Family Politics  

(Search results - 22)
 • <p>Satish &nbsp;Jarkiholi</p>

  Karnataka DistrictsFeb 9, 2021, 9:41 AM IST

  ಸಾಮ್ರಾಜ್ಯ ಕಟ್ಟಿದ್ದೀವಿ, ಅದನ್ನು ಉಳಿಸಲು ನಮ್ಮ ಮಕ್ಕಳು ರಾಜಕೀಯಕ್ಕೆ ಬರ್ತಾರೆ: ಜಾರಕಿಹೊಳಿ

  ಇಷ್ಟೆಲ್ಲಾ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೀವಿ. ಅದನ್ನು ಉಳಿಸಲು ಮಕ್ಕಳು ಬೇಕೇ ಬೇಕು. ಮುಂದೆ ನೂರಕ್ಕೆ ನೂರರಷ್ಟು ನಮ್ಮ ಮಕ್ಕಳು ರಾಜಕೀಯ ಬಂದೇ ಬರುತ್ತಾರೆ. ಈಗಾಗಲೇ ಇದನ್ನು ಘೋಷಣೆ ಸಹ ಮಾಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. 
   

 • <p>A party source said that the main agenda of the meeting will be to formulate a roadmap and more intricate strategies for the upcoming election. The discussions on upcoming tours of central leaderships in the state will also be held during this key meeting.<br />
&nbsp;</p>

  Karnataka DistrictsJan 18, 2021, 12:43 PM IST

  ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅಮಿತ್‌ ಶಾ ಬ್ರೇಕ್‌..!

  ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅವರ ಕುಟುಂಬಕ್ಕೆ ಟಿಕೆಟ್‌ ಸಿಗುವುದು ಕಷ್ಟಎಂಬ ಅನುಮಾನ ಇದೀಗ ಮೂಡಲಾರಂಭಿಸಿದೆ.
   

 • <p>Vishwanath BSY</p>

  Karnataka DistrictsJan 15, 2021, 12:36 PM IST

  ಯಡಿಯೂರಪ್ಪನವರ ಕುಟುಂಬ ರಾಜಕಾರಣ ಅತಿಯಾಗಿದೆ: ವಿಶ್ವನಾಥ್‌

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಕುಟುಂಬ ರಾಜಕಾರಣ ದೇಶವನ್ನು ಕಿತ್ತು ತಿನ್ನುತ್ತಿದೆ. ಯಡಿಯೂರಪ್ಪ ಕುಟುಂಬದ ರಾಜಕಾರಣ ಅತಿಯಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್‌ ಹೇಳಿದ್ದಾರೆ. 
   

 • undefined

  NEWSJun 30, 2019, 7:30 AM IST

  ಸೋಲಿಗೆ ಕಾರಣವೇನು ಎನ್ನುವುದು ಬಿಚ್ಚಿಟ್ಟ ಎಚ್ ಡಿಡಿ

  ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣ ಏನು ಎನ್ನುವುದನ್ನು ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ ಬಿಚ್ಚಿಟ್ಟಿದ್ದಾರೆ. 

 • Akhilesh Yadav and Dimpy
  Video Icon

  Lok Sabha Election NewsMay 24, 2019, 1:07 PM IST

  ಅಜ್ಜ, ಅಪ್ಪ, ಅಮ್ಮ, ಮಗ, ಸೊಸೆ..... ಯಾರಿಗೊಲಿದ ಮತದಾರ?

  ಅಜ್ಜ, ಅಪ್ಪ, ಅಮ್ಮ, ಮಗ, ಸೊಸೆ....ಹೀಗೆ ಒಂದೇ ಕುಟುಂಬದ ಹಲವಾರು ಅಭ್ಯರ್ಥಿಗಳು ಲೋಕಸಭಾ ಕಣದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಹೊರಟ್ಟಿದ್ದರು. ಆದರೆ ಮತದಾರನ ಜನಾದೇಶ ಹೇಗಿದೆ?  

 • Family

  Lok Sabha Election NewsMay 24, 2019, 11:15 AM IST

  ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!

  ಪ್ರತಿ ಲೋಕಸಭೆ ಚುನಾವಣೆಯಲ್ಲೂ ಒಂದೇ ಕುಟುಂಬದ ಹಲವು ಮಂದಿ ಸ್ಪರ್ಧಿಸುವುದು ಸರ್ವೇ ಸಾಮಾನ್ಯ. ಅದು ಈ ಬಾರಿಯೂ ಮುಂದುವರಿದಿದೆ. ಅಂತಹ ಕುಟುಂಬಗಳ ಸೋಲು- ಗೆಲುವಿನ ಕಥೆ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

 • bjp

  Lok Sabha Election NewsMay 3, 2019, 9:28 PM IST

  ‘ಬದಲಾವಣೆ ನಿರಂತರ, ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷರ ರೇಸ್ ನಲ್ಲಿ ನಾನಿಲ್ಲ’

  ಒಂದು ಕಡೆ ಲೋಕಸಭಾ ಚುನಾವಣೆ ಫಲಿತಾಂಶದ ಕುತೂಹಲ ಏರುತ್ತಿದ್ದರೆ ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಆಗುತ್ತದೆಯೆನೋ ಎಂಬ ಮಾತುಗಳು ಕೇಳಿ ಬಂದಿವೆ.

 • Devendrappa- B V Naik

  Lok Sabha Election NewsApr 10, 2019, 9:29 AM IST

  ಹೈಕದಲ್ಲಿ ಜಾರಕಿಹೊಳಿ ಬೀಗರ ಹವಾ!

  ಹಿಂದೆಂದಿಗಿಂತಲೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ‘ಕುಟುಂಬ ರಾಜಕಾರಣ’ ಢಾಳಾಗಿ ಕಾಣಿಸಿಕೊಂಡಿದ್ದು, ಹೈದ್ರಾಬಾದ್‌ ಕರ್ನಾಟಕದಲ್ಲೀಗ ‘ಜಾರಕಿಹೊಳಿ ಬೀಗರ ಹವಾ’ ಬಲು ಜೋರಾಗಿ ಕೇಳಿ ಬರುತ್ತಿದೆ. ರಾಯಚೂರು ಮತ್ತು ಬಳ್ಳಾರಿ ಲೋಕಸಭಾ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

 • undefined
  Video Icon

  Lok Sabha Election NewsApr 6, 2019, 1:02 PM IST

  ಜೆಡಿಎಸ್ ವಂಶಪಾರಂಪರ್ಯದ ಬಗ್ಗೆ ತಿರುಗಿ ಬಿದ್ದ ’ಕೈ’ ನಾಯಕ

  ಹಾಸನದಲ್ಲಿ ಜೆಡಿಎಸ್ ವಿರುದ್ಧ ಕೈ ನಾಯಕ, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ತಿರುಗಿ ಬಿದ್ದಿದ್ದಾರೆ. ವಂಶಪಾರಂಪರ್ಯದ ವಿರುದ್ಧ ನಿಮ್ಮ ಮತ ಇರಲಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಹಾಸನ, ಮಂಡ್ಯ, ತುಮಕೂರಿನ ಜನರು ಇತಿಹಾಸ ಮೆರೆಯಬೇಕು ಎಂದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಂಡಾಯದ ಬಿಸಿ ತಪ್ಪಿಲ್ಲ. 

 • ರಾಧಿಕಾ ಕುಮಾರಸ್ವಾಮಿ ಮೂಲತಃ ಮಂಗಳೂರಿನವರು. 'ನೀಲ ಮೇಘ ಶಾಮ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

  Lok Sabha Election NewsApr 3, 2019, 9:37 PM IST

  'ತುಮಕೂರಿಂದ ರಾಧಿಕಾ ಕುಮಾರಸ್ವಾಮಿ ನಿಲ್ತಾರೆ ಅನ್ಕೊಂಡಿದ್ದೆ'

  ತುಮಕೂರಿನಿಂದ ರಾಧಿಕಾ ಕುಮಾರಸ್ವಾಮಿ ನಿಲ್ಲುತ್ತಾರೆ ಎಂದು ಭಾವಿಸಿದ್ದೆ. ಆದರೆ ದೇವೆಗೌಡರು ಬಂದುಬಿಟ್ಟರು ಎಂದು ಬಿಜೆಪಿ ಶಾಸಕ ಶಾಸಕ ಮಾಧು ಸ್ವಾಮಿ ದೊಡ್ಡಗೌಡ್ರ ಕಾಲೆಳೆದಿದ್ದಾರೆ.

 • undefined

  NEWSApr 2, 2019, 4:31 PM IST

  ಕುಟುಂಬ ರಾಜಕಾರಣ ಅಪವಾದ ತಪ್ಪಿಸಲು ಬಿಜೆಪಿ ಹೊಸ ತಂತ್ರ!

  ಕುಟುಂಬ ರಾಜಕಾರಣದ ಅಪವಾದದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹೊಸ ತಂತ್ರ ಹೆಣೆಯಲು ಮುಂದಾಗಿದೆ.  ಏನದು ಹೊಸ ತಂತ್ರ? ಇಲ್ಲಿದೆ ನೋಡಿ. 

 • Devaraj Urs ramakrishna hegde nijalingappa

  Lok Sabha Election NewsApr 2, 2019, 1:47 PM IST

  ಕುಟುಂಬ ರಾಜಕಾರಣದಲ್ಲಿ ವಿಫಲರಾದ ನಾಯಕರಿವರು!

  ಕರ್ನಾಟಕದ ಮಟ್ಟಿಗೆ ಪವರ್ ಫುಲ್ ಆಗಿದ್ದ ಜೆ.ಎಚ್ ಪಟೇಲ್ ಮಕ್ಕಳು ರಾಜಕೀಯದಲ್ಲಿ ಫೇಲ್ ಆದರೆ ಗುಂಡೂರಾವ್ ಮಗ ದಿನೇಶ್ ಮತ್ತು ಬೊಮ್ಮಾಯಿ ಪುತ್ರ ಬಸವರಾಜ್ ತಂದೆ ತೀರಿಕೊಂಡ ಬಳಿಕ ಸೈಕಲ್ ಹೊಡೆದು ತಮ್ಮದೇ ಒಂದು ಆಸ್ತಿತ್ವ ಈಗ ಕಂಡುಕೊಂಡಿದ್ದಾರೆ.

 • BSY
  Video Icon

  Lok Sabha Election NewsMar 25, 2019, 4:41 PM IST

  ’ಅಪ್ಪ-ಮಕ್ಕಳಿಗೆ ಜನ ಬುದ್ಧಿ ಕಲಿಸುತ್ತಾರೆ’: ಬಿಎಸ್‌ವೈ

  ದೇವೇಗೌಡ್ರು ಹಾಗೂ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಎಸ್ ಯಡಿಯೂರಪ್ಪ ಎಂದಿನಂತೆ ವಾಗ್ದಾಳಿ ಮುಂದುವರೆಸಿದ್ದಾರೆ. ಅಪ್ಪ-ಮಕ್ಕಳಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆ ಸಿಗುತ್ತಿರುವ ಬೆಂಬಲ ನೋಡಿ ಮೈತ್ರಿ ಸರ್ಕಾರಕ್ಕೆ ಸಹಿಸಲಾಗ್ತಾ ಇಲ್ಲ. ಮನಬಂದಂತೆ ಮಾತಾಡ್ತಾ ಇದ್ದಾರೆ. ಇವೆಲ್ಲಾ ತಿರುಗುಬಾಣ ಆಗುತ್ತದೆ ಎಂದು ಹಾಸನದಲ್ಲಿ ಬಿಎಸ್ ವೈ ಹೇಳಿದ್ದಾರೆ. 

 • undefined
  Video Icon

  Lok Sabha Election NewsMar 14, 2019, 10:22 PM IST

  ಕುಟುಂಬ ರಾಜಕಾರಣವೇ? ವೇದಿಕೆಯಲ್ಲಿ ಗೌಡರೇ ಕೊಟ್ಟ ಕಾರಣ

  ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬುದಕ್ಕೆ ಸ್ವತಃ ದೇವೇಗೌಡರೆ ಉತ್ತರ ನೀಡಿದ್ದಾರೆ. ನಾನು ಯಾವ ನಾಯಕರನ್ನು ಬೆಳೆಸಿದೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತು ಎಂದು ಹೇಳಿದ್ದಾರೆ.

 • undefined

  Lok Sabha Election NewsMar 11, 2019, 5:46 PM IST

  ಟ್ವಿಟರ್‌ನಲ್ಲಿ ಎಚ್‌ಡಿಕೆ ಕಾಲೆಳೆದ ಬಿಜೆಪಿ; ಜೆಡಿಎಸ್ ರಿವರ್ಸ್ ಪಂಚ್!

  ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಲೇವಡಿ ಮಾಡಿದ ಬಿಜೆಪಿ. 8 ತಿಂಗಳ ಆಡಳಿತಕ್ಕೆ ಕಮಲ ಪಡೆಯಿಂದ ಹೊಸ ವ್ಯಾಖ್ಯಾನ. ತಿರುಗೇಟು ನೀಡುವುದರಲ್ಲಿ ನಾವೇನು ಕಮ್ಮಿಯಿಲ್ಲವೆಂಬಂತೆ ಪಂಚ್ ನೀಡಿದ ಜೆಡಿಎಸ್