Faints
(Search results - 10)Karnataka DistrictsJan 17, 2021, 10:03 AM IST
ಕೊರೋನಾ ಲಸಿಕೆ ಪಡೆದ ಬಳಿಕ ವೈದ್ಯಗೆ ತಲೆಸುತ್ತು
ಕೊರೋನಾ ಲಸಿಕೆ ಪಡೆದ ಬಳಿಕ ವೈದ್ಯರೋರ್ವರಿಗೆ ತಲೆ ಸುತ್ತು ಕಾಣಿಸಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ
InternationalDec 21, 2020, 9:22 AM IST
ಲಸಿಕೆ ಪಡೆದ ಬಳಿಕ ಕುಸಿದು ಬಿದ್ದ ಅಮೆರಿಕದ ನರ್ಸ್!
ಲಸಿಕೆ ಪಡೆದ ಬಳಿಕ ಕುಸಿದು ಬಿದ್ದ ಅಮೆರಿಕದ ನರ್ಸ್!| ತಲೆ ತಿರುಗುತ್ತಿದೆ ಎಂದು ಹೇಳುತ್ತಲೇ ಬಿದ್ದರು| ವಿಡಿಯೋ ವೈರಲ್, ಫೈಝರ್ ಬಗ್ಗೆ ಆತಂಕ
IndiaJun 23, 2020, 3:57 PM IST
ಬಿಜೆಪಿ ಕಚೇರಿಯಲ್ಲಿ ಅಚಾನಕ್ಕಾಗಿ ತಲೆ ತಿರುಗಿ ಬಿದ್ದ ಸಂಸದೆ ಪ್ರಜ್ಞಾ ಠಾಕೂರ್!
ಬಿಜೆಪಿ ಕಚೇರಿಯಲ್ಲಿ ತಲೆ ತಿರುಗಿ ಬಿದ್ದ ಸಂಸದೆ ಪ್ರಜ್ಞಾ| ತನ್ನ ಅನಾರೋಗ್ಯಕ್ಕೆ ಕಾಂಗ್ರೆಸ್ ಕಾರಣ ಎಂದು ದೂರಿದ್ದ ಸಂಸದೆ| ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲು
stateMay 4, 2020, 3:38 PM IST
ಎಣ್ಣೆ ಕುಡಿಯುವುದಕ್ಕಿಂತ ಮುನ್ನವೇ ತಲೆ ತಿರುಗಿ ಬಿದ್ದ ಯುವತಿ..!
ಟಾನಿಕ್ ವೈನ್ ಶಾಪ್ ಸಿಬ್ಬಂದಿ ಯುವತಿಗೆ ನೀರು ಕುಡಿಸಿ ವಿಶ್ರಾಂತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಮಣಿಪಾಲಿನಲ್ಲೂ ಮದ್ಯ ಖರೀದಿಸಲು ಬಿಸಿಲನ್ನು ಲೆಕ್ಕಿಸದೇ ಕ್ಯೂನಲ್ಲಿ ನಿಂತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
IndiaFeb 14, 2020, 3:40 PM IST
ನಿರ್ಭಯಾ ಪ್ರಕರಣ: ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಜಡ್ಜ್ ಭಾನುಮತಿ!
ನಿರ್ಭಯಾ ಪ್ರಕರಣದ ಅರ್ಜಿ ವಿಚಾರಣೆ| ಎಲ್ಲಾ ಅಪರಾಧಿಗಳಿಗೆ ಒಟ್ಟಾಗಿ ಗಲ್ಲು ಬೇಡ ಎಂದು ಕೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ| ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಜಡ್ಜ್ ಭಾನುಮತಿ
relationshipOct 19, 2019, 3:18 PM IST
ಉಗುರು ಕತ್ತರಿಸುತ್ತಿದ್ದ ಒಡತಿ, ನಾಯಿಯ ಒಂದೇ ಆ್ಯಕ್ಷನ್ಗೆ ವಿಡಿಯೋ ವೈರಲ್!
