Asianet Suvarna News Asianet Suvarna News
227 results for "

Farm Bill

"
18 17 lakh farmers received MSP benefit worth Rs 57032 03 crore in Kharif season Govt data pod18 17 lakh farmers received MSP benefit worth Rs 57032 03 crore in Kharif season Govt data pod

MSP Benefit: 18.17 ಲಕ್ಷ ರೈತರಿಗೆ 57,032.03 ಕೋಟಿ ರೂಪಾಯಿ MSP ಲಾಭ: ಕೇಂದ್ರ ಸರ್ಕಾರ!

* ಮೂರೂ ಕೃಷಿ ಕಾನೂನು ರದ್ದುಗೊಳಿಸಿದ ಕೇಂದ್ರ ಸರ್ಕಾರ

* ಕೃಷಿ ಕಾನೂನು ರದ್ದುಗೊಮಡ ಬೆನ್ನಲ್ಲೇ ಸದ್ದು ಮಾಡಿದ ಎಂಎಸ್‌ಪಿ ವಿಚಾರ

* 18.17 ಲಕ್ಷ ರೈತರು ಎಂಎಸ್‌ಪಿ ಲಾಭ ಪಡೆದಿರುವ ಮಾಹಿತಿ ಕೊಟ್ಟ ಕೇಂದ್ರ

India Dec 2, 2021, 1:45 PM IST

News Hour Omicron variant Karnataka releases fresh guidelines to Farms Bill Recall mahNews Hour Omicron variant Karnataka releases fresh guidelines to Farms Bill Recall mah
Video Icon

News Hour; ಒಮ್ರಿಕಾನ್ ತಡೆಗೆ ರಾಜ್ಯದ ನಿಯಮ, ಕಟ್ಟೆಚ್ಚರ

 ಒಮ್ರಿಕಾನ್ (Omicron) ವೈರಸ್ ಬಗ್ಗೆ ಸರ್ಕಾರ ಕಟ್ಟೆಚ್ಚರ ತೆಗೆದುಕೊಂಡಿದ್ದು ಲಾಕ್ ಡೌನ್(Lockdown) ಪ್ರಸ್ತಾಪ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ. ಹಾಸನ (Hassan) ಜಿಲ್ಲೆಯಲ್ಲಿ ಕೊರೋನಾದಿಂದ (Coronavirus)  ಇತ್ತೀಚೆಗೆ ಸಾವು ಕಂಡವರಲ್ಲಿ ಬಹುಪಾಲು ಜನ ಲಸಿಕೆ (Vaccine) ತೆಗೆದುಕೊಂಡಿರಲಿಲ್ಲ. ದಯವಿಟ್ಟು ಲಸಿಕೆ ತೆಗೆದುಕೊಳ್ಳಿ ಎಂಬ ಮನವಿಯನ್ನು ಆರೋಗ್ಯಾಧಿಕಾರಿ ಮತ್ತೆ ಮಾಡಿದ್ದಾರೆ. ದಾವಣಗೆರೆಯಲ್ಲಿನ (Davanagere) ಅಜ್ಜಿಯೊಬ್ಬಳು ಲಸಿಕೆ ತೆಗೆದುಕೊಳ್ಳಲಿಲ್ಲ. ತಹಶೀಲ್ದಾರ್ ಮನವೊಲಿಸಲು  ಹೋದಾಗ ನಡೆದ ಘಟನೆ ಇಲ್ಲಿದೆ. ನಾನೇ ದೇವರು ನನಗೇನು ಲಸಿಕೆ ಹಾಕುತ್ತಿಯಾ?  ಎಂದಿದ್ದು ವೈರಲ್ ಆಗಿದೆ.

India Nov 30, 2021, 12:37 AM IST

MSP committee to be formed now go home says Union agri minister not so fast say farmers podMSP committee to be formed now go home says Union agri minister not so fast say farmers pod

Farm Laws: ರೈತರ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೊಸ ಸಮಿತಿ!

* ಎಂಎಸ್‌ಪಿ ಸೇರಿ ರೈತರ ಬೇಡಿಕೆ ಪರಿಶೀಲಿಸಲು ಸಮಿತಿ: ಕೇಂದ್ರ

* ಬಹುಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ

* ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ಭರವಸೆ

India Nov 28, 2021, 5:00 AM IST

Winter Session Bill to repeal Farm Laws to be introduced on the first day podWinter Session Bill to repeal Farm Laws to be introduced on the first day pod

Farm Laws: ಕೃಷಿ ಕಾಯ್ದೆ ವಾಪಸಿಗೆ ಮಸೂದೆ, ‘ರೈತರ ಸಣ್ಣ ಗುಂಪಿನಿಂದ ಪ್ರತಿಭಟನೆ’ ಎಂದು ಉಲ್ಲೇಖ!

* ಕೃಷಿ ಕಾಯ್ದೆ ವಾಪಸಿಗೆ ನಾಳೆ ಮಸೂದೆ 

* ಲೋಕಸಭೆಯಲ್ಲಿ ಮಂಡನೆ, ನಾಳೆಯೇ ಅಂಗೀಕಾರ

* 'ರೈತರ ಸಣ್ಣ ಗುಂಪಿನಿಂದ ಪ್ರತಿಭಟನೆ’ ಎಂದು ಉಲ್ಲೇಖ

India Nov 28, 2021, 4:00 AM IST

Farm laws will be formed again later if needed: Rajasthan Governor Kalraj Mishra podFarm laws will be formed again later if needed: Rajasthan Governor Kalraj Mishra pod

Farm Bill| ಮತ್ತೆ ಜಾರಿಯಾಗುತ್ತಾ ಕೃಷಿ ಕಾನೂನು?: ಸೂಚನೆ ಕೊಟ್ಟ ರಾಜಸ್ಥಾನ ರಾಜ್ಯಪಾಲ!

* ಕೃಷಿ ಕಾನೂನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ

* ಕೃಷಿ ಕಾನೂನು ಮತ್ತೆ ಜಾರಿಗೊಳಿಸುವ ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ

India Nov 21, 2021, 11:06 AM IST

Asianet Suvarna Special Repealing Farm Laws Where Did Modi Govt Fail podAsianet Suvarna Special Repealing Farm Laws Where Did Modi Govt Fail pod
Video Icon

Farm Laws| ಕೃಷಿ ಕಾಯ್ದೆ ರೈತರಿಗೆ ತಲುಪಿಸುವಲ್ಲಿ ಮೋದಿ ಸರ್ಕಾರ ಸೋತಿದ್ದೆಲ್ಲಿ?

ಕೃಷಿ ಕಾಯ್ದೆ ಹೋರಾಟ, ಹಿಂಸಾಚಾರ, ಇದೆಲ್ಲವನ್ನೂ ದೆಶ ಕಂಡಿದೆ. ಯಾವಾಗ ಕೃಷಿ ಕಾಯ್ದೆ ಜಾರಿಗೊಳಿಸುತ್ತೇವೆಂದು ಮೋದಿ ಸರ್ಕಾರ ಹೇಳಿತ್ತೋ ಅಲ್ಲಿಂದಲೇ ಆರಂಭವಾಗಿತ್ತು ಕೃಷಿ ಕಿಚ್ಚು. ಸುದೀರ್ಘ ಅವಧಿಯ ಈ ಹೋರಾಟಕ್ಕೆ ಮೋದಿ ಸದ್ಯ ಪೂರ್ಣ ವಿರಾಮ ಇಟ್ಟಿದ್ದಾರೆ. ರೈತನ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಹೇಳಿದೆ. ಇದೊಂದು ಕಾರ್ಯ ರೈತರಿಗೆ ತಲುಪಿಸುವಲ್ಲಿ ಮೋದಿ ಎಡವಿದ್ರಾ? ಈ ಹೋರಾಟದಲ್ಲಿ ಗೆಲುವಾಗಿದ್ದು ಯಾರಿಗೆ?

India Nov 20, 2021, 5:41 PM IST

Asianet Suvarna Focus Why Did PM Modi Repeal Farm Laws podAsianet Suvarna Focus Why Did PM Modi Repeal Farm Laws pod
Video Icon

Farm Laws| ಮುಂದಿಡೋ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದ ಮೋದಿ ಕೃಷಿ ಕಾಯ್ದೆ ಹಿಂಪಡೆದಿದ್ದೇಕೆ?

ರಾತ್ರೋ ರಾತ್ರಿ ನಿರ್ಧಾರ, ಬೆಳ್ಳಂ ಬೆಳಗ್ಗೆ ಘೋಷಣೆ. ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ದಿಢೀರ್ ಅಂತ ವಾಪಾಸ್‌ ಪಡೆದ್ರು ಪ್ರಧಾನಿ ಮೋದಿ. ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದಿದ್ದ ಮೋದಿ ಇದ್ದಕ್ಕಿದ್ದಂತೆ ರಿವರ್ಸ್‌ ಗೇರ್‌ ಹಾಕಿದ್ದೇಕೆ? ಮೋದಿ ಮಾಸ್ಟರ್‌ ಸ್ಟ್ರೋಕ್ ನಿರ್ಧಾರದ ಹಿಂದಿದ್ಯಾ ಉತ್ತರ ಗೆಲ್ಲುವ ರಣತಂತ್ರ?

India Nov 20, 2021, 5:31 PM IST

700 Lives BJP Varun Gandhi Needles PM On Delaying Farm Laws Rollback pod700 Lives BJP Varun Gandhi Needles PM On Delaying Farm Laws Rollback pod

Farm Laws| 700 ಮಂದಿ ಪ್ರಾಣ ಉಳಿಯುತ್ತಿತ್ತು: ಮೋದಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಪತ್ರ!

* ಮೂರೂ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಪಿಎಂ ಮೋದಿ ಘೋಷಣೆ

* ಮೋದಿಗೆ ಪತ್ರ ಬರೆದ ವರುಣ್ ಗಾಂಧಿಇ

* ಪ್ರಾಣ ಕಳೆದ 700 ರೈತರಿಗೆ ಪರಿಹಾರ ನೀಡುವಂತೆ ಮನವಿ

India Nov 20, 2021, 3:35 PM IST

Priyanka Gandhi writes to PM Modi If your intentions are clear don not share dais with Ajay Mishra podPriyanka Gandhi writes to PM Modi If your intentions are clear don not share dais with Ajay Mishra pod

Farm Laws| ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸಿ, ಮೋದಿಗೆ ಪ್ರಿಯಾಂಕಾ ಗಾಂಧಿ ಪತ್ರ!

* ಮೂರೂ ಕೃಷಿ ಕಾನೂನುಗಳನ್ನು ಹಿಂಪಡೆಯುವ ಘೋಷಣೆ

* ರಾಜಕೀಯ ಪಕ್ಷಗಳ ಆಟ ಆರಂಭ

* ಘೋಷಣೆ ಬೆನ್ನಲ್ಲೇ ಮೋದಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ 

India Nov 20, 2021, 12:26 PM IST

Five States Elections Why Did Modi repeal India farm laws after a year podFive States Elections Why Did Modi repeal India farm laws after a year pod

Farm Laws: ಒಂದೇ ಏಟಿಗೆ ವಿಪಕ್ಷಗಳ ಅಸ್ತ್ರ ನಿಷ್ಕ್ರಿಯ; ಬಿಜೆಪಿ ಯೂ-ಟರ್ನ್ ಹೊಡೆದಿದ್ದೇಕೆ?

* ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ

* ಮೋದಿ ಘೋಷಣೆ ಬೆನ್ನಲ್ಲೇ ಪಕ್ಷಗಳ ರಾಜಕೀಯ ಆಟ

* ಪಂಚ ರಾಜ್ಯ ಚುನಾವಣೆ ಮೇಲೆ ಪಕ್ಷಗಳ ಗಮನ

India Nov 20, 2021, 9:02 AM IST

Protest will end when farm laws repealed in Parliament Says Rakesh Tikait podProtest will end when farm laws repealed in Parliament Says Rakesh Tikait pod

Farm Bills’ repeal| 'ಸರ್ಕಾರದ ನಿರ್ಧಾರಕ್ಕೆ ಸ್ವಾಗತ, ಆದರೆ ಹೋರಾಟ ನಿಲ್ಲಿಸಲ್ಲ!'

* ಕನಿಷ್ಠ ಬೆಂಬಲ ಬೆಲೆ ಖಾತರಿ, ಸಂಸತ್ತಿನಲ್ಲಿ ಕಾಯ್ದೆ ರದ್ದಾಗುವವರೆಗೂ ಹೋರಾಟ

* ಸರ್ಕಾರದ ನಿರ್ಧಾರಕ್ಕೆ ಸ್ವಾಗತ, ಆದರೆ ಹೋರಾಟ ನಿಲ್ಲಿಸಲ್ಲ!

* ಪ್ರಧಾನಿ ಘೋಷಣೆ ಸ್ವಾಗತಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ, ಟಿಕಾಯತ್‌

India Nov 20, 2021, 7:04 AM IST

Amarinder Singh thanks PM Modi says looking forward to working with BJP podAmarinder Singh thanks PM Modi says looking forward to working with BJP pod

Farm Bills’ repeal| ಕ್ಯಾ. ಸಿಂಗ್‌ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ: ಕಾಯ್ದೆ ರದ್ದಿಗೆ ಕಾರಣಗಳೇನು?

* ಪಂಜಾಬ್‌ನಲ್ಲಿ ಕ್ಯಾ. ಸಿಂಗ್‌ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ

* ಕಾಯ್ದೆ ರದ್ದಿಗೆ ಕಾರಣಗಳೇನು?

India Nov 20, 2021, 6:48 AM IST

6 Reasons why Narendra Modi take back controversial farm laws kvn6 Reasons why Narendra Modi take back controversial farm laws kvn

Modi Withdraws Farm Bills ವಿವಾದಿತ ಕೃಷಿ ಕಾಯ್ದೆ ಪ್ರಧಾನಿ ಮೋದಿ ಹಿಂಪಡೆಯಲು ಕಾರಣವೇನು..?

ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಗಳನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

India Nov 19, 2021, 10:37 AM IST

Farmers stage protest against BJP MP Ramchander Jangra in Hisar podFarmers stage protest against BJP MP Ramchander Jangra in Hisar pod

ಹಿಸಾರ್‌ನಲ್ಲಿ ಬಿಜೆಪಿ ಸಂಸದನ ವಿರುದ್ಧ ರೈತರ ಪ್ರತಿಭಟನೆ, ಕಾರಿನ ಗಾಜು ಪುಡಿಪುಡಿ!

* ಶುಕ್ರವಾರ ಹಿಸಾರ್‌ನಲ್ಲಿ ರೈತರ ಭಾರೀ ಪ್ರತಿಭಟನೆ

* ಪ್ರತಿಭಟನೆಯಿಂದಾಗಿ ಜಾಂಗ್ರಾ ಅವರ ಕಾರಿನ ಮುಂಭಾಗದ ಗಾಜು ಪುಡಿಪುಡಿ

* ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರು

India Nov 5, 2021, 3:38 PM IST

Minister Son Arrested In Lakhimpur Kheri Case Could Not Back Up Alibi Say Sources podMinister Son Arrested In Lakhimpur Kheri Case Could Not Back Up Alibi Say Sources pod

Lakhimpur Violence| ಉತ್ತರ ಪ್ರದೇಶ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಅರೆಸ್ಟ್‌!

* 12 ತಾಸು ಸತತ ವಿಚಾರಣೆ ಬಳಿಕ ಅಜಯ್‌ ಮಿಶ್ರಾ ಮಗನ ಬಂಧನ

* 4 ರೈತರ ಬಲಿ ಪಡೆದ ಲಖೀಂಪುರ ಪ್ರಕರಣ

* ಕಡೆಗೂ ಆಶಿಷ್‌ ವಿಚಾರಣೆಗೆ ಹಾಜರು

* ಘಟನೆ ವೇಳೆ ಎಲ್ಲಿದ್ದೆ? ಎಂಬ ಪೊಲೀಸ್‌ ಪ್ರಶ್ನೆಗೆ ಹಾರಿಕೆ ಉತ್ತರ

India Oct 10, 2021, 7:24 AM IST