Fake Apps  

(Search results - 2)
  • <p>covid-19-vaccination</p>

    Whats NewMay 17, 2021, 5:15 PM IST

    ಫೇಕ್ ಕೋವಿಡ್ ವ್ಯಾಕ್ಸಿನೇಷನ್ ರಿಜಿಸ್ಟ್ರೇಷನ್ ಆ್ಯಪ್ಸ್ ಇವೆ! ಕಂಡು ಹಿಡಿಯೋದ್ಹೇಗೆ?

    ಕೋವಿಡ್ ಲಸಿಕೆಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದರೆ, ಈ ಲಸಿಕೆಯನ್ನು ಪಡೆದುಕೊಳ್ಳಲು ಜನರು ಸರ್ಕಾರದ ಅಧಿಕೃತ ವೆಬ್‌ಸೈಟ್ ಕೋವಿನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಇದೇ ವೇಳೆ, ಕೋವಿಡ್ ವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಕೆಲವು ನಕಲಿ ಆಪ್‌ಗಳು ಸಕ್ರಿಯವಾಗಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸಿಇಆರ್‌ಟಿ-ಇನ್ ಎಚ್ಚರಿಸಿದೆ. ಈ ಬಗ್ಗೆ ಜನರು ಹೆಚ್ಚು ಜಾಗೃತವಾಗಿರಬೇಕು.

  • undefined

    TECHNOLOGYDec 25, 2018, 5:21 PM IST

    ಎಚ್ಚರ...ಪ್ಲೇಸ್ಟೋರ್‌ನಲ್ಲಿ ನಕಲಿ Appಗಳು! ಗುರುತಿಸುವುದು ಹೀಗೆ!

    ನಕಲಿಗಳ ಕಾಟ Appಗಳನ್ನೂ ಬಿಟ್ಟಿಲ್ಲ. ಯಾವುದೋ ಉದ್ದೇಶಕ್ಕೆ Appವೊಂದನ್ನು ಡೌನ್‌ಲೋಡ್ ಮಾಡುತ್ತೇವೆ. ಆದರೆ, ನಾವು ಬಯಸಿದ್ದು ಅದರಲ್ಲಿರಲ್ಲ! ಇಂತಹ Appಗಳು ನಿಮ್ಮ ಫೋನ್‌ಗೆ ಹಾನಿಕಾರಕವಾಗಿರಲೂಬಹುದು.  ಇಲ್ಲಿದೆ ವಿವರ..