Fake News  

(Search results - 114)
 • Corona

  International2, Feb 2020, 3:02 PM IST

  ಕೊರೋನಾ ಭೀತಿ: ಮೂಕ ಪ್ರಾಣಿಗಳನ್ನು ಬೀದಿಗೆಸೆಯುತ್ತಿದ್ದಾರೆ ಜನ!

  ಕೊರೋನಾ ವೈರಸ್ ಭೀತಿ| ಚೀನಾದಲ್ಲಿ ಭೀಕರ ವೈರಸ್‌ನಿಂದ ಮರಣ ಮೃದಂಗ| ತಪ್ಪು ವರದಿ ಪ್ರಸಾರ ಮಾಡಿದ ಚೀನಾದ ಮಾಧ್ಯಮ| ಕರುಣೆ ಇಲ್ಲದೇ ಮೂಕ ಪ್ರಾಣಿಗಳನ್ನು ಬೀದಿಗೆಸೆಯುತ್ತಿದ್ದಾರೆ ಜನ| 

 • mobile usage in india

  Karnataka Districts22, Jan 2020, 11:35 AM IST

  ಇಂಡಿಗೋ ವಿಮಾನದಲ್ಲಿ ಬಾಂಬ್: ಕರಾವಳಿಯಲ್ಲಿ ಸುಳ್‌ ಸುದ್ದಿ ಹವಾ..!

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಕರಾವಳಿಯಲ್ಲಿ ಸುಳ್ಳು ಸುದ್ದಿಯ ಹವಾ ಆರಂಭವಾಗಿದೆ. ಯಾರ್ಯಾರದೋ ಫೋಟೋ ಹಾಕಿ ಈತನೇ ಬಾಂಬ್ ಇಟ್ಟವ ಎಂದಿದ್ದಲ್ಲದೆ, ಇಂಡಿಗೋ ವಿಮಾನದಲ್ಲೂ ಬಾಂಬ್ ಇಡಲಾಗಿದೆ ಎನ್ನಲಾಗಿತ್ತು.

 • election

  state11, Jan 2020, 1:34 PM IST

  ಏಪ್ರಿಲ್ 5, 9ಕ್ಕೆ ಗ್ರಾಪಂ ಚುನಾವಣೆ: ಇದು #FakeNews

  ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚುವುದರಲ್ಲಿ ಸುವರ್ಣನ್ಯೂಸ್.ಕಾಮ್ ಸದಾ ಮುಂದು. ಅದೇ ನಿಟ್ಟಿನಲ್ಲಿ ಎಲ್ಲೆಡೆ ಹರಿದಾಡುತ್ತಿರುವ ಗ್ರಾಪಂ ಚುನಾವಣೆಯ ಕರ್ನಾಟಕ ರಾಜ್ಯ ಪತ್ರದ ಸತ್ಯಾಸತ್ಯತೆ ಬಗ್ಗೆ ಬೆನ್ನು ಹತ್ತಿದಾಗ ಹೊರ ಬಿದ್ದ ಸತ್ಯವಿದು.

 • undefined

  Karnataka Districts23, Dec 2019, 7:58 AM IST

  ಪೌರತ್ವ ತಿದ್ದುಪಡಿ ಕಾಯ್ದೆ: ಗ್ರೂಪ್‌ ಆಡ್ಮಿನ್‌ಗಳೇ ಎಚ್ಚರ..!

  ಮಂಗಳೂರಿನಲ್ಲಿ ಕರ್ಫ್ಯೂ ಹೇರಲಾಗಿದ್ದು,ನಿಷೇಧಾಜ್ಞೆ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳ ಮೇಲೆಯೂ ತೀವ್ರ ನಿಗಾ ಇಡಲಾಗಿದೆ. ಯಾವುದೇ ಗ್ರೂಪ್‌ಗಳಲ್ಲಿಯೂ ಸುಳ್ಳು ಸುದ್ದಿ, ಪ್ರಚೋದನಾತ್ಮಕ ವಿಚಾರಗಳು ಕಂಡು ಬಂದಲ್ಲಿ ಪೊಲೀಸರು ಗ್ರೂಪ್ ಅಡ್ಮಿನ್‌ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

 • sudathi yellamma temple

  Belagavi25, Oct 2019, 10:27 AM IST

  Fact Check: ಯಲ್ಲಮ್ಮ ದೇವಸ್ಥಾನ ಜಲಾವೃತ ಸುದ್ದಿ ಸುಳ್ಳು

  ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವಾಹದಲ್ಲಿ ಮುಳುಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 
   

 • social media
  Video Icon

  CRIME24, Oct 2019, 3:20 PM IST

  ಇಟ್ಟಿದ್ದಾರೆ ’ಸುಳ್ಳು ಸುದ್ದಿ’ ಲೆಕ್ಕ; ವದಂತಿ ಹಬ್ಬಿಸುವವರಿಗೆ ಕಾದಿದೆ ಮಾರಿಹಬ್ಬ!

  ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳ ಲೋಕ ತೆರೆದುಕೊಂಡಿತು. ಸೋಶಿಯಲ್ ಮೀಡಿಯಾ ಅಸ್ತಿತ್ವಕ್ಕೆ ಬಂದ ಬಳಿಕ ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿ ಹಾಗೂ ತೀವ್ರತೆ ಕೂಡಾ ಹೆಚ್ಚಾಯ್ತು. 

  ಸುಳ್ಳು ಸುದ್ದಿಗಳ  ಮೂಲಕ ವ್ಯಕ್ತಿಗಳ ಚಾರಿತ್ರ್ಯವಧೆ, ಸಂಸ್ಥೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹಾಗೂ ಸಮುದಾಯಗಳ ಬಗ್ಗೆ ಅವಹೇಳನಕಾರಿ ವಿಷಯಗಳನ್ನು  ಹರಡಿಸಲಾಗುತ್ತಿದೆ. ಅವುಗಳ ವಿರುದ್ಧ ಪ್ರಕರಣಗಳು ಕೂಡಾ ದಾಖಲಾಗಿವೆ. ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಕ್ರಮ ಕೈಗೊಂಡಿದೆ. ಇಲ್ಲಿದೆ ವಿವರ... 

 • fake news

  News3, Oct 2019, 10:20 AM IST

  ಫೇಕ್‌ ನ್ಯೂಸ್‌ ವಿರುದ್ಧ ಸಮರ ಯಾವ ದೇಶದಲ್ಲಿ ಹೇಗಿದೆ?

  ಫೇಕ್‌ ನ್ಯೂಸ್‌ ಪ್ರಸಾರ ತಡೆಗಟ್ಟಲು ಬೇರೆ ಬೇರೆ ಕಾಯ್ದೆ ರೂಪಿಸಲು ಮುಂದಾಗಿದೆ. ಸುಳ್ಳುಸುದ್ದಿಗಳನ್ನು ಸೋಷಿಯಲ್‌ ಮೀಡಿಯಾಗಳು ಫಿಲ್ಟರ್‌ ಮಾಡದಿದ್ದರೆ ಕಾನೂನು ಸಮರಕ್ಕೂ ನಿರ್ಧರಿಸಿದೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಷಿಯಲ್‌ ಮೀಡಿಯಾಗಳ ಮೂಲಕ ರಷ್ಯಾ ಹಸ್ತಕ್ಷೇಪ ಮಾಡಿದ್ದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

 • fake news

  News3, Oct 2019, 9:18 AM IST

  ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!

  ಸುಳ್ಳು ಸುದ್ದಿ ತಡೆ ಕಾಯ್ದೆ ಜಾರಿ| ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!| 

 • fake news

  NEWS28, Sep 2019, 4:43 PM IST

  ಸುಳ್ಳು ಸುದ್ದಿ ಪ್ರಸಾರ ತಡೆಗೆ ವಿಶ್ವಸಂಸ್ಥೆಯೊಂದಿಗೆ ಭಾರತ ಸಹಿ!

  ಅಂತರ್ಜಾಲದ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಕುರಿತಂತೆ ಭಾರತ ಸೇರಿ 20 ದೇಶಗಳು ವಿಶ್ವಸಂಸ್ಥೆಯೊಂದಿಗೆ ಸಹಿ ಹಾಕಿವೆ.

 • whatsapp new features

  TECHNOLOGY22, Aug 2019, 8:06 PM IST

  ಮತ್ತಷ್ಟು ಹೊಸ ಫೀಚರ್‌ಗಳನ್ನು ತರಲಿದೆ ವಾಟ್ಸ್ಯಾಪ್‌! ಬೆರಳಲ್ಲೇ ಲಾಕಪ್!

  ವಾಟ್ಸ್ಯಾಪ್‌ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್‌ಗಳನ್ನು ಆ್ಯಡ್‌ ಮಾಡುತ್ತಾ ತನ್ನ ಗ್ರಾಹಕರಿಗೆ ಗರಿಷ್ಟಮಟ್ಟದ ಸೇವೆ ನೀಡಲು ಮುಂದಾಗುತ್ತಲೇ ಇದೆ. ಈ ಸಾಲಿಗೆ ಈಗ ಮತ್ತೆ ಮೂರು ವಿಶೇಷ ಫೀಚರ್‌ಗಳು ಸದ್ಯದಲ್ಲಿಯೇ ಸೇರ್ಪಡೆಯಾಗಲಿವೆ. ಆ ಮೂಲಕ ವಾಟ್ಸಪ್‌ ಮತ್ತುಷ್ಟುಬಳಕೆದಾರರ ಸ್ನೇಹಿಯಾಗಲಿದ್ದು, ಹೆಚ್ಚಿನ ಭದ್ರತೆ, ಫೇಕ್‌ ನ್ಯೂಸ್‌ಗಳ ಕಾಟವೂ ತಪ್ಪಲಿದೆ.

 • undefined
  Video Icon

  NEWS21, Aug 2019, 7:01 PM IST

  ಗೋವಿಂದೂರಿನಲ್ಲಿ ಟೆರರಿಸ್ಟ್ ಎಂಬ ಸುಳ್ಳು ಸುದ್ದಿ ಮತ್ತು ಜರ್ನಲಿಸಂ ಎಂಬ ಜೋಕ್!

  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿಯ ಗೋವಿಂದೂರಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಮಾಡಲಾಗಿದೆ ಎಂಬ ವದಂತಿ ಮತ್ತು ಮೌಲ್ವಿಯೊಬ್ಬರ ಬಂಧನ ಎಂಬ ಸುಳ್ಳು ಸುದ್ದಿಯನ್ನು ಚ್ಯಾನೆಲ್ ವೊಂದು ಪ್ರಸಾರ ಮಾಡಿದೆ. ಸುವರ್ಣನ್ಯೂಸ್ ಈ ಘಟನೆಯ ಬೆನ್ನತ್ತಿದಾಗ ಸಿಕ್ಕಿದ ಮಾಹಿತಿಯೇ ಬೇರೆ!
   

 • TungaBhadra dam
  Video Icon

  Karnataka Districts13, Aug 2019, 5:01 PM IST

  ತುಂಗಭದ್ರಾ ಡ್ಯಾಂ ಒಡೆದಿದೆ ಎನ್ನುವ ಸುದ್ದಿ: ಇಲ್ಲಿದೆ ಸತ್ಯಾಸತ್ಯತೆ...

  ಕಿಡಿಗೆಡಿಗಳು ತುಂಗಭದ್ರ ಡ್ಯಾಂ ಒಡೆದಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು..? ಇದರ ಸತ್ಯಾಸತ್ಯತೆ ಏನು..? ವಿಡಿಯೋನಲ್ಲಿ ನೋಡಿ.
   

 • Kateel Temple

  Karnataka Districts9, Aug 2019, 12:18 PM IST

  ಕಟೀಲು ದೇವಳಕ್ಕೆ ಪ್ರವಾಹ: ಸುಳ್‌ ಸುದ್ದಿ ವೈರಲ್‌..!

  ಮಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕಟೀಲು ದೇವಸ್ಥಾನದಲ್ಲಿ ಪ್ರವಾಹ ಬಂದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಸೃಷ್ಟಿಯಾಗಿದ್ದು ಮಾತ್ರವಲ್ಲದೆ, ಫೋಟೋ, ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 • whats app

  Karnataka Districts8, Aug 2019, 9:08 AM IST

  ಸುಳ್ಳು ಸುದ್ದಿ ಹರಡ್ತೀರಾ..? ಕ್ರಿಮಿನಲ್ ಕೇಸ್ ಆಗುತ್ತೆ ಹುಷಾರ್..!

  ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಸಂದರ್ಭವನ್ನು ದುರುಪಯೋಗ ಪಡಿಸಿಕೊಳ್ತಿರೋ ಕಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಸಂಬಂಧ ಸುಳ್ಳು ಸುದ್ದಿಗಳನ್ನು ವಾಟ್ಸ್‌ಪ್‌ಗಳಲ್ಲಿ ಹರಡುತ್ತಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 • no helmet 1000 rupees fine modi

  NEWS2, Aug 2019, 11:30 AM IST

  ಪ್ರಧಾನಿ ಮೋದಿ 15 ಲಕ್ಷ ಹಾಕುತ್ತಾರೆಂದು ಅಂಚೆ ಕಚೇರಿಗೆ ಲಗ್ಗೆ

  ಪ್ರಧಾನಿ ನರೇಂದ್ರ ಮೋದಿ ಖಾತೆಗೆ 15 ಲಕ್ಷ ಹಾಕುತ್ತಾರೆ ಎಂದು ಸುದ್ದಿ ಎಲ್ಲೆಡೆ ಹರಡಿದ್ದು, ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಜನರು ನೂಕು ನುಗ್ಗಲಿನಲ್ಲಿ ಸೇರಿದ ಘಟನೆ ದೇಶದಲ್ಲಿ ನಡೆದಿದೆ.