Fake Voter Id  

(Search results - 13)
  • <p>Muniratna<br />
&nbsp;</p>

    PoliticsJan 21, 2021, 8:48 AM IST

    ನಕಲಿ ವೋಟರ್‌ ಐಡಿ ಕೇಸ್‌ : ಮುನಿರತ್ನಗೆ ಮತ್ತೆ ಎದುರಾಗುತ್ತಾ ಸಂಕಷ್ಟ ?

    ನಕಲಿ ವೋಟರ್ ಐಡಿ ವಿಚಾರ ಇದೀಗ ಮತ್ತೊಮ್ಮೆ ಸದ್ದು ಮಾಡಿದೆ.  ಇದರಿಂದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ ಸಂಕಷ್ಟ ಎದುರಾಗಲಿದಯಾ..? ಈ ಸಂಬಂಧ ಹೈ ಕೋರ್ಟಿಗ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಯಾವ ಅಂಶಗಳು ಉಲ್ಲೇಖವಾಗಿದೆ.. 

  • <p>voter ID</p>

    Karnataka DistrictsDec 9, 2020, 11:41 AM IST

    ನಕಲಿ ಮತದಾರರ ಚೀಟಿ ತಯಾರು : ದಾಳಿ ವೇಳೆ ಬಯಲಾಯ್ತು ಅಕ್ರಮ

    ನಕಲಿ ಮತದಾರರ ಚೀಟಿ ತಯಾರು ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಲಾಗಿದ್ದು ಈ ವೇಳೆ ಅಕ್ರಮ ಬಯಲಾಗಿದೆ. 

  • <p>Fake Voter ID&nbsp;</p>

    Karnataka DistrictsOct 7, 2020, 12:06 PM IST

    ಹಾವೇರಿಯಲ್ಲಿ ನಕಲಿ ವೋಟರ್‌ ಐಡಿ ಸೃಷ್ಟಿ..!

    ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ನಗರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದ ಮೇಲೆ ಮಂಗಳವಾರ ಅಧಿಕಾರಿಗಳ ತಂಡ ದಾಳಿ ನಡೆಸಿ, ಕೆಲ ದಾಖಲೆ, ಯಂತ್ರೋಪಕರಣ, ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ವಶಪಡಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
     

  • Davanagere
    Video Icon

    Karnataka DistrictsFeb 18, 2020, 12:22 PM IST

    ಸುಳ್ಳು ಹೇಳಿ ಮತದಾನದ ಹಕ್ಕು ಪಡೆದ್ರಾ MLC ಗಳು? ಏನಿದು ಪಾಲಿಕೆ ಪಾಲಿಟಿಕ್ಸ್?

    ದಾವಣೆಗೆರೆ ಪಾಲಿಕೆ ಅಧಿಕಾರಕ್ಕಾಗಿ ಕೈ- ಕಮಲ ಹರಸಾಹಸಪಡುತ್ತಿದೆ. ಕಾಂಗ್ರೆಸ್ 22,  ಬಿಜೆಪಿ 17, ಪಕ್ಷೇತರ 05, ಜೆಡಿಎಸ್ 01 ಸೇರಿ 45 ಸದಸ್ಯಬಲ ಪಾಲಿಕೆ ಹೊಂದಿದೆ. ಜೊತೆಗೆ ಸಂಸದರು, ಶಾಸಕರು. ಎಂಎಲ್‌ಸಿಗಳು ಸೇರಿ 62 ಮಂದಿ ಮತದಾನಕ್ಕೆ ಅರ್ಹರು. ಆದರೆ ಕಾಂಗ್ರೆಸ್- ಬಿಜೆಪಿ ಹೊರಗಿನ ಎಂಎಲ್‌ಸಿಗಳಿಗೆ ಅವಕಾಶ ನೀಡಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ಪಾಲಿಕೆ ಪಾಲಿಟಿಕ್ಸ್? ಇಲ್ಲಿದೆ ನೋಡಿ!
     

  • Munirathna
    Video Icon

    stateJan 25, 2020, 3:28 PM IST

    ನಕಲಿ ಐಡಿ ಕೇಸ್: ಮುನಿರತ್ನ ಬಿಡಂಗಿಲ್ಲ, ಮುನಿರಾಜು ಒಪ್ಪಂಗಿಲ್ಲ!

