Family  

(Search results - 514)
 • shivaraj kumar sabarimala

  Festivals26, Feb 2020, 3:32 PM IST

  ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಯ್ಯಪ್ಪ ಮಾಲೆ ಧರಿಸಿ ವ್ರತ ಹಿಡಿದಿದ್ದಾರೆ. ಹಿಂದೆ ಅಣ್ಣಾವ್ರೂ ಶಬರಿಮಲೆ ದರ್ಶನ ಮಾಡುತ್ತಿದ್ದರು. ಈಗ ಮಕ್ಕಳು ಆ ಪರಂಪರೆ ಮುಂದುವರಿಸುತ್ತಿದ್ದಾರೆ. ಅಷ್ಟಕ್ಕೂ ಡಾ. ರಾಜ್ ಫ್ಯಾಮಿಲಿಗೆ ಅಯ್ಯಪ್ಪನ ಮೇಲೆ ಯಾಕಷ್ಟು ಭಕ್ತಿ? ಅಯ್ಯಪ್ಪನ ಸನ್ನಿಧಾನ ಭಕ್ತರನ್ನು ಸೂಜಿಗಲ್ಲಿನ ಹಾಗೆ ಸೆಳೆಯೋದು ಯಾಕೆ?

   

 • Death Death Dead body

  Karnataka Districts25, Feb 2020, 4:30 PM IST

  ತಿಂಗಳಲ್ಲಿ ಒಂದೇ ಕುಟುಂಬದ ಮೂವರು ಸಾವು

  ಒಂದೇ ತಿಂಗಳಲ್ಲಿ ಒಂದೇ ಕುಟುಂಬದ ಮೂರು ಜನ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಇದೀಗ ಮನೆಯಲ್ಲಿ ಉಳಿದ ಮಂದಿ ಮನೆ ಬದಲಾಯಿಸಿ ವಾಸಿಸುತ್ತಿದ್ದಾರೆ.

 • Trump Family at Taj Mahal

  India24, Feb 2020, 6:55 PM IST

  ಪ್ರೇಮ ಸೌಧ ತಾಜ್​ ಮಹಲ್​ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್

  ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​ ಅದರ ಒಂದು ಫೋಟೋ ಆಲ್ಬಮ್ ಇಲ್ಲಿದೆ ನೋಡಿ..

 • Zameer

  Politics21, Feb 2020, 7:39 PM IST

  ಬೆಂಗ್ಳೂರಲ್ಲಿ ಬಳ್ಳಾರಿ ಯುವಕ ಸಾವು: ಮೃತದೇಹ ಕೊಂಡೊಯ್ಯಲು ಪರದಾಡುತ್ತಿದ್ದವರ ಪಾಲಿಗೆ ಬಂದ ಧರ್ಮರಾಯ

  ಬೆಂಗಳೂರು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ದಾನ ಮಾಡುವುದರಲ್ಲಿ ಒಂದು ಕೈಮುಂದು. ಯಾವ ಜಾತಿ, ಯಾವ ಧರ್ಮ ನೋಡದ ಧರ್ಮರಾಯ ಕಷ್ಟ ಅಂತ ಬಂದವರಿಗೆ ಬರಿಗೈಯಿಂದ ಕಳುಹಿಸುವುದಿಲ್ಲ ಎನ್ನುವುದು ಗೊತ್ತಿರವ ವಿಚಾರವೇ. ಇದೀಗ ಯುವಕನೊಬ್ಬ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನ ಮೃತ ದೇಹವನ್ನು ಬಳ್ಳಾರಿಗೆ ತೆಗೆದುಕೊಂಡು ಹೋಗಲು ದುಡ್ಡಿಲ್ಲದೇ ಪರದಾಡುತ್ತಿದ್ದವರ ಪಾಲಿಗೆ ಜಮೀರ್ ದೇವರಂತೆ ನೆರವಾಗಿದ್ದಾರೆ.