ಉಗುರು ಕತ್ತರಿಸುತ್ತಿದ್ದ ಒಡತಿ| ಉಗುರು ಕತ್ತರಿಸಿಕೊಳ್ಳಲು ಇಷ್ಟವಿಲ್ಲದ ನಾಯಿ| ನಾಯಿಯ ಒಂದೇ ಆ್ಯಕ್ಷನ್ಗೆ ವಿಡಿಯೋ ವೈರಲ್!
NEWSAug 1, 2019, 4:20 PM IST
ರಾಷ್ಟ್ರಗೀತೆ ಹಾಡುವಾಗ ಕುಸಿದು ಬಿದ್ದ ನಿತಿನ್ ಗಡ್ಕರಿ!
ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಇಲ್ಲಿನ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಳ್ಕರ್ ವಿವಿಯಲ್ಲಿ ನಡೆದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ, ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಗಡ್ಕರಿ ಕುಸಿದು ಬಿದ್ದಿದ್ದಾರೆ.
Lok Sabha Election NewsApr 28, 2019, 2:15 PM IST
ವೇದಿಕೆ ಮೇಲೆ ಮತ್ತೆ ಕುಸಿದ ಸಚಿವ ಗಡ್ಕರಿ: ಚೇತರಿಕೆ ಬಳಿಕ ಬಾಬಾ ದರ್ಶನ
ವೇದಿಕೆ ಮೇಲೆ ಮತ್ತೆ ಕುಸಿದ ಸಚಿವ ಗಡ್ಕರಿ| ಚೇತರಿಕೆ ಬಳಿಕ ಬಾಬಾ ದರ್ಶನ
INDIAFeb 17, 2019, 1:19 PM IST
ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!
ಮರಳಿ ಬರುತ್ತೇನೆಂದು ಹೋಗಿದ್ದ ಅಪ್ಪನನ್ನು ಹೂವಿನಿಂದ ಶೃಂಗರಿಸಿದ್ದ ವಾಹನದಲ್ಲಿ ಹೊತ್ತು ತಂದಿದ್ದಾರೆ| ಗಂಡ ಬರುತ್ತಾನೆ ಎಂದು ಕಾಯುತ್ತಿದ್ದಾಕೆಗೆ ಪಾರ್ಥಿವ ಶರೀರದ ದರ್ಶನ| ಅಣ್ಣನಿಗಾಗಿ ಕಾಯುತ್ತಿದ್ದ ತಮ್ಮ, ಮಗನಿಗಾಗಿ ಕಾಯುತ್ತಿದ್ದ ಇಳಿ ವಯಸ್ಸಿನ ಅಪ್ಪ, ಅಮ್ಮನಿಗೆ ಬರಸಿಡಿಲಿನಂತೆರಗಿದ ಸಾವಿನ ಸುದ್ದಿ| ಇದಾವುದರ ಪರಿವೆ ಇಲ್ಲದೇ, ಬಂದವರನ್ನೆಲ್ಲಾ ತನ್ನ ಬೊಗಸೆ ಕಣ್ಗಳಿಂದ ನೋಡುತ್ತಿದ್ದ ಎರಡೂವರೆ ವರ್ಷದ ಪುಟ್ಟ ಕಂದಮ್ಮ|
NEWSDec 7, 2018, 2:17 PM IST
ರಾಷ್ಟ್ರಗೀತೆ ವೇಳೆ ವೇದಿಕೆಯಲ್ಲೇ ಕುಸಿದ ಗಡ್ಕರಿ: ವಿಡಿಯೋ!
ಕೇಂದ್ರ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ್ದಲ್ಲಿ ನಡೆದಿದೆ. ಇಲ್ಲಿನ ಮಹಾತ್ಮಾ ಪುಲೆ ಕೃಷಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ನಿತಿನ್ ಗಡ್ಕರಿ, ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ.