Search results - 79 Results
 • DC Tammanna

  NEWS25, May 2019, 9:55 PM IST

  ಪ್ರಯಾಣ ದರ ಏರಿಕೆ ಕುರಿತು ಸ್ಪಷ್ಟನೆ ನೀಡಿದ ಸಾರಿಗೆ ಸಚಿವ!

  ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಅನ್ನೋ ಸುದ್ದಿಗೆ ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. 

 • Loksabha

  SPORTS23, May 2019, 8:55 PM IST

  ಗಂಭೀರ್ ಸಿಕ್ಸರ್, ವಿಜೇಂದರ್ ಪಂಚರ್ - ಚುನಾವಣೆಯಲ್ಲಿ ಕ್ರೀಡಾಪಟುಗಳಿಗೆ ಸಿಹಿ-ಕಹಿ

  2019ರ ಲೋಕಸಭಾ ಚುನಾವಣೆಯಲ್ಲಿ ಐವರು ಕ್ರೀಡಾಪಟುಗಳು ಅದೃಷ್ಠ ಪರೀಕ್ಷೆ ನಡೆಸಿದ್ದರು. ಇದರಲ್ಲಿ ಇಬ್ಪರು ಗೆಲುವಿನ ಸಿಹಿ ಕಂಡಿದ್ದರೆ, ಇನ್ನುಳಿದ ಮೂವರು ಸೋಲಿನ ಕಹಿ ಅನುಭವಿಸಿದ್ದಾರೆ. ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳ ಸೋಲು ಗೆಲುವಿನ ವಿವರ ಇಲ್ಲಿದೆ.

 • NEWS21, May 2019, 6:30 PM IST

  ಲೋಕಸಭಾ ಎಲೆಕ್ಷನ್ ಮುಗಿತು, ಹೆಚ್ಚುವರಿ ಬಸ್ ದರ ಕೊಡೋಕೆ ರೆಡಿಯಾಗಿ..!

  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂಲೆ ಸೇರಿದ್ದ ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ನಿಗಮಗಳ ಬಸ್‌ ಪ್ರಯಾಣ ದರ ಹೆಚ್ಚಳ ಪ್ರಸ್ತಾವನೆ ಫೈಲ್ ಸಿಎಂ ಟೇಬಲ್ ಗೆ ಬಂದಿದೆ.

 • NEWS2, Apr 2019, 10:22 AM IST

  ವಾಯುವಜ್ರ ಬಸ್‌ ದರ ಹೆಚ್ಚಿಸಿದ ಬಿಎಂಟಿಸಿ

  ದೇವನಹಳ್ಳಿ ನವಯುಗ ಟೋಲ್‌ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಟೋಲ್‌ ಮಾರ್ಗದ ಮೂಲಕ ಸಂಚರಿಸುವ ಹವಾನಿಯಂತ್ರಿತ(ಎಸಿ) ವಾಯುವಜ್ರ ಬಸ್‌ ಬಳಕೆದಾರರ ಶುಲ್ಕವನ್ನು 1 ರೂ ಹೆಚ್ಚಿಸಿದೆ.

 • Private Buses

  NEWS29, Mar 2019, 9:34 AM IST

  ಹಣ ಸುಲಿದರೆ ಖಾಸಗಿ ಬಸ್‌ಗಳ ಲೈಸನ್ಸ್‌ ರದ್ದು

  ಚುನಾವಣೆ, ಹಬ್ಬ, ಸಾಲು ರಜೆಗಳ ಸಂದರ್ಭದಲ್ಲಿ ಐದಾರು ಪಟ್ಟು ಪ್ರಯಾಣ ದರ ಏರಿಸಿ ಗ್ರಾಹಕರ ಸುಲಿಗೆ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುವುದಾಗಿ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಸಿದ್ದಾರೆ.

 • bus

  Lok Sabha Election News12, Mar 2019, 6:07 PM IST

  ಲೋಕಸಭಾ ಚುನಾವಣೆ: ಖಾಸಗಿ ಬಸ್ ದರ ಹೆಚ್ಚಳ!

  ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕಸರತ್ತು ಆರಂಭವಾಗಿದೆ. ಇತ್ತ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ತಮ್ಮ ತವರಿಗೆ ಹೊರಟವರಿಗೆ ಖಾಸಗಿ ಬಸ್‌ಗಳು ಶಾಕ್ ನೀಡಿದೆ. 

 • MS Dhoni
  Video Icon

  SPORTS8, Mar 2019, 12:25 PM IST

  ಧೋನಿಗೆ ಗೆಲುವಿನ ಗಿಫ್ಟ್ ಕೊಡಲು ರೆಡಿಯಾದ ಕೊಹ್ಲಿ ಬಾಯ್ಸ್

  ಟೀಂ ಇಂಡಿಯಾದ ಯಶಸ್ವಿ ನಾಯಕನೆಂದು ಗುರುತಿಸಲ್ಪಡುವ ಮಾಜಿ ನಾಯಕ ಎಂ.ಎಸ್ ಧೋನಿ ತವರಿನಲ್ಲಿ ಟೀಂ ಇಂಡಿಯಾ-ಆಸ್ಟ್ರೇಲಿಯಾ ಸೆಣಸಾಡಲು ಸಜ್ಜಾಗಿವೆ. ಸತತ ಗೆಲುವಿನ ಮೂಲಕ ಉತ್ತಮ ಫಾರ್ಮ್’ನಲ್ಲಿರುವ ಟೀಂ ಇಂಡಿಯಾ ರಾಂಚಿಯಲ್ಲಿ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ.
  ಈ ಏಕದಿನ ಸರಣಿ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಹೇಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಧೋನಿಗೆ ತವರಿನಲ್ಲಿ ಗೆಲುವಿನ ಗಿಫ್ಟ್ ನೀಡಲು ಕೊಹ್ಲಿ ಪಡೆ ಸಜ್ಜಾಗಿದೆ.  

 • NEWS6, Mar 2019, 7:59 AM IST

  ಲೋಕಸಭೆ ಚುನಾವಣೆ ಮುಗಿಯುವವರೆಗೆ ಬಸ್ ದರ ಹೆಚ್ಚಳ ಇಲ್ಲ

  ಮಾರ್ಚ್  ಒಂದರಿಂದ ಡೀಸೆಲ್‌ ದರ ಪ್ರತಿ ಲೀಟರ್‌ಗೆ ಮೂರು ಹೆಚ್ಚಳ ಮಾಡಿರುವ ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ 15 ಕೋಟಿ ರು. ನಂತೆ ವರ್ಷಕ್ಕೆ 180 ಕೋಟಿ ರು. ಹೆಚ್ಚಿನ ಹೊರ ಬೀಳಲಿದೆ. ಆದರೂ ಚುನಾವಣೆ ಮುಗಿದ ನಂತರ ಬಸ್‌ ಪ್ರಯಾಣ ಹೆಚ್ಚಿಸಲಾಗುವುದು ಸಾರಿಗೆ ಸಚಿವ ತಮ್ಮಣ್ಣ  ಸ್ಪಷ್ಟಪಡಿಸಿದರು.

 • arathi singh

  NEWS2, Mar 2019, 3:31 PM IST

  ಹುತಾತ್ಮ ಯೋಧನಿಗೆ ಸಮವಸ್ತ್ರದಲ್ಲೇ ಸೆಲ್ಯೂಟ್ ಹೊಡೆದ ಪತ್ನಿ!

  ದೇಶದ ಸೇವೆಗೆಂದು ಹೊರಟು ನಿಂತಿದ್ದಳಾಕೆ, ಅಷ್ಟರಲ್ಲೇ ಬಂತು ಗಂಡನ ನಿಧನದ ಸುದ್ದಿ: ಹುತಾತ್ಮ ಸ್ಕ್ವಾಡ್ರನ್ ಲೀಡರ್ ಗೆ ಸಮವಸ್ತ್ರ ಧರಿಸಿಯೇ ಸೆಲ್ಯೂಟ್ ಹೊಡೆದ ಪತ್ನಿ!

 • state24, Feb 2019, 11:10 AM IST

  ಸಾರ್ವಜನಿಕರಿಗೆ ಸರ್ಕಾರದ ಶಾಕ್

  ಕರ್ನಾಟಕದಲ್ಲಿ ಬಸ್ ದರ ಏರಿಕೆಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರು ತಿಂಗಳಿಗೊಮ್ಮೆ ದರ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ. 