    ಬೆಂಗಳೂರು (ಜ. 25): ಅನರ್ಹ ಶಾಸಕ ಮುನಿರತ್ನ ವಿರುದ್ಧ ನಕಲಿ ವೋಟರ್ ಐಡಿ ಕೇಸ್‌ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಕೇಸನ್ನು ವಾಪಸ್ ತೆಗೆಸೋದಕ್ಕೆ ಮುನಿರತ್ನ ಹರಸಾಹಸಪಡುತ್ತಿದ್ದಾರೆ. ಆದರೆ ವಾಪಸ್ ಪಡೆಯಲು ತುಳಸಿ ಮುನಿರಾಜು ಗೌಡ ಒಪ್ಪುತ್ತಿಲ್ಲ. ಹಾಗಾಗಿ ಇದರ ಚರ್ಚಿಸಲು ಬೆಳಿಗ್ಗೆ ಸಿಎಂ ಬಿಎಸ್‌ವೈಯವರನ್ನು ಹಾಗೂ ಬಿ ಎಲ್ ಸಂತೋಷ್‌ರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

  • Muniratna

    Karnataka DistrictsSep 20, 2019, 9:15 AM IST

    ಮುನಿರತ್ನ ಹೆಸರು ಕೈಬಿಟ್ಟಿದ್ದಕ್ಕೆ ಬಿಜೆಪಿ ಮುಖಂಡನಿಂದ ಕೋರ್ಟ್ ಗೆ ಮೊರೆ

    ಸಾವಿರಾರು ನಕಲಿ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಅವರ ಹೆಸರು ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ಕೋರ್ಟ್‌ ಮೆಟ್ಟಿಲೇರಿದ್ದಾರೆ.
     

  • MP Fake

    Jun 4, 2018, 10:51 AM IST

    ಮಧ್ಯ ಪ್ರದೇಶದಲ್ಲಿ 60 ಲಕ್ಷ ಬೋಗಸ್ ಮತದಾರರು; ಬಿಜೆಪಿ ಕೈವಾಡ?

    ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ಅಕ್ರಮವಾಗಿ 60 ಲಕ್ಷ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕೇಂದ್ರ  ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

  • suresh
    Video Icon

    Jun 1, 2018, 2:01 PM IST

    ನಕಲಿ ವೋಟರ್ ಐಡಿ ಮಾಡಿಸುವಲ್ಲಿ ಸಹಾಯ ಮಾಡಿದ್ರಾ ಸಂಸದ ಸುರೇಶ್?

    ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಸಂಸದ ಡಿ ಕೆ ಸುರೇಶ್ ಗೆ ಕಂಟಕ ಎದುರಾಗಿದೆ. 250 ವೋಟರ್ ಐಡಿ ಮಾಡಿಸಲು ಸುರೇಶ್’ರವರ ಪಿಎ ಪದ್ಮನಾಭಯ್ಯ ರುವಾರಿ ಎನ್ನಲಾಗುತ್ತಿದೆ. ಇವರಿಗೆ ಸುರೇಶ್ ಬೆಂಬಲ ನೀಡಿದ್ದರು ಎನ್ನಲಾಗಿದೆ. 

  • Karnataka Election

    May 15, 2018, 6:27 AM IST

    ಅಸಲಿ ಮತದಾರರಿಗೆ ಮತಚೀಟಿ ನೀಡಲು ಮೇ 21ರ ಗಡುವು

    ಇತ್ತೀಚಿಗೆ ಜಾಲಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಮತದಾರರ ಚೀಟಿಗಳನ್ನು ಅಸಲಿ ಮತದಾರರಿಗೆ ಮೇ 21 ರೊಳಗೆ ಮರಳಿಸುವಂತೆ  ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗವು ಗಡುವು ವಿಧಿಸಿದೆ.

  • vote

    May 9, 2018, 7:37 AM IST

    ಬೃಹತ್ ಮತಚೀಟಿ ಹಗರಣ ಸ್ಫೋಟ; ಚುನಾವಣಾ ಆಯೋಗದಿಂದ ತನಿಖೆಗೆ ಆದೇಶ

    ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 10 ಸಾವಿರ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.

  • undefined

    May 9, 2018, 1:46 AM IST

    ನಕಲಿ ವೋಟರ್ ಐಡಿ ಪ್ರಕರಣ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ನಕಲಿ ವೋಟರ್ ಕಾರ್ಡ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತಡರಾತ್ರಿ ಪತ್ರಿಕಾ ಸುದ್ದಿಗೋಷ್ಠಿ ಕರೆದಿತ್ತು, ಆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿವೆ.

  • undefined
    Video Icon

    May 8, 2018, 6:57 PM IST

    ನಕಲಿ ವೋಟರ್ ಐಡಿ ದಂಧೆ ಬಯಲು..!

    ಸಿಲಿಕಾನ್ ಸಿಟಿಯಲ್ಲಿ ನಕಲಿ ಮತದಾರರ ಪಟ್ಟಿ ದಂಧೆ ಬಯಲಾಗಿದೆ. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಜಾಲಹಳ್ಳಿಯ ಎಸ್’ಎಲ್’ವಿ ಅಪಾರ್ಟ್’ಮೆಂಟ್’ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.