Fani Cyclone
(Search results - 21)NEWSMay 13, 2019, 9:17 AM IST
ಒಡಿಶಾದಲ್ಲಿ ಫನಿ ದಾಳಿಗೆ ಮತ್ತೆ 21 ಸಾವು: ಸಾವಿನ ಸಂಖ್ಯೆ 64ಕ್ಕೆ ಏರಿಕೆ
ಮೇ 3ರಂದು ಪ್ರತೀ ಗಂಟೆಗೆ 240 ಕಿ.ಮೀ ವೇಗವಾಗಿ ಅಪ್ಪಳಿಸಿದ ಫನಿ ಚಂಡಮಾರುತ| ಒಡಿಶಾ; ಫನಿ ದಾಳಿಗೆ ಮತ್ತೆ 21 ಸಾವು: ಒಟ್ಟು ಸಾವಿನ ಸಂಖ್ಯೆ 64ಕ್ಕೆ ಏರಿಕೆ|
Cine WorldMay 8, 2019, 11:32 AM IST
‘ಫನಿ’ ಸಂತ್ರಸ್ತರಿಗೆ ಅಕ್ಷಯ್ ಕುಮಾರ್ ಆರ್ಥಿಕ ನೆರವು
ಫನಿ ಚಂಡಮಾರುತದ ಅಬ್ಬರದಿಂದ ಒಡಿಶಾ ಅಕ್ಷರಶಃ ನಲುಗಿ ಹೋಗಿದೆ. ಸಾಕಷ್ಟು ಮಂದಿ ಮನೆ, ಆಸ್ತಿಯನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. 34 ಮಂದಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
NEWSMay 7, 2019, 4:33 PM IST
ಫನಿ ಸಂತ್ರಸ್ತರಿಗಾಗಿ 1 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್
ಒಡಿಶಾದಲ್ಲಿ ಇತ್ತೀಚಿಗೆ ಭಾರೀ ಅನಾಹುತ ಸೃಷ್ಟಿಸಿರುವ ಫನಿ ಚಂಡಮಾರುತದ ಸಂತ್ರಸ್ತರ ನೆರವಿಗೆ ಅಕ್ಷಯ್ ಕುಮಾರ್ ಧಾವಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕ್ಷಯ್ ಕುಮಾರ್ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
NEWSMay 7, 2019, 12:40 PM IST
ಪ್ರತಿ ಪಕ್ಷದ ಮುಖ್ಯಮಂತ್ರಿಗೆ ಭೇಷ್ ಎಂದ ಪ್ರಧಾನಿ ಮೋದಿ!
ತಮ್ಮ ಎದುರಾಳಿ ಪಕ್ಷದ ಮುಖ್ಯಮಂತ್ರಿಗೆ ಪ್ರಧಾನಿ ನರೇಂದ್ರ ಮೋದಿ ಭೇಷ್ ಎಂದು ಹೊಗಳಿದ್ದಾರೆ.
NEWSMay 6, 2019, 9:55 AM IST
ಒಡಿಶಾ ಸಂತ್ರಸ್ತರಿಗೆ ಮೈಸೂರು ಉಪ್ಪಿಟ್ಟು, ಚಪಾತಿ, ಅವಲಕ್ಕಿ
ಒಡಿಶಾ ಸಂತ್ರಸ್ತರಿಗೆ ಮೈಸೂರು ಉಪ್ಪಿಟ್ಟು, ಚಪಾತಿ, ಅವಲಕ್ಕಿ| ಸಿಎಫ್ಟಿಆರ್ಐನಿಂದ 15 ಸಾವಿರ ಪ್ಯಾಕೆಟ್ ರವಾನೆಗೆ ಸಿದ್ಧತೆ
NEWSMay 6, 2019, 9:38 AM IST
ಮೋದಿ ಕರೆ ಮಾಡಿದರೂ ಸಿಗ್ಲಿಲ್ಲ ದೀದಿ!
ಮೋದಿ ಕರೆ ಮಾಡಿದರೂ ಚಂಡಮಾರುತ ಮಾಹಿತಿ ನೀಡಲು ಸಿಗದ ಮಮತಾ| ಟಿಎಂಸಿ ಆರೋಪಕ್ಕೆ ಸ್ಪಷ್ಟನೆ
SCIENCEMay 6, 2019, 8:42 AM IST
ಈ 5 ಉಪಗ್ರಹಗಳಿಂದಾಗಿ ‘ಫನಿ’ ಹಾನಿ ತಗ್ಗಿತು
ಪೂರ್ವ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಿದ ಫನಿ| ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಂಡಮಾರುತ ಅಪ್ಪಳಿಸಿದರೂ ಹೆಚ್ಚಿನ ಪ್ರಮಾಣದ ಸಾವು ನೋವು ಸಂಭವಿಸಿಲ್ಲ| 5 ಉಪಗ್ರಹಗಳಿಂದಾಗಿ ‘ಫನಿ’ ಹಾನಿ ತಗ್ಗಿತು
NEWSMay 5, 2019, 9:28 AM IST
ಫೋನಿ ಅಪರೂಪದ ಚಂಡಮಾರುತ ಏಕೆ?
ಒಡಿಶಾ ಕರಾವಳಿಯಲ್ಲಿ ಗಂಟೆಗೆ 200 ಕಿ.ಮೀ. ವೇಗದ ಭೀಕರ ಚಂಡಮಾರುತ ಫೋನಿ ಶುಕ್ರವಾರ ಅಪ್ಪಳಿಸಿದೆ. ಪರಿಣಾಮ ಒಡಿಶಾದಲ್ಲಿ 12 ಮಂದಿ ಬಲಿಯಾಗಿದ್ದಾರೆ. ರಾಜ್ಯದಾದ್ಯಂತ ಸಾಕಷ್ಟುಹಾನಿಯಾಗಿದೆ. ಭಾರತದಲ್ಲಿ ಇದುವರೆಗೆ ಅಪ್ಪಳಿಸಿದ ಚಂಡಮಾರುತಗಳಿಗಿಂತ ‘ಫೋನಿ’ಯನ್ನು ಅಪರೂಪದ ಚಂಡಮಾರುತ ಎಂದು ಕರೆಯಲಾಗುತ್ತಿದೆ. ಅದು ಏಕೆ ಎಂಬ ಉತ್ತರ ಇಲ್ಲಿದೆ.
NEWSMay 4, 2019, 7:35 PM IST
ಫನಿ ಚಾಲೆಂಜ್ : ಇತಿಹಾಸ ಸೃಷ್ಟಿಸಿದ ಮಾನವ ಸ್ಥಳಾಂತರಿಸುವಿಕೆ!
ಒಡಿಶಾದ ಆತ್ಮಸ್ಥೈರ್ಯ ಕಸಿಯಲೆಂದೇ ಬಂದಿದ್ದ ಫನಿ ಚಂಡಮಾರುತ ದಾರಿ ಕಾಣದೇ ತನ್ನ ಪಥ ಬದಲಿಸಿದೆ. 1999ರ ಬಳಿಕ ದೇಶ ಕಂಡ ಅತ್ಯಂತ ಭೀಕರ ಚಂಡಮಾರುತ ಫನಿಯನ್ನು ಒಡಿಶಾ ಅತ್ಯಂತ ದಿಟ್ಟತನದಿಂದ ಎದುರಿಸಿದೆ.
NEWSMay 4, 2019, 2:58 PM IST
'ಫನಿ' ಆರ್ಭಟಕ್ಕೆ ಮುಗ್ಗರಿಸಿದ 250 ಅಡಿ ಎತ್ತರದ ಕ್ರೇನ್: ವಿಡಿಯೋ ವೈರಲ್
ಫನಿ ಆರ್ಭಟಕ್ಕೆ ಒಡಿಶಾ ಅಲ್ಲೋಲ ಕಲ್ಲೋಲ| ನೋಡ ನೋಡುತ್ತಿದ್ದಂತೆಯೇ ಬಿತ್ತು 250 ಅಡಿ ಎತ್ತರದ ಕ್ರೇನ್| ಅಕ್ಕ ಪಕ್ಕದ ಅಂಗಡಿಗೂ ಧ್ವಂಸ
NEWSMay 4, 2019, 7:56 AM IST
ರಾಜ್ಯದ 6 ರೈಲು ಸಂಚಾರ ರದ್ದು
ರಾಜ್ಯದಲ್ಲಿ 6 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಕಾರಣ?
NEWSMay 4, 2019, 7:46 AM IST
ಚಂಡಮಾರುತದ ಬಗ್ಗೆ ಆಮೆಗಳಿಗೆ ಸುಳಿವಿತ್ತೆ?
ನೈಸರ್ಗಿಕ ವಿಕೋಪ ಸಂಭವಿಸುವ ಮುನ್ನ ಪ್ರಾಣಿಗಳಿಗೆ ತಿಳಿಯುತ್ತದೆ ಎನ್ನುವುದು ನಂಬಿಕೆ. ಅಂತಯೆ ಈ ಬಾರಿ ಆಮೆಗಳಿಗೂ ಒಡಿಶಾದ ಚಂಡಮಾರುತದ ಬಗ್ಗೆ ತಿಳಿದಿತ್ತೆ?
NEWSMay 4, 2019, 7:37 AM IST
ಸಿಎಂ ದೂರದೃಷ್ಟಿಯಿಂದ ಒಡಿಶಾ ಬಚಾವ್ : ಆ ಪ್ಲಾನ್ ಏನು?
ಒಡಿಶಾದಲ್ಲಿ ಭೀಕರ ಚಂಡಮರುತ ಅಪ್ಪಳಿಸದರೂ ಕೂಡ ತಮ್ಮ ಜನರ ರಕ್ಷಣೆಗಾಗಿ ದೂರದೃಷ್ಟಿಯ ಯೋಜನೆಯನ್ನು ರೂಪಿಸಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಜನರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
NEWSMay 3, 2019, 8:15 PM IST
ಚಂಡಮಾರುತ ಎಫೆಕ್ಟ್ , ರದ್ದಾದ ರೈಲುಗಳ ಪಟ್ಟಿ
ಚಂಡಮಾರುತದ ಪರಿಣಾಮ ಕರ್ನಾಟಕದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡೆ ತೆರಳುವ ಹಲವು ರೈಲು ಸಂಚಾರಗಳನ್ನು ರದ್ದು ಮಾಡಲಾಗಿದೆ.
NEWSMay 3, 2019, 3:14 PM IST
ಫನಿ ಅವಘಢ: ದೇಶ ನಿಮ್ಮೊಂದಿಗಿದೆ ಎಂದ ಪ್ರಧಾನಿ!
1999ರ ಬಳಿಕ ದೇಶ ಎದುರಿಸುತ್ತಿರುವ ಭೀಕರ ಚಂಡಮಾರುತಕ್ಕೆ ಒಡಿಶಾ ತತ್ತರಿಸಿ ಹೋಗಿದೆ. ಫನಿ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಈಗಾಗಲೇ ಮೂವರನ್ನು ಬಲಿ ಪಡೆದಿದೆ.