 • tiktok

  Whats New21, Feb 2020, 1:24 PM IST

  'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ

  • ಯುವಪೀಳಿಗೆಯಲ್ಲಿ ಭಾರೀ ಜನಪ್ರಿವಾಗಿರೋ ಟಿಕ್‌ಟಾಕ್
  • ದುರ್ಬಳಕೆಯಾಗುತ್ತಿರುವ ಬಗ್ಗೆ ಬಹಳಷ್ಟು ದೂರುಗಳು
  • ಹೊಸ ಫೀಚರ್‌ ಮೊರೆ ಹೋದ ಟಿಕ್‌ಟಾಕ್
 • Superwoman Syndrome

  Woman21, Feb 2020, 1:23 PM IST

  ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಅನ್ನೋ ಹೆಣ್ಣು: ಇದೊಂದು ರೋಗ

  ಎಲ್ಲರನ್ನೂ, ಎಲ್ಲವನ್ನೂ ಪ್ರಾಮುಖ್ಯವಾಗಿಸುವ ಜಂಜಾಟದಲ್ಲಿ ನಮ್ಮನ್ನೇ ನಾವು ಕಡೆಗಣಿಸಿದ್ದೇವೆ. ಇತರರ ಬದುಕನ್ನು ಸುಲಭ ಮಾಡಿದ್ದರಿಂದ ನಮ್ಮ ಬದುಕನ್ನು ಅವರೆಲ್ಲ ಸೇರಿ ಸುಲಭಗೊಳಿಸುತ್ತಾರೆಂದುಕೊಳ್ಳುವುದು ಭ್ರಮೆ. ನಮಗೆ ಕನಿಷ್ಠ ಪಕ್ಷ ನಾವೂ ಇಲ್ಲವಾಗಿದ್ದೇವೆ.

 • amulya

  Karnataka Districts21, Feb 2020, 11:30 AM IST

  ಅಮೂಲ್ಯ ಕುಟುಂಬಕ್ಕೆ ನಕ್ಸಲ್‌ ನಂಟು..?

  ಬೆಂಗಳೂರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ‘ಪಾಕ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದ ಶಿವಪುರದ ಗಬುಗದ್ಧೆ ನಿವಾಸಿ ಅಮೂಲ್ಯ ಲಿಯೋನಾ ಕುಟುಂಬಕ್ಕೆ ನಕ್ಸಲ್‌ ಸಂಘಟನೆಯ ನಂಟಿದೆ ಎಂದು ಹೇಳಲಾಗುತ್ತಿದೆ.

 • undefined
  Video Icon

  Karnataka Districts20, Feb 2020, 1:14 PM IST

  ಅಂಗನವಾಡಿಗೆ ಸ್ಥಳ ನೀಡದಕ್ಕೆ ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ!

  ಅಂಗನವಾಡಿಗೆ ಸ್ಥಳ ನೀಡದ್ದಕ್ಕೆ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತೋಟಗಟ್ಟಿಯಲ್ಲಿ ನಡೆದಿದೆ. ಯೋಧ ವಿಠ್ಠಲ್ ಕಡಕೋಳ ಕುಟುಂಬಕ್ಕೆ ಕಳೆದ ಮೂರು ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ. 

 • Anirudh

  Interviews17, Feb 2020, 3:57 PM IST

  ಕೌಟುಂಬಿಕ ಸಂಭ್ರಮಗಳ ಜೊತೆ ಜೊತೆಯಲಿ..!

  ನಟ ಅನಿರುದ್ಧ ಅವರು ಕುಟುಂಬ ಸಮೇತ ಸೋಲಾಪುರಕ್ಕೆ ಹೊರಟಿದ್ದಾರೆ. ಅದಕ್ಕೆ ಕಾರಣ ಫೆ.೧೭ ಅವರ ವಿವಾಹದ ದಿನ. ಒಂದು ದಿನದ ಹಿಂದೆ ಜನ್ಮದಿನವನ್ನು ಕೂಡ ಆಚರಿಸಿಕೊಂಡ ಅವರ ಸಂಭ್ರಮದ ಮಾತುಗಳು ಇಲ್ಲಿವೆ. 

 • Devaraj

  Karnataka Districts17, Feb 2020, 9:25 AM IST

  ಬ್ಯಾಡಗಿ: ನಟ ದೇವರಾಜ ಕುಟುಂಬದಿಂದ ತಡಸ ಗ್ರಾಮದ ಸರ್ಕಾರಿ ಶಾಲೆ ದತ್ತು

  ಸರ್ಕಾರಿ ಶಾಲೆ ಹಾಗೂ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಚಿತ್ರ ನಟರ ಸಾಲಿಗೆ ಇದೀಗ ನಟ ದೇವರಾಜ ಕುಟುಂಬ ಸೇರ್ಪಡೆಯಾಗಿದೆ.
   

