್

India Nov 29, 2021, 3:53 PM IST