 • Major Dhoundiyal

  NEWS20, Feb 2019, 7:57 AM IST

  ಹುತಾತ್ಮ ಮೇಜರ್ ಧೌಂಡಿಯಾಲ್ ಗೆ 'ಐ ಲವ್ ಯೂ' ಹೇಳಿ ಪತ್ನಿ ವಿದಾಯ

  ಪುಲ್ವಾಮಾ ಘಟನೆಯ ರೂವಾರಿಗಳನ್ನು ಸದೆಬಡಿಯುವ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಅವರ ಅಂತ್ಯಕ್ರಿಯೆ ದುಃಖತಪ್ತ ವಾತಾವರಣದಲ್ಲಿ ಮಂಗಳವಾರ ಹರಿದ್ವಾರದ ಗಂಗಾನದಿ ತಟದಲ್ಲಿ ನೆರವೇರಿತು.

 • Train

  state4, Feb 2019, 1:44 PM IST

  ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲು ಟಿಕೆಟ್ ದರ

  ಬೆಂಗಳೂರು  ಹಾಗೂ ಶಿವಮೊಗ್ಗ ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭವಾಗಿದ್ದು, ವಾರದಲ್ಲಿ ಮೂರು ದಿನ ಸಂಚಾರ ಮಾಡಲಿದೆ. ಈ ರೈಲಿನ ದರದ ಸಂಪೂರ್ಣ ಮಾಹಿತಿ ಇಲ್ಲಿದೆ. 

 • auto

  AUTOMOBILE6, Jan 2019, 8:42 PM IST

  ಶೀಘ್ರದಲ್ಲೇ ಹೆಚ್ಚಾಗಲಿದೆ ಬೆಂಗಳೂರು ಆಟೋ ಪ್ರಯಾಣ ದರ!

  ಶೀಘ್ರದಲ್ಲೇ ಬೆಂಗಳೂರಿನ ಆಟೋ ಪ್ರಯಾಣ ದರ ಹೆಚ್ಚಾಗಲಿದೆ. 2013ರಿಂದ ದರ ಪರಿಷ್ಕರಣೆಯಾಗದೇ ಉಳಿದ್ದ ಆಟೋ ದರ ಹೊಸ ವರ್ಷದ ಆರಂಭದಲ್ಲೇ ಜಾರಿಯಾಗುವ ಸಾಧ್ಯತೆ ಇದೆ. ನೂತನ ದರ ಎಷ್ಟು? ಇಲ್ಲಿದೆ ವಿವರ.

 • KSRTC New

  NEWS6, Jan 2019, 11:51 AM IST

  ಬಸ್‌ ಪ್ರಯಾಣ ದರ ಏರಿಕೆ? ಎಷ್ಟು..?

  ಈಗಾಗಲೇ ಸುಮಾರು 700 ಕೋಟಿ ರು. ನಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ತೈಲ ದರ ಏರಿಕೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಟಿಕೆಟ್‌ ದರ ಏರಿಕೆ ಸಂಬಂಧ ನಾಲ್ಕು ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

 • delhi auto driver

  NEWS6, Jan 2019, 8:46 AM IST

  ಕನಿಷ್ಠ ಆಟೋ ಪ್ರಯಾಣ ದರ ಏರಿಕೆ : ಎಷ್ಟು..?

  ರಾಜಧಾನಿ ಬೆಂಗಳೂರಿನಲ್ಲಿ ಇಷ್ಟು ದಿನಗಳ ಕಾಲ ಇದ್ದ ಕನಿಷ್ಟ ಆಟೋ ಪ್ರಯಾಣ ದರ 25ರಿಂದ 30ರುಗೆ ಹೆಚ್ಚಳ ಮಾಡು​ವಂತೆ ಆಟೋ ಸಂಘ​ಟ​ನೆ​ಗಳು ರಸ್ತೆ ಸಾರಿಗೆ ಪ್ರಾಧಿ​ಕಾ​ರಕ್ಕೆ ಮನವಿ ಮಾಡಿ​ದ್ದಾ​ರೆ.