 • Mng

  Karnataka Districts17, Feb 2020, 7:50 AM IST

  14 ವರ್ಷಗಳ ಬಳಿಕ ಕೊನೆಗೂ ತನ್ನ ಮಕ್ಕಳ ಸೇರಿದ ತಾಯಿ!

  ಕುಟುಂಬವನ್ನು ಇನ್ನು ಖಂಡಿತಾ ಸೇರಲಾರೆ ಎಂದುಕೊಂಡಿದ್ದ ತಾಯಿಯೊಬ್ಬರು 14 ವರ್ಷಗಳ ನಂತರ ತನ್ನ ಮಕ್ಕಳನ್ನು ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡ ಅಪೂರ್ವ ಕ್ಷಣಕ್ಕೆ ಹಲವರು ಸಾಕ್ಷಿಯಾದರು.

 • Vastu tips for long lasting relationship goals this Valentine

  Vaastu14, Feb 2020, 6:18 PM IST

  ಈ ವಾಸ್ತು ಟಿಪ್ಸ್ ಪಾಲಿಸಿದ್ರೆ ನಿಮ್ಮ ಸಂಬಂಧ ಶಾಶ್ವತ

  ಈ ಭೂಮಿ ಮೇಲಿರುವ ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನ ಸಂಪೂರ್ಣ ಪ್ರೀತಿ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಬಯಸುತ್ತಾರೆ. ಆದರೆ, ಪ್ರೀತಿಯಲ್ಲಿ ಜಗಳ, ಕಿರಿಕಿರಿಗಳು ಸಾಮಾನ್ಯ. ಇದು ಹೆಚ್ಚಾದಾಗ ಮನಸ್ಸು ಕೆಡುತ್ತದೆ. ಅದಕ್ಕಾಗೇ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಚೆನ್ನಾಗಿಟ್ಟುಕೊಳ್ಳಲು ವಾಸ್ತುವಿನಲ್ಲಿ ಕೆಲ ಸಲಹೆಗಳಿವೆ. 

 • ram charan
  Video Icon

  Cine World12, Feb 2020, 4:35 PM IST

  ಅಪ್ಪನ ಅಭಿಮಾನಿಗೆ ಆರ್ಥಿಕ ನೆರವು ನೀಡಿದ ಜೂನಿಯರ್ ಮೆಗಾಸ್ಟಾರ್!

  ಮೆಗಾಸ್ಟಾರ್ ಚಿರಂಜೀವಿ ತೆರೆ ಮೇಲೆ ಅಷ್ಟೇ ಸೂಪರ್ ಹೀರೋ ಅಲ್ಲ. ತೆರೆ ಹಿಂದೆಯೂ ಸೂಪರ್ ಸ್ಟಾರ್. ಅದಕ್ಕೆ ಈ ಘಟನೆಯೇ ಸಾಕ್ಷಿ.  ಮೆಗಾ ಸ್ಟಾರ್ ಪುತ್ರ ರಾಮ್ ಚರಣ್  ಅಪ್ಪನ ಒಳ್ಳೆಯ ಕೆಲಸಕ್ಕೆ ಸಾಥ್ ಕೊಟ್ಟಿದ್ದಾರೆ. ಏನದು? ಇವರು ಮಾಡಿರುವ ಉಪಕಾರವಾದ್ರೂ ಏನು? ಇಲ್ಲಿದೆ ನೋಡಿ! 

 • delhi

  India12, Feb 2020, 4:13 PM IST

  ಒಂದೇ ಕುಟುಂಬದ ಐವರ ಕೊಳೆತ ಮೃತದೇಹ ಪತ್ತೆ: ಬೆಚ್ಚಿಬಿದ್ದ ರಾಜಧಾನಿ!

  ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

 • Pannaga Bharana

  Sandalwood11, Feb 2020, 2:11 PM IST

  ನಾಗಾಭರಣ ಪುತ್ರ ಪನ್ನಗ ಫ್ಯಾಮಿಲಿ ಫೋಟೋಸ್.. ನೋಡಿ?

  ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ನಾಗಭರಣ ಅವರ ಪುತ್ರ ಪನ್ನಗ, ತಂದೆಯಂತೆಯೇ ಪ್ರತಿಭಾನ್ವಿತ ನಟ. ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಇವರ